Big Twist in IAS Officer Anurag Tiwari death Case | Suspected Senior officer pressure | IAS ಅಧಿಕಾರಿ ಅನುರಾಗ್​​ ತಿವಾರಿ ಸಾವಿನ ಪ್ರಕರಣಕ್ಕೆ ಮೇಜರ್​​ ಟ್ವಿಸ್ಟ್​ ಹಿರಿಯ ಅಧಿಕಾರಿಯೊಬ್ಬರ ಕಿರುಕುಳದಿಂದ ಅನುರಾಗ್​ ತಿವಾರಿ ಸಾವು

0
7

IAS ಅಧಿಕಾರಿ ಅನುರಾಗ್​​ ತಿವಾರಿ ಸಾವಿನ ಪ್ರಕರಣಕ್ಕೆ ಮೇಜರ್​​ ಟ್ವಿಸ್ಟ್​
ಹಿರಿಯ ಅಧಿಕಾರಿಯೊಬ್ಬರ ಕಿರುಕುಳದಿಂದ ಅನುರಾಗ್​ ತಿವಾರಿ ಸಾವು
ಉತ್ತರಪ್ರದೇಶ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಈ ಅಂಶ ಪತ್ತೆ
ತಿವಾರಿ ಸಾವಿನ ಪ್ರಕರಣ ಸಿಬಿಐಗೆ ಒಪ್ಪಿಸಲು ಯುಪಿ ಸರ್ಕಾರ ತಯಾರಿ
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಸಿದ್ಧತೆ
ಪದೇ ಪದೇ ಕಿರುಕುಳ ನೀಡುತ್ತಿದ್ದ ಹಿರಿಯ ಐಎಎಸ್ ಅಧಿಕಾರಿ
ಹಲವು ಕಡತಗಳಿಗೆ ಬಲವಂತವಾಗಿ ಸಹಿ ಹಾಕಿಸುತ್ತಿದ್ದ ಐಎಎಸ್ ಅಧಿಕಾರಿ
ಇದ್ರಿಂದ ಬೇಸತ್ತಿದ್ದ ಆಹಾರ-ನಾಗರಿಕ ಪೂರೈಕೆ ಇಲಾಖೆ ಆಯುಕ್ತ ತಿವಾರಿ
ಕಳೆದ ವಾರ ಹಿರಿಯ ಅಧಿಕಾರಿ ಜತೆ ಬಹಿರಂಗ ಮಾತಿನ ಚಕಮಕಿ ನಡೆಸಿದ್ದ ತಿವಾರಿ
ಹಿರಿಯ ಅಧಿಕಾರಿ ಕಿರುಕುಳದಿಂದ ರಜೆ ಮೇಲೆ ತೆರಳಿದ್ದ ಅನುರಾಗ್ ತಿವಾರಿ
ಯುಪಿ ರಾಜಧಾನಿ ಲಕ್ನೋದಲ್ಲಿ ನಿಗೂಢವಾಗಿ ಮೃತಪಟ್ಟಿದ್ದ ಅನುರಾಗ್ ತಿವಾರಿ

LEAVE A REPLY

Please enter your comment!
Please enter your name here