Thursday, February 22, 2018
ಖಾಸಗಿ ವಾಹಿನಿಯ ಕಾಮಿಡಿ ಶೋ ಮೂಲಕ ಕರ್ನಾಟಕದ ಮನಗೆದ್ದ ಪ್ರತಿಭಾವಂತ ಅಭಿನೇತ್ರಿ ಉತ್ತರ ಕರ್ನಾಟಕದ ಹುಡುಗಿ ನಯನಾ ಹಿರಿತೆರೆಯಲ್ಲಿ ಅದ್ದೂರಿ ಎಂಟ್ರಿ ನೀಡಲಿದ್ದಾರೆ.   ಹೌದು ನಯನಾಗೆ ಬಾಕ್ಸ್ ಆಫೀಸ್ ಸುಲ್ತಾನ್​, ಚಾಲೆಂಜಿಂಗ್​ ಸ್ಟಾರ್ ದರ್ಶನ ಜೊತೆ ನಟಿಸುವ ಅವಕಾಶವೊಂದು ಒದಗಿ ಬಂದಿದ್ದು, ಇದನ್ನು ಸ್ವತಃ ನಯನಾ ಖಚಿತ ಪಡಿಸಿದ್ದಾರೆ.  ಇತ್ತೀಚಿಗಷ್ಟೇ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಚಾಲೆಂಜಿಂಗ್...
ಸ್ಯಾಂಡಲವುಡ್​​ನಲ್ಲಿ ಅಸಾವರಿ ಎಂಬ ಟೈಟಲ್​​ನಲ್ಲಿ ಚಿತ್ರವೊಂದು ತೆರೆಗೆ ಬರಲು ಸಿದ್ಧವಾಗುತ್ತಿದ್ದು, ಇದು ಅಪ್ಪಟ ಮಹಿಳಾ ನಿರ್ದೇಶಕಿಯೊಬ್ಬರ ಚಿತ್ರ. ಚಿತ್ರರಂಗದಿಂದ ಸಂಪೂರ್ಣ ಭಿನ್ನವಾದ ಹಿನ್ನೆಲೆಯೊಂದರಿಂದ ಬಂದ ಸೌಂಡ್​ ಇಂಜನೀಯರ್ ಹಾಗೂ ಮಾಡೆಲ್​​ ರೋಶನಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇದು ರೋಶನಿಯವರ ಮೊದಲ ಪ್ರಯತ್ನವಾಗಿದ್ದು, ಅಸಾವರಿ ಎಂಬ ಸುಂದರ ಹಾಗೂ ಮನತಟ್ಟುವ ಹೆಸರಿನಲ್ಲಿ ಚಿತ್ರ ಮೂಡಿಬರಲಿದೆ. ಈಗಾಗಲೇ ರೆಬಲ್​...
ಕಾಂಗ್ರೆಸ್​ ನ ಯುವ ನಾಯಕಿ ಹಾಗೂ ಮಾಜಿ ಸಂಸದೆ ರಮ್ಯ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟ್ವಿಟ್​ ಮಾಡಿ ಬಿಜೆಪಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.   ರಮ್ಯ ನಿನ್ನೆ-ಮೊನ್ನೆ ರಾಜಕಾರಣಕ್ಕೆ ಅಂಬೆಗಾಲಿಟ್ಟವರು. ಅವರಿಗೆ ಪ್ರಧಾನಿ ಮೋದಿ ಬಗ್ಗೆ ಟೀಕಿಸುವಷ್ಟು ಪ್ರಬುದ್ಧತೆ ಇಲ್ಲ ಎಂದು ಕೇಸರಿನಾಯಕರು ಕಿಡಿಕಾರಿದ್ದಾರೆ. ಹೀಗಿರುವಾಗಲೇ ಮಾಜಿ ಸಚಿವ ಸೊಗಡು ಶಿವಣ್ಣ ಮಾಜಿಸಂಸದೆ ರಮ್ಯ ವಿರುದ್ಧ...
ಸ್ಯಾಂಡಲ್​ವುಡ್​​​ ಹಿರಿಯ ನಟರ ಚಿತ್ರಗಳು ಮೋಡಿ ಮಾಡುತ್ತಿರುವ ಹೊತ್ತಿನಲ್ಲೇ ಸದ್ದಿಲ್ಲದೇ ಕಿರಿಯರ ಚಿತ್ರವೊಂದು ಸಿನಿರಸಿಕರನ್ನು ಮೋಡಿ ಮಾಡಲು ಸಿದ್ಧವಾಗುತ್ತಿದೆ.     ಈಗಾಗಲೇ ಮದರಂಗಿ ಚಿತ್ರ ನಿರ್ದೇಶಿಸಿ ಗಮನ ಸೆಳೆದಿದ್ದ ಮಲ್ಲಿಕಾರ್ಜುನ ಮುತ್ತಲಗೆರೆ ಅವರ ಎರಡನೇ ಚಿತ್ರ ಇದಾಗಿದ್ದು, ಚಿತ್ರದ ಹೆಸರು ರಂಗ್​ಬಿರಂಗಿ. ಹೆಸರೇ ಹೇಳುವಂತೆ ಇದೊಂದು ಯುವಮನಸ್ಸುಗಳನ್ನು ಮೋಡಿಮಾಡುವ ಚಿತ್ರವಾಗಿದೆ.     ಜಗತ್ತೆಲ್ಲ ಕಲರಫುಲ್​ ಆಗಿ ಕಾಣೋ 18 ರಿಂದ...
ಸ್ಯಾಂಡಲ್​ವುಡ್​​ ಚಾಲೆಂಜಿಂಗ್​ ಸ್ಟಾರ್​ ದರ್ಶನ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಈಗಾಗಲೇ ಸಜ್ಜಾಗಿದ್ದಾರೆ.     ಅದಾಗಲೇ ದರ್ಶನ ಪತ್ನಿ ವಿಜಯಲಕ್ಷ್ಮೀ ದರ್ಶನ ಹೆಸರು ಹಚ್ಚೆ ಹಾಕಿಸಿಕೊಂಡು ಪತಿಗೆ ಸಪ್ರೈಸ್​ ನೀಡಿರುವ ಬೆನ್ನಲ್ಲೇ ಇದೀಗ ಈ ಸಾಲಿಗೆ ಅಭಿಮಾನಿಗಳು ಸೇರ್ಪಡೆಯಾಗಿದ್ದಾರೆ. ಹೌದು ದಚ್ಚು ಫ್ಯಾನ್ಸ್​​ ಮೈತುಂಬ ದರ್ಶನ ಹೆಸರು, ಚಿತ್ರದ ಪೋಸ್ಟರ್​​ಗಳ ಹಚ್ಚೆ ರಾರಾಜಿಸುತ್ತಿದೆ.       ದರ್ಶನ ಹುಟ್ಟುಹಬ್ಬದ ದಿನ ರಾಜ್ಯದ ನಾನಾಕಡೆಯಿಂದ ಸಾವಿರಾರು...
ನಟ-ನಟಿಯರ ಹುಟ್ಟುಹಬ್ಬಕ್ಕೆ ಹುಟ್ಟುಹಬ್ಬದ ದಿನ ಆಳೆತ್ತರದ ಕಟೌಟ್​​ ಬೀಳೋದು ಸಾಮಾನ್ಯವಾದ ಸಂಗತಿ.   ಆದರೇ ಸ್ಯಾಂಡಲ್​ವುಡ್​​ನ ಸಾರಥಿ, ಬಾಕ್ಸಾಪೀಸ್​ ಸುಲ್ತಾನ್​ ದರ್ಶನ ಹುಟ್ಟುಹಬ್ಬಕ್ಕೆ ಇನ್ನು 10 ದಿನ ಬಾಕಿ ಇರುವಾಗಲೇ ಅವರ ನಿವಾಸದ ಎದುರು ಆಳೆತ್ತರದ ಕಟೌಟ್​ ಬಿದ್ದಿರೋದು ದರ್ಶನ ಅಭಿಮಾನಿಗಳ ಸಂಭ್ರಮಕ್ಕೆ ಸಾಕ್ಷಿಯಾಗಿದೆ. ಹೌದು ತೂಗುದೀಪ ದರ್ಶನ್​​ಗೆ ಸ್ಯಾಂಡಲ್​ವುಡ್​​ನಲ್ಲಿ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಪ್ರತಿವರ್ಷವೂ ದರ್ಶನ ಹುಟ್ಟುಹಬ್ಬವನ್ನು...
ಪ್ರಧಾನಿ ಮೋದಿಯವರ TOP ಪ್ರಿಯಾರಿಟಿ ರೈತರಲ್ಲ. ಅವರ ಪ್ರಿಯಾರಿಟಿ POT ಅಂತ ಮಾಜಿ ಸಂಸದೆ ರಮ್ಯ ಕುಹಕವಾಡಿದ್ದಾರೆ. ಆದ್ರೆ POT ಅಂದ್ರೆ ಗಾಂಜಾ ಅಂತ ಆರ್ಥ ಬರುತ್ತದೆ. ರಮ್ಯ POT ಅಂತ ಪ್ರಧಾನಿ ಮೋದಿಗೆ ಹೇಳಿ ವಿವಾದ ಸೃಷ್ಟಿಸಿದ್ದು, ಇದಕ್ಕೆ ರಾಜ್ಯದಾದ್ಯಂತ ರಮ್ಯ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ನಿನ್ನೆ ಸಿಲಿಕಾನ ಸಿಟಿಯ ಅರಮನೆ ಮೈದಾನದಲ್ಲಿ ಪರಿವರ್ತನಾ ರ್ಯಾಲಿ...
ಇನ್ನೇನು ದರ್ಶನ ಹುಟ್ಟುಹಬ್ಬಕ್ಕೆ ದಿನಗಣನೆ ನಡೆದಿದೆ. ಈಗಾಗಲೇ ದಚ್ಚು ಫ್ಯಾನ್ಸ್​​ ರಾಜ್ಯದಾದ್ಯಂತ ದರ್ಶನ ಹುಟ್ಟುಹಬ್ಬವನ್ನು ಉತ್ಸವವಾಗಿ ಆಚರಿಸಲು ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಡಿ ಫ್ಯಾನ್ಸ್​ ಉತ್ಸವ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ದರ್ಶನ ಅಭಿಮಾನಿಗಳು ಹೊಸ ಅಲೆ ಸೃಷ್ಟಿಸಿದ್ದಾರೆ. ಇವೆಲ್ಲದರ ಮಧ್ಯದಲ್ಲಿ ದರ್ಶನ ಪತ್ನಿ ವಿಜಯಲಕ್ಷ್ಮೀ ಕೂಡ ತಮ್ಮ ಪ್ರೀತಿಯ ಗಂಡನ ಹುಟ್ಟುಹಬ್ಬಕ್ಕಾಗಿ ಸಫ್ರೈಸ್ ಗಿಫ್ಟ್​​ವೊಂದನ್ನು...
ಅಭಿಮಾನಿಗಳ ಪಾಲಿಗೆ ಸಿನಿಮಾ ನಟ, ನಟಿ, ಕ್ರಿಕೆಟರ್ಸ್, ರಾಜಕಾರಣಿಗಳು ಎಲ್ಲರೂ ದೇವರುಗಳೇ.   ಅದರಲ್ಲೂ ತಮ್ಮ ನೆಚ್ಚಿನ ನಟ, ನಟಿಯನ್ನು ದೇವರಂತೆ ಪೂಜಿಸಿದ ಸಾಕಷ್ಟು ಎಕ್ಸಾಂಪಲ್​​ ನಮ್ಮ ನಡುವೆ ಇದೆ. ಈ ಸಾಲಿನಲ್ಲಿ ಮೊದಲು ನೆನಪಾಗೋದೇ ಡಾ. ರಾಜ್. ಇದೀಗ ಈ ಸಾಲಿಗೆ ಚಾಲೆಂಜಿಂಗ್​​ ಸ್ಟಾರ್​ ದರ್ಶನ ಕೂಡ ಸೇರ್ಪಡೆಯಾಗಿದ್ದಾರೆ. ಹೌದು ದರ್ಶನನನ್ನು ಮನೆ-ಮನೆಯಲ್ಲಿ ಪೂಜಿಸಲಾಗುತ್ತಿದ್ದು, ಮುಂದಿನ...
 ಇತ್ತೀಚೆಗಷ್ಟೇ ಬಿಗ್ ಬಾಸ್ ಮನೆಯಿಂದ ಹೊರಬಂದು ಸೆಲಿಬ್ರಿಟಿಯಾಗಿರುವ ಖ್ಯಾತ ಧಾರ್ಮಿಕ ಚಿಂತಕ ಸಮೀರಾಚಾರ್ಯ ಸಧ್ಯದಲ್ಲೇ ಮಹದಾಯಿ ವಿಚಾರಕ್ಕಾಗಿ ಪ್ರಧಾನಿ ನರೇಂದ್ರ‌ಮೋದಿ ಭೇಟಿ ಮಾಡಲಿದ್ದಾರೆ.   ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಈ ವಿಷಯ ಬಹಿರಂಗಗೊಳಿಸಿದ ಸಮೀರಾಚಾರ್ಯ, ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಯೋಜನೆ ಜಾರಿಗಾಗಿ ಚರ್ಚೆಗೆ ನಿರ್ಧರಿಸಿದ್ದೇನೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ‌ ಕಚೇರಿಗೆ ಪತ್ರ ಮುಖಾಂತರ...

ಜನಪ್ರಿಯ ಸುದ್ದಿ

ಕಾಂಗ್ರೆಸ್​ ಎಮ್​ಎಲ್​ಎ ಮಗನಿಂದ ಹಲ್ಲೆ ಆಯ್ತು- ಈಗ ಸಚಿವ ಕೃಷ್ಣ ಭೈರೈಗೌಡರ್​ ಬೆಂಬಲಿಗರಿಂದ ಹಲ್ಲೆ!

ಸಿಲಿಕಾನ ಸಿಟಿಯಲ್ಲಿ ದೊಡ್ಡವರಿಗೆ ಒಂದು ನ್ಯಾಯ ಬಡವರಿಗೆ ಒಂದು ನ್ಯಾಯ ಎಂಬುದು ಮತ್ತೊಮ್ಮೆ ಸಾಬೀತಾದಂತಾಗಿದ್ದು,   ಎಮ್​ಎಲ್​ಎ ಹ್ಯಾರಿಸ್​​ ಪುತ್ರನ ಗೂಂಡಾಗಿರಿ ಮಾಸುವ ಮುನ್ನವೇ ಸಚಿವ ಕೃಷ್ಣಭೈರೆಗೌಡ್​​ರ ಬೆಂಬಲಿಗರು ದೌರ್ಜನ್ಯ ಮೆರೆದಿದ್ದು, ಸಿಲಿಕಾನ ಸಿಟಿಯಲ್ಲಿ ಜನಸಾಮಾನ್ಯರಿಗೆ...