BJP Leader R Ashok son Sharath Marriage in Palace Ground | ಮಾಜಿ ಡಿಸಿಎಂ ಆರ್. ಅಶೋಕ್ ಅವ್ರ ಪುತ್ರ ಶರತ್ ಕಲ್ಯಾಣ ಮಹೋತ್ಸವ ಬೆಂಗಳೂರು ಅರಮನೆಯಲ್ಲಿ ನಡೀತು.

0
43

ಮಾಜಿ ಡಿಸಿಎಂ ಆರ್. ಅಶೋಕ್ ಅವ್ರ ಪುತ್ರ ಶರತ್ ಕಲ್ಯಾಣ ಮಹೋತ್ಸವ ಬೆಂಗಳೂರು ಅರಮನೆಯಲ್ಲಿ ನಡೀತು. ಅಶೋಕ್ ಪುತ್ರನ ಮದ್ವೆಗೆ ಆಗಮಿಸಿದ್ದ ಆದಿಚುಂಚನಗಿರಿ ಮಠಾಧೀಶರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಕೇಂದ್ರ ಸಚಿವ ಡಿವಿ ಸದಾನಂದಗೌಡ ನೂತನ ವಧು ವರರಿಗೆ ಶುಭ ಕೋರಿದ್ರು. ಇನ್ನು ಪ್ರಧಾನಿ ನರೇಂದ್ರ ಮೋದಿ ಅಶೋಕ್​ರಿಗೆ ಪತ್ರ ಬರೆದು ಶರತ್​ ಮತ್ತು ವೈಶಾಖಗೆ ಶುಭ ಕೋರಿದ್ದಾರೆ.

LEAVE A REPLY

Please enter your comment!
Please enter your name here