ಡಿವೈಎಸ್ಪಿ ಹಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಕೆಂಪಯ್ಯ ಕೈವಾಡ ವಿಚಾರ
ಎಸ್ ಸುರೇಶ ಕುಮಾರ್ ಪ್ರತಿಕ್ರಿಯೆ.
ಇನ್ನಾದ್ರು ಸಿಎಂ ಸಿದ್ದರಾಮಯ್ಯ ಕೆಂಪಯ್ಯ ಅವ್ರನ್ನ ಕೈಬಿಡಬೇಕು.
ಕೆಂಪಯ್ಯ ಅವ್ರಿಗೆ ಸಿಎಂ ಸಿದ್ದರಾಮಯ್ಯ ಕೊಟ್ಟಿರೊ ಜವಾಬ್ದಾರಿಯನ್ನ ಅಚ್ಚುಕಟ್ಟಾಗಿ ಕೆಂಪಯ್ಯ ನಿರ್ಚಹಿಸುತ್ತಿದ್ದಾರೆ.

ಗಣಪತಿ ಅವ್ರ ಮನೆಯಲ್ಲಿ ಸಿಕ್ಕಿರುವ ದಾಖಲೆಗಳು ಕೆಂಪಯ್ಯನವರ ದಕ್ಷತೆಗೆ ಸಾಕ್ಷಿ.

ಗೃಹಸಚಿವ ರಾಮಲಿಂಗಾರೆಡ್ಡಿ ಅವ್ರಿಗೆ ಈಗಾಗಲೇ ಕೆಂಪಯ್ಯನವರ ಸಹವಾಸದಿಂದ ಏನಾಗ್ತಿದೆ ಅನ್ನೊದು ಗೊತ್ತಾಗಿದೆ.

ಆದ್ರಿಂದ ಕಳೆದ ಎರಡು ಸಭೆಗಳಲ್ಲಿ ಕೆಂಪಯ್ಯ ಅವ್ರನ್ನ ದೂರ ಇಟ್ಟಿದ್ದಾರೆ.

ಸಿದ್ರಾಮಯ್ಯ ಅವ್ರಿಗೆ ಇನ್ನು ಕೆಂಪಯ್ಯ ಸಾಕು ಅಂತಾ ಅನಿಸದೆ ಇದ್ದರೆ,
ಸಿದ್ದರಾಮಯ್ಯ ಹಾಗು ಕೆಂಪಯ್ಯನವರ ಸಂಬಂಧದ ಬಗ್ಗೆ ನಾವು ಸಂಶಯ ಪಡಬೇಕಾಗುತ್ತದೆ

ಸಿದ್ರಾಮಯ್ಯ ಒಳ್ಳೆಯ ಸಿಎಂ ಅನಿಸ್ಕೊಳ್ಳಬೇಕು ಅಂತಿದ್ರೆ ಸಾಕಪ್ಪ ನೀನು ನಾಲ್ಕು ವರ್ಷ ಸೇವೆ ಮಾಡಿರೋದು ಹೋಗು ಅಂತಾ ಹೇಳಬೇಕು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here