ಮಂಗಳೂರಿನಲ್ಲಿ ಬಿಜೆಪಿ ಬೈಕ್​ ರ್ಯಾಲಿಗೆ ಕೌಂಟ್​ಡೌನ್​ ಶುರು ಖುದ್ದಾಗಿ ರೋಡಿಗಿಳಿದ ಸಂಸದ ನಳಿನ್​ ಕುಮಾರ್​ ಕಟೀಲ್ಜ್ಯೋತಿ ಸರ್ಕಲ್​ನಲ್ಲಿ ಪೊಲೀಸ್​ ಅಧಿಕಾರಿಗಳ ಮೇಲೆ ಸಂಸದರು ಸಿಡಿಮಿಡಿ ಜ್ಯೋತಿ ಸರ್ಕಲ್​ನಲ್ಲಿ ಬ್ಯಾರಿಕೇಡ್​ ಹಾಕಿದ್ದ ಪೊಲೀಸರ ವಿರುದ್ಧ ಆಕ್ರೋಶ ಸಾರ್ವಜನಿಕರ ಓಡಾಟಕ್ಕೆ ಪೊಲೀಸರೇ ಅಡ್ಡಿಪಡಿಸ್ತಿರುವ ಬಗ್ಗೆ ಅಸಮಾಧಾನ ಜ್ಯೋತಿ ಸರ್ಕಲ್​ನಲ್ಲಿ ಸಂಸದರಿಂದಲೇ ಟ್ರಾಫಿಕ್​ ಕಂಟ್ರೋಲ್​ ವಾಹನಗಳು ಯಾವ ಕಡೆ ಹೋಗ್ಬೇಕು ಅಂತಾ ಸಂಸದ ಕಟೀಲ್​ ನಿರ್ದೇಶನ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here