Thursday, February 22, 2018
ಇನ್ನೇನು ದರ್ಶನ ಹುಟ್ಟುಹಬ್ಬಕ್ಕೆ ದಿನಗಣನೆ ನಡೆದಿದೆ. ಈಗಾಗಲೇ ದಚ್ಚು ಫ್ಯಾನ್ಸ್​​ ರಾಜ್ಯದಾದ್ಯಂತ ದರ್ಶನ ಹುಟ್ಟುಹಬ್ಬವನ್ನು ಉತ್ಸವವಾಗಿ ಆಚರಿಸಲು ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಡಿ ಫ್ಯಾನ್ಸ್​ ಉತ್ಸವ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ದರ್ಶನ ಅಭಿಮಾನಿಗಳು ಹೊಸ ಅಲೆ ಸೃಷ್ಟಿಸಿದ್ದಾರೆ. ಇವೆಲ್ಲದರ ಮಧ್ಯದಲ್ಲಿ ದರ್ಶನ ಪತ್ನಿ ವಿಜಯಲಕ್ಷ್ಮೀ ಕೂಡ ತಮ್ಮ ಪ್ರೀತಿಯ ಗಂಡನ ಹುಟ್ಟುಹಬ್ಬಕ್ಕಾಗಿ ಸಫ್ರೈಸ್ ಗಿಫ್ಟ್​​ವೊಂದನ್ನು...
ಸ್ಯಾಂಡಲವುಡ್​ ಹಾಗೂ ರಾಜಕಾರಣಕ್ಕೆ ಬಹಳ ಹಿಂದಿನಿಂದಲೂ ನಂಟಿದೆ. ಈಗಾಗಲೇ ರಾಜ್ಯದಲ್ಲಿ ಹಿರಿಯ ನಟ ಅಂಬರೀಶ್​ ಸೇರಿದಂತೆ ಜಗ್ಗೇಶ್, ರಮ್ಯರಂತಹ ಘಟಾನುಘಟಿ ನಟ-ನಟಿಯರು ರಾಜಕೀಯದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಇದೀಗ ಈ ಸಾಲಿಗೆ ನಟಿ-ನಿರ್ದೇಶಕಿ,ಆಧ್ಯಾತ್ಮ ಚಿಂತಕಿ ರೂಪಾ ಅಯ್ಯರ್​ ಹೊಸ ಸೇರ್ಪಡೆ. ರಾಜ್ಯದಲ್ಲಿ ಚುನಾವಣೆ ಅಧಿಕೃತ ಘೋಷಣೆಗೆ ಮುನ್ನವೇ ಚುನಾವಣಾ ಕಣ ರಂಗೇರುತ್ತಿದೆ. ರಾಜ್ಯ ರಾಜಕಾರಣಕ್ಕೆ ನಟಿ ನಿರ್ಧೇಶಕಿ...
ಖಾಸಗಿ ವಾಹಿನಿಯ ಕಾಮಿಡಿ ಶೋ ಮೂಲಕ ಕರ್ನಾಟಕದ ಮನಗೆದ್ದ ಪ್ರತಿಭಾವಂತ ಅಭಿನೇತ್ರಿ ಉತ್ತರ ಕರ್ನಾಟಕದ ಹುಡುಗಿ ನಯನಾ ಹಿರಿತೆರೆಯಲ್ಲಿ ಅದ್ದೂರಿ ಎಂಟ್ರಿ ನೀಡಲಿದ್ದಾರೆ.   ಹೌದು ನಯನಾಗೆ ಬಾಕ್ಸ್ ಆಫೀಸ್ ಸುಲ್ತಾನ್​, ಚಾಲೆಂಜಿಂಗ್​ ಸ್ಟಾರ್ ದರ್ಶನ ಜೊತೆ ನಟಿಸುವ ಅವಕಾಶವೊಂದು ಒದಗಿ ಬಂದಿದ್ದು, ಇದನ್ನು ಸ್ವತಃ ನಯನಾ ಖಚಿತ ಪಡಿಸಿದ್ದಾರೆ.  ಇತ್ತೀಚಿಗಷ್ಟೇ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಚಾಲೆಂಜಿಂಗ್...
ಅಭಿಮಾನಿಗಳ ಪಾಲಿಗೆ ಸಿನಿಮಾ ನಟ, ನಟಿ, ಕ್ರಿಕೆಟರ್ಸ್, ರಾಜಕಾರಣಿಗಳು ಎಲ್ಲರೂ ದೇವರುಗಳೇ.   ಅದರಲ್ಲೂ ತಮ್ಮ ನೆಚ್ಚಿನ ನಟ, ನಟಿಯನ್ನು ದೇವರಂತೆ ಪೂಜಿಸಿದ ಸಾಕಷ್ಟು ಎಕ್ಸಾಂಪಲ್​​ ನಮ್ಮ ನಡುವೆ ಇದೆ. ಈ ಸಾಲಿನಲ್ಲಿ ಮೊದಲು ನೆನಪಾಗೋದೇ ಡಾ. ರಾಜ್. ಇದೀಗ ಈ ಸಾಲಿಗೆ ಚಾಲೆಂಜಿಂಗ್​​ ಸ್ಟಾರ್​ ದರ್ಶನ ಕೂಡ ಸೇರ್ಪಡೆಯಾಗಿದ್ದಾರೆ. ಹೌದು ದರ್ಶನನನ್ನು ಮನೆ-ಮನೆಯಲ್ಲಿ ಪೂಜಿಸಲಾಗುತ್ತಿದ್ದು, ಮುಂದಿನ...
ಇಬ್ಬರು ನಟಿಯರು- ಒಬ್ಬ ಹುಡುಗ : ಇದು ಸ್ಯಾಂಡಲ್ ವುಡ್ ತ್ರಿಕೋನ ಪ್ರೇಮ ಪ್ರಕರಣ !! ಥೇಟ್ ಅನಂತ್ ನಾಗ್ ಸಿನೇಮಾದ ಕತೆಯಂತಿದೆ ಈ ಇಬ್ಬರು ಖ್ಯಾತ ನಟಿಯರು ಮತ್ತು ಯುವಕನೊಬ್ಬನ ಕತೆ !! ಕಾರುಣ್ಯ ರಾಮ್ ಕನ್ನಡದ ಖ್ಯಾತ ಸಿನೇಮಾ ನಟಿ. ನೇತ್ರ ಸಿಂದ್ಯಾ ಯಾನೆ ಅನಿಕಾ ಕನ್ನಡ ಧಾರವಾಹಿ ಲೋಕದ ಖ್ಯಾತ ನಟಿ....
ರಾಮಚಂದ್ರಾಪುರ ಮಠದ ರಾಘವೇಶ್ವರ್ ಭಾರತೀಶ್ರೀಗಳ ವಿರುದ್ಧ ಅತ್ಯಾಚಾರದ ಆರೋಪ ಮಾಡಿ ಸುದ್ದಿಯಾಗಿದ್ದ ಸಂತ್ರಸ್ಥೆ ಪ್ರೇಮಲತಾ ದಿವಾಕರ್ ಇದೀಗ ಮತ್ತೊಮ್ಮೆ ಸಂಕಷ್ಟಕ್ಕಿಡಾಗಿದ್ದಾರೆ.   ಶ್ರೀರಾಮಚಂದ್ರಾಪುರಮಠದ ವಿರುದ್ಧದ ಬ್ಲಾಕ್​ಮೇಲ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೇಮಲತಾ ದಿವಾಕರ್ ಸೇರಿದಂತೆ ಇತರ ಆರೋಪಿಗಳ ವಿರುದ್ಧ ತನಿಖಾ ತಂಡ ಸಿಐಡಿ ಸಲ್ಲಿಸಿದ್ದ ಬಿ ರಿಪೋರ್ಟ್​ನ್ನು ನ್ಯಾಯಾಲಯ ತಿರಸ್ಕರಿಸಿದೆ. ಮಠದ ವಿರುದ್ಧದ ಬ್ಲಾಕ್ ಮೇಲ್​​ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ...
 ಇತ್ತೀಚೆಗಷ್ಟೇ ಬಿಗ್ ಬಾಸ್ ಮನೆಯಿಂದ ಹೊರಬಂದು ಸೆಲಿಬ್ರಿಟಿಯಾಗಿರುವ ಖ್ಯಾತ ಧಾರ್ಮಿಕ ಚಿಂತಕ ಸಮೀರಾಚಾರ್ಯ ಸಧ್ಯದಲ್ಲೇ ಮಹದಾಯಿ ವಿಚಾರಕ್ಕಾಗಿ ಪ್ರಧಾನಿ ನರೇಂದ್ರ‌ಮೋದಿ ಭೇಟಿ ಮಾಡಲಿದ್ದಾರೆ.   ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಈ ವಿಷಯ ಬಹಿರಂಗಗೊಳಿಸಿದ ಸಮೀರಾಚಾರ್ಯ, ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಯೋಜನೆ ಜಾರಿಗಾಗಿ ಚರ್ಚೆಗೆ ನಿರ್ಧರಿಸಿದ್ದೇನೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ‌ ಕಚೇರಿಗೆ ಪತ್ರ ಮುಖಾಂತರ...
ಚಾಲೆಂಜಿಂಗ್ ಸ್ಟಾರ್ ದರ್ಶನ ಹುಟ್ಟುಹಬ್ಬಕ್ಕೆ ಇನ್ನೇನು ದಿನಗಣನೆ ಆರಂಭವಾಗಿದೆ. ತಮ್ಮ ಪ್ರೀತಿಯ ನಟನ ಹುಟ್ಟುಹಬ್ಬವನ್ನು ಈ ಭಾರಿ ವಿಭಿನ್ನವಾಗಿ ಆಚರಿಸಲು ದರ್ಶನ ಅಭಿಮಾನಿಗಳು ನಿರ್ಧರಿಸಿದ್ದಾರೆ. ಹೀಗಾಗಿ ಅಭಿಮಾನಿಗಳು 15 ದಿನಗಳ ಕಾಲ ಡಿ ಉತ್ಸವ ಹೆಸರಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ ಹುಟ್ಟುಹಬ್ಬವನ್ನು ಉತ್ಸವದ ರೀತಿ ಆಚರಿಸಲು ಸಿದ್ಧತೆ ನಡೆಸಿದ್ದಾರೆ. 15 ದಿನಗಳ ಕಾಲ ರಾಜ್ಯದಾದ್ಯಂತ ದರ್ಶನ...
ಪ್ರಧಾನಿ ಮೋದಿಯವರ TOP ಪ್ರಿಯಾರಿಟಿ ರೈತರಲ್ಲ. ಅವರ ಪ್ರಿಯಾರಿಟಿ POT ಅಂತ ಮಾಜಿ ಸಂಸದೆ ರಮ್ಯ ಕುಹಕವಾಡಿದ್ದಾರೆ. ಆದ್ರೆ POT ಅಂದ್ರೆ ಗಾಂಜಾ ಅಂತ ಆರ್ಥ ಬರುತ್ತದೆ. ರಮ್ಯ POT ಅಂತ ಪ್ರಧಾನಿ ಮೋದಿಗೆ ಹೇಳಿ ವಿವಾದ ಸೃಷ್ಟಿಸಿದ್ದು, ಇದಕ್ಕೆ ರಾಜ್ಯದಾದ್ಯಂತ ರಮ್ಯ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ನಿನ್ನೆ ಸಿಲಿಕಾನ ಸಿಟಿಯ ಅರಮನೆ ಮೈದಾನದಲ್ಲಿ ಪರಿವರ್ತನಾ ರ್ಯಾಲಿ...
ಸ್ಯಾಂಡಲ್​ವುಡ್​​ ಚಾಲೆಂಜಿಂಗ್​ ಸ್ಟಾರ್​ ದರ್ಶನ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಈಗಾಗಲೇ ಸಜ್ಜಾಗಿದ್ದಾರೆ.     ಅದಾಗಲೇ ದರ್ಶನ ಪತ್ನಿ ವಿಜಯಲಕ್ಷ್ಮೀ ದರ್ಶನ ಹೆಸರು ಹಚ್ಚೆ ಹಾಕಿಸಿಕೊಂಡು ಪತಿಗೆ ಸಪ್ರೈಸ್​ ನೀಡಿರುವ ಬೆನ್ನಲ್ಲೇ ಇದೀಗ ಈ ಸಾಲಿಗೆ ಅಭಿಮಾನಿಗಳು ಸೇರ್ಪಡೆಯಾಗಿದ್ದಾರೆ. ಹೌದು ದಚ್ಚು ಫ್ಯಾನ್ಸ್​​ ಮೈತುಂಬ ದರ್ಶನ ಹೆಸರು, ಚಿತ್ರದ ಪೋಸ್ಟರ್​​ಗಳ ಹಚ್ಚೆ ರಾರಾಜಿಸುತ್ತಿದೆ.       ದರ್ಶನ ಹುಟ್ಟುಹಬ್ಬದ ದಿನ ರಾಜ್ಯದ ನಾನಾಕಡೆಯಿಂದ ಸಾವಿರಾರು...

ಜನಪ್ರಿಯ ಸುದ್ದಿ