ಜೈಲು ಕರ್ಮಕಾಂಡ ಸ್ಫೋಟಿಸಿದ್ದ ಡಿ.ರೂಪಾಗೆ ಎತ್ತಂಗಡಿ ಶಿಕ್ಷೆ
ಡಿಐಜಿ ರೂಪಾ ವರ್ಗಾವಣೆ ಮಾಡಿ ಸರ್ಕಾರದ ಆದೇಶ
ಟ್ರಾಫಿಕ್​​ ಡಿಐಜಿ ಹುದ್ದೆಗೆ ವರ್ಗಾವಣೆ ಮಾಡಿದ ಸರ್ಕಾರ
ರಾಜ್ಯ ಕಾರಾಗೃಹಗಳ ಡಿಐಜಿಯಾಗಿದ್ದ ಡಿ.ರೂಪಾ
ರೂಪಾ ವರ್ಗಾವಣೆ ಬಗ್ಗೆ ಶುಕ್ರವಾರವೇ ವರದಿ ಮಾಡಿದ್ದ ಬಿಟಿವಿ
ಎಲ್ಲರಿಗಿಂತಲೂ ಮೊದಲೇ ವರ್ಗಾವಣೆ ಖಚಿತಪಡಿಸಿದ್ದ ಬಿಟಿವಿ
ಪರಪ್ಪನ ಅಗ್ರಹಾರ ಕಂಬಿ ಹಿಂದಿನ ಕರ್ಮಕಾಂಡ ಬಿಚ್ಚಿಟ್ಟಿದ್ದ ರೂಪಾ
ಸ್ವತಃ ಡಿಜಿಪಿ ಸತ್ಯನಾರಾಯಣ ರಾವ್​ ಮೇಲೆ ಲಂಚಾರೋಪ
ಮುಖಭಂಗ ತಪ್ಪಿಸಿಕೊಳ್ಳಲು ರಾಜ್ಯ ಸರ್ಕಾರದ ಪ್ರಯತ್ನ
ಫೈವ್​ಸ್ಟಾರ್​​ ಅಗ್ರಹಾರದ ಅಕ್ರಮಗಳನ್ನು ಬಯಲಿಗೆಳೆದಿದ್ದ ರೂಪಾ
ತನಿಖೆ ಆರಂಭಕ್ಕೂ ಮುನ್ನವೇ ಹೊರಬಿದ್ದ ರೂಪಾ ವರ್ಗಾವಣೆ ಆದೇಶ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here