Sunday, January 21, 2018
ಬೆಳ್ಳಂಬೆಳಗ್ಗೆ ತುಮಕೂರಿನ ಜಯನಗರದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಬೆಳಗ್ಗೆ 7 ಗಂಟೆ ಸುಮಾರಿಗೆ ನಗರಕ್ಕೆ ಎಂಟ್ರಿ ಕೊಟ್ಟ ಚಿರತೆ ಇಬ್ಬರ ಮೇಲೆ ಧಾಳಿ ನಡೆಸಿ ಗಾಯಗೊಳಿಸಿದೆ. ಇನ್ನು ಬೆಳ್ಳಂಬೆಳಗ್ಗೆ ಚಿರತೆ ಕಂಡು ಕಂಗಾಲಾದ ಸ್ಥಳೀಯರು ದಿಕ್ಕಾಪಾಲಾಗಿ ಓಡಿಹೋಗಿದ್ದು, ಚಿರತೆ ಪೊಲೀಸ್ ಠಾಣೆಯ ಪಕ್ಕದ ಮನೆಯೊಂದರ ಅಡುಗೆ ಕೋಣೆಗೆ ನುಗ್ಗಿದೆ. ಆ ಮನೆಯಲ್ಲಿ ಇಬ್ಬರು ಮಹಿಳೆಯರಿದ್ದು, ಅವರು ಚಿರತೆಯಿಂದ...
ರಾಜಕಾರಣಿಗಳು ಭೂಗಳ್ಳರು ಅನ್ನೋದು ಹಲವಾರು ಪ್ರಕರಣಗಳಲ್ಲಿ ಈಗಾಗಲೇ ಸಾಬೀತಾಗಿದೆ. ಇದೇ ರೀತಿ ಮಂಡ್ಯದ ಪ್ರಸಿದ್ಧ ಶ್ರೀರಂಗಪಟ್ಟಣ ಶ್ರೀರಂಗನಾಥಸ್ವಾಮಿ ದೇವಾಲಯಕ್ಕೆ ಸೇರಿದ ಭೂಮಿ ಕೂಡ ಒತ್ತುವರಿಯಾಗಿರೋದು ನ್ಯಾಯಾಲಯದ ವಿಚಾರಣೆ ವೇಳೆ ಸಾಬೀತಾಗಿದೆ. ಹೀಗಾಗಿ ಭೂಗಳ್ಳರಿಗೆ ನ್ಯಾಯಾಲಯದ ನೋಟಿಸ್ ಜಾರಿ ಮಾಡಿದೆ. ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯಕ್ಕೆ ಸೇರಿದ ದಕ್ಷಿಣ ತಾಲ್ಲೂಕಿನಲ್ಲಿರುವ 880 ಎಕರೆ 37 ಗುಂಟೆ ಒತ್ತುವರಿ ಪ್ರಕರಣಕ್ಕೆ...
ಸಹೋದ್ಯೋಗಿ ಹತ್ಯೆಗೆ ಸುಫಾರಿ ನೀಡಿದ ಆರೋಪದಡಿ ಜೈಲು ಸೇರಿರುವ ಪತ್ರಕರ್ತ ರವಿ ಬೆಳಗೆರೆ ಜೈಲಿನಲ್ಲಿರುವಾಗಲೇ ಅವರ ಪತ್ರಿಕೆ ಹಾಯ್​ ಬೆಂಗಳೂರು ನಿಗದಿತ ಸಮಯಕ್ಕೆ ಬಿಡುಗಡೆಯಾಗಿದೆ. ರವಿ ಬೆಳಗೆರೆ ಜೈಲಿನಲ್ಲಿರುವಾಗಲೇ ಪತ್ರಿಕೆ ಮಾರುಕಟ್ಟೆಗೆ ಬಂದಿರೋದರಿಂದ ಸಾಕಷ್ಟು ಕುತೂಹಲ ಮೂಡಿಸಿದ್ದು, ಪತ್ರಿಕೆ ಜನರ ಕೈಸೇರಿದೆ. ನೀರಿಕ್ಷಿತ ಎಂಬಂತೆ ರವಿ ಬೆಳಗೆರೆ ಶನಿಮುಖಿ ಕೊಲೆಗೆ ಸುಪಾರಿ ಒಂದು ಕೇಡು ಎಂಬ...
ನರಸಿಂಹರಾಜ ವಿಧಾನಸಭಾ ಕ್ಷೇತ್ರ ಇವತ್ತಿನ ಕುರುಕ್ಷೇತ್ರದಲ್ಲಿ ನಾವು ಹೇಳ್ತಿರೋದು ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಬಗ್ಗೆ. ಸದ್ಯ ಈ ಕ್ಷೇತ್ರದಲ್ಲಿ ಸಚಿವ ತನ್ವೀರ್ ಸೇಠ್ ಅವ್ರ ಅಧಿಕಾರ ಇದೆ.ಹಾಗಿದ್ರೆ ಈ ಬಾರಿ ಇಲ್ಲಿನ ರಾಜಕೀಯ ಸ್ಥಿತಿ ಗತಿ ಏನು ನೋಡೋಣ ನರಸಿಂಹ ರಾಜ ವಿಧಾನಸಭಾ ಕ್ಷೇತ್ರ. ಸಾಂಸ್ಕೃತಿಕ ನಗರಿ ಮೈಸೂರಿನ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದು. ಮೈಸೂರಿನ ನರಸಿಂಹರಾಜ ವಿಧಾನಸಭಾ...
ರಾಷ್ಟ್ರಮಟ್ಟದಲ್ಲಿ ಸಿಲಿಕಾನ ಸಿಟಿಯ ಮಾನ ಹರಾಜು ಹಾಕಿದ್ದ ಬೆಳ್ಳಂದೂರು ಕೆರೆ ಮತ್ತೊಮ್ಮೆ ಸುದ್ದಿಯಾಗಿದ್ದು, ನಿನ್ನೆಯಿಂದಲೇ ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡು ಆಕಾಶದೆತ್ತರಕ್ಕೆ ಉರಿಯುತ್ತಿದೆ. ಕಳೆದ 24 ಗಂಟೆಯಿಂದಲೂ ಉರಿಯುತ್ತಿರುವ ಬೆಂಕಿ ಆರ್ಮಿ ಪ್ರದೇಶಕ್ಕೂ ವ್ಯಾಪಿಸಿದ್ದು, ಅಗ್ನಿಶಾಮಕದಳ ಹಾಗೂ ಆರ್ಮಿಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಬೆಳ್ಳಂದೂರು ಕೆರೆಯ ಕಲುಷಿತ ನೀರಿನಲ್ಲಿ ಕಾಣಿಸಿಕೊಂಡ ಬೆಂಕಿ ಬಳಿಕ ಪಕ್ಕದ ಕೆರೆಯ ಹುಲ್ಲಿಗೂ...
ವಿಜಯನಗರ ವಿಧಾನಸಭಾ ಕ್ಷೇತ್ರ ಈಗ ನಾವು ಹೇಳ್ತಿರೋದು ಬೆಂಗಳೂರಿನ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾದ ವಿಜಯನಗರ ವಿಧಾನಸಭಾ ಕ್ಷೇತ್ರದ ಬಗ್ಗೆ. ಕಾಂಗ್ರೆಸ್ ತೆಕ್ಕೆಯಲ್ಲಿರೋ ಈ ಕ್ಷೇತ್ರದ ಶಾಸಕರು ಸಚಿವರೂ ಆಗಿದ್ದಾರೆ. ಹಾಗಿದ್ರೆ ಈ ಬಾರಿಯ ಮಹಾಸಂಗ್ರಾಮದಲ್ಲಿ  ಏನಾಗಬಹುದು ಇಲ್ಲಿ. ಸದ್ಯದ ರಾಜಕೀಯ ಪರಿಸ್ಥಿತಿ ಏನು ಹೇಳ್ತೀವಿ ಕುರುಕ್ಷೇತ್ರದಲ್ಲಿ ವಿಜಯನಗರ ವಿಧಾನಸಭಾ ಕ್ಷೇತ್ರ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿರೋ ಪ್ರತಿಷ್ಠಿತ ಕ್ಷೇತ್ರಗಳಲ್ಲಿ...
ತಮ್ಮ ವಿವಾದಿತ ಹೇಳಿಕೆಗಳಿಂದಲೇ ಚರ್ಚೆಗೀಡಾಗಿರುವ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಗೆ ಬಳ್ಳಾರಿಯಲ್ಲಿ ಇಂದು ಭಾರಿ ಪ್ರತಿಭಟನೆ ಎದುರಾಯಿತು. ಆದರೇ ಪ್ರತಿಭಟನೆಗೂ ತಮ್ಮ ಎಗ್ಗಿಲ್ಲದ ಭಾಷೆಯಿಂದಲೇ ಉತ್ತರಿಸಿದ ಸಚಿವ ಅನಂತಕುಮಾರ್, ಬೀದಿಯಲ್ಲಿ ನಿಂತು ನಾಯಿ ಬೊಗಳಿದರೇ ತಲೆಕೆಡಿಸಿಕೊಳ್ಳಲಾಗುತ್ತದೆಯೇ ಎಂದು ಪ್ರಶ್ನಿಸುವ ಮೂಲಕ ಹೊಸ ವಿವಾದ ಹುಟ್ಟುಹಾಕಿದ್ದಾರೆ. ಇದೀಗ ಅನಂತಕುಮಾರ್ ಹೆಗಡೆ ದಲಿತ ಸಂಘಟನೆಯನ್ನು ನಾಯಿಗಳು ಎಂದು ಸಂಬೋಧಿಸಿದ್ರಾ?...

ಜನಪ್ರಿಯ ಸುದ್ದಿ