Belgaum violence: Sena minister diwakar raote arrested by belgaum DC | ಮಹಾ ತಂಟೆಕೋರರಿಗೆ ಬೆಳಗಾವಿಯ ಗಂಡೆದೆ ಡಿಸಿ ತಕ್ಕ ಉತ್ತರ ಎಂಇಎಸ್​ ಕ್ಯಾತೆಗೆ ಸಾಥ್​ ಕೊಡಲು ಬಂದ ಮಿನಿಸ್ಟರ್​ ಅರೆಸ್ಟ್

0
2

ಮಹಾ ತಂಟೆಕೋರರಿಗೆ ಬೆಳಗಾವಿಯ ಗಂಡೆದೆ ಡಿಸಿ ತಕ್ಕ ಉತ್ತರ
ಎಂಇಎಸ್​ ಕ್ಯಾತೆಗೆ ಸಾಥ್​ ಕೊಡಲು ಬಂದ ಮಿನಿಸ್ಟರ್​ ಅರೆಸ್ಟ್​
ಗಡಿ ಪ್ರವೇಶಕ್ಕೂ ಮುನ್ನವೇ ಮಹಾರಾಷ್ಟ್ರದ ಸಚಿವನ ಸೆರೆ
ಡಿಸಿ ಜಯರಾಮ್​ ಆದೇಶದಂತೆ ಮಹಾರಾಷ್ಟ್ರ ಸಚಿವನ ಅರೆಸ್ಟ್​
ಎಂಇಎಸ್​ ಪ್ರತಿಭಟನೆಯಲ್ಲಿ ಭಾಗಿಯಾಗಲು ಬಂದಿದ್ದ ಸಚಿವ
ಕೊಗನಳ್ಳಿ ಪೋಸ್ಟ್​ನಲ್ಲೇ ಸಾರಿಗೆ ಸಚಿವ ದಿವಾಕರ್​​ ರಾವತೆ ಬಂಧನ
ಪ್ರತಿಭಟನೆಗೆ ಬರ್ತಿದ್ದ ಶಿವಸೇನೆಯ ಶಾಸಕ ದಿವಾಕರ್​​​ ರಾವತೆ

LEAVE A REPLY

Please enter your comment!
Please enter your name here