Friday, April 20, 2018
 ಸ್ಯಾಂಡಲ್​ವುಡ್ ಮಂದಿಗೆ ಕಾರು, ಬೈಕ್ ಅಂದ್ರೆ ಸಿಕ್ಕಾಪಟ್ಟೆ ಕ್ರೇಜ್. ಅದೇ ರೀತಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ಗೆ ಕ್ರಿಕೆಟ್​ನಷ್ಟೇ ಕಾರು, ಬೈಕ್ ಅಂದ್ರೆ ಕ್ರೇಜ್​. ಅದರಲ್ಲೂ ಜಾಲಿ ರೈಡ್​ ಅಂದ್ರೆ ಕಿಚ್ಚನ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಹಾಗೆ.     ಸುದೀಪ್ ಬಳಿ ಈಗಾಗಲೇ ಸಾಕಷ್ಟು ಬೈಕ್ ಕಾರುಗಳಿವೆ. ಆದ್ರೂ ಇದೀಗ ಹೊಸ ಬಿಎಂಡಬ್ಲ್ಯೂಆರ್ 1200 ಬೈಕನ್ನು ಖರೀದಿಸಿದ್ದಾರೆ....
ರಾಜ್ಯದಲ್ಲಿ ಚುನಾವಣೆ ಪೂರ್ವಭಾವಿಯಾಗಿ ಜಾರಿಯಾಗಿರುವ ನೀತಿಸಂಹಿತೆ ಜನಜೀವನ- ಚಿತ್ರಬದುಕಿನ ಮೇಲೂ ಪ್ರಭಾವ ಬೀರಿದೆ. ನೀತಿಸಂಹಿತೆಯ ಬಿಸಿ ವರನಟ ಡಾ.ರಾಜ್​ಕುಮಾರ್​​​​ ಪುಣ್ಯಸ್ಮರಣೆಗೂ ತಟ್ಟಿದ್ದು, ಪುಣ್ಯಸ್ಮರಣೆ ಅಂಗವಾಗಿ ನಡೆಯುತ್ತಿದ್ದ ಊಟ ವ್ಯವಸ್ಥೆಗೂ ಬ್ರೇಕ ಬಿದ್ದಿದೆ. ಪ್ರತಿವರ್ಷ ಡಾ.ರಾಜ್​ ಸ್ಮಾರಕದ ಬಳಿ ಶಾಮಿಯಾನ ಹಾಕಿ, ಹೂವಿನ ಅಲಂಕಾರ ಮಾಡಿ ಅದ್ದೂರಿಯಾಗಿ ಪುಣ್ಯಸ್ಮರಣೆ ಆಚರಿಸಿ ಅಂದಾಜು 5-6 ಸಾವಿರ...
ನಾಡು-ನುಡಿಯ ಪ್ರಶ್ನೆ ಬಂದಾಗ ಕನ್ನಡ ಚಿತ್ರೋದ್ಯಮಕ್ಕಿಂತ ಮೊದಲು ಬೇರೆ ಚಿತ್ರರಂಗದ ಜನರು ಹೋರಾಟಕ್ಕೆ ಧುಮುಕುತ್ತಾರೆ ಎಂಬ ಆರೋಪವಿದೆ. ಇದೀಗ ಈ ಆರೋಪಕ್ಕೆ ಪೂರಕ ಎಂಬಂತೆ ಕಾವೇರಿ ನೀರು ನಿರ್ವಹಣಾ ಮಂಡಳಿಗೆ ಹಠ ಹಿಡಿದು ತಮಿಳುನಾಡಿನಲ್ಲಿ ನಡೀತಿರೋ ಹೋರಾಟಕ್ಕೆ ಹಿರಿಯ ನಟರಾದ ರಜಿನಿಕಾಂತ್​​ ಮತ್ತು ಕಮಲ್​​ ಹಾಸನ್​ ಕೈಜೋಡಿಸಿದ್ದಾರೆ. ಆದರೇ ತಮಿಳುನಾಡಿನಲ್ಲಿ ಈ ಹೋರಾಟ ಜೋರಾಗಿದ್ದರೂ, ಅಲ್ಲಿನ...
ಕೆಲ ದಿನಗಳಿಂದ ದೇಶದಾದ್ಯಂತ ಸಿನಿಮಾ ಇಂಡಸ್ಟ್ರಿಯಲ್ಲಿ ನಡೆಯುತ್ತಿರುವ ಕಾಸ್ಟಿಂಗ್​ ಕೌಚ್​ ಬಗೆಗಿನ ಚರ್ಚೆ ಮುಂದುವರಿದ ಭಾಗವಾಗಿ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಲೈಂಗಿಕ ಶೋಷಣೆ ಹೆಚ್ಚುತ್ತಿದೆ ಎಂದು ಆರೋಪಿಸಿ ನಟಿಯೊಬ್ಬರು ಅರೆಬೆತ್ತಲೆ ಪ್ರತಿಭಟನೆ ನಡೆಸಿದ್ದಾರೆ. ಚಿತ್ರೋದ್ಯಮದಲ್ಲಿ ಅವಕಾಶ ಕೇಳಿಕೊಂಡು ಬರುವ ಹೊಸ ನಟ-ನಟಿಯರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ. ಅಲ್ಲದೇ ತೆಲುಗು ಇಂಡಸ್ಡ್ರಿಯಲ್ಲಿ ಶೋಷಣೆ ಎಲ್ಲೆ ಮೀರಿದೆ ಎಂದು...
ಸುದೀಪ್​​ ಅಭಿನಯದ ಸಿನಿಮಾಗಳು ತೆರೆಕಂಡು ಒಂದು ವರ್ಷ ಕಳೆದಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಹೆಬ್ಬುಲಿ ಸಿನಿಮಾ ತೆರೆಕಂಡಿತ್ತು. ಆ ಬಳಿಕ ಕಿಚ್ಚ ದಿ ವಿಲನ್​ ಸಿನಿಮಾ ಮತ್ತು ಬಿಗ್​ಬಾಸ್​ ಕಾರ್ಯಕ್ರಮದಲ್ಲಿ ಬ್ಯುಸಿಯಾದ್ರು. ಇದೀಗ ರಿಲೀಸ್​​​ಗೆ ರೆಡಿಯಾಗ್ತಿರೋ ಸಿನಿಮಾ ಅಂದ್ರೆ ದಿ ವಿಲನ್​​. ಹೌದು... ಇದೀಗ ಕಿಚ್ಚ ಡಬಲ್​​ ಪ್ಲ್ಯಾನ್​ ಮಾಡಿದ್ದಾರೆ. ದಿ ವಿಲನ್​​ ಶೂಟಿಂಗ್​...
ಮದುವೆಯಾದ ಒಂದುವರೇ ವರ್ಷಕ್ಕೇ ಯಶ್ ಗುಡ್ ನ್ಯೂಸ್ ನೀಡಿದ್ದಾರೆ. ಈ ಸಿಹಿ ಸುದ್ದಿಗಾಗಿ ಅಭಿಮಾನಿಗಳು ಉಸಿರುಬಿಗಿ ಹಿಡಿದು ಕಾಯ್ತಿದ್ದಾರೆ. ಹೌದು. ಯಶ್ ಮದುವೆಯಾಗಿ ಒಂದು ವರ್ಷ ನಾಲ್ಕು ತಿಂಗಳಾಯ್ತು. ಮದುವೆಯಾದ ಬಳಿಕ ಮೊದಲ ಸಿನೇಮಾ ರಿಲೀಸ್ ಹಂತ ತಲುಪಿದೆ.ಸ್ಯಾಂಡಲ್​​ವುಡ್​​ನಲ್ಲಿ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಿಸಿರುವ ಸಿನಿಮಾಗಳಲ್ಲಿ ಕೆಜಿಎಫ್​​ ಕೂಡ ಒಂದು. ಯಶ್​ ಅಭಿಮಾನಿಗಳಂತು ಈ ಚಿತ್ರಕ್ಕೆ ಉಸಿರು...
ಸ್ಯಾಂಡಲ್​ವುಡ್​​​ನ ಹೆಬ್ಬುಲಿ ಕಿಚ್ಚ ಸುದೀಪ್​​​ ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲುಗಲ್ಲಿಗೆ ಸಾಕ್ಷಿ ಆಗ್ತಿದ್ದಾರೆ. ಸುದೀಪ್​ ಕ್ರಿಕೆಟ್​​ನಲ್ಲಿ ಇದುವರೆಗೂ ಯಾವ ಇಂಡಸ್ಟ್ರಿಯೂ ಮಾಡದ ವಿಭಿನ್ನ ಪ್ರಯತ್ನವೊಂದನ್ನ ಚಂದನವನದಲ್ಲಿ ಕನ್ನಡ ಚಲನಚಿತ್ರ ಕಪ್ ಕ್ರಿಕೇಟ್ ಪಂದ್ಯಾವಳಿಯನ್ನ ಆಯೋಜಿಸಿದ್ದಾರೆ . ಈ ಪಂದ್ಯಾವಳಿಗೆ ಕೆಸಿಸಿಯ 6 ತಂಡಗಳು ಭರ್ಜರಿ ತಯಾರಿ ನಡೆಸುತ್ತಿದೆ. ಇಂದು ಬೆಂಗಳೂರಿನ ಜಿ ಟಿ ರೆಸಿಡೆಂಸಿ ಬಳಿ...
ಸಲ್ಮಾನ್ ಖಾನ್ ಜೈಲೇನೋ ಆಯ್ತು. ಆದರೆ ಶಿಕ್ಷೆ ಮಾತ್ರ ನಿರ್ಮಾಪಕರಿಗೆ ! ಹೌದು. ಸಲ್ಮಾನ್ ಜೊತೆ ಸಿನೇಮಾಕ್ಕಾಗಿ ಕೋಟಿ ಕೋಟಿ ಹೂಡಿಕೆ ಮಾಡಿದ್ದ ನಿರ್ಮಾಪಕರು ಇದೀಗ ತಲೆಮೇಲೆ ಕೈಹೊತ್ತುಕೊಳ್ಳುವಂತಾಗಿದೆ.  ಸಲ್ಮಾನ್ ಖಾನ್ ಮುಖ್ಯಪಾತ್ರದಲ್ಲಿ ರೆಮೋ ಡಿಸೋಜಾ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ರೇಸ್-3' ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದೆ. ಶೇಕಾಡ 95% ರಷ್ಟು ಶೂಟಿಂಗ್ ಮುಗಿದಿರುವಾಗ ಸಲ್ಲುಗೆ...
ಇಪ್ಪತ್ತು ವರ್ಷಗಳ ಹಿಂದಿನ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್​ಗೆ ಜೋಧಪುರ್ ಕೋರ್ಟ್ 5 ವರ್ಷ ಜೈಲುಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ. ವನ್ಯಜೀವಿ ರಕ್ಷಣೆ ಕಾಯ್ದೆಯ ಸೆಕ್ಷನ್ 51ರ ಅಡಿಯಲ್ಲಿ ಸಲ್ಮಾನ್ ಖಾನ್​ಗೆ ಶಿಕ್ಷೆಯಾಗಿದೆ. ಐದು ವರ್ಷದ ಶಿಕ್ಷೆಯಾಗಿರೋದ್ರಿಂದ ತಕ್ಷಣ ಜಾಮೀನಿನ ಅವಕಾಶವಿಲ್ಲ. ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಸೈಫ್ ಅಲಿ ಖಾನ್, ಟಬು, ಸೋನಾಲಿ ಬೇಂದ್ರೆ...
1998 ರಲ್ಲಿ ಕೃಷ್ಣಮೃಗವನ್ನು ಕೊಂದ ಆರೋಪದಲ್ಲಿ ಬಾಲಿವುಡ್ ನಟ ಸಲ್ಮಾನ್ ದೋಷಿ ಎಂಬ ತೀರ್ಪು ನೀಡಲಾಗಿದೆ. ಜೋದ್ ಪುರದ ಸಿಜೆಎಂ ನ್ಯಾಯಾಲಯ ತೀರ್ಪು ನೀಡಿದ್ದು ಜೈಲು ಶಿಕ್ಷೆ ವಿಧಿಸಲಾಗಿದೆ. ಜೈಲು ಶಿಕ್ಷೆಗೆ ತಕ್ಷಣ ಜಾಮೀನು ದೊರೆಯುವ ಸಾದ್ಯತೆ ಇದೆ.ಸಲ್ಮಾನ್ ಖಾನ್ ಜೊತೆ ಆರೋಪಿಗಳಾಗಿದ್ದ ಸೈಫ್ ಅಲಿಖಾನ್, ಟಬು ಸೇರಿದಂತೆ ಎಲ್ಲರನ್ನೂ ದೋಷಮುಕ್ತಗೊಳಿಸಲಾಗಿದೆ.ಬರೊಬ್ಬರಿ 20 ವರ್ಷಗಳ ಬಳಿಕ...

ಜನಪ್ರಿಯ ಸುದ್ದಿ