Thursday, February 22, 2018
ಸ್ಯಾಂಡಲ್​ವುಡ್​​ ಚಾಲೆಂಜಿಂಗ್​ ಸ್ಟಾರ್​ ದರ್ಶನ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಈಗಾಗಲೇ ಸಜ್ಜಾಗಿದ್ದಾರೆ.     ಅದಾಗಲೇ ದರ್ಶನ ಪತ್ನಿ ವಿಜಯಲಕ್ಷ್ಮೀ ದರ್ಶನ ಹೆಸರು ಹಚ್ಚೆ ಹಾಕಿಸಿಕೊಂಡು ಪತಿಗೆ ಸಪ್ರೈಸ್​ ನೀಡಿರುವ ಬೆನ್ನಲ್ಲೇ ಇದೀಗ ಈ ಸಾಲಿಗೆ ಅಭಿಮಾನಿಗಳು ಸೇರ್ಪಡೆಯಾಗಿದ್ದಾರೆ. ಹೌದು ದಚ್ಚು ಫ್ಯಾನ್ಸ್​​ ಮೈತುಂಬ ದರ್ಶನ ಹೆಸರು, ಚಿತ್ರದ ಪೋಸ್ಟರ್​​ಗಳ ಹಚ್ಚೆ ರಾರಾಜಿಸುತ್ತಿದೆ.       ದರ್ಶನ ಹುಟ್ಟುಹಬ್ಬದ ದಿನ ರಾಜ್ಯದ ನಾನಾಕಡೆಯಿಂದ ಸಾವಿರಾರು...
ಚಾಲೆಂಜಿಂಗ್ ಸ್ಟಾರ್ ದರ್ಶನ ಹುಟ್ಟುಹಬ್ಬಕ್ಕೆ ಇನ್ನೇನು ದಿನಗಣನೆ ಆರಂಭವಾಗಿದೆ. ತಮ್ಮ ಪ್ರೀತಿಯ ನಟನ ಹುಟ್ಟುಹಬ್ಬವನ್ನು ಈ ಭಾರಿ ವಿಭಿನ್ನವಾಗಿ ಆಚರಿಸಲು ದರ್ಶನ ಅಭಿಮಾನಿಗಳು ನಿರ್ಧರಿಸಿದ್ದಾರೆ. ಹೀಗಾಗಿ ಅಭಿಮಾನಿಗಳು 15 ದಿನಗಳ ಕಾಲ ಡಿ ಉತ್ಸವ ಹೆಸರಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ ಹುಟ್ಟುಹಬ್ಬವನ್ನು ಉತ್ಸವದ ರೀತಿ ಆಚರಿಸಲು ಸಿದ್ಧತೆ ನಡೆಸಿದ್ದಾರೆ. 15 ದಿನಗಳ ಕಾಲ ರಾಜ್ಯದಾದ್ಯಂತ ದರ್ಶನ...
ಸಿನೇಮಾದಲ್ಲಿ ಲವ್ ಸ್ಟೋರಿ ಅಂದ್ರೆ ಅದು ಕೇವಲ ಹುಡುಗ ಹುಡುಗಿಗಷ್ಟೇ ಸೀಮಿತ. ಆದರೆ ಈಗೊಂದು ಹೊಸ ಸಿನೇಮಾ ಬರ್ತಿದೆ. ಇದರಲ್ಲಿ ಹುಡುಗ ಹುಡುಗಿಯ ಲವ್ ಸ್ಟೋರಿಯಷ್ಟೇ ಹೆತ್ತವರ ಬಗೆಗಿನ ಮಕ್ಕಳ ಪ್ರೀತಿಯನ್ನು ಅಷ್ಟೇ ನವೀರಾಗಿ ತೋರಿಸುತ್ತದೆ. ಹೌದು, ಸ್ಯಾಂಡಲ್‌ವುಡ್‌ನಲ್ಲಿ ಹೊಸಬರ ಅಲೆ ಜೋರಾಗಿಯೇ ಇದೆ. ದೊಡ್ಡ ದೊಡ್ಡ ಸ್ಟಾರ್ ಗಳ ಸಿನೇಮಾಕ್ಕಿಂತ ಹೊಸಬರ ಸಾಲು ಸಾಲು...
ಡಾ.ಶಿವರಾಜ್ ಕುಮಾರ್ ಮತ್ತು ಪುನೀತ್ ರಾಜಕುಮಾರ್ ಇಬ್ಬರು ಕನ್ನಡ ಚಿತ್ರರಂಗದ ಹೆಮ್ಮೆಯ ನಟರು. ನಟಸಾರ್ವಭೌಮನ ಪುತ್ರರಾದ ಇವರಿಬ್ಬರನ್ನು ಒಟ್ಟಿಗೆ ಒಂದೇ ಚಿತ್ರದಲ್ಲಿ ನೋಡಬೇಕು ಎಂಬುದು ಕನ್ನಡಿಗರ ಕನಸು. ಈಗ ಈ ಕನಸು ನನಸಾ ಗುವ ಕಾಲ ಬಂದಿದೆ. ಹೌದು ಶಿವಣ್ಣ ಮತ್ತು ಪುನೀತ್ ಒಂದೇ‌ ಚಿತ್ರದಲ್ಲಿ ನಟಿಸಲು‌ ಸಿದ್ಧವಾಗಿದ್ದು ಒಳ್ಳೆ ಸ್ಕ್ರಿಪ್ಟ್ ಸಿಕ್ಕರೇ ನಾನು...
ಸ್ಯಾಂಡಲವುಡ್​​ನಲ್ಲಿ ಅಸಾವರಿ ಎಂಬ ಟೈಟಲ್​​ನಲ್ಲಿ ಚಿತ್ರವೊಂದು ತೆರೆಗೆ ಬರಲು ಸಿದ್ಧವಾಗುತ್ತಿದ್ದು, ಇದು ಅಪ್ಪಟ ಮಹಿಳಾ ನಿರ್ದೇಶಕಿಯೊಬ್ಬರ ಚಿತ್ರ. ಚಿತ್ರರಂಗದಿಂದ ಸಂಪೂರ್ಣ ಭಿನ್ನವಾದ ಹಿನ್ನೆಲೆಯೊಂದರಿಂದ ಬಂದ ಸೌಂಡ್​ ಇಂಜನೀಯರ್ ಹಾಗೂ ಮಾಡೆಲ್​​ ರೋಶನಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇದು ರೋಶನಿಯವರ ಮೊದಲ ಪ್ರಯತ್ನವಾಗಿದ್ದು, ಅಸಾವರಿ ಎಂಬ ಸುಂದರ ಹಾಗೂ ಮನತಟ್ಟುವ ಹೆಸರಿನಲ್ಲಿ ಚಿತ್ರ ಮೂಡಿಬರಲಿದೆ. ಈಗಾಗಲೇ ರೆಬಲ್​...
ಕಾಂಗ್ರೆಸ್​ ನ ಯುವ ನಾಯಕಿ ಹಾಗೂ ಮಾಜಿ ಸಂಸದೆ ರಮ್ಯ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟ್ವಿಟ್​ ಮಾಡಿ ಬಿಜೆಪಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.   ರಮ್ಯ ನಿನ್ನೆ-ಮೊನ್ನೆ ರಾಜಕಾರಣಕ್ಕೆ ಅಂಬೆಗಾಲಿಟ್ಟವರು. ಅವರಿಗೆ ಪ್ರಧಾನಿ ಮೋದಿ ಬಗ್ಗೆ ಟೀಕಿಸುವಷ್ಟು ಪ್ರಬುದ್ಧತೆ ಇಲ್ಲ ಎಂದು ಕೇಸರಿನಾಯಕರು ಕಿಡಿಕಾರಿದ್ದಾರೆ. ಹೀಗಿರುವಾಗಲೇ ಮಾಜಿ ಸಚಿವ ಸೊಗಡು ಶಿವಣ್ಣ ಮಾಜಿಸಂಸದೆ ರಮ್ಯ ವಿರುದ್ಧ...
 ಇತ್ತೀಚೆಗಷ್ಟೇ ಬಿಗ್ ಬಾಸ್ ಮನೆಯಿಂದ ಹೊರಬಂದು ಸೆಲಿಬ್ರಿಟಿಯಾಗಿರುವ ಖ್ಯಾತ ಧಾರ್ಮಿಕ ಚಿಂತಕ ಸಮೀರಾಚಾರ್ಯ ಸಧ್ಯದಲ್ಲೇ ಮಹದಾಯಿ ವಿಚಾರಕ್ಕಾಗಿ ಪ್ರಧಾನಿ ನರೇಂದ್ರ‌ಮೋದಿ ಭೇಟಿ ಮಾಡಲಿದ್ದಾರೆ.   ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಈ ವಿಷಯ ಬಹಿರಂಗಗೊಳಿಸಿದ ಸಮೀರಾಚಾರ್ಯ, ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಯೋಜನೆ ಜಾರಿಗಾಗಿ ಚರ್ಚೆಗೆ ನಿರ್ಧರಿಸಿದ್ದೇನೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ‌ ಕಚೇರಿಗೆ ಪತ್ರ ಮುಖಾಂತರ...
ಖಾಸಗಿ ವಾಹಿನಿಯ ಕಾಮಿಡಿ ಶೋ ಮೂಲಕ ಕರ್ನಾಟಕದ ಮನಗೆದ್ದ ಪ್ರತಿಭಾವಂತ ಅಭಿನೇತ್ರಿ ಉತ್ತರ ಕರ್ನಾಟಕದ ಹುಡುಗಿ ನಯನಾ ಹಿರಿತೆರೆಯಲ್ಲಿ ಅದ್ದೂರಿ ಎಂಟ್ರಿ ನೀಡಲಿದ್ದಾರೆ.   ಹೌದು ನಯನಾಗೆ ಬಾಕ್ಸ್ ಆಫೀಸ್ ಸುಲ್ತಾನ್​, ಚಾಲೆಂಜಿಂಗ್​ ಸ್ಟಾರ್ ದರ್ಶನ ಜೊತೆ ನಟಿಸುವ ಅವಕಾಶವೊಂದು ಒದಗಿ ಬಂದಿದ್ದು, ಇದನ್ನು ಸ್ವತಃ ನಯನಾ ಖಚಿತ ಪಡಿಸಿದ್ದಾರೆ.  ಇತ್ತೀಚಿಗಷ್ಟೇ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಚಾಲೆಂಜಿಂಗ್...
ಇವತ್ತು ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಂದ್ರೆ ಸ್ಯಾಂಡಲ್​​ವುಡ್​​ನ ಬಾಕ್ಸಾಫೀಸ್​ ಸುಲ್ತಾನ್​​. ಸಾಕಷ್ಟು ಹಿಟ್​ ಚಿತ್ರಗಳನ್ನು ನೀಡಿರುವ ದರ್ಶನ್​ಗೆ ಮೊದಲು ಬ್ರೇಕ್​ ಕೊಟ್ಟ ಸಿನಿಮಾ ಕರಿಯಾ.  ದರ್ಶನ್​ ಸ್ಯಾಂಡಲವುಡ್​​ ಸುಲ್ತಾನ್​ನನಾಗಿ ಬೆಳೆದಿರುವ ದರ್ಶನ್​ಗೆ ಆರಂಭದ ಚಿತ್ರ ಕರಿಯಾ ಸಾಕಷ್ಟು ಹೆಸರು ತಂದುಕೊಟ್ಟಿದೆ. ಸ್ಯಾಂಡಲ್​​ವುಡ್​ನಲ್ಲಿ ಅಭೂತಪೂರ್ವ ಯಶಸ್ಸು ಗಳಿಸಿದ ಈ ಸಿನಿಮಾ ತೆರೆಕಂಡು ಇದೀಗ ಭರ್ತಿ 15 ವರ್ಷ. 2003ರ...
ಇಬ್ಬರು ನಟಿಯರು- ಒಬ್ಬ ಹುಡುಗ : ಇದು ಸ್ಯಾಂಡಲ್ ವುಡ್ ತ್ರಿಕೋನ ಪ್ರೇಮ ಪ್ರಕರಣ !! ಥೇಟ್ ಅನಂತ್ ನಾಗ್ ಸಿನೇಮಾದ ಕತೆಯಂತಿದೆ ಈ ಇಬ್ಬರು ಖ್ಯಾತ ನಟಿಯರು ಮತ್ತು ಯುವಕನೊಬ್ಬನ ಕತೆ !! ಕಾರುಣ್ಯ ರಾಮ್ ಕನ್ನಡದ ಖ್ಯಾತ ಸಿನೇಮಾ ನಟಿ. ನೇತ್ರ ಸಿಂದ್ಯಾ ಯಾನೆ ಅನಿಕಾ ಕನ್ನಡ ಧಾರವಾಹಿ ಲೋಕದ ಖ್ಯಾತ ನಟಿ....

ಜನಪ್ರಿಯ ಸುದ್ದಿ

ಕೊನೆಗೂ ಜೈಲು ಸೇರಿದ MLA ಹ್ಯಾರೀಸ್ ಪುತ್ರ ಮೊಹಮ್ಮದ್ ನಲಪಾಡ್​​- ಶಾಂತಿನಗರದಿಂದ ಪರಪ್ಪನ ಅಗ್ರಹಾರ...

ಎಮ್​ಎಲ್​ಎ ಪುತ್ರನ ಗೂಂಡಾಗಿರಿ ಪ್ರಕರಣದ ಪ್ರಮುಖ ಆರೋಪಿ ಎಮ್​ಎಲ್​ಎ ಹ್ಯಾರೀಸ್​ ಪುತ್ರ ಮೊಹಮ್ಮದ್​ ನಲಪಾಡ್​ ಕೊನೆಗೂ ಜೈಲು ಸೇರಿದ್ದಾನೆ.   ಫರ್ಜಿಕೆಫೆಯಲ್ಲಿ ವಿದ್ವತ್​ ಮೇಲೆ ಹಲ್ಲೆ ಮಾಡಿದ ಎಮ್​ಎಲ್​ಎ ಪುತ್ರ ಹ್ಯಾರೀಸ್​ ಗೆ ನ್ಯಾಯಾಲಯ 14...