Bangalore Prison rows: DIG D Roopa meeting with accused on July 10th | ಪರಪ್ಪನ ಅಗ್ರಹಾರದ ಮತ್ತೊಂದು ಸ್ಫೋಟಕ ರಹಸ್ಯ ಎಕ್ಸ್​ಪೋಸ್ ಆಗಿದೆ.

0
28

ಪರಪ್ಪನ ಅಗ್ರಹಾರದ ಮತ್ತೊಂದು ಸ್ಫೋಟಕ ರಹಸ್ಯ ಎಕ್ಸ್​ಪೋಸ್ ಆಗಿದೆ. ಕಾರಾಗೃಹದ ಮತ್ತೊಂದು ಕರ್ಮಕಾಂಡದ ವಿಡಿಯೋ ಬಿಟಿವಿಗೆ ಸಿಕ್ಕಿದ್ದು, ಜೈಲಿನೊಳಗೆ ಅಪರಾಧಿಗಳು ಆರೋಪಿಗಳು ಕಳ್ಳಾಟಗಳು ಈ ವಿಡಿಯೋದಿಂದ ಬಯಲಾಗಿದೆ. ಜೈಲಿನಲ್ಲಿ ಎಲ್ಲವೂ ನಡೆಯುತ್ತೆ ಅನ್ನೋದಕ್ಕೆ ಈ ವಿಡಿಯೋ ಮತ್ತೊಂದು ಸಾಕ್ಷಿಯಾಗಿದೆ. ಕೈದಿಗಳು ಎಣ್ಣೆ, ಗಾಂಜಾ ಪಡೆಯೋಕೆ ಪೊಲೀಸ್ರಿಗೆ ಲಂಚ ಕೊಡಬೇಕು. ಅಗ್ರಹಾರದ ಲಾಯರ್​ ಎಂಟ್ರಿ ಕೋಣೆಯಲ್ಲಿ ಕರ್ಮಕಾಂಡ ನಡೆಯುತ್ತಿದ್ದು, ಈ ಲೈವ್ ಲಂಚದ ವಿಡಿಯೋವನ್ನು ಬಿಟಿವಿ ಎಕ್ಸ್​ಪೊಸ್​ ಮಾಡಿದೆ.

LEAVE A REPLY

Please enter your comment!
Please enter your name here