Friday, April 20, 2018
ಬಾಲಿವುಡ್​​ ನಟರು ಕಾನೂನು ಬಾಹಿರ ಕೃತ್ಯಗಳಲ್ಲಿ ಭಾಗಿಯಾಗಿ ಜೈಲು ಸೇರಿರೋದು ಇದೇ ಮೊದಲಲ್ಲ. ಸಂಜಯ್ ದತ್ತ ಸೇರಿದಂತೆ ಹಲವು ಜೈಲು ಶಿಕ್ಷೆ ಅನುಭವಿಸಿದ ಬೆನ್ನಲ್ಲೇ ಇದೀಗ ಈ ಸಾಲಿಗೆ ಬಾಲಿವುಡ್​ ಖ್ಯಾತ ಗಾಯಕ ದಲೇರ್​​ ಮೆಹಂದಿ ಕೂಡ ಸೇರ್ಪಡೆಯಾಗಿದ್ದಾರೆ. ಹೌದು ವಿಶ್ವದಾದ್ಯಂತ ತಮ್ಮ ಹಾಡುಗಳಿಂದಲೇ ಮೋಡಿ ಮಾಡಿದ ಗಾಯಕ ದಲೇರ್ ಮೆಹಂದಿ ಅತ್ಯಂತ ಗಂಭೀರವಾದ ಮಾನವ...
ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್​ಕುಮಾರ್​ ನಟನೆಯ ಟಗರು ಸಿನಿಮಾ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣ್ತಿದೆ. ನಿರ್ದೇಶಕ ಸುಕ್ಕಾ ಸೂರಿ ಕ್ರೈಂ ಥ್ರಿಲ್ಲರ್ ಕಥೆ ಶಿವರಾಜ್​ಕುಮಾರ್​, ಡಾಲಿ ಧನಂಜಯ್, ಅಭಿಮಾನಿಗಳನ್ನ ಸಿಕ್ಕಾಪಟ್ಟೆ ರಂಜಿಸ್ತಿದೆ. ಹೀಗಾಗಿ ಇಂದು ಭಾರತದ ಟಿಪಿಕಲ್ ಡೈರೆಕ್ಟರ್​​ ರಾಮ್​ಗೋಪಾಲ್ ವರ್ಮಾ ಬೆಂಗಳೂರಿಗೆ ಆಗಮಿಸಿ ಟಗರು ಸಿನಿಮಾ ವೀಕ್ಷಿಸಿದ್ರು.   ಶಿವರಾಜ್​ಕುಮಾರ್​ ಜೊತೆ ಕಿಲ್ಲಿಂಗ್ ವೀರಪ್ಪನ್ ಸಿನಿಮಾ ಮಾಡಿದ್ದ...
ರಾಷ್ಟ್ರೀಯ ಸುದ್ದಿ ವಾಹಿನಿಯೊಂದು ಕನ್ನಡಪರ ಸಂಘಟನೆಗಳ ಮೇಲೆ ಸನ್ನಿ ಲಿಯೋನ್ ಕಾರ್ಯಕ್ರಮಕ್ಕೆ ಹಣದ ಬೇಡಿಕೆಯಿಟ್ಟ ಆರೋಪ ಹೊರಿಸಿರೋದು ಇದೀಗ ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಆದ್ರೆ ಖಾಸಗಿ ವಾಹಿನಿಯ ಆರೋಪವನ್ನು ಕರವೇಯ ಎರಡೂ ಬಣದ ಅಧ್ಯಕ್ಷರು ನಿರಾಕರಿಸಿದ್ದಾರೆ. ಸಧ್ಯ ಈಗ ರಾಷ್ಟ್ರೀಯ ವಾಹಿನಿಗಳ ಪ್ರಾಮಾಣಿಕತೆ ಮತ್ತು ಕನ್ನಡ ಸಂಘಟನೆಗಳ ಹೋರಾಟ ಚರ್ಚೆಯ ವಿಷಯವಾಗಿದೆ. ಸನ್ನಿಲಿಯೋನ್   ...
ಸ್ಯಾಂಡಲ್ ವುಡ್ ನ ಕಾಮಿಡಿ ಕಿಂಗ್ ಶರಣ್ ಇತ್ತಿಚೆಗಷ್ಟೆ ಯವ್ವ ಯವ್ವ ಅನ್ನೋ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿ ನೋಡುಗರಿಗೆ ದಂಗಾಗುವಂತೆ ಮಾಡಿದ್ರು.ಇದೀಗ ಮತ್ತೆ ಅಧ್ಯಕ್ಷ ಶರಣ್ ಅದ್ದೂರಿ ಸೆಟ್ ನಲ್ಲಿ ಬ್ಯೂಟಿ ಜೊತೆ ಕುಣಿದಿದ್ದಾರೆ..ಅರೆ ಇದೇನಿದು ಬುಲೆಟ್ ಬಸ್ಯಾ ಯಾಕಪ್ಪಾ ಬ್ಯೂಟಿ ಜೊತೆ ಕುಣಿದ್ದಾರೆ ಅನ್ನೋ ಕನ್ಫೂಸ್ ಆಗ್ತಿದ್ಯಾ.?ಹಾಗಿದ್ರೆ ಈ ಸ್ಟೋರಿ ನೋಡಿ...
ನಾಡು-ನುಡಿಯ ಪ್ರಶ್ನೆ ಬಂದಾಗ ಕನ್ನಡ ಚಿತ್ರೋದ್ಯಮಕ್ಕಿಂತ ಮೊದಲು ಬೇರೆ ಚಿತ್ರರಂಗದ ಜನರು ಹೋರಾಟಕ್ಕೆ ಧುಮುಕುತ್ತಾರೆ ಎಂಬ ಆರೋಪವಿದೆ. ಇದೀಗ ಈ ಆರೋಪಕ್ಕೆ ಪೂರಕ ಎಂಬಂತೆ ಕಾವೇರಿ ನೀರು ನಿರ್ವಹಣಾ ಮಂಡಳಿಗೆ ಹಠ ಹಿಡಿದು ತಮಿಳುನಾಡಿನಲ್ಲಿ ನಡೀತಿರೋ ಹೋರಾಟಕ್ಕೆ ಹಿರಿಯ ನಟರಾದ ರಜಿನಿಕಾಂತ್​​ ಮತ್ತು ಕಮಲ್​​ ಹಾಸನ್​ ಕೈಜೋಡಿಸಿದ್ದಾರೆ. ಆದರೇ ತಮಿಳುನಾಡಿನಲ್ಲಿ ಈ ಹೋರಾಟ ಜೋರಾಗಿದ್ದರೂ, ಅಲ್ಲಿನ...
ಸ್ಯಾಂಡಲ್​ವುಡ್​ನಲ್ಲಿ ಮತ್ತೊಬ್ಬ ನಟಿ ಹಸೆಮಣೆ ಏರುತ್ತಿದ್ದಾರೆ. ಹೌದು ಬಿಗ್ ಬಾಸ್​ ಖ್ಯಾತಿಯ ಚೆಲುವೆ ಸಂಜನಾಗೆ ಕಂಕಣಕೂಡಿ ಬಂದಿದ್ದು, ತಮ್ಮ ಮೂರು ವರ್ಷದ ಸ್ನೇಹಿತ ಗೌರವ್ ರಾಯ್​ ಜೊತೆ ಸಂಜನಾ ಮುಂದಿನ ಜನವರಿಯಲ್ಲಿ ಸಪ್ತಪದಿ ತುಳಿಯಲಿದ್ದಾರೆ. ಈ ಬಗ್ಗೆ ಸ್ವತಃ ಸಂಜನಾ ಬಿಟಿವಿ ನ್ಯೂಸ್​ ಜೊತೆ ಮಾತನಾಡಿದ್ದು, 2019 ರಲ್ಲಿ ಮದುವೆ ನಡೆಯಲಿದೆ ಎಂದಿದ್ದಾರೆ. ಸಂಜನಾ ಮತ್ತು...
ಸುದೀಪ್​ ಸಿನಿಮಾಗಳೇ ಹಾಗೆ... ಆರಂಭಕ್ಕೂ ಮೊದಲೇ ಭರ್ಜರಿ ಹೈಪ್​ ಕ್ರಿಯೇಟ್​ ಮಾಡುತ್ತೆ. ಇದೀಗ ಕೋಟಿಗೊಬ್ಬ 3 ಕೂಡ ಇದಕ್ಕೆ ಹೊರತಲ್ಲ. ಕಿಚ್ಚ ಮತ್ತೊಮ್ಮೆ ಕೋಟಿಗೊಬ್ಬನ ಅವತಾರದಲ್ಲಿ ಕಾಣಿಸಿಕೊಳ್ತಾರೆ ಅಂದಾಗ್ಲೇ ಫ್ಯಾನ್ಸ್​ ಥ್ರಿಲ್​ ಆಗಿದ್ರು. ಕೋಟಿಗೊಬ್ಬ ಅನ್ನುವ ಟೈಟಲ್​​​ಗೇ ಒಂದು ಖದರ್​​​ ಇದೆ. ಸಾಹಸ ಸಿಂಹ ವಿಷ್ಣುವರ್ಧನ್ ನಟಿಸಿದ 'ಕೋಟಿಗೊಬ್ಬ' ಸೂಪರ್ ಹಿಟ್ ಆಗಿತ್ತು. ಆ ಬಳಿಕ...
ಸ್ಯಾಂಡಲವುಡ್​ನಲ್ಲಿ ದೊಡ್ಮನೆ ಕುವರ ಪವರ್ ಸ್ಟಾರ್​ ಪುನೀತ್ ರಾಜಕುಮಾರ್​​ ಸದಾ ವಿಭಿನ್ನ ಚಿತ್ರಗಳು ಹಾಗೂ ಲುಕ್​​ನಿಂದಲೇ ಚಿತ್ರರಸಿಕರ ಮನಗೆದ್ದ ಕಲಾವಿದ. ಇದೀಗ ಸ್ಯಾಂಡಲ್​ವುಡ್​ ಪವರ್ ಸ್ಟಾರ್​ ಪುನೀತ್​ ತಮ್ಮ ಹೊಸ ಚಿತ್ರಕ್ಕಾಗಿ ಹೇರ್​​ಸ್ಟೈಲ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಹೌದು ಪುನೀತ್​​ ಹೇರ್​ ಸ್ಟೈಲ್​ ಬದಲಾಯಿಸಿಕೊಂಡಿರುವ ಪೋಟೋ ಇದೀಗ ಸಖತ್​ ವೈರಲ್​ ಆಗಿದ್ದು, ಎಲ್ಲೆಡೆ ಸುದ್ದಿಯಾಗಿದೆ. ಅಂಜನಿಪುತ್ರ ಚಿತ್ರದ ಬಳಿಕ ಕಿರುತೆರೆಯಲ್ಲಿ...
ಮಂಡ್ಯದಲ್ಲಿ ಮೋಹಕ ತಾರೆ ರಮ್ಯಾ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದು ಖಚಿತವಾಗಿದೆ. ರಮ್ಯಾಗೆ ಟಿಕೆಟ್ ನೀಡಿದ್ರೆ ಚುನಾವಣಾ ಪ್ರಚಾರ ನಡೆಸುವುದಾಗಿ ಸ್ಟಾರ್ ಪ್ರಚಾರಕರೂ ಆಗಿರುವ ಶಾಸಕ ಅಂಬರೀಷ್ ಘೋಷಿಸಿದ್ದಾರೆ. ಅಲ್ಲಿಗೆ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ರಮ್ಯಾ ಸ್ಪರ್ಧೆ ಅನಾಯಾಸವಾಗಿದೆ. ಹೌದು. ರಮ್ಯಾ ಸ್ಪರ್ಧೆಯ ಬಗ್ಗೆ ಖುದ್ದು ನಟ, ಶಾಸಕ ಅಂಬರೀಷ್ ಸಹಮತ ವ್ಯಕ್ತಪಡಿಸಿದ್ದಾರೆ. ನಾನಾಗಲೀ, ನನ್ನ ಪತ್ನಿ, ಪುತ್ರನಾಗಲೀ...
ಕಿಚ್ಚ ಸುದೀಪ್ ಕನ್ನಡಿಗರಿಗೆ ಸಿಕ್ಕ ಅಪರೂಪದ ಮಾಣಿಕ್ಯ.. ಕಿಚ್ಚನನ್ನ ಸ್ಪೂರ್ತಿಯಾಗಿರಿಸಿಕೊಂಡು ಅದೇಷ್ಟೋ ಜನ ಸಿನಿಮಾ ಇಂಡಸ್ಟ್ರಿಗೆ ಬಂದಿದ್ದಾರೆ. ಬಣ್ಣದ ಜಗತ್ತಿನಲ್ಲಿ ಇಲ್ಲದೇ ಇರೋರು ಕೂಡ ಸುದೀರ್​ ವ್ಯಕ್ತಿತ್ವವನ್ನ ತಮ್ಮ ಲೈಫ್​​​​ ಸ್ಟೈಲ್​​ನಲ್ಲಿ ಮಿಂಗಲ್ ಮಾಡಿದ ಎಕ್ಸಾಂಪಲ್ಸ್​ ಇವೆ. ಆದ್ವರೆ ಈಗ ಕಾಲಿವುಡ್​​ನ ಸ್ಟಾರ್​ ಆರ್ಯ ಕೂಡ ಕಿಚ್ಚನಿಂದ ಸ್ಪೂರ್ತಿ ಪಡೆದಿದ್ದಾರಂತೆ.. ಅದ್​ ಹೇಗೆ ಗೊತ್ತಾ..?...

ಜನಪ್ರಿಯ ಸುದ್ದಿ

ಧರ್ಮಸ್ಥಳ ಮಂಜುನಾಥನ ಸನ್ನಿಧಿಗೆ ಬಂದು ಪ್ರಮಾಣ ಮಾಡಲಿ – ಮುದ್ದಹನುಮೇಗೌಡರ ಮೇಲೆ ಗಂಭೀರ ಆರೋಪ

ಕರ್ನಾಟಕ ವಿಧಾನಸಭಾ ಚುನಾವಣೆ ದಿನದಿಂದ ದಿನಕ್ಕೆ ರಂಗೇರ್ತಾನೆ ಇದೆ. ಈ ನಿಟ್ಟಿನಲ್ಲಿ ಟಿಕೆಟ್ವಂಚಿತರ ಆಕ್ರೋಶ ಕೂಡ ಚುನಾವಣಾ ಕಣದಲ್ಲಿ ಕಾವೇರುತ್ತಿದೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕೈಟಿಕೆಟ್ ಆಕಾಂಕ್ಷಿ ಹೊನ್ನಗಿರಿಗೌಡ ಗಂಭೀರ ಆರೋಪವನ್ನ...