Saturday, April 21, 2018
  ಚುನಾವಣೆಯಲ್ಲಿ ಗೆಲ್ಲೋದು ಸೋಲೋದು ಬೇರೆ ವಿಚಾರ. ನಾಮಪತ್ರ ಸಲ್ಲಿಸುವುದು ರಾಜಕಾರಣಿಯೊಬ್ಬನ ಮಹದಾಸೆ. ಯಾರು ಯಾವ ಪಕ್ಷದಿಂದ ನಾಮಪತ್ರ ಸಲ್ಲಿಸುತ್ತಾರೆ ಎನ್ನುವುದು ಆತನ ರಾಜಕೀಯ ಜೀವನವನ್ನೇ ಬದಲಿಸುತ್ತೆ. ಅಂತದ್ದರಲ್ಲಿ ಇಲ್ಲೊಬ್ರು ಅಭ್ಯರ್ಥಿ ಯಡವಟ್ಟು ಮಾಡಿಕೊಂಡಿದ್ದಾರೆ.   ಬೆಂಗಳೂರು ನಗರ ಜಿಲ್ಲೆಯ ಬಸವನಗುಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬೋರೇಗೌಡ ಈ ಯಡವಟ್ಟು ಮಾಡಿಕೊಂಡಿದ್ದಾರೆ. ಇಂದು ನಾಮಪತ್ರ ಸಲ್ಲಿಸುವ ಸಲುವಾಗಿ...
ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಇನ್ನು ಜೆಡಿಎಸ್​ನ ಕಟ್ಟಾಳು ಜಿ.ಟಿ.ದೇವೆಗೌಡರು ಸಿಎಂ ಸೋಲಿಸಿಯೇ ತೀರುತ್ತೇನೆ ಎಂದು ಪಣ ತೊಟ್ಟಿದ್ದಾರೆ. ಹೀಗಿರುವಾಗಲೇ ಈ ಸೀನೀಯರ್ಸ್​​ ರಣಾಂಗಣಕ್ಕೆ ಫೈಟ್​ ಕೊಡಲು ಮಹಿಳಾಮಣಿಯೊಬ್ಬರು ಕಣಕ್ಕಿಳಿದಿದ್ದು, ನಾನೇನು ಡಮ್ಮಿ ಕ್ಯಾಂಡಿಡೇಟ್​​ ಅಲ್ಲ.... ಈ ಹಿಂದೆ ಮಾಜಿ ಪ್ರಧಾನಿ ದೇವೆಗೌಡರನ್ನು ಸೋಲಿಸಿದ್ದು, ಹೆಣ್ಣುಮಗಳೇ ನೆನಪಿರಲಿ...
ಬಿಜೆಪಿ. ತನ್ನ ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ ಗೊಳಿಸಿದೆ. ಒಟ್ಟು 59 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಕೆಲವು ಕೂತೂಹಲ ಕ್ಷೇತ್ರಗಳ ಅಭ್ಯರ್ಥಿಗಳನ್ನು ಇನ್ನೂ ಪ್ರಕಟಿಸಿಲ್ಲ. ಪಟ್ಟಿ ಕೆಳಗಿನಂತಿದೆ.   ಅಂದಹಾಗೆ ಹಾಸನ, ಸಕಲೇಶಪುರ, ವರುಣಾ, ಯಶವಂತಪುರ, ಬಾದಾಮಿ ಹೀಗೆ 11 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಇನ್ನೂ ಘೋಷಿಸಿಲ್ಲ.
ಚುನಾವಣೆಗೆ ನಿಂತ ಅಭ್ಯರ್ಥಿಗಳು ನಾಮಿನೇಶನ್ ಸಮಯದಲ್ಲಿ ತಮ್ಮ ಆಸ್ತಿ  ವಿವರವನ್ನು ಘೋಷಿಸಿಕೊಳ್ಳಬೇಕು. ಅದರಂತೆ ಆಸ್ತಿವಿವರ ಘೋಷಿಸಿಕೊಡ ಅಭ್ಯರ್ಥಿಗಳ ಆಸ್ತಿ ವಿವರ ಇಲ್ಲಿದೆ ನೋಡಿ. 1. ಶಿವಮೊಗ್ಗ: ಕೆ.ಎಸ್ ಈಶ್ವರಪ್ಪ ಆಸ್ತಿ ಮೌಲ್ಯ ಘೋಷಣೆ. ಚರಾಸ್ತಿ ಒಟ್ಟು ಮೌಲ್ಯ 2,46,21,195,00. ಪತ್ನಿ ಜಯಲಕ್ಷ್ಮಿ ಹೆಸರಲ್ಲಿ 3,35,26,941,00 ಒಟ್ಟು ಸ್ಥಿರಾಸ್ತಿ 3,65,00,000,00 ,ಪತ್ನಿ ಜಯಲಕ್ಷ್ಮಿ ಹೆಸರಲ್ಲಿ 85,00,000,00 ಪಿತ್ರಾರ್ಜಿತ ಆಸ್ತಿ ಮೌಲ್ಯ 30,00,000,00 ಸಾಲ 1,56,82,839,00 ಪತ್ನಿ...
To Watch BTV news Live subscribe here, BTV New Live ವೀಕ್ಷಿಸಲು ಇಲ್ಲಿ subscribe ಮಾಡಿ.   https://www.youtube.com/watch?v=M5UZfiYH2jw&feature=youtu.be
  ಬಸವಣ್ಣನವರು ಕೂಡ ಅಮಿತ್ ಶಾ ಹಾಕಿದ ಹಾರ ಒಪ್ಪಲಿಲ್ಲ, ಬಸವ ಜಯಂತಿಯಂದು ಬಸವ ಪ್ರತಿಮೆಗೆ ಹಾರ ಹಾಕಲು ಆಗಲಿಲ್ಲ,‌ ಅವರು ಹಾಕಿದ ಹಾರ ಕೆಳಗೆ ಬಿದ್ದಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ವ್ಯಂಗ್ಯವಾಡಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನೂರು ಸುಳ್ಳು ಹೇಳಿ ಸುಳ್ಳನ್ನೇ ಸತ್ಯ ಮಾಡಲು ಬಿಜೆಪಿ ರಾಷ್ಟ್ರೀಯ...
ಸಹೋದ್ಯೋಗಿ ಹತ್ಯೆಗೆ ಸುಫಾರಿ ನೀಡಿದ ಆರೋಪದಡಿ ಜೈಲು ಸೇರಿರುವ ಪತ್ರಕರ್ತ ರವಿ ಬೆಳಗೆರೆ ಜೈಲಿನಲ್ಲಿರುವಾಗಲೇ ಅವರ ಪತ್ರಿಕೆ ಹಾಯ್​ ಬೆಂಗಳೂರು ನಿಗದಿತ ಸಮಯಕ್ಕೆ ಬಿಡುಗಡೆಯಾಗಿದೆ. ರವಿ ಬೆಳಗೆರೆ ಜೈಲಿನಲ್ಲಿರುವಾಗಲೇ ಪತ್ರಿಕೆ ಮಾರುಕಟ್ಟೆಗೆ ಬಂದಿರೋದರಿಂದ ಸಾಕಷ್ಟು ಕುತೂಹಲ ಮೂಡಿಸಿದ್ದು, ಪತ್ರಿಕೆ ಜನರ ಕೈಸೇರಿದೆ. ನೀರಿಕ್ಷಿತ ಎಂಬಂತೆ ರವಿ ಬೆಳಗೆರೆ ಶನಿಮುಖಿ ಕೊಲೆಗೆ ಸುಪಾರಿ ಒಂದು ಕೇಡು ಎಂಬ...

ಜನಪ್ರಿಯ ಸುದ್ದಿ

ನಾಮಪತ್ರವನ್ನೇ ಮನೆಯಲ್ಲಿ ಬಿಟ್ಟು ನಾಮಪತ್ರ ಸಲ್ಲಿಸಲು ಬಂದ ಅಭ್ಯರ್ಥಿ !! ಕಾಂಗ್ರೆಸ್ ಅಭ್ಯರ್ಥಿಯ ಪೇಚಾಟ...

  ಚುನಾವಣೆಯಲ್ಲಿ ಗೆಲ್ಲೋದು ಸೋಲೋದು ಬೇರೆ ವಿಚಾರ. ನಾಮಪತ್ರ ಸಲ್ಲಿಸುವುದು ರಾಜಕಾರಣಿಯೊಬ್ಬನ ಮಹದಾಸೆ. ಯಾರು ಯಾವ ಪಕ್ಷದಿಂದ ನಾಮಪತ್ರ ಸಲ್ಲಿಸುತ್ತಾರೆ ಎನ್ನುವುದು ಆತನ ರಾಜಕೀಯ ಜೀವನವನ್ನೇ ಬದಲಿಸುತ್ತೆ. ಅಂತದ್ದರಲ್ಲಿ ಇಲ್ಲೊಬ್ರು ಅಭ್ಯರ್ಥಿ ಯಡವಟ್ಟು ಮಾಡಿಕೊಂಡಿದ್ದಾರೆ.   ಬೆಂಗಳೂರು...