Monday, January 22, 2018
ಸಿನೇಮಾದಲ್ಲಿ ಲವ್ ಸ್ಟೋರಿ ಅಂದ್ರೆ ಅದು ಕೇವಲ ಹುಡುಗ ಹುಡುಗಿಗಷ್ಟೇ ಸೀಮಿತ. ಆದರೆ ಈಗೊಂದು ಹೊಸ ಸಿನೇಮಾ ಬರ್ತಿದೆ. ಇದರಲ್ಲಿ ಹುಡುಗ ಹುಡುಗಿಯ ಲವ್ ಸ್ಟೋರಿಯಷ್ಟೇ ಹೆತ್ತವರ ಬಗೆಗಿನ ಮಕ್ಕಳ ಪ್ರೀತಿಯನ್ನು ಅಷ್ಟೇ ನವೀರಾಗಿ ತೋರಿಸುತ್ತದೆ. ಹೌದು, ಸ್ಯಾಂಡಲ್‌ವುಡ್‌ನಲ್ಲಿ ಹೊಸಬರ ಅಲೆ ಜೋರಾಗಿಯೇ ಇದೆ. ದೊಡ್ಡ ದೊಡ್ಡ ಸ್ಟಾರ್ ಗಳ ಸಿನೇಮಾಕ್ಕಿಂತ ಹೊಸಬರ ಸಾಲು ಸಾಲು...
ಸ್ಯಾಂಡಲವುಡ್​ನ ರಾಜಾಹುಲಿ ರಾಕಿಂಗ್​ ಸ್ಟಾರ್​ ಯಶ್​ ನಿನ್ನೆಯಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಸ್ಯಾಂಡಲವುಡ್​​​ ಎಲ್ಲ ನಟರೂ ಯಶ್​ ಹುಟ್ಟುಹಬ್ಬದ ಪಾರ್ಟಿಯಲ್ಲಿ ಪಾಲ್ಗೊಂಡು ಸಂಭ್ರಮಿಸಿದ್ದಾರೆ. ಈ ಮಧ್ಯೆ ನಿನ್ನೆ ಹುಟ್ಟುಹಬ್ಬದ ಕೊಡುಗೆಯಾಗಿ ಕೆಜಿಎಫ್​​ ಚಿತ್ರತಂಡ ಕೆಜಿಎಫ್​ ಮೇಕಿಂಗ್​ ಟೀಸರ್​ ಬಿಡುಗಡೆ ಮಾಡಿತ್ತು. ಬಹುನೀರಿಕ್ಷಿತ ಕೆಜಿಎಫ್​​ ಚಿತ್ರದ ಈ ಟೀಸರ್​​ ಬಿಡುಗಡೆ ಬಳಿಕ ಹೊಸ ದಾಖಲೆಯನ್ನೆ ಸೃಷ್ಟಿಸಿದೆ. ಹೌದು ಬಿಡುಗಡೆಯಾದ 12...
ಇವತ್ತು ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಂದ್ರೆ ಸ್ಯಾಂಡಲ್​​ವುಡ್​​ನ ಬಾಕ್ಸಾಫೀಸ್​ ಸುಲ್ತಾನ್​​. ಸಾಕಷ್ಟು ಹಿಟ್​ ಚಿತ್ರಗಳನ್ನು ನೀಡಿರುವ ದರ್ಶನ್​ಗೆ ಮೊದಲು ಬ್ರೇಕ್​ ಕೊಟ್ಟ ಸಿನಿಮಾ ಕರಿಯಾ.  ದರ್ಶನ್​ ಸ್ಯಾಂಡಲವುಡ್​​ ಸುಲ್ತಾನ್​ನನಾಗಿ ಬೆಳೆದಿರುವ ದರ್ಶನ್​ಗೆ ಆರಂಭದ ಚಿತ್ರ ಕರಿಯಾ ಸಾಕಷ್ಟು ಹೆಸರು ತಂದುಕೊಟ್ಟಿದೆ. ಸ್ಯಾಂಡಲ್​​ವುಡ್​ನಲ್ಲಿ ಅಭೂತಪೂರ್ವ ಯಶಸ್ಸು ಗಳಿಸಿದ ಈ ಸಿನಿಮಾ ತೆರೆಕಂಡು ಇದೀಗ ಭರ್ತಿ 15 ವರ್ಷ. 2003ರ...
ಡಾ.ಶಿವರಾಜ್ ಕುಮಾರ್ ಮತ್ತು ಪುನೀತ್ ರಾಜಕುಮಾರ್ ಇಬ್ಬರು ಕನ್ನಡ ಚಿತ್ರರಂಗದ ಹೆಮ್ಮೆಯ ನಟರು. ನಟಸಾರ್ವಭೌಮನ ಪುತ್ರರಾದ ಇವರಿಬ್ಬರನ್ನು ಒಟ್ಟಿಗೆ ಒಂದೇ ಚಿತ್ರದಲ್ಲಿ ನೋಡಬೇಕು ಎಂಬುದು ಕನ್ನಡಿಗರ ಕನಸು. ಈಗ ಈ ಕನಸು ನನಸಾ ಗುವ ಕಾಲ ಬಂದಿದೆ. ಹೌದು ಶಿವಣ್ಣ ಮತ್ತು ಪುನೀತ್ ಒಂದೇ‌ ಚಿತ್ರದಲ್ಲಿ ನಟಿಸಲು‌ ಸಿದ್ಧವಾಗಿದ್ದು ಒಳ್ಳೆ ಸ್ಕ್ರಿಪ್ಟ್ ಸಿಕ್ಕರೇ ನಾನು...
ಇಬ್ಬರು ನಟಿಯರು- ಒಬ್ಬ ಹುಡುಗ : ಇದು ಸ್ಯಾಂಡಲ್ ವುಡ್ ತ್ರಿಕೋನ ಪ್ರೇಮ ಪ್ರಕರಣ !! ಥೇಟ್ ಅನಂತ್ ನಾಗ್ ಸಿನೇಮಾದ ಕತೆಯಂತಿದೆ ಈ ಇಬ್ಬರು ಖ್ಯಾತ ನಟಿಯರು ಮತ್ತು ಯುವಕನೊಬ್ಬನ ಕತೆ !! ಕಾರುಣ್ಯ ರಾಮ್ ಕನ್ನಡದ ಖ್ಯಾತ ಸಿನೇಮಾ ನಟಿ. ನೇತ್ರ ಸಿಂದ್ಯಾ ಯಾನೆ ಅನಿಕಾ ಕನ್ನಡ ಧಾರವಾಹಿ ಲೋಕದ ಖ್ಯಾತ ನಟಿ....
  ರಿಯಲ್ ಸ್ಟಾರ್ ಉಪೇಂದ್ರ ಹೊಸ ಪಕ್ಷ ಘೋಷಣೆ ಮಾಡಿದ್ದಾರೆ. ಕೆಪಿಜೆಪಿ ಅಂದ್ರೆ ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷ ಸ್ಥಾಪಿಸಿದ್ದಾರೆ. ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷ ಹೆಸರಿನ ರಾಜಕೀಯ ಪಕ್ಷ ಘೋಷಣೆ ಮಾಡಿದ್ರು. ಈ ಮೂಲಕ ಕರ್ನಾಟಕ ರಾಜಕಾರಣದಲ್ಲಿ ಮತ್ತೊಂದು ಪ್ರಾದೇಶಿಕ ಉದಯವಾದಂತಾಗಿದೆ. ಎಲ್ಲದರಲ್ಲೂ ಡಿಫರೆಂಟ್ ಚಿಂತನೆ ಮಾಡುವ...

ಜನಪ್ರಿಯ ಸುದ್ದಿ

ಮತ್ತೆ ಹೊತ್ತಿಉರಿಯಿತು ಬೆಳ್ಳಂದೂರು ಕೆರೆ

ರಾಷ್ಟ್ರಮಟ್ಟದಲ್ಲಿ ಸಿಲಿಕಾನ ಸಿಟಿಯ ಮಾನ ಹರಾಜು ಹಾಕಿದ್ದ ಬೆಳ್ಳಂದೂರು ಕೆರೆ ಮತ್ತೊಮ್ಮೆ ಸುದ್ದಿಯಾಗಿದ್ದು, ನಿನ್ನೆಯಿಂದಲೇ ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡು ಆಕಾಶದೆತ್ತರಕ್ಕೆ ಉರಿಯುತ್ತಿದೆ. ಕಳೆದ 24 ಗಂಟೆಯಿಂದಲೂ ಉರಿಯುತ್ತಿರುವ ಬೆಂಕಿ ಆರ್ಮಿ ಪ್ರದೇಶಕ್ಕೂ ವ್ಯಾಪಿಸಿದ್ದು,...