ಜೈಲಿನ ಕರ್ಮಕಾಂಡ ಬಯಲು ಮಾಡಿದ್ದು ರೂಪಾ ಅಪರಾಧವೇ?
ಪರಪ್ಪನ ಅಗ್ರಹಾರದ ಹುಳುಕು ಪತ್ತೆ ಹಚ್ಚಿದ್ದಕ್ಕೆ ಎತ್ತಂಗಡಿ ಶಿಕ್ಷೆ
ಪ್ರಾಮಾಣಿಕ ಅಧಿಕಾರಿಗೆ ಸರ್ಕಾರ ಕೊಟ್ಟ ಬಹುಮಾನ ಇದೇನಾ?
ಫೈವ್​ಸ್ಟಾರ್​ ಅಗ್ರಹಾರದ ಬಣ್ಣ ಬಯಲು ಮಾಡಿದ್ದಕ್ಕೆ ಶಿಕ್ಷೆಯೇ?
ಜೈಲುಗಳ ಅಧ್ವಾನದ ಬಗ್ಗೆ ಡಿಐಜಿ ರೂಪಾ ಧ್ವನಿ ಎತ್ತಿದ್ದೇ ತಪ್ಪಾ?
ಅಕ್ರಮ ಬಯಲು ಮಾಡಿದ್ದಕ್ಕೆ ವರ್ಗಾವಣೆ ಮಾಡಿಸಿದ್ರಾ ಕೆಂಪಯ್ಯ?
ವರ್ಗಾವಣೆ ಹಿಂದಿದೆಯಾ ಗೃಹ ಇಲಾಖೆ ಸಲಹೆಗಾರ ಕೆಂಪಯ್ಯ ಕೈವಾಡ?
ಶಶಿಕಲಾ,ತೆಲಗಿ ವಿಐಪಿ ಟ್ರೀಟ್​ಮೆಂಟ್​ ತೋರಿಸಿದ್ದಕ್ಕೆ ಶಾಕ್​ ಟ್ರೀಟ್ಮೆಂಟ್!
ಇಡೀ ತನಿಖೆಯ ದಿಕ್ಕು ತಪ್ಪಿಸಲು ನಡೆದಿದೆಯಾ ಭಾರೀ ಹುನ್ನಾರ?
ತನಿಖೆ ಆರಂಭಕ್ಕೂ ಮುನ್ನವೇ ರೂಪಾ ವರ್ಗಾವಣೆ ಸರಿಯೇ?

ಡಿಐಜಿ ರೂಪಾಗೆ ಎತ್ತಂಗಡಿ ಶಿಕ್ಷೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here