Friday, April 20, 2018
ಸಿದ್ದಗಂಗಾ ಶಿವಕುಮಾರಸ್ವಾಮೀಜಿ ಇಡೀ ಭರತ ಭೂಮಿಗೆ ಮಾಧರಿ ಸ್ವಾಮೀಜಿಯಾಗಿದ್ದಾರೆ. ಬಸವಣ್ಣನ ಆಶಯಗಳನ್ನು ಸದ್ದಿಲ್ಲದೆ ಜಾರಿ ಮಾಡುತ್ತಿರುವ ಸ್ವಾಮೀಜಿಗಳು ದೇಶವಿದೇಶಗಳಲ್ಲಿ ಭಕ್ತರನ್ನು ಹೊಂದಿದ್ದಾರೆ. ಬಹುತೇಕರಿಗೆ ಶಿವಕುಮಾರಸ್ವಾಮಿಗಳ ಹುಟ್ಟು, ಬಾಲ್ಯ ಹೇಗಿತ್ತು ಅನ್ನೋದು ಗೊತ್ತಿಲ್ಲ. ಅವರ ಈಗಿನ ಬದುಕಿನ ಜೊತೆಗೆ ಪೂರ್ವಾಶ್ರಮದ ಬದುಕಿನ ಬಗ್ಗೆ ಇಲ್ಲಿದೆ ಮಾಹಿತಿ.ಮಾಗಡಿ ತಾಲೂಕಿನ ವೀರಾಪುರದ ಹೊನ್ನಪ್ಪ ಮತ್ತು ತಾಯಿ ಗಂಗಮ್ಮ ನವರಿಗೆ ಎಪ್ರಿಲ್...
ಎಲೆಕ್ಷನ್​ ಅನೌನ್ಸ್​ ಆಗುತ್ತಿದ್ದಂತೆ ರಾಜಕಾರಣಿಗಳು,ಅಭ್ಯರ್ಥಿಗಳು ದೇವರ ಮೊರೆ ಹೋಗೋದು ಸಾಮಾನ್ಯ ಸಂಗತಿ. ಈ ಸಾಲಿಗೆ ಇದೀಗ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಕೂಡ ಹೊರತಲ್ಲ. ಹೌದು ಮೌಡ್ಯಪ್ರತಿಬಂಧಕ ಕಾಯ್ದೆಯ ನಡುವೆಯೂ ಸಚಿವರು ಕೊಂಡದಲ್ಲಿ ಹೆಜ್ಜೆ ಹಾಕಿದ್ದು, ದೇವರ ಮೊರೆ ಹೋಗಿದ್ದಾರೆ. ದಾವಣಗೆರೆ ಪೇಟೆಯಲ್ಲಿರುವ ವೀರಭದ್ರೇಶ್ವರ್ ಸ್ವಾಮಿ ಸನ್ನಿಧಿಯಲ್ಲಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್​ ಕೆಂಡ ಹಾಯ್ದಿದ್ದಾರೆ. ಎಸ್.ಎಸ್.ಮಲ್ಲಿಕಾರ್ಜುನ್​...
ರಾಜ್ಯದಲ್ಲಿ ಚುನಾವಣೆಗೆ ಮುಹೂರ್ತ ಫಿಕ್ಸ್​ ಆಗಿದ್ದು, ಅಭ್ಯರ್ಥಿಗಳು ಈಗಾಗಲೇ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಬೀಡು ಬಿಟ್ಟಿದ್ದು ಶತಾಯ-ಗತಾಯ ಮತದಾರನ ಮನವೊಲಿಸುವಲ್ಲಿ ನಿರತರಾಗಿದ್ದಾರೆ. ಈ ಮಧ್ಯೆ ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತೆ ಅನ್ನೋ ಲೆಕ್ಕಾಚಾರವೂ ಈಗಾಗಲೇ ಆರಂಭವಾಗಿದೆ. ಈ ಮಧ್ಯೆ ಜ್ಯೋತಿಷಿಯೊಬ್ಬರು ಈ ವರ್ಷ ಅತಂತ್ರ ವಿಧಾನಸಭೆ ರಚನೆಯಾಗಲಿದ್ದು, ಎಂದಿದ್ದು ಇದಕ್ಕೆ ಚುನಾವಣೆ ದಿನಾಂಕ...
ಇನ್ನೂ ಗೃಹಪ್ರವೇಶವಾಗದ ಮನೆಯಲ್ಲಿ ಪದೇ ಪದೇ ಹುತ್ತ ಕಟ್ಟುತ್ತಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಬಿದರ ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.   ಗ್ರಾಮದ ಮಹೇಶ್ ಎಂಬುವರ ತಮ್ಮ ಜಮೀನಿನಲ್ಲಿ ಸುಮಾರು 70 ಲಕ್ಷ ರೂ ವೆಚ್ಚ ಮಾಡಿ ಎರಡಂತಸ್ಥಿನ ಮನೆ ನಿರ್ಮಾಣ ಮಾಡಿದ್ದು ಈ ಮನೆಯಲ್ಲಿ ಮನೆ ಆರಂಭಿಸಿದಾಗಿನಿಂದಲೂ ಮನೆಯಲ್ಲಿ ಪದೇ ಪದೇ ಹುತ್ತ...
150 ವರ್ಷಗಳ ಬಳಿಕ ನಡೆಯುತ್ತಿರುವ ಚಂದ್ರ ಗ್ರಹಣದ ದಿನವೇ ಭಾರತ ಪ್ರಕೃತಿ ವಿಕೋಪಕ್ಕೆ ಸಾಕ್ಷಿಯಾಗಿದ್ದು, ಉತ್ತರ ಭಾರತದ ಹಲವೆಡೆ ಪ್ರಬಲ ಭೂಕಂಪ ಸಂಭವಿಸಿದ್ದು, ಜನರು ಗಢಗಢ ನಡುಗಿ ಹೋಗಿದ್ದಾರೆ. ದೆಹಲಿ ಸೇರಿದಂತೆ ಉತ್ತರ ಭಾರತದ ಹಲವೆಡೆ ಪ್ರಬಲ ಭೂಕಂಪವಾಗಿದ್ದು, ಮಧ್ಯಾಹ್ನ 12.42 ರ ಸುಮಾರಿಗೆ ಭೂಮಿ ಕಂಪಿಸಿದೆ. ರಿಕ್ಟರ್​ ಮಾಪಕದಲ್ಲಿ ಭೂಕಂಪದ ತೀವ್ರತೆ 6.2 ರಷ್ಟು...
To Watch BTV news Live subscribe here, BTV New Live ವೀಕ್ಷಿಸಲು ಇಲ್ಲಿ subscribe ಮಾಡಿ.   https://www.youtube.com/watch?v=M5UZfiYH2jw&feature=youtu.be
ಭಕ್ತಿ ಎಷ್ಟು ಪರಿಶುದ್ದವಾಗಿ ಇರಬೇಕು ? ಭಕ್ತನ ನಂಬಿಕೆ ಭಗವಂತನ ಮೇಲೆ ಯಾವ ಪರಿಯಲ್ಲಿ ಇರಬೇಕು ಎನ್ನುವುದಕ್ಕೆ ನಮಗೆ ಸಿಗುವ ಅತ್ಯುತ್ತಮ ಉದಾಹರಣೆ ಹನುಮಂತ ಎಂದರೆ ತಪ್ಪಾಗಲಾರದು. ಶ್ರೀ ರಾಮನೇ ಪರಬ್ರಹ್ಮ ಸ್ವರೂಪ ಶ್ರೀ ರಾಮನೇ ಪರಾಮತ್ಮ ಎಂಬುದ ಜಗತ್ತಿಗೆ ಸಾರಿದವರಲ್ಲಿ ಹನುಮಂತ ಅಗ್ರಜ. ಉಂಬಾಗ ತಿಂಬಾಗ ನೆಡೆವಾಗ ನುಡಿವಾಗ ಬಾಗುವಾಗ ತೇಗುವಾಗ ಸಾಗುವಾಗ...

ಜನಪ್ರಿಯ ಸುದ್ದಿ

ಮಂಗಳೂರಿನಲ್ಲಿ ನಕಲಿ ವೋಟರ್ ಐಡಿ ಜಾಲ ಪತ್ತೆ!!ಇದನ್ನು ಮಾಡುತ್ತಿದ್ದ ಶಾಸಕರ್ಯಾರು ಗೊತ್ತಾ?

ಚುನಾವಣೆ ಹತ್ತಿರವಾಗುತ್ತಿದ್ದಂತೆ ಕರಾವಳಿಯ ಒಂದು ಕ್ಷೇತ್ರದ ಜನಪ್ರಿಯ ಶಾಸಕರೊಬ್ಬರ ಪ್ರೇರಣೆಯಲ್ಲಿಯೇ ನಕಲಿ ವೋಟರ್ ಐಡಿ ಮಾಡುವ ಜಾಲವೊಂದನ್ನ ಬಿಟಿವಿ ಜಾಲಾಡಿದೆ. ಹೌದು ಮಂಗಳೂರಿನ ದಕ್ಷಿಣ ವಿಧಾನಸಭಾ ಕ್ಷೇತ್ರದ ಜನಪ್ರಿಯ ಜನಮನ್ನಣೆ ಗಳಿಸಿರುವ ಶಾಸಕರೇ...