111
ಎನ್​​ಸಿಸಿ ಕ್ಯಾಂಪ್​ಗೆ ತೆರಳಿದ್ದ ವಿದ್ಯಾರ್ಥಿ ನಿರ್ಲಕ್ಷ್ಯಕ್ಕೆ ಬಲಿ ಕನಕಪುರದ ರಾಮಗೊಂಡ್ಲು ಕಲ್ಯಾಣಿ ಪಾಲಾಗಿದ್ದ ವಿಶ್ವಾಸ್ ನ್ಯಾಷನಲ್​ ಕಾಲೇಜು ಎದುರು ವಿಶ್ವಾಸ್ ಪೋಷಕರ ಪ್ರೊಟೆಸ್ಟ್​ ಕಾಲೇಜು ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಪೋಷಕರ ಆಕ್ರೋಶ ಎನ್​ಸಿಸಿ ಕ್ಯಾಂಪ್​ಗೆ ಕರೆದೊಯ್ದಿದ್ದ ಸಿಬ್ಬಂದಿ ಗಿರೀಶ್​ ಕಲ್ಯಾಣಿಯಲ್ಲಿ ಸೆಲ್ಫಿ ತಗೆದುಕೊಳ್ಳುವಾಗ ಗೋಚರಿಸಿದ್ದ ವಿಶ್ವಾಸ್. ವಿಶ್ವಾಸ್​ ಮುಳುಗುತ್ತಿರುವುದು ಸೆಲ್ಫಿಯಲ್ಲಿ ಗೋಚರಿಸಿತ್ತು ಗೋವಿಂದ್-ಲಕ್ಷ್ಮಿ​​ ದಂಪತಿಯ ಒಬ್ಬನೇ ಪುತ್ರ ವಿಶ್ವಾಸ್​ ಹನುಮಂತನಗರದಲ್ಲಿ ಆಟೋ ಚಾಲಕರಾಗಿರುವ ಗೋವಿಂದ್

ನ್ಯಾಷನಲ್​ ಕಾಲೇಜು ನಿರ್ಲಕ್ಷ್ಯಕ್ಕೆ ಬಲಿ
====
ನೆಚ್ಚಿನ ನಟರ ರೀತಿಯಲ್ಲೇ ವಿಶ್ವಾಸ್​ ದುರಂತ ಅಂತ್ಯ ಖಳನಟರಾದ ಅನಿಲ್​​, ಉದಯ್​ ಅಭಿಮಾನಿಯಾಗಿದ್ದ ವಿಶ್ವಾಸ್​ ಅನಿಲ್​ ಹಾಗೂ ಉದಯ್​​ ಜೊತೆ ಸೆಲ್ಫಿ ತಗೆಸಿಕೊಂಡಿದ್ದ ವಿಶ್ವಾಸ್ ತಿಪ್ಪಗೊಂಡನಹಳ್ಳಿಯಲ್ಲಿ ನೀರುಪಾಲಾಗಿದ್ದ ಅನಿಲ್​, ಉದಯ್​ ಮಾಸ್ತಿಗುಡಿ ಸಿನಿಮಾ ಚಿತ್ರೀಕರಣ ವೇಳೆ ಸಂಭವಿಸಿದ್ದ ದುರಂತ 2016 ನವೆಂಬರ್​​​ 7ರಂದು ಸಾವನ್ನಪ್ಪಿದ್ದ ಉದಯ್​, ಅನಿಲ್​ ಮಾಸ್ತಿಗುಡಿ ಚಿತ್ರದ ಕ್ಲೈಮ್ಯಾಕ್ಸ್​ ಶೂಟಿಂಗ್​ ವೇಳೆ ನಡೆದಿದ್ದ ದುರಂತ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here