Tuesday, January 23, 2018
ಆತ ವಿಧವೆಗೆ ಪ್ರೀತಿ-ಪ್ರೇಮದ ಕನಸು ತೋರಿಸಿದ್ದ ಅಷ್ಟೇ ಅಲ್ಲ ಗುಟ್ಟಾಗಿ ಸಂಸಾರನೂ ನಡೆಸುತ್ತಿದ್ದ.  ಆದರೇ ಇದಕ್ಕಿದ್ದಂತೆ ಆತ ಆಕೆಯನ್ನು ನಿರ್ಲಕ್ಷ್ಯಿಸಲು ಆರಂಭಿಸಿದ್ದ ಫಲವಾಗಿ ಅಲ್ಲಿ ನಡೆದು ಹೋಯಿತು ಮಹಾಯುದ್ಧ. ಹೌದು ಮಡಿಕೇರಿಯಲ್ಲಿ ನಡೆದ ಲವ್​​ ಸೆಕ್ಸ್​ ದೋಖಾ ಕತೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೂಡ್ಲೂರು ಗ್ರಾಮದ ನಿವಾಸಿ ಯಮುನಾ ಎಂಬಾಕೆ ವಿಧವೆಯಾಗಿದ್ದು, ಕೆಲ ವರ್ಷಗಳ...
ಮಹಾಮಸ್ತಕಾಭಿಷೇಕದ ಹೊತ್ತಿನಲ್ಲೇ ಹಾಸನ ಜನತೆಗೆ ಸಿಎಂ ಸಿದ್ದು ನೇತೃತ್ವದ ಸರ್ಕಾರ ಸಖತ್ ಶಾಕ್​ ನೀಡಿದೆ.   ಹೌದು ಹಾಸನದ ದಕ್ಷ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರನ್ನು ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಸಚಿವ ಎ.ಮಂಜು ಒತ್ತಡದಿಂದಲೇ ಸರ್ಕಾರ ಈ ಆದೇಶ ನೀಡಿರುವುದು ಸಾಬೀತಾಗಿದ್ದು, ಈ ಬಗ್ಗೆ ಎಕ್ಸಕ್ಲೂಸಿವ್​ ದಾಖಲೆ ಬಿಟಿವಿನ್ಯೂಸ್​​ಗೆ ಲಭ್ಯವಾಗಿದೆ.  ಡಿಸಿ ರೋಹಿಣಿ ಸಿಂಧೂರಿ ವರ್ಗಾವಣೆಗೆ ಜಿಲ್ಲಾ...
ಮಹಾಲಕ್ಷ್ಮಿಲೇ ಔಟ್ ವಿಧಾನಸಭಾ ಕ್ಷೇತ್ರ ಇವತ್ತಿನ ಕುರುಕ್ಷೇತ್ರದಲ್ಲಿ ನಾವು ಹೇಳ್ತಿರೋ ಕ್ಷೇತ್ರ ಮಹಾಲಕ್ಷ್ಮಿ ಲೇ ಔಟ್ ವಿಧಾನಸಭಾ ಕ್ಷೇತ್ರ. ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾಗಿರೋ ಈ ಕ್ಷೇತ್ರದಲ್ಲಿ ಈಗ ಜೆಡಿಎಸ್ ನ ಗೋಪಾಲಯ್ಯ ಶಾಸಕರಾಗಿದ್ದಾರೆ. ಹಾಗಿದ್ರೆ ಈ ಬಾರಿ ಇಲ್ಲಿನ ರಾಜಕೀಯ ಸ್ಥಿತಿ ಗತಿ ಏನು ಮತ್ತೆ ಜೆಡಿಎಸ್ ಅಭ್ಯರ್ಥಿಯೇ ಗೆಲ್ತಾರಾ ಅಥವಾ ಜನ...
ವಿಜಯಪುರ ನಗರ ನಿಧಾನಸಭಾ ಕ್ಷೇತ್ರ ನಾವು ಹೇಳ್ತಿರೋದು ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಬಗ್ಗೆ. 2018ರ ಮಹಾಚುನಾವಣೆಗೆ ಸಜ್ಜಾಗ್ತಿರೋ ಈ ಕ್ಷೇತ್ರದಲ್ಲಿ ಸದ್ಯ ಕಾಂಗ್ರೆಸ್ ಶಾಸಕ ಮಕ್ಬುಲ್ ಬಾಗವಾನ ಅವ್ರು ಆಡಳಿತ ನಡೆಸ್ತಿದ್ದಾರೆ. ಹಾಗಿದ್ರೆ ಈ ಬಾರಿ ಮತ್ತೆ ಅವ್ರೇ ಕ್ಷೇತ್ರವನ್ನು ಗೆಲ್ತಾರಾ? ಕ್ಷೇತ್ರದಲ್ಲಾಗ್ತಿರೋ ಬದಲಾವಣೆಗಳೇನು? ಇಲ್ಲಿನ ಪಿನ್ ಟು ವಿನ್ ಡೀಟೇಲ್ಸ್ ಇಲ್ಲಿದೆ ನೋಡಿ ವಿಜಯಪುರ...
ಬಂಟ್ವಾಳದಲ್ಲಿ ನಡೆಯುವ ಚುನಾವಣೆ ರಮಾನಾಥ ರೈ ಮತ್ತು ರಾಜೇಶ್ ನೈಕ್ ಮಧ್ಯೆ ನಡೆಯುವ ಚುನಾವಣೆ ಅಲ್ಲ.‌ ಅದು ರಾಮ‌ ಮತ್ತು ಅಲ್ಲಾನ ಮದ್ಯೆ ನಡೆಯುವ ಚುನಾವಣೆ ಎಂದು ಬಿಜೆಪಿ ಶಾಸಕ ಸುನೀಲ್ ಕುಮಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬಂಟ್ವಾಳದಲ್ಲಿ ನಡೆದ ಪರಿವರ್ತನಾ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಕಾರ್ಕಳ ಶಾಸಕ ಸುನೀಲ್ ಕುಮಾರ್, ಸಚಿವರಾಗಿರುವ ಬಂಟ್ವಾಳ ಶಾಸಕರು...
ಪ್ರಾಮಾಣಿಕರಾಗಿ ಇರೋದೇ ತಪ್ಪಾ ಅನ್ನೋದು ಮತ್ತೆ ಮತ್ತೇ ಫ್ರೂವ್ ಆಗ್ತಾನೇ ಇದೆ.. ಹಾಸನ ಡಿಸಿ ರೋಹಿಣಿ ಸಿಂಧೂರಿ ದಾಸರಿ ವಿಚಾರದಲ್ಲೂ ಕೂಡ ಅದೇ ಆಗಿದೆ. ಕೊನೆಗೂ ಹಾಸನ ಡಿಸಿ ರೋಹಿಣಿ ಸಿಂಧೂರಿಯನ್ನ ಎತ್ತಂಗಡಿ ಮಾಡಿಸುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎ ಮಂಜು ಆ್ಯಂಡ್ ಟೀಂ ಯಶಸ್ವಿಯಾಗಿದೆ. ಕೇವಲ 6 ತಿಂಗಳ ಹಿಂದೆಯಷ್ಟೇ ಜಿಲ್ಲೆಗೆ ಡಿಸಿಯಾಗಿ...
ಬೆಂಗಳೂರಿನಲ್ಲಿ ರಸ್ತೆಯಲ್ಲಿ ಓಡಾಡುವ ಮಹಿಳೆಯರು ಸೇಫಲ್ಲ ಎಂಬುದು ಹಲವು ಸಂದರ್ಭದಲ್ಲಿ ಸಾಬೀತಾಗಿದೆ. ಇದೀಗ ಕೆಲಸ ಮಾಡುವ ಕಂಪನಿಯಲ್ಲೂ ಹೆಣ್ಣುಮಕ್ಕಳು ಸೇಫಲ್ಲ ಎಂಬ ಸಂಗತಿ ಬೆಳಕಿಗೆ ಬಂದಿದೆ. ಹೌದು ಬೆಂಗಳೂರಿನಲ್ಲಿ ಮತ್ತೊಬ್ಬ ಸೈಕೋಪಾತ್​​ ಕಾಣಿಸಿಕೊಂಡಿದ್ದು, ಈ ಸೈಕೋಪಾತ್, ಐಟಿ ಕಂಪನಿಯಲ್ಲಿ ಮಹಿಳಾ ಉದ್ಯೋಗಿಗಳ ಶೌಚಾಲಯದ ವಿಡಿಯೋ ತೆಗೆಯುತ್ತಿದ್ದ ಸಂಗತಿ ಬೆಳಕಿಗೆ ಬಂದಿದೆ.  ಇಂದಿರಾನಗರದ 80 ಫೀಟ್​ ರಸ್ತೆಯಲ್ಲಿರುವ...
ತಮ್ಮ ವಿರುದ್ಧ ಮತ್ತೊಮ್ಮೆ ಎಸ್​ಐಟಿ ವಿಚಾರಣೆ ನಡೆಸುವ ಮೂಲಕ ಪ್ರತಿಕಾರದ ರಾಜಕಾರಣ ನಡೆಸಲು ಮುಂಧಾಗಿರುವ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಗಣಿಧಣಿ ಗಾಲಿ ಜನಾರ್ಧನ ರೆಡ್ಡಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಿಮಗೆ ಬಳ್ಳಾರಿಯಲ್ಲಿ ಒಬ್ಬ ಅಭ್ಯರ್ಥಿಯೂ ಸಿಗ್ತಿಲ್ಲ ಅದಕ್ಕೆ ನಮ್ಮ ಮನೆ ಬಾಗಿಲಿಗೆ ಬಂದು ನಿಂತಿದ್ದೀರಿ ಎಂದು ರೆಡ್ಡಿ ಸಿಎಂ ವಿರುದ್ಧ ಆಕ್ರೋಶ...
ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಸಹಜವಾಗಿಯೇ ರಾಜಕೀಯ ನಾಯಕರು ಹಳ್ಳಿಗಳತ್ತ, ಮತದಾರರತ್ತ ಮುಖಮಾಡೋದು ಸಾಮಾನ್ಯ ಸಂಗತಿ. ಆದರೇ ಇಲ್ಲಿ ಜನರ ಭೇಟಿಗೆ ಹೋದ ಎಮ್​ಎಲ್​ಎ ಒಬ್ಬರು ಪ್ರಶ್ನೆ ಮಾಡಿದ ವ್ಯಕ್ತಿಯನ್ನೇ ಥಳಿಸಿದ್ದು, ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಎಮ್​ಎಲ್​ಎ ದರ್ಪದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ರಾಯಚೂರು ಗ್ರಾಮೀಣ ಶಾಸಕ ತಿಪ್ಪರಾಜು ಹೀಗೆ ದರ್ಪ ತೋರಿದ ಎಮ್​ಎಲ್​ಎ. ಬಿಜೆಪಿ...
ಸಹೋದ್ಯೋಗಿ ಹತ್ಯೆಗೆ ಸುಫಾರಿ ನೀಡಿದ ಆರೋಪದಡಿ ಜೈಲು ಸೇರಿರುವ ಪತ್ರಕರ್ತ ರವಿ ಬೆಳಗೆರೆ ಜೈಲಿನಲ್ಲಿರುವಾಗಲೇ ಅವರ ಪತ್ರಿಕೆ ಹಾಯ್​ ಬೆಂಗಳೂರು ನಿಗದಿತ ಸಮಯಕ್ಕೆ ಬಿಡುಗಡೆಯಾಗಿದೆ. ರವಿ ಬೆಳಗೆರೆ ಜೈಲಿನಲ್ಲಿರುವಾಗಲೇ ಪತ್ರಿಕೆ ಮಾರುಕಟ್ಟೆಗೆ ಬಂದಿರೋದರಿಂದ ಸಾಕಷ್ಟು ಕುತೂಹಲ ಮೂಡಿಸಿದ್ದು, ಪತ್ರಿಕೆ ಜನರ ಕೈಸೇರಿದೆ. ನೀರಿಕ್ಷಿತ ಎಂಬಂತೆ ರವಿ ಬೆಳಗೆರೆ ಶನಿಮುಖಿ ಕೊಲೆಗೆ ಸುಪಾರಿ ಒಂದು ಕೇಡು ಎಂಬ...

ಜನಪ್ರಿಯ ಸುದ್ದಿ

ಪ್ರಿಯತಮನ ಮನೆ ಎದುರು ನಡೆಯಿತು ಪ್ರಿಯತಮೆಯ ಹೈಡ್ರಾಮಾ

ಆತ ವಿಧವೆಗೆ ಪ್ರೀತಿ-ಪ್ರೇಮದ ಕನಸು ತೋರಿಸಿದ್ದ ಅಷ್ಟೇ ಅಲ್ಲ ಗುಟ್ಟಾಗಿ ಸಂಸಾರನೂ ನಡೆಸುತ್ತಿದ್ದ.  ಆದರೇ ಇದಕ್ಕಿದ್ದಂತೆ ಆತ ಆಕೆಯನ್ನು ನಿರ್ಲಕ್ಷ್ಯಿಸಲು ಆರಂಭಿಸಿದ್ದ ಫಲವಾಗಿ ಅಲ್ಲಿ ನಡೆದು ಹೋಯಿತು ಮಹಾಯುದ್ಧ. ಹೌದು ಮಡಿಕೇರಿಯಲ್ಲಿ ನಡೆದ ಲವ್​​...