Monday, April 23, 2018
ಎಲೆಕ್ಷನ್ ಹತ್ತಿರವಾಗ್ತಿದ್ದಂತೆ ಕನ್ನಡ ಬೆಳ್ಳಿಪರೆದೆ ಮೇಲೆ ಹೊಸಬರ ಸಾಲು ಸಾಲು ಸಿನಿಮಾಗಳು ತೆರೆ ಕಾಣೋಕೆ ಸಜ್ಜಾಗ್ತಿವೆ. ಅದ್ರಲ್ಲೂ ಈಗ ಸಮ್ಮರ್ ಹಾಲಿಡೇ ಆಗಿರೋದ್ರಿಂದ ಥಿಯೇಟರ್ ಅಂಗಳಕ್ಕೆ ಪ್ರತಿ ವಾರ ಮೂರ್ನಾಲ್ಕು ಸಿನಿಮಾಗಳು ಎಂಟ್ರಿ ಕೊಡ್ತಿವೆ. ಅಂತಹ ಸಿನಿಮಾಗಳ ಲಿಸ್ಟ್​​ನಲ್ಲಿ ಹೊಸಬರ ಸಿನಿಮಾ ಅಂಧಗಾರ ಕೂಡ ಇದ್ದು. ಇದೇ ವಾರ ಈ ಸಿನಿಮಾ ತೆರೆ ಕಾಣ್ತಿದೆ....
ಕನ್ನಡ ಚಿತ್ರರಂಗದಲ್ಲಿಗ ಹೊಸತನದ ಪರ್ವಕಾಲ. ಸಾಲು ಸಾಲು ಹೊಸ ಮಾದರಿಯ ಸಿನಿಮಾಗಳು ಕಡಿಮೆ ವೆಚ್ಚದಲ್ಲಿ ನಿರ್ಮಾಣವಾಗಿ, ಹೊಸತನದ ಕಥೆ, ನಿರೂಪಣೆ, ತಾಂತ್ರಕತೆ, ನಿರ್ದೇಶನದಿಂದ ಪ್ರೇಕ್ಷಕರ ಮನ ಗೆಲ್ಲುತ್ತಿದೆ. ಇದೀಗ ಸ್ಯಾಂಡಲ್​ವುಡ್​ನಲ್ಲಿ ಮತ್ತೊಂದು ಹೊಸತನದ ಸಿನಿಮಾ ಪ್ರೇಕ್ಷಕರ ಮನಗೆದ್ದಿದೆ. ಶೀರ್ಷಿಕೆ ಹಾಗೂ ಪೋಸ್ಟರ್, ಟೀಸರ್​​ ಹಾಗು ಟ್ರೇಲರ್​​ ಮೂಲಕವೇ ತೀವ್ರ ಕುತೂಹಲ ಮೂಡಿಸಿದ್ದ ‘ಗುಳ್ಟು’ ಥಿಯೇಟ್​​ರ್​​ನಲ್ಲಿ ಭರ್ಜರಿ...
ಅಭಿಮಾನಿಗಳನ್ನೇ ದೇವರು ಅಂದ ಡಾ.ರಾಜಕುಮಾರ್ ಬಾಳಿ ಬದುಕಿದ ಸ್ಯಾಂಡಲವುಡ್​​ನಲ್ಲಿ ಯುವ ನಿರ್ದೇಶಕನೊಬ್ಬ ತಮ್ಮ ಚಿತ್ರ ನೋಡದವರು ಕಚಡಾ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದು, ರಾಜ್ಯದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಹೌದು ಇತ್ತೀಚಿಗೆ ಬಿಡುಗಡೆಯಾದ ರಾಜರಥ ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ಹಾಗೂ ನಾಯಕ ನಿರೂಪ್ ಭಂಡಾರಿ ಸಂದರ್ಶನವೊಂದರಲ್ಲಿ ಪ್ರೇಕ್ಷಕರಿಗೆ ಅವಮಾನವಾಗುವಂತೆ ಮಾತನಾಡಿ ವಿವಾದ ಸೃಷ್ಟಿಸಿದ್ದಾರೆ....
ಅಗರಬತ್ತಿ ಪ್ರಚಾರಕ್ಕೆ ಅನುಮತಿ ಪಡೆಯದೇ ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರ ಬಳಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ 75 ಲಕ್ಷ ಪರಿಹಾರ ನೀಡುವಂತೆ ಸಿಟಿ ಸಿವಿಲ್ ಕೋರ್ಟ್ ಅಗರಬತ್ತಿ ಕಂಪನಿಗೆ ಆದೇಶ ನೀಡಿದೆ. 2008 ರಲ್ಲಿ ಈ ಬಗ್ಗೆ ನಟ ಗಣೇಶ್​ ನ್ಯಾಯಾಲಯದ ಮೊರೆ ಹೋಗಿದ್ದರು. ಮೋಕ್ಷ್​ ಅಗರಬತ್ತಿ ಕಂಪನಿ ಗಣೇಶ್ ಅನುಮತಿ ಪಡೆಯದೇ ಗಣೇಶ್ ಹಾಗೂ ಅಮೂಲ್ಯ...
ಈ ದೇಶ ಕಂಡ ಟಾಪ್​​​ ನಾಯಕ ನಟರಲ್ಲಿ ಚಿರಂಜೀವಿ ಕೂಡ ಒಬ್ಬರು. ಟಾಲಿವುಡ್​ನಲ್ಲಿ ಇದುವರೆಗೆ 150 ಸಿನಿಮಾಗಳನ್ನು ಮಾಡಿ ದೇವರಂತೆ ಮೆರೆದ ನಟ. ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಮೆಗಾ ಸ್ಟಾರ್​​​ ಕೂಡ ಒಬ್ರು. ವಯಸ್ಸು ಐವತ್ತು ದಾಟಿದ್ಮೇಲೆ ಚಿರು ರಾಜಕೀಯದ ಕಡೆ ಮನಸ್ಸು ಮಾಡಿದ್ರು. ಪ್ರಜಾರಾಜ್ಯಂ ಪಕ್ಷ ಕಟ್ಟಿದ್ರು. ಇನ್ನು ಸಿನಿಮಾಕ್ಷೇತ್ರವನ್ನ ತೊರೆದೇ...
ಈ ಹಿಂದೆ ಪುನೀತ್​ ರಾಜ್​ಕುಮಾರ್​ ಚಿತ್ರಕ್ಕೆ ರಾಜಕುಮಾರ ಅನ್ನುವ ಟೈಟಲ್​ ಫಿಕ್ಸ್​ ಆದಾಗ ಎಲ್ಲರೂ ಥ್ರಿಲ್​ ಆಗಿದ್ರು. ಅಪ್ಪು ತಂದೆಯ ಹೆಸರನ್ನೇ ಚಿತ್ರಕ್ಕೆ ಇಟ್ಟಿದ್ದಲ್ಲದೆ ಒಂದು ಸುಂದರ ಕಥೆಯನ್ನು ಕನ್ನಡ ಸಿನಿ ಪ್ರೇಕ್ಷಕರ ಮನಸ್ಸು ಮುಟ್ಟಿಸಿದ್ರು. ಇದೀಗ ಪುನೀತ್​​ ಹೊಸ ಚಿತ್ರಕ್ಕೆ ನಟ ಸಾರ್ವಭೌಮ ಅನ್ನುವ ಟೈಟಲ್​ ಫಿಕ್ಸ್​​ ಆಗಿದೆ. ವಿಶೇಷ ಅಂದ್ರೆ ಇದು...
ಯಜಮಾನ ಸ್ಯಾಂಡಲ್​​ವುಡ್​ನ ಸೂಪರ್​ ಹಿಟ್​ ಸಿನಿಮಾ... ಒಡಹುಟ್ಟಿದವರ ಮೇಲೆ ಅಣ್ಣನೊಬ್ಬನ ಪ್ರೀತಿಯನ್ನು ಜವಾಬ್ದಾರಿಯನ್ನು, ತ್ಯಾಗವನ್ನು ಕನ್ನಡದ ಪ್ರೇಕ್ಷಕರ ಮನೆ ಮನ ತಲುಪಿಸಿದ ಸಿನಿಮಾ ಯಜಮಾನ. ಜನ ಹುಚ್ಚೆದ್ದು ನೋಡಿದ ಸಿನಿಮಾ ಇದೆ. ಹಾಗಾಗಿ ಸ್ಯಾಂಡಲ್​​ವುಡ್​​​ನಲ್ಲಿ ಯಜಮಾನ ಅನ್ನುವ ಟೈಟಲ್​ಗೆ ತನ್ನದೇ ಆದ ವ್ಯಾಲ್ಯು ಇದೆ. ಇದೀಗ ಈ ಟೈಟಲ್​​ನಲ್ಲಿ ಸ್ಯಾಂಡಲವುಡ್​ ಸಾರಥಿ ಹೊಸ ಚಿತ್ರ...
17 ವರ್ಷಗಳ ಹಿಂದೆ ತೆರೆಕಂಡ ಭರ್ಜರಿ ಹಿಟ್​ ಆದ ಹುಚ್ಚ ಸಿನಿಮಾ ನಿಮ್ಗೂ ನೆನಪಿರಬಹುದು. ಈ ಸಿನಿಮಾದ ನಂತ್ರವೇ ಸುದೀಪ್​​​ ಹೆಸರು ಕಿಚ್ಚ ಅಂತ ಫೇಮಸ್​ ಆಗಿದ್ದು. ಅಂದಹಾಗೆ ಇದೀಗ ಆ ಸಿನಿಮಾದ ವಿಚಾರ ಯಾಕೆ ಅಂದ್ರೆ, ಸ್ಯಾಂಡಲ್​ವುಡ್​ನಲ್ಲಿ ಹುಚ್ಚ 2 ತೆರೆಗೆ ಬರೋದಕ್ಕೆ ಸಜ್ಜಾಗಿದೆ. ಡಾರ್ಲಿಂಗ್​ ಕೃಷ್ಣ ಅಭಿನಯದ ಹುಚ್ಚ 2 ಸಿನಿಮಾದ ಟ್ರೇಲರ್​...
ಈ ವಾರ ಸಿನಿ ಪ್ರೇಕ್ಷಕರಿಗೆ ಫುಲ್ ಎಂಟ್ರಟೈನ್ ಮೆಂಟ್ ಸಿಕ್ಕಿದೆ. ಯಾಕಂದ್ರೆ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಕ್ಯೂರಿಯಾಸಿಟಿ ಹುಟ್ಟಿಸಿದ್ದ ಎರಡು ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾಗಳು ಥಿಯೇಟರ್ ಅಂಗಳಕ್ಕೆ ಎಂಟ್ರಿ ಕೊಟ್ಟಿದೆ.ಹಾಗಿದ್ರೆ ಈ ಸಿನಿವಾರ ರಿಲೀಸ್ಆಗಿರೋ ಆ ಚಿತ್ರಗಳು ಯಾವ್ದು?ಆದನ್ನ ನೋಡಿರೋ ಪ್ರೇಕ್ಷರು ಯಾವ್ ರೀತಿ ರೆಸ್ಪಾನ್ಸ್ ಕೊಟ್ಟಿದ್ದಾರೆ.? ಇಲ್ಲಿದೆ ನೋಡಿ ಆ...
ಸುದೀಪ್​ ಸಿನಿಮಾಗಳೇ ಹಾಗೆ... ಆರಂಭಕ್ಕೂ ಮೊದಲೇ ಭರ್ಜರಿ ಹೈಪ್​ ಕ್ರಿಯೇಟ್​ ಮಾಡುತ್ತೆ. ಇದೀಗ ಕೋಟಿಗೊಬ್ಬ 3 ಕೂಡ ಇದಕ್ಕೆ ಹೊರತಲ್ಲ. ಕಿಚ್ಚ ಮತ್ತೊಮ್ಮೆ ಕೋಟಿಗೊಬ್ಬನ ಅವತಾರದಲ್ಲಿ ಕಾಣಿಸಿಕೊಳ್ತಾರೆ ಅಂದಾಗ್ಲೇ ಫ್ಯಾನ್ಸ್​ ಥ್ರಿಲ್​ ಆಗಿದ್ರು. ಕೋಟಿಗೊಬ್ಬ ಅನ್ನುವ ಟೈಟಲ್​​​ಗೇ ಒಂದು ಖದರ್​​​ ಇದೆ. ಸಾಹಸ ಸಿಂಹ ವಿಷ್ಣುವರ್ಧನ್ ನಟಿಸಿದ 'ಕೋಟಿಗೊಬ್ಬ' ಸೂಪರ್ ಹಿಟ್ ಆಗಿತ್ತು. ಆ ಬಳಿಕ...

ಜನಪ್ರಿಯ ಸುದ್ದಿ

ಮತ್ತೆ ತೆನೆಹೊತ್ತ ಮಳೆಹುಡುಗಿ ಪೂಜಾಗಾಂಧಿ !

  ಕರ್ನಾಟಕದಲ್ಲಿ ಚುನಾವಣಾ ಕಣ ರಂಗೇರುತ್ತಿದ್ದಂತೆ ನಟಿಮಣಿಗಳು ರಾಜಕೀಯ ಪಕ್ಷದತ್ತ ಮುಖಮಾಡೋದು ಸಾಮಾನ್ಯ ಸಂಗತಿ ಎಂಬಂತಾಗಿದೆ. ನಿನ್ನೆಯಷ್ಟೇ ಕನ್ನಡದ ನಂ1 ನಟಿ ರಚಿತಾರಾಮ ಜೆಡಿಎಸ್​ಗೆ ಬಹಿರಂಗವಾಗಿ ಬೆಂಬಲ ನೀಡಿದ ಬೆನ್ನಲ್ಲೇ ಇದೀಗ ಮಳೆಹುಡುಗಿ ಪೂಜಾ...