Bangalore Central Prison Scam | ಕಾರಾಗೃಹ ಡಿಐಜಿ ಡಿ.ರೂಪಾ ಸುದ್ದಿಗೋಷ್ಠಿ ನಡೆಸಿ, ನಾನು ಯಾವ್ದೆ ಆಧಾರವಿಲ್ಲದೇ ಆರೋಪ ಮಾಡಿಲ್ಲ.

0
23

ಕಾರಾಗೃಹ ಡಿಐಜಿ ಡಿ.ರೂಪಾ ಸುದ್ದಿಗೋಷ್ಠಿ ನಡೆಸಿ, ನಾನು ಯಾವ್ದೆ ಆಧಾರವಿಲ್ಲದೇ ಆರೋಪ ಮಾಡಿಲ್ಲ.
ವರದಿಯಲ್ಲಿ ಉಲ್ಲೇಖಿಸಿರುವ ಎಂಟೂ ವಿಚಾರಗಳಿಗೂ ಪ್ರೂಫ್​ ಇದೆ. ನನ್ನ ವರದಿ ಮೇಲೆ ಅನುಮಾನ ಇದ್ದರೆ ತನಿಖೆ ನಡೆಸಲಿ. 9ನೇ ವಿಚಾರದ ಬಗ್ಗೆಯೂ ಡಿಜಿಪಿ ಜೊತೆ ಪ್ರಸ್ತಾಪಿಸಿದ್ದೇನೆ ಅಂದಿದ್ದಾರೆ.

LEAVE A REPLY

Please enter your comment!
Please enter your name here