Wednesday, November 22, 2017
ಯೋಗರಾಜ್ ಭಟ್ ರು ತಮ್ಮ ಇತ್ತೀಚಿನ ‌ಹಿಟ್ ಚಿತ್ರ ದನಕಾಯೋನು ಸಂಭಾವನೆಗಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ. ದನ‌ಕಾಯೋನು ಚಿತ್ರಕ್ಕೆ ಯೋಗರಾಜ್ ಸಂಭಾಷಣೆ ಬರೆದಿದ್ದರು. ಆದರೇ ಇದುವರೆಗೂ ಚಿತ್ರದ ಸಂಭಾವವೆ ಯೋಗರಾಜ್ ಭಟ್ ಕೈ ಸೇರಿರಲಿಲ್ಲ. ಹೀಗಾಗಿ ಈಗಾಗಲೇ ಫಿಲಂ ಚೆಂಬರ್ ಗೂ ದೂರು ನೀಡಿದ್ದ ಯೋಗರಾಜ್ ಭಟ್ ಇದೀಗ ಚಿತ್ರದ ನಿರ್ಮಾಪಕ ಕನಕಪುರ ಶ್ರೀನಿವಾಸ ವಿರುದ್ಧ ನ್ಯಾಯಾಲಯದ‌...
ಸಂಚಾರಿ ನಿಯಮ ಉಲ್ಲಂಘಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಬೈಕ್ ಸವಾರರಿಬ್ಬರು ಸಂಚಾರಿ ಪೊಲೀಸ್ ಪೇದೆಯ ಮೇಲೆ ಹಲ್ಲೆ ನಡೆಸಿದ ಪ್ರಕರಣ ತುಮಕೂರಿನಲ್ಲಿ ‌ನಡೆದಿದೆ. ರಿಯಾಜ್ ಪಾಷಾ ಹಾಗೂ ಮಹಮ್ಮದ್ ಯೂಸೂಫ್ ಎಂಬಿಬ್ಬರು ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸುತ್ತಿದ್ದರು ಎನ್ನಲಾಗಿದೆ. ತುಮಕೂರು ವಿವಿ ಬಳಿ ವಾಹನ ತಪಾಸಣೆಯಲ್ಲಿ ತೊಡಗಿದ್ದ ಸಂಚಾರಿ ಪೊಲೀಸರು ಇವರಿಬ್ಬರ ಬಳಿ ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ವಿವಿಧ...
ಕಳೆದೆರಡು ವರ್ಷದಿಂದ ಮಳೆಯನ್ನೇ ಕಾಣದ ಜನರಿಗೆ ಈ ವರ್ಷ ತುಂಬಿದ ಕೆರೆ ಖುಷಿ ತಂದಿತ್ತು. ಕೆರೆ ನೀರು ಬಳಸಿಕೊಂಡು ಒಂದೆರಡು ಬೆಳೆ ಬೆಳೆದುಕೊಳ್ಳುವ ಸಂಭ್ರಮದಲ್ಲಿದ್ದ ಅಲ್ಲಿನ ರೈತರಿಗೆ ನಿನ್ನೆ ತಡರಾತ್ರಿ ನಡೆದ ಘಟನೆ ಸಖತ್ ಶಾಕ್ ನೀಡಿದೆ. ಬರಿದಾದ ಕೆರೆ ಕಂಡು ರೈತರು ಕಣ್ಣೀರಿಡುತ್ತಿದ್ದಾರೆ. ತುಮಕೂರು ಜಿಲ್ಲೆ ತುರುವೇಕೆರೆ ದೊಡ್ಡ ಶೆಟ್ಟಿ ಹಳ್ಳಿ ಕೆರೆಯಲ್ಲಿ...
ಬೆಂಗಳೂರಿನಲ್ಲಿ ಮಹಿಳಾ ಟೆಕ್ಕಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.  ಮಾರತಹಳ್ಳಿ ರಿಂಗ್​​ ರೋಡ್​​ನಲ್ಲಿರುವ ಸೆಸ್ನಾ ಟೆಕ್​ ಪಾರ್ಕ್​ನಲ್ಲಿ ಘಟನೆ ನಡೆದಿದೆ. ಮೃತಳನ್ನು 24 ವರ್ಷದ ಗೀತಾಂಜಲಿ ಎಂದು ಗುರುತಿಸಲಾಗಿದೆ.  ಸೆಸ್ನಾ ಕಟ್ಟಡದ 10 ನೇ ಅಂತಸ್ತಿನಿಂದ ಗೀತಾಂಜಲಿ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ  ಗೀತಾಂಜಲಿ ಮುಖ, ತಲೆಗೆ ತೀವ್ರ ಪೆಟ್ಟು ಬಿದ್ದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಕೆ...
ಆ ದೇವತೆಗೆ ಲಕ್ಷಾಂತರ ಭಕ್ತರು. ಹೀಗಾಗಿ ನೂರಾರು ಬೇಡಿಕೆ ಹೊತ್ತ ಭಕ್ತರು ಬೆಲೆಬಾಳುವ ಸೀರೆಗಳನ್ನು ದೇವಿಗೆ ಅರ್ಪಿಸುತ್ತಿದ್ದರು. ಆದರೇ ಇದೀಗ ಆ ದೇವಾಲಯದ ಅರ್ಚಕರ ಮೇಲೆಯೇ ಸೀರೆ ಕಳ್ಳತನ ಆರೋಪ ಕೇಳಿಬಂದಿದ್ದು, ಭಕ್ತ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.   ಮಂಡ್ಯ ಜಿಲ್ಲೆಯ ಪ್ರತಿಷ್ಟಿತ ನಿಮಿಷಾಂಭ ದೇವಾಲಯದಲ್ಲಿ ಭಕ್ತರು ನೂರಾರು ಸೀರೆಗಳನ್ನು ಹರಕೆ ಎಂದು ಅರ್ಪಿಸುತ್ತಾರೆ. ಹೀಗೆ...
ಭಾಷೆಗಾಗಿ, ಭೂಮಿಗಾಗಿ , ನೀರಿಗಾಗಿ ರಾಜ್ಯಗಳು, ರಾಷ್ಟ್ರಗಳು ಕದನ ನಡೆಸೋದನ್ನು ನೋಡಿರ್ತಿರಾ. ಆದರೇ ಕೆಲ ದಿನಗಳಿಂದ ಆಹಾರ ವಸ್ತುಗಳ ಪ್ರಾದೇಶಿಕ ಹಕ್ಕಿಗಾಗಿಯೇ ಭಾರಿ ಕದನ ನಡೆಯುತ್ತಿದೆ. ರಸಗುಲ್ಲಾ, ಮಯಸೂರ್ ಪಾಕ್ ಬಳಿಕ ಇದೀಗ ಸಾಂಬಾರ್​ ಹಕ್ಕು ಪಡೆಯಲು ಮೂರು ರಾಜ್ಯಗಳು ಸಮರಕ್ಕಿಳಿದಿವೆ. ದಕ್ಷಿಣ ಭಾರತದ ಜನರ ಊಟದ ಮೆನುವಿನಲ್ಲಿ ಅತ್ಯಂತ ಪ್ರಮುಖವಾದ ಸ್ಥಾನವಿರೋದು ಸಾಂಬಾರ್​ಗೆ. ಹೀಗೆ...
ಆ ಗ್ರಾಮದ ರಸ್ತೆ ಹದಗೆಟ್ಟು ಹೋಗಿತ್ತು. ಆದರೇ ಅಲ್ಲಿನ ಜನಪ್ರತಿನಿಧಿ ಮಾತ್ರ ಸ್ಪಂದಿಸುವ ಮನಸ್ಸು ಮಾಡಿರಲಿಲ್ಲ. ನಡೆದುಕೊಂಡು ಹೋಗೋದಿಕ್ಕು ಸಾಧ್ಯವಾಗದ ರಸ್ತೆಯಲ್ಲಿ ಓಡಾಡಿ ಜನರು ಬೇಸತ್ತು ಹೋಗಿದ್ದರು. ಇದಲ್ಲದೇ ಬಿಡದೆ ನಡೆಯುತ್ತಿದ್ದ ಆನೆ ದಾಳಿ ರೈತರನ್ನು ಕಂಗೆಡಿಸಿತ್ತು. ಎಂ.ಎಲ್​.ಎ ಮುಂದೇ ತಮ್ಮ ಅಹವಾಲು ತೋಡಿಕೊಂಡು ಬೇಸತ್ತ ಮಹಿಳೆಯರು ಕೊನೆಗೆ ನೇರವಾಗಿ ಪ್ರತಿಭಟನೆಗೆ ಮುಂಧಾಗಿದ್ರು. ಬೀದಿಗೆ...
ವಿಚ್ಛೇದನ ಪಡೆದ ಪತ್ನಿ ಮತ್ತೆ ಮೊದಲ ಪತಿಗೆ ಕಿರುಕುಳ ನೀಡಿ ಅವಾಂತರ ಸೃಷ್ಟಿಸಿದ ಘಟನೆ ಹಾವೇರಿಯಲ್ಲಿ ನಡೆದಿದೆ. ಪಿಎಸ್​ಐ ಪತಿಯಿಂದ ವಿಚ್ಛೆದನ ಪಡೆದ ಪತ್ನಿ ಮತ್ತೆ ದುಡ್ಡಿನಾಸೆಗೆ ಮೊದಲ ಪತಿ ಮನೆ ಮುಂದೇ ರಂಪ -ರಾಮಾಯಣ ಮಾಡಿ ಕಿರಿ-ಕಿರಿ ಉಂಟು ಮಾಡಿದ್ದಾಳೆ ಎನ್ನಲಾಗಿದೆ. ರಾಣೆಬೆನ್ನೂರಿನ ಪಿಎಸ್​ಐ ಮಂಜಪ್ಪನವರಿಗೆ ಸ್ವಪ್ನಾ ಎಂಬಾಕೆಯ ಜೊತೆ ವಿವಾಹವಾಗಿತ್ತು. ಆದರೇ ಹೊಂದಾಣಿಕೆಯಾಗದ...
ರಾಷ್ಟ್ರದಾದ್ಯಂತ ಚರ್ಚೆಗೆ ಗ್ರಾಸವಾಗಿದ್ದ ನಿತ್ಯಾನಂದ ರಾಸಲೀಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ರಾಸಲೀಲೆಯ ಸಿಡಿಯಲ್ಲಿರುವುದು ನಿತ್ಯಾನಂದ ಎಂಬುದನ್ನು ಎಫ್​.ಎಸ್​.ಎಲ್​ ವರದಿ ದೃಡಪಡಿಸಿದೆ. ನಟಿಯೊಬ್ಬಳ ಜೊತೆ ನಿತ್ಯಾನಂದ ರಾಸಲೀಲೆ ನಡೆಸಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿತ್ತು.   ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು. ಪ್ರಕರಣದ ತನಿಖೆ ಬಳಿಕ 2010 ರಲ್ಲಿ ಅಂದಿನ ಸಿಐಡಿ ಡಿವೈಎಸ್​ಪಿ ಚರಣ್ ರೆಡ್ಡಿಗೆ...
ಜನಪ್ರತಿನಿಧಿಗಳ ಮಕ್ಕಳು ‌ನಿಯಮ‌ ಮೀರಿ ವರ್ತಿಸೋದು ಹಾಗೂ ದರ್ಪ ‌ಮೆರೆಯೋದು ಸರ್ವೇ ಸಾಮಾನ್ಯ ಸಂಗತಿಯಾಗಿ ಬಿಟ್ಟಿದೆ. ಇದೀಗ ಈ ಸಾಲಿಗೆ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಸೇರ್ಪಡೆಯಾಗಿದ್ದು, ಯುವಕನೋರ್ವನನ್ನು ರೂಂನಲ್ಲಿ ಕೂಡಿ ಹಾಕಿ ಮನಬಂದಂತೆ ಥಳಿಸಿ ಕೌರ್ಯ ಮೆರೆದಿದ್ದಾನೆ. ಇದೀಗ ಈ ವಿಡಿಯೋ ಬಹಿರಂಗವಾಗಿದ್ದು ಎಮ್.ಎಲ್.ಎ ಪುತ್ರನ ಗೂಂಡಾಗಿರಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮೈಸೂರು ಜಿಲ್ಲೆಯ ಕೆ.ಆರ್.ನಗರದ...

ನಮ್ಮನ್ನು ಅನುಸರಿಸಿ

673,203FansLike
392,949FollowersFollow
8,483FollowersFollow
60,107SubscribersSubscribe

ಇತ್ತೀಚಿನ ಸುದ್ದಿ

ಪಿಶಾಚಿ ಹೇಗಿರುತ್ತೆ ಗೊತ್ತಾ ? ಈಶ್ವರಪ್ಪರನ್ನು ನೋಡಿ !! ಇದು ಶಿಕ್ಷಣ ಸಚಿವರ ಪಾಠ...

ವಿಧಾನಸಭೆಯಲ್ಲಿ ಇಂದು ಮೂಢನಂಬಿಕೆ ಮತ್ತು ಅಮಾನವೀಯ ಪದ್ದತಿಗಳ ನಿಯಂತ್ರಣ ಕಾಯ್ದೆಯ ಮಂಡನೆಯ ವೇಳೆ ಸ್ವಾರಸ್ಯಕರ ಚರ್ಚೆ ನಡೆಯಿತು. ಮೂಢನಂಬಿಕೆ ನಿಷೇದ ಮತ್ತು ಅಮಾನವೀಯ ಪದ್ದತಿಗಳ ನಿಯಂತ್ರಣ ಕಾಯ್ದೆಯನ್ನು ಇಂದು ಸಮಾಜ ಕಲ್ಯಾಣ ಸಚಿವ...