BJP Picks Bihar Governor Ram Nath Kovind For President | ಎನ್​​ಡಿಎ ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆಗೆ ದಿಢೀರ್​​ ಟ್ವಿಸ್ಟ್​ ಅಚ್ಚರಿ ಅಭ್ಯರ್ಥಿ ಆಯ್ಕೆ ಮಾಡಿದ ಮೋದಿ, ಅಮಿತ್​ ಶಾ ಟೀಂ

0
12

ಎನ್​​ಡಿಎ ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆಗೆ ದಿಢೀರ್​​ ಟ್ವಿಸ್ಟ್​
ಅಚ್ಚರಿ ಅಭ್ಯರ್ಥಿ ಆಯ್ಕೆ ಮಾಡಿದ ಮೋದಿ, ಅಮಿತ್​ ಶಾ ಟೀಂ
ಬಿಹಾರ ರಾಜ್ಯಪಾಲ ರಾಮನಾಥ್​​ ಕೋವಿಂದ್​ ಎನ್​ಡಿಎ ಅಭ್ಯರ್ಥಿ
ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಕೋವಿಂದ್ ಹೆಸರು ಅಂತಿಮ
ಕೋವಿಂದ್​ಗೆ ಬೆಂಬಲಿಸುವಂತೆ ಸೋನಿಯಾ ಗಾಂಧಿಗೆ ಮೋದಿ ಮನವಿ
ರಾಷ್ಟ್ರಪತಿ ಸ್ಥಾನಕ್ಕಾಗಿ ದಲಿತ ಮುಖಕ್ಕೆ ಮಣೆ ಹಾಕಿದ ಬಿಜೆಪಿ ಪಾಳೆಯ
ಕೋವಿಂದ್​ ಆಯ್ಕೆ ಹಿಂದಿದೆ ಭರ್ಜರಿ ರಾಜಕೀಯ ಲೆಕ್ಕಾಚಾರ
ಅತಿ ಹೆಚ್ಚು ಮತಮೌಲ್ಯ ಹೊಂದಿರುವ ಉತ್ತರ ಪ್ರದೇಶ, ಬಿಹಾರ
ಹೀಗಾಗಿ ಬಿಹಾರ ಗವರ್ನರ್​ ಹಾಗೂ ಯುಪಿ ಮೂಲದ ಕೋವಿಂದ್​ಗೆ ಮಣೆ
=====
ಕೋವಿಂದ್​ NDA ರಾಷ್ಟ್ರಪತಿ ಅಭ್ಯರ್ಥಿ

LEAVE A REPLY

Please enter your comment!
Please enter your name here