Bangalore Prison Scam: HD Kumaraswamy reacts on DIG D Roopa Transferred | ರೂಪಾ ಎತ್ತಂಗಡಿ ಹಿಂದಿದೆ ದೊಡ್ಡ ಮಟ್ಟದ ಕೈವಾಡ

0
46

ರೂಪಾ ಎತ್ತಂಗಡಿ ಹಿಂದಿದೆ ದೊಡ್ಡ ಮಟ್ಟದ ಕೈವಾಡ
ಗುಪ್ತದಳ ಡಿಜಿಪಿ ಎಂ.ಎನ್​.ರೆಡ್ಡಿ ಎತ್ತಂಗಡಿಗಿತ್ತು ಸಕಾರಣ
ಮಂಗಳೂರು ಗಲಭೆ ಮಾಹಿತಿ ಕೊಡಲು ವಿಫಲವಾಗಿದ್ದ ರೆಡ್ಡಿ
ಗಲಭೆ ಕುರಿತು ಸಿಎಂ ಸಿದ್ದರಾಮಯ್ಯಗೆ ಸುಳಿವೇ ಕೊಡದ ರೆಡ್ಡಿ
ಇದೇ ಕಾರಣಕ್ಕೆ ಎಸಿಬಿಗೆ ಎತ್ತಂಗಡಿ ಮಾಡಿದ ಸಿಎಂ ಸಿದ್ದು
ಎಸಿಬಿಯ ಕಾರ್ಯವೈಖರಿ ಮೇಲೂ ಬೇಸರಗೊಂಡಿದ್ದ ಸಿಎಂ
ನಿರೀಕ್ಷೆಯಂತೆ ಕೆಲಸ ಮಾಡದ ಬಗ್ಗೆ ಸಿಎಂ ಅಸಮಾಧಾನ
ಎಸಿಬಿ ಮುಖ್ಯಸ್ಥ ಎನ್​​.ಎಸ್​.ಮೇಘರಿಕ್​​ ಮೇಲೆ ಅಸಮಾಧಾನ
ಇದೇ ಕಾರಣದಿಂದ ಕಾರಾಗೃಹ ಇಲಾಖೆಗೆ ಮೇಘರಿಕ್​​ ವರ್ಗ
ಆದ್ರೆ ಅಕ್ರಮ ಬಯಲಿಗೆಳೆದ ರೂಪಾಗೆ ವರ್ಗಾವಣೆ ಶಿಕ್ಷೆ
ಸಮರ್ಥವಾಗಿ ಕಾರ್ಯ ನಿರ್ವಹಣೆ ಮಾಡ್ತಿದ್ರೂ ವರ್ಗಾವಣೆ ಏಕೆ?

ರೂಪಾ ವರ್ಗಾವಣೆ ಹಿಂದಿದೆ ಹುನ್ನಾರ!

LEAVE A REPLY

Please enter your comment!
Please enter your name here