BJP MP Shobha Karandlaje allegation on CM Siddaramaiah | ಸಿಎಂ ಸಿದ್ದರಾಮಯ್ಯ ಮೇಲೆ ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ.

0
19

ಸಿಎಂ ಸಿದ್ದರಾಮಯ್ಯ ಮೇಲೆ ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ. ಮಂಗಳೂರಿಗೆ ಬಂದಾಗ ಸಿಎಂ ಶರತ್​​ ಮನೆಗೆ ಹೋಗಲಿಲ್ಲ
ಸಲಹೆಗಾರ ಕೆಂಪಯ್ಯ ಮೇಲೂ ಹರಿಹಾಯ್ದ ಶೋಭಾ ಕರಂದ್ಲಾಜೆ
ಕೆಂಪಯ್ಯ ಯಾರು? ಅವ್ರನ್ನ ಕೂಡಿಸಿಕೊಂಡು ಹೇಗೆ ಸಭೆ ಮಾಡ್ತೀರಿ?
ಪೊಲೀಸ್​ ವ್ಯವಸ್ಥೆಯನ್ನ ಏಕೆ ದುರ್ಬಲ ಮಾಡ್ತಿದ್ದೀರಿ ಎಂದು ಶೋಭಾ ಗರಂ
ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರು ಸಚಿವರ ಕೈಬಿಡಲು ಶೋಭಾ ಆಗ್ರಹ

ಸಿದ್ದು,ಕೆಂಪಯ್ಯ ಮೇಲೆ ಶೋಭಾ ಗರಂ

LEAVE A REPLY

Please enter your comment!
Please enter your name here