Wednesday, November 22, 2017
ಯೋಗರಾಜ್ ಭಟ್ ರು ತಮ್ಮ ಇತ್ತೀಚಿನ ‌ಹಿಟ್ ಚಿತ್ರ ದನಕಾಯೋನು ಸಂಭಾವನೆಗಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ. ದನ‌ಕಾಯೋನು ಚಿತ್ರಕ್ಕೆ ಯೋಗರಾಜ್ ಸಂಭಾಷಣೆ ಬರೆದಿದ್ದರು. ಆದರೇ ಇದುವರೆಗೂ ಚಿತ್ರದ ಸಂಭಾವವೆ ಯೋಗರಾಜ್ ಭಟ್ ಕೈ ಸೇರಿರಲಿಲ್ಲ. ಹೀಗಾಗಿ ಈಗಾಗಲೇ ಫಿಲಂ ಚೆಂಬರ್ ಗೂ ದೂರು ನೀಡಿದ್ದ ಯೋಗರಾಜ್ ಭಟ್ ಇದೀಗ ಚಿತ್ರದ ನಿರ್ಮಾಪಕ ಕನಕಪುರ ಶ್ರೀನಿವಾಸ ವಿರುದ್ಧ ನ್ಯಾಯಾಲಯದ‌...
ಸೆಲಿಬ್ರೆಟಿಗಳು ಮಾಧ್ಯಮ ಮತ್ತು ಅಭಿಮಾನಿಗಳ ಬಗ್ಗೆ ಕೋಪಗೊಳ್ಳೋದು ಸಾಮಾನ್ಯ. ಇದೀಗ ಈ ಸಾಲಿಗೆ ವಿಶ್ವಸುಂದರಿ ಹಾಗೂ ಬಿಗ್ ಬಿ ಸೊಸೆ ಐಶ್ವರ್ಯ ರೈ ಬಚ್ಚನ್ ಕೂಡಾ ಸೇರ್ಪಡೆಯಾಗಿದ್ದಾರೆ. ನಿನ್ನೆ ಮುಂಬೈನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಪೋಟೋಗ್ರಾಫರ್ಸ್ ಹಾಗೂ ಮೀಡಿಯಾ ಪ್ರತಿನಿಧಿಗಳ ಅತಿರೇಕದ ವರ್ತನೆಯಿಂದ ನೊಂದ ಐಶ್ವರ್ಯ ಪುತ್ರಿ ಎದುರೇ ಭಾವುಕರಾಗಿ ಕಣ್ಣಲ್ಲಿ ನೀರು ತುಂಬಿಕೊಂಡು...
ಸೂಪರ್ ಸ್ಟಾರ್ ರಜನಿಕಾಂತ್, ದಲೈವಾ  ರಜನಿಕಾಂತ್ ಮಂತ್ರಾಲಯದ ರಾಘವೇಂದ್ರಸ್ವಾಮಿ ಮಠಕ್ಕೆ ಧೀಡಿರ ಭೇಟಿ ಕೊಟ್ಟು ಪೂಜೆ ಸಲ್ಲಿಸಿದರು. ಮುಂಜಾನೆ 7.30 ಕ್ಕೆ ತಮ್ಮ ಆಪ್ತರ ಜೊತೆ ರಜನಿಕಾಂತ್​ ಅಪ್ಪಟ ಸಾಂಪ್ರದಾಯಿಕ ಉಡುಪು ಪಂಜೆ-ಶಲ್ಯದಲ್ಲಿ ರಾಯರ ಮಠಕ್ಕೆ ಆಗಮಿಸಿದರು. ಮೊದಲು ಮಂತ್ರಾಲಯದ ಮಂಚಾಲಮ್ಮ ದೇವಿಯ ದರ್ಶನ ಪಡೆದ ರಜನಿಕಾಂತ್, ಬಳಿಕ ಮಂತ್ರಾಲಯದ ಆರಾಧ್ಯದೈವ ರಾಘವೇಂದ್ರಸ್ವಾಮಿಗಳ ಬೃಂದಾವನ ದರ್ಶನ...
ಸ್ಯಾಂಡಲವುಡ್​​​ನಲ್ಲಿ ಅವಾಂತರಗಳ ಸರಣಿ ಮುಂದುವರೆದಿದೆ. ಹೌದು ಎಂಎಂಸಿಎಚ್​​​ ಚಿತ್ರದ ಫೈಟಿಂಗ್​​ ಸೀನ್ ಶೂಟಿಂಗ್ ವೇಳೆ ಚಿತ್ರದ ನಾಯಕಿ ರಾಗಿಣಿಗೆ ಏಟಾಗಿದೆ. ಫೈಟ್​​​ ಮಾಸ್ಟರ್​​ ರಾಗಿಣಿಗೆ ಪಂಚ್ ಮಾಡುವ ದೃಶ್ಯದ ವೇಳೆ ನೇರವಾಣಿ ರಾಗಿಣಿ ಕೆನ್ನೆಗೆ ಪಂಚ್​​ ಬಿದ್ದಿದೆ. ಇದರಿಂದ ರಾಗಿಣಿ ಕುಸಿದು ಬಿದ್ದು, ಅಸ್ವಸ್ಥರಾಗಿದ್ದಾರೆ. ನಗರದ ಮಿನರ್ವಾ ಮಿಲ್​ ಬಳಿ ಎಂಎಂಸಿಎಚ್​​ ಚಿತ್ರದ ಆ್ಯಕ್ಷನ್​​...
ಖ್ಯಾತ ನಿರ್ದೇಶಕ ಸಂಜಯ್​ ಲೀಲಾ ಬನ್ಸಾಲಿಯವರ ಬಹುನೀರಿಕ್ಷಿತ ಚಿತ್ರ ಪದ್ಮಾವತಿ ಚಿತ್ರ ಸಧ್ಯಕ್ಕೆ ಬಿಡುಗಡೆಯಾಗುವ ಯಾವುದೇ ಲಕ್ಷಣವಿಲ್ಲ. ಹೌದು ಈ ಚಿತ್ರದ ಸುತ್ತಲಿನ ವಿವಾದ ಸಧ್ಯ ನಿಲ್ಲುವ ಸಾಧ್ಯತೆ ಇದೆ. ಹೀಗಾಗಿ ಚಿತ್ರ ಪ್ರದರ್ಶನದ ನಿಗದಿಯಾಗಿದ್ದ ದಿನಾಂಕವನ್ನು ಮುಂದೂಡಲಾಗಿದೆ. ಈ ಮಧ್ಯೆ ಚಿತ್ರದಲ್ಲಿ ನಟಿಸಿರುವ ಕನ್ನಡತಿ ನಟಿ ದೀಪಿಕಾ ಪಡುಕೋಣೆ ವಿರುದ್ಧವೂ ಆಕ್ರೋಶ ವ್ಯಕ್ತವಾಗಿದೆ. ಇನ್ನು...
ಕರುನಾಡ ಚಕ್ರವರ್ತಿ ಹಾಗೂ ಸ್ಯಾಂಡಲವುಡ್​​ನ ಹ್ಯಾಟ್ರಿಕ್ ಸ್ಟಾರ್ ಡಾ.ಶಿವರಾಜ್ ಕುಮಾರ್ ಧಾರಾವಾಹಿ ನಿರ್ಮಾಣದತ್ತ ಮುಖ ಮಾಡಿದ್ದಾರೆ. ತಮ್ಮದೇ ಹೋಂ ಬ್ಯಾನರ್​​ ಆರಂಭಿಸಿರುವ ಶಿವರಾಜಕುಮಾರ್, ಅದಕ್ಕೆ ಶ್ರೀಮುತ್ತು ಸಿನಿ ಸರ್ವಿಸ್​​ ಎಂದು ಹೆಸರಿಟ್ಟಿದ್ದಾರೆ. ಶ್ರೀಮುತ್ತು ಸರ್ವೀಸ್​​ನ ಮೊದಲ ಕೊಡುಗೆಯಾಗಿ ಡಾ.ಶಿವರಾಜಕುಮಾರ್ ಸಿರೀಯಲ್​​ ನಿರ್ಮಿಸಲಿದ್ದು, ಇದಕ್ಕೆ ಶಿವಣ್ಣ ದ್ವಿತೀಯ ಪುತ್ರಿ ನಿವೇದಿತಾ ನಿರ್ಮಾಪಕಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಇಂದು ಬೆಂಗಳೂರಿನ ಕಂಠೀರವ...
  ರಾಜಕೀಯ ಸಿದ್ಧಿಗಾಗಿ ಕಾಲಭೈರವನ ಮೊರೆ ಹೋದ ಚಿತ್ತಾರದ ಚೆಲುವೆ!! ಕರ್ನಾಟಕದಲ್ಲಿ ವಿಧಾನಸಭೆ ಚುಣಾವಣೆ ಅಧಿಕೃತ ಘೋಷಣೆ ಇನ್ನು ಬಾಕಿ ಇರುವಾಗಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈಗಾಗಲೇ ಕನ್ನಡ ಚಿತ್ರರಂಗದ ಹಲವು ನಟ-ನಟಿಯರು ರಾಜಕೀಯದಲ್ಲಿ ಅದೃಷ್ಟ ಪರೀಕ್ಷೆ ಮಾಡಿ ಯಶಸ್ವಿಯಾಗಿದ್ದಾರೆ. ಇದೀಗ ಈ ಸಾಲಿಗೆ ಕನ್ನಡ ಸ್ಯಾಂಡಲ್​ವುಡ್​​ನ ಚಿತ್ತಾರದ ಚೆಲುವೆ ಖ್ಯಾತ ಚಿತ್ರನಟಿ ಅಮೂಲ್ಯ ಸೇರ್ಪಡೆ ಕೂಡ...
ಬಹುಭಾಷಾ ನಟಿ, ಮಾದಕ ಚಲುವೆ ನಮಿತಾ ಸಧ್ಯದಲ್ಲೇ ಹೊಸಜೀವನಕ್ಕೆ ಕಾಲಿಡಲಿದ್ದು, ತಮಿಳು ನಟ-ನಿರ್ದೇಶಕ ಹಾಗೂ ಬಾಲ್ಯದ ಸ್ನೇಹಿತ ವಿರೇಂದ್ರ ಚೌಧರಿಯನ್ನು ವರಿಸಲಿದ್ದಾರೆ. ಪರಸ್ಪರ ಪ್ರೀತಿಸುತ್ತಿದ್ದ ನಮಿತಾ ಹಾಗೂ ವೀರೇಂದ್ರ ಅವರ ಮದುವೆಗೆ ಕುಟುಂಬಸ್ಥರು ಗ್ರೀನ್ ಸಿಗ್ನಲ್​​ ನೀಡಿದ್ದಾರೆ. ನವೆಂಬರ್ 24ರಂದು ನಮಿತಾ ಹಾಗೂ ವಿರೇಂದ್ರ ವಿವಾಹ ತಿರುಪತಿಯಲ್ಲಿ ನಡೆಯಲಿದೆ. ಇದನ್ನು ತಮ್ಮ ಇನ್​ಸ್ಟಾ ಗ್ರಾಂನಲ್ಲಿ ಸ್ವತಃ...
1983 ರಲ್ಲಿ ಭಾರತ ವಿಶ್ವಕಪ್​​ ಗೆದ್ದಿದ್ದು ಸದಾಕಾಲ ಭಾರತೀಯ ಮೈನವಿರೇಳಿಸುವ ಸಂಗತಿ. ಇಂದಿಗೂ ಕ್ರಿಕೇಟ್​​ ಪ್ರಿಯರು ಆ ಕ್ಷಣವನ್ನು ಮೆಲುಕು ಹಾಕಿ ಸಂಭ್ರಮಿಸುತ್ತಾರೆ. ಸಧ್ಯದಲ್ಲೇ 1983 ರ ವಿಶ್ವಕಪ್​​ನ ರೋಚಕ ಕ್ಷಣಗಳು ಹಾಗೂ ಕಪಿಲ್ ದೇವ್ ಅವರ ಸಾಧನೆ ತೆರೆಯ ಮೇಲೆ ಬರಲಿದೆ. ಇದರಲ್ಲಿ ಕನ್ನಡಿಗ ವಿಕೇಟ್ ಕೀಪರ್ ಸೈಯ್ಯದ್ ಕಿರ್ಮಾನಿ ತಮ್ಮ ಪಾತ್ರವನ್ನು...
ಸಂಜಯ ಲೀಲಾ ಬನ್ಸಾಲಿ ನಿರ್ದೇಶನದ ಬಹುನೀರಿಕ್ಷಿತ ಹಾಗೂ ಅದ್ದೂರಿ ತಾರಾಗಣದ ಪದ್ಮಾವತಿ ಚಿತ್ರ ಬಿಡುಗಡೆಗೆ ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಡಿಸೆಂಬರ್ 1 ರಂದು ಪದ್ಮಾವತಿ ಚಿತ್ರ ವಿಶ್ವದಾದ್ಯಂತ ತೆರೆಕಾಣಲಿದೆ. ಈ ಚಿತ್ರದಲ್ಲಿ ಇತಿಹಾಸ ತಿರುಚಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ವಿರೋಧ ವ್ಯಕ್ತವಾಗಿದೆ. ಭಾರತದ ಇತಿಹಾಸವನ್ನು ತಿರುಚಲಾಗಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಚಿತ್ರ...

ನಮ್ಮನ್ನು ಅನುಸರಿಸಿ

673,203FansLike
392,949FollowersFollow
8,483FollowersFollow
60,107SubscribersSubscribe

ಇತ್ತೀಚಿನ ಸುದ್ದಿ

ಲಾರಿ,ಕಾರು,ಟೆಂಪೋ ಓಡಿಸ್ತಾಳೆ ೭ ರ ಪೋರಿ- ಮೈಸೂರಿನಲ್ಲಿ ವಿಶ್ವದಾಖಲೆ ಸೃಷ್ಟಿಸಿದ ರಿಫಾ!!

ಏಳು ವರ್ಷದ ಬಾಲಕಿ ಅಬ್ಬಬ್ಬಾ ಎಂದರೇ ತನ್ನ ಪುಟಾಣಿ ಸೈಕಲ್​​ ಓಡಿಸಬಹುದು. ಆದರೇ ಟ್ರಕ್​,ಕಾರು.ಮಿನಿಟೆಂಪೋ ಓಡಿಸ್ತಾಳೆ ಅಂದ್ರೇ ಏನ್ ಸಾರ್ ಜೋಕ್ ಮಾಡ್ತೀರಾ ಅಂತಿರಾ? ಖಂಡಿತಾ ಇಲ್ಲ. ಇಲ್ಲೊಬ್ಬಳು 7 ವರ್ಷದ ಬಾಲಕಿ...