ಹುಚ್ಚ ವೆಂಕಟ್ ಗೆ ಬಿತ್ತು ಏಟು!!

Man Assault on Sandalwooda Actor Huccha Venkat.
Man Assault on Sandalwooda Actor Huccha Venkat.

ಹುಚ್ಚ ವೆಂಕಟ್ ಗೆ ಬಿತ್ತು ಹೆಲ್ಮೇಟ್ ಏಟು!!

ಹುಚ್ಚ ವೆಂಕಟ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ನಿಜ ಕಳೆದಬಾರಿಯ ಬಿಗ್ ಬಾಸ್ ಸೀಸನ್ ನಲ್ಲಿ ಹುಚ್ಚ ವೆಂಕಟ್ ಸಹ ಪ್ರತಿಸ್ಪರ್ಧಿಗೆ ಹೊಡೆದು ಬಿಗ್ ಬಾಸ್ ನಿಂದ ಹೊರದೂಡಲ್ಪಟ್ಟಿದ್ದರು.

ಈಗ ಅವರು ಅದ್ಯಾವ ರಾಧಾಂತ ಮಾಡಿಕೊಂಡಿದ್ದಾರೋ ಗೊತ್ತಿಲ್ಲ. ಕಳೆದ ಬುಧವಾರ ಯಶವಂತಪುರದಲ್ಲಿ ಹುಚ್ಚ ವೆಂಕಟ್ ಮೇಲೆ ಪಾನಮತ್ತನಾದ ಯುವಕನೊಬ್ಬ ತನ್ನ ಹೆಲ್ಮೇಟ್ ನಿಂದ ಹೊಡೆದಿದ್ದಾನೆ..

ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

 

ಪ್ರತ್ಯುತ್ತರ ನೀಡಿ

Please enter your comment!
Please enter your name here