Sunday, January 21, 2018
ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಮದುವೆಯಾದ ನಂತರ ಪತ್ನಿ ರಾಧಿಕಾ ಜೊತೆ ಎರಡನೇ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಟ ಯಶ್ ಗೆ ರಾಧಿಕಾ ಏನು ಗಿಫ್ಟ್ ನೀಡುತ್ತಾಳೆ ಎಂದು ಕುತೂಹಲ ಇತ್ತು. ಆದರೆ ನಟಿ ರಾಧಿಕಾ ಗಿಫ್ಟ್ ಅನ್ನೇ ನೀಡದೆ ಖಾಲಿ ಕೈಯ್ಯಲ್ಲಿ ಶುಭ ಕೋರಿದ್ದಾರೆ. ೩೩...
ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಲವ್ ಸೆಕ್ಸ್ ದೋಖಾ ಪ್ರಕರಣ ಸುದ್ದಿ ಮಾಡಿದ್ದು, ನಟಿಯೊಬ್ಬರು ಪ್ರೀತಿಸಿ ಮದುವೆಯಾದ ನಟ ತನಗೆ ಕೈಕೊಟ್ಟಿದ್ದು, ನ್ಯಾಯ ಕೊಡಿಸಬೇಕೆಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಕಳೆದ ಒಂದು ತಿಂಗಳಿನಲ್ಲಿ ಸ್ಯಾಂಡಲವುಡ್​​​​ನಲ್ಲಿ ಇದು ಮೂರನೇ ಪ್ರಕರಣವಾಗಿದ್ದು, ಚಿತ್ರರಂಗ ಬೆಚ್ಚಿ ಬಿದ್ದಿದೆ. ನಮಿತ್ ಆಯ್​ ಲವ್​​ ಯೂ ಚಿತ್ರದ ನಟ ಅದೇ ಚಿತ್ರದಲ್ಲಿ ನಟಿಸಿದ್ದ...
ಇವತ್ತು ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಂದ್ರೆ ಸ್ಯಾಂಡಲ್​​ವುಡ್​​ನ ಬಾಕ್ಸಾಫೀಸ್​ ಸುಲ್ತಾನ್​​. ಸಾಕಷ್ಟು ಹಿಟ್​ ಚಿತ್ರಗಳನ್ನು ನೀಡಿರುವ ದರ್ಶನ್​ಗೆ ಮೊದಲು ಬ್ರೇಕ್​ ಕೊಟ್ಟ ಸಿನಿಮಾ ಕರಿಯಾ.  ದರ್ಶನ್​ ಸ್ಯಾಂಡಲವುಡ್​​ ಸುಲ್ತಾನ್​ನನಾಗಿ ಬೆಳೆದಿರುವ ದರ್ಶನ್​ಗೆ ಆರಂಭದ ಚಿತ್ರ ಕರಿಯಾ ಸಾಕಷ್ಟು ಹೆಸರು ತಂದುಕೊಟ್ಟಿದೆ. ಸ್ಯಾಂಡಲ್​​ವುಡ್​ನಲ್ಲಿ ಅಭೂತಪೂರ್ವ ಯಶಸ್ಸು ಗಳಿಸಿದ ಈ ಸಿನಿಮಾ ತೆರೆಕಂಡು ಇದೀಗ ಭರ್ತಿ 15 ವರ್ಷ. 2003ರ...
ಕರ್ನಾಟಕದವರು ಭಾರತೀಯರಲ್ವಾ? ಸ್ವಾರ್ಥ ಬಿಟ್ಟರೇ ಮಹದಾಯಿ ಸಮಸ್ಯೆ ಪರಿಹಾರವಾಗುತ್ತದೆ. ತಮಿಳುನಾಡಿನಲ್ಲಿ ಪ್ರಕೃತಿ ವಿಕೋಪವಾದಾಗ ಮೋದಿ ಭೇಟಿ ನೀಡಿ ನಾನಿದ್ದೇನೆ ಎಂದು ತಮಿಳರಿಗೆ ಭರವಸೆ ನೀಡಿದ್ದರು. ಆದರೇ ಕರ್ನಾಟಕದ ಕಡೆ ಮೋದಿ ಯಾಕೆ ನಿರ್ಲಕ್ಷ್ಯ ಧೋರಣೆ ತೋರುತ್ತಿದ್ದಾರೆ ಎಂದು ನಟ ಹಾಗೂ ಮಾಜಿ ಸಚಿವ ಅಂಬರೀಶ್​ ಪ್ರಶ್ನಿಸಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅಂಬರೀಶ್​, ಪ್ರಧಾನಿ ನರೇಂದ್ರ ಮೋದಿಗೆ...
ಕನ್ನಡದ ಮಹಾನ್ ನಟ ಹಾಗೂ ಸ್ವಾಭಿಮಾನಿ ಹಿರಿ ಜೀವ ಚಾಮಯ್ಯ ಮೇಷ್ಟ್ರನ್ನು ಕನ್ನಡ ಚಿತ್ರರಂಗವಾಗಲಿ ಅಥವಾ ಚಿತ್ರರಸಿಕರಾಗಲಿ ಮರೆತಿಲ್ಲ. ತಮ್ಮ ಮನೋಜ್ಞ ಅಭಿನಯ ಹಾಗೂ ಪ್ರಾಮಾಣಿಕತೆಯಿಂದಲೇ ಕನ್ನಡಿಗರ ಮನಗೆದ್ದ ನಟ ಅಶ್ವತ್ಥ. ಅಶ್ವತ್ಥ ಅವರ ಪುತ್ರ ಶಂಕರ ಅಶ್ವತ್ಥ ಕೂಡ ತಂದೆಯ ಹಾದಿಯನ್ನೇ ತುಳಿದು ಕನ್ನಡ ಚಿತ್ರರಂಗಕ್ಕೆ ಬಂದು ಹಲವಾರು ಚಿತ್ರ, ಸೀರಿಯಲ್​ಗಳಲ್ಲಿ ನಟಿಸಿದ್ದಾರೆ. ಆದರೇ...
ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಕಿರುಕುಳ ಪ್ರಕರಣ ಕೇಳಿಬಂದಿದೆ. ಮೊನ್ನೆಯಷ್ಟೇ ಹೊಂಬಣ್ಣ ಚಿತ್ರದ ನಾಯಕ ಸುಬ್ರಹ್ಮಣ್ಯ ಮೇಲೆ ಅತ್ಯಾಚಾರದ ಆರೋಪ ಕೇಳಿಬಂದ ಬೆನ್ನಲ್ಲೆ ಇದೀಗ ಐಸ್ ಮಹಲ್ ಚಿತ್ರದ ನಾಯಕಿಗೆ ಅದೇ ಚಿತ್ರದ ಪೋಷಕ ನಟನೊಬ್ಬ ಕಿರುಕುಳ ನೀಡಿದ್ದಾನೆ ಎನ್ನಲಾಗಿದ್ದು ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದೆ. ಐಸ್ ಮಹಲ್‌ಚಿತ್ರದ ನಟಿಗೆ ಅದೇ ಚಿತ್ರದಲ್ಲಿ ಅಭಿನಯಿಸಿದ್ದ ರಾಜಶೇಖರ ಎಂಬ...
ಸ್ಯಾಂಡಲ್ ವುಡ್ ಸಿನಿ ರಸಿಕರಿಗೆ ನಾಳೆಯಿಂದ ಗಣೇಶ್ ಚಮಕ್ ಕೊಡ್ತಿದ್ದಾರೆ. ಅರೆ ಇದೇನಿದು..? ಗಣೇಶ್ ಯಾಕಪ್ಪಾ ಸಿನಿಮಾ ಬಿಟ್ಟು ಚಮಕ್ ಕೊಡ್ತಾರೆ ಅಂತ ಅನ್ಕೊಬೇಡಿ. ಚಮಕ್ ಗೊಲ್ಡನ್ ಸ್ಟಾರ್ ನಟನೆಯ ಮೋಸ್ಟ್ ಎಕ್ಸ್ ಪೆಕ್ಟೆಡ್ ಚಿತ್ರ. ಈ ಸಿನಿಮಾ ನಾಳೆ ಬಿಡುಗಡೆಯಾಗ್ತಿದೆ. ಹಾಗಾದ್ರೆ ನಾಳೆ ರಿಲೀಸ್ ಆಗ್ತಿರೋ ಚಮಕ್ ಚಿತ್ರದ ಸ್ಪೆಶಾಲಿಟಿ ಏನು ? ಆ...
ದೊಡ್ಮನೆ ಹುಡುಗ ಪುನೀತ್ ರಾಜಕುಮಾರ್ ಅಭಿನಯದ ಬಹುನೀರಿಕ್ಷಿತ ಚಿತ್ರ ಅಂಜನಿಪುತ್ರಕ್ಕೆ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ. ಚಿತ್ರ ಪ್ರದರ್ಶನ ಸ್ಥಗಿತಗೊಳಿಸುವಂತೆ ಸಿಟಿಸಿವಿಲ್​ ನ್ಯಾಯಾಲಯ ನೀಡಿದ್ದ ಆದೇಶ ಪಾಲಿಸದ ಹಿನ್ನೆಲೆಯಲ್ಲಿ ಅಸಮಧಾನಗೊಂಡಿರುವ ನ್ಯಾಯಾಲಯ ಚಿತ್ರ ಪ್ರದರ್ಶನವನ್ನು ರಾಜ್ಯದಾದ್ಯಂತ ಸ್ಥಗಿತಗೊಳಿಸುವಂತೆ ಆದೇಶಿಸಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಅಂಜನಿಪುತ್ರ ಚಿತ್ರದಲ್ಲಿ ವಕೀಲರ ವಿರುದ್ಧ ಅವಹೇಳನಕಾರಿ ಶಬ್ದ ಬಳಸಲಾಗಿದೆ. ಹೀಗಾಗಿ...
ಕಿಚ್ಚ ಸುದೀಪ್ ಕಾಂಗ್ರೆಸ್ ನಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದ್ದು, ಚಿತ್ರದುರ್ಗದ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ. ಹೌದು. ಎಲ್ಲವೂ ಅಂದುಕೊಂಡಂತೆ ನಡೆದರೆ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಿಂದ ನಟ ಸುದೀಪ್ ಸ್ಪರ್ಧಿಸಲಿದ್ದಾರೆ. ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಸಧ್ಯ ಬಿ ಎಸ್ ಆರ್ ಪಕ್ಷದಿಂದ ಸ್ಪರ್ಧಿಸಿದ್ದ ತಿಪ್ಪೇಸ್ವಾಮಿ ಶಾಸಕರಾಗಿದ್ದಾರೆ. 2008 ರಿಂದ 2013 ರವರೆಗೆ ಕಾಂಗ್ರೆಸ್...
ಕನ್ನಡ ನಾಡು ಕಂಡ ಮೇರುನಟ, ದಾದಾ ಸಾಪೇಬ್ ಫಾಲ್ಕ ಡಾ ರಾಜ್ ಕುಮಾರ್ ಅವರನ್ನ ಸೂಪರ್ ಸ್ಟಾರ್ ರಜನೀಕಾಂತ್ ಹಾಡಿ ಹೊಗಳಿದ್ದಾರೆ. ಚೆನ್ನೈನಲ್ಲಿ ಅಭಿಮಾನಿಗಳ ಜೊತೆಗಿನ ಸಂವಾದದಲ್ಲಿ ಅಣ್ಣಾವ್ರನ್ನ ಗುಣಗಾನ ಮಾಡಿದ್ದಾರೆ. ರಾಜ್ ಕುಮಾರ್ ಒಬ್ಬ ಶ್ರೇಷ್ಠ ವ್ಯಕ್ತಿ. ನಾನು ಅವರ ದೊಡ್ಡ ಅಭಿಮಾನಿ. https://youtu.be/oi7ls2CXDGo   ರಾಜ್ ಕುಮಾರ್ ಅವರ ಸಿನಿಮಾಗಳನ್ನು ನಾನು ನೋಡುತ್ತಿದ್ದೆ. ಅವರ ಕಾಲಿಗೆ...

ಜನಪ್ರಿಯ ಸುದ್ದಿ

Karwar : Reallity Show runner up Bouthesh received fake call and was cheated

ಕುಮಟಾಕ್ಕೆ ಬಂದು ದುಡ್ಡು ಕಳೆದುಕೊಂಡ ಹಳ್ಳಿ ಹೈದ ಪ್ಯಾಟೆಗೆ ಬಂದ ಭೌತೇಶ್!

ಕುಮಟಾ: ಹಳ್ಳಿ ಹೈದ ಪ್ಯಾಟೆಗೆ ಬಂದ ಎನ್ನುವ ರಿಯಾಲಿಟಿ ಶೋನ ರನ್ನರ್ ಆಪ್ ಪಡೆದ ಭೌತೇಶ್ ತಮ್ಮೆಲ್ಲಾ ವಸ್ತುಗಳನ್ನು ಕಳೆದುಕೊಂಡು ಕುಮಟದಲ್ಲಿ ದಾರಿ ಕಾಣದೆ ತಿರುಗಾಡುತ್ತಿರುವಾಗ ದಾನಿಯೊರ್ವರು ಸಹಾಯಹಸ್ತ ಚಾಚಿದ ಘಟನೆ ನಡೆದಿದೆ. ರಸ್ತೆಯಲ್ಲಿ...