ಕಳೆದ ಮೂರು ವರ್ಷಗಳಿಂದ ರಾಜ್ಯಾದ್ಯಂತ ಬರ ಆವರಿಸಿದೆ. ಅದ್ರಲ್ಲೂ ಉತ್ತರ ಕರ್ನಾಟಕದ ರೈತರ ಪಾಡಂತೂ ಕೇಳೋದೇ ಬೇಡ. ಒಂದೇ ಒಂದು ಬೆಳೆ ಬೆಳೆಯೋದಕ್ಕೂ ಆಕಾಶದತ್ತ ಮುಖ ಮಾಡೋದು ತಪ್ಪಿಲ್ಲ. ಆದ್ರೆ ಬರದ ಬೇಗೆಯ ಮಧ್ಯೆ ಕೂಡ, ಚಿಕ್ಕೋಡಿ ರೈತರು ಹಸಿರು ಕ್ರಾಂತಿ ಮಾಡಿದ್ದಾರೆ. ಬಿದ್ದ ಅಲ್ಪ ಸ್ವಲ್ಪ ಮಳೆಯ ನೀರು ಯೂಸ್​ ಮಾಡ್ಕೊಂಡು, ಚಿನ್ನದ ಬೆಳೆ ಬೆಳೆದಿರೋ ರೈತರ ಯಶೋಗಾಥೆ ಇಲ್ಲಿದೆ ನೋಡಿ.

 

ಮನಸ್ಸಿದ್ದಲ್ಲಿ ಮಾರ್ಗವಿದೆ, ಒಗ್ಗಟ್ಟಿನಲ್ಲಿ ಬಲವಿದೆ ಅನ್ನೋದಕ್ಕೆ ಚಿಕ್ಕೋಡಿ ರೈತರು ಸ್ಫೂರ್ತಿಯೂ ಹೌದು ಮಾದರಿಯೂ ಹೌದು. ಹಾಗೇನೆ ರಾಜ್ಯಾದ್ಯಂತ ರೈತರು ಹೊಸ ಹೊಸ ಪ್ರಯೋಗ ಮಾಡಿ, ಹನಿ ಹನಿ ನೀರನ್ನೂ ಬಳಸಿಕೊಂಡಲ್ಲಿ ಬರದ ಮಧ್ಯೆಯೂ ಹಸಿರು ಕ್ರಾಂತಿ ಸಾಧ್ಯವಾದೀತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here