Wednesday, January 24, 2018
ಸ್ಯಾಂಡಲವುಡ್​ನಲ್ಲಿ ಒಂದು ಚಿತ್ರ ಬಿಡುಗಡೆಯಾಗೋಕೆ ಮೊದಲೇ ಸಾವಿ ವಿವಾದಗಳು ಹುಟ್ಟಿಕೊಳ್ಳೋದು ಸಾಮಾನ್ಯ ಸಂಗತಿ. ಇದೀಗ ಈ ಸಾಲಿಗೆ ಇತ್ತೀಚಿನ ಚಿತ್ರ ಕಾಲೇಜು ಕುಮಾರ್​​ ಕೂಡ ಸೇರ್ಪಡೆಯಾಗಿದೆ. ಹೌದು ಚಿತ್ರದ ನಟಿ ಸಂಯುಕ್ತಾ ವಿರುದ್ಧ ಚಿತ್ರ ನಿರ್ಮಾಪಕ ಪದ್ಮನಾಭ್​​ ಕಿಡಿ ಕಾರಿದ್ದು, ಚಿತ್ರಕ್ಕೆ ಸಂಬಂಧಿಸಿದಂತೆ ನಟಿ ಯಾವುದೇ ರೀತಿಯಲ್ಲೂ ಸಹಕಾರ ನೀಡಿಲ್ಲ ಎಂದಿದ್ದಾರೆ. ಕಾಲೇಜು ಕುಮಾರ್ ಚಿತ್ರ...
ಬೆಂಗಳೂರಿನಲ್ಲಿ ಐಟೆಮ್ ಡ್ಯಾನ್ಸ್ ಗರ್ಲ್ ಸ್ಯಾಂಡಲ್ ವುಡ್ ಡೈರೆಕ್ಟರ್ ಮೇಲೆ ಅವಹೇಳನಕಾರಿ ಫೇಸ್ ಬುಕ್ ಪೋಸ್ಟ್ ಮಾಡಿದ್ದಾಳೆ. "ಹುತ್ತದ ಸುತ್ತ" ಚಿತ್ರದ ಡೈರೆಕ್ಟರ್ ಮೆಲ್ವಿನ್ ಮೇಲೆ ಐಟಮ್ ಡ್ಯಾನ್ಸ್ ಗರ್ಲ್ ನಿಂದ ಅವಹೇಳನಕಾರಿ ಫೇಸ್‌ಬುಕ್ ಪೋಸ್ಟ್ ಈಗ ಸುದ್ದಿಯಾಗಿದೆ.   ಐಟಮ್ ಗರ್ಲ್ ಶರಣ್ಯಾ ತನ್ನ ಫೇಸ್‌ಬುಕ್ ವಾಲ್ ನಲ್ಲಿ‌ ಡೈರೆಕ್ಟ ರ್ ಸೆಲ್ವಿನ್ ಬಗ್ಗೆ ಕೆಟ್ಟದಾಗಿ...
ಸ್ಯಾಂಡಲ್​ವುಡ್​ನಲ್ಲಿ ಮತ್ತೊಬ್ಬ ನಟಿ ಹಸೆಮಣೆ ಏರುತ್ತಿದ್ದಾರೆ. ಹೌದು ಬಿಗ್ ಬಾಸ್​ ಖ್ಯಾತಿಯ ಚೆಲುವೆ ಸಂಜನಾಗೆ ಕಂಕಣಕೂಡಿ ಬಂದಿದ್ದು, ತಮ್ಮ ಮೂರು ವರ್ಷದ ಸ್ನೇಹಿತ ಗೌರವ್ ರಾಯ್​ ಜೊತೆ ಸಂಜನಾ ಮುಂದಿನ ಜನವರಿಯಲ್ಲಿ ಸಪ್ತಪದಿ ತುಳಿಯಲಿದ್ದಾರೆ. ಈ ಬಗ್ಗೆ ಸ್ವತಃ ಸಂಜನಾ ಬಿಟಿವಿ ನ್ಯೂಸ್​ ಜೊತೆ ಮಾತನಾಡಿದ್ದು, 2019 ರಲ್ಲಿ ಮದುವೆ ನಡೆಯಲಿದೆ ಎಂದಿದ್ದಾರೆ. ಸಂಜನಾ ಮತ್ತು...
ಹೊಸ ರಾಜಕೀಯ ಪಕ್ಷದೊಂದಿಗೆ ರಾಜಕಾರಣದಲ್ಲಿ ಅದೃಷ್ಟ ಪರೀಕ್ಷೆಗೆ ಮುಂಧಾಗಿರುವ ನಟ-ನಿರ್ದೇಶಕ ಹಾಗೂ ಕೆಪಿಜೆಪಿ ಸಂಸ್ಥಾಪಕ ಉಪೇಂದ್ರ ಸ್ವಚ್ಛ ಸರ್ಕಾರ ಬರಬೇಕು ಎಂಬುದು ನನ್ನ ಉದ್ದೇಶ. ನನ್ನ ಭವಿಷ್ಯದ ಕನಸುಗಳೇನು ಎಂಬುದನ್ನು ಪ್ರಣಾಳಿಕೆಯಲ್ಲಿ ವಿವರಿಸುತ್ತೇನೆ ಎಂದಿದ್ದಾರೆ. ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಉಪೇಂದ್ರ, ಸಮಾಜಕ್ಕೆ ಏನಾದ್ರೂ ಸೇವೆ ಮಾಡಬೇಕು ಎಂಬ ಗುರಿಯಿಟ್ಟುಕೊಂಡು ಪ್ರಜಾಕೀಯ ಮಾಡಿದ್ದೇನೆ. ಸ್ವಚ್ಛ ಸರ್ಕಾರ...
ಹುಚ್ಚ ವೆಂಕಟ್ ಗೆ ಬಿತ್ತು ಹೆಲ್ಮೇಟ್ ಏಟು!! ಹುಚ್ಚ ವೆಂಕಟ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ನಿಜ ಕಳೆದಬಾರಿಯ ಬಿಗ್ ಬಾಸ್ ಸೀಸನ್ ನಲ್ಲಿ ಹುಚ್ಚ ವೆಂಕಟ್ ಸಹ ಪ್ರತಿಸ್ಪರ್ಧಿಗೆ ಹೊಡೆದು ಬಿಗ್ ಬಾಸ್ ನಿಂದ ಹೊರದೂಡಲ್ಪಟ್ಟಿದ್ದರು. ಈಗ ಅವರು ಅದ್ಯಾವ ರಾಧಾಂತ ಮಾಡಿಕೊಂಡಿದ್ದಾರೋ ಗೊತ್ತಿಲ್ಲ. ಕಳೆದ ಬುಧವಾರ ಯಶವಂತಪುರದಲ್ಲಿ ಹುಚ್ಚ ವೆಂಕಟ್ ಮೇಲೆ ಪಾನಮತ್ತನಾದ ಯುವಕನೊಬ್ಬ ತನ್ನ...
ಸೆಲಿಬ್ರೆಟಿಗಳು ಮಾಧ್ಯಮ ಮತ್ತು ಅಭಿಮಾನಿಗಳ ಬಗ್ಗೆ ಕೋಪಗೊಳ್ಳೋದು ಸಾಮಾನ್ಯ. ಇದೀಗ ಈ ಸಾಲಿಗೆ ವಿಶ್ವಸುಂದರಿ ಹಾಗೂ ಬಿಗ್ ಬಿ ಸೊಸೆ ಐಶ್ವರ್ಯ ರೈ ಬಚ್ಚನ್ ಕೂಡಾ ಸೇರ್ಪಡೆಯಾಗಿದ್ದಾರೆ. ನಿನ್ನೆ ಮುಂಬೈನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಪೋಟೋಗ್ರಾಫರ್ಸ್ ಹಾಗೂ ಮೀಡಿಯಾ ಪ್ರತಿನಿಧಿಗಳ ಅತಿರೇಕದ ವರ್ತನೆಯಿಂದ ನೊಂದ ಐಶ್ವರ್ಯ ಪುತ್ರಿ ಎದುರೇ ಭಾವುಕರಾಗಿ ಕಣ್ಣಲ್ಲಿ ನೀರು ತುಂಬಿಕೊಂಡು...
ರಾಕಿಂಗ್​ ಸ್ಟಾರ್​ ಯಶ್​ ಇತ್ತೀಚೆಗೆ ಸಮಾಜಮುಖಿ ಕಾರ್ಯಗಳಿಂದ ಹೆಚ್ಚು ಸದ್ದು ಮಾಡ್ತಿದ್ದಾರೆ. ಇದೀಗ ಗೃಹ ಸಚಿವರಿಗೆ ಟ್ರಾಫಿಕ್​ ಜಾಗೃತಿ ಕಾರ್ಯಕ್ರಮ ನಡೆಸುವಂತೆ ಮನವಿ ಮಾಡುವ ಮೂಲಕ ತಮ್ಮ ಸಾಮಾಜಿಕ ಕಳಕಳಿಯನ್ನ ಮೆರೆದಿದ್ದಾರೆ. ಬೆಂಗಳೂರಿನ ಸಿಕೆಪಿಯಲ್ಲಿ ನಡೆದ ಫೋಟೋ ಎಕ್ಸಿಬಿಷನ್​ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಯಶ್​, ಮಾಧ್ಯಮದ ಪ್ರಶ್ನೆಗಳಿಗೆ ಉತ್ತರಿಸುವಾಗ ಗೃಹ ಸಚಿವರ ಬಳಿ ಮನವಿ ಮಾಡ್ಕೊಂಡ್ರು. ಇದೇ ಹೊತ್ತಲ್ಲಿ...
ಫೆಬ್ರವರಿ 14 ಎಂಬುದು ಕಾಂಗ್ರೆಸ್ಸಿಗರ ಪಾಲಿಗೆ ರಮ್ಯ ಚೈತ್ರ ಕಾಲವಾಗಲಿದೆ. ಮೋಹಕ ತಾರೆ ರಮ್ಯಾ ಫೆಬ್ರವರಿ 14 ರಂದು ರಾಜ್ಯ ಕಾಂಗ್ರೆಸ್ಸಿಗರಿಗೆ ಗುಡ್ ನ್ಯೂಸ್ ನೀಡಲಿದ್ದಾರೆ. ಹೌದು ಇನ್ನು ಕೆಲವೇ ದಿನಗಳಲ್ಲಿ ರಾಜ್ಯ ಕಾಂಗ್ರೆಸ್ಸಿಗೆ ತಾರಾ ವರ್ಚಸ್ಸು ಬರಲಿದೆ.ಮತ್ತೆ ರಾಜ್ಯ ರಾಜಕೀಯ ಆಖಾಡಕ್ಕಿಳಿಯಲಿರೋ ರಮ್ಯಾ 2ನೇ ಇನ್ನೀಂಗ್ಸ್ ಆರಂಭಿಸಲಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಮೋದಿ, ಶಾಗೆ...
ಸ್ಯಾಂಡಲ್​​ವುಡ್​ನಲ್ಲಿ ಮತ್ತೊಂದು ಮದುವೆ ಸಂಭ್ರಮ ಮನೆಮಾಡಿದೆ. ಸ್ಯಾಂಡಲವುಡ್​ನ ಒಳ್ಳೆ ಹುಡುಗ ಖ್ಯಾತಿಯ ಬಿಗ್ ಬಾಸ್​ ವಿಜೇತ ಪ್ರಥಮಗೆ ಕಂಕಣ ಕೂಡಿಬಂದಿದ್ದು,  ಮೈಸೂರು ಮೂಲದ ಟೆಕ್ಕಿಯೊಂದಿಗೆ ಪ್ರಥಮ್​​ ಹಸೆಮಣೆ ಏರಲಿದ್ದಾರೆ. ಧರ್ನುಮಾಸದ  ಬಳಿಕ ನಿಶ್ಚಿತಾರ್ಥ ನಡೆಯಲಿದ್ದು,  2018 ಮೇ ವೇಳೆಗೆ ಮದುವೆ ನಡೆಯಲಿದೆ. ಮೂಲಗಳ ಪ್ರಕಾರ ಎರಡು ಕುಟುಂಬದ ನಡುವೆ ಒಂದು ಸುತ್ತಿನ ಮಾತುಕತೆ ನಡೆದಿದ್ದು, ಸಧ್ಯದಲ್ಲೇ...
ಬಾಲಭವನದ ಅಧ್ಯಕ್ಷೆಯಾಗಿದ್ದ ಖ್ಯಾತ ನಟಿ ಭಾವನ ಇಂದು ಕೋಟೆನಾಡು ಚಿತ್ರದುರ್ಗದಲ್ಲಿ ಸಖತ್ ಸ್ಟೆಪ್ ಹಾಕಿದ್ದಾರೆ. ಚಿತ್ರದುರ್ಗದಲ್ಲಿ ನಡೆದ ಅಂಬಿಗರ ಚೌಡಯ್ಯ ಜಯಂತಿ ಮೆರವಣಿಗೆಯಲ್ಲಿ ನಟಿ ಭಾವನಾ ಪಾಲ್ಗೊಂಡಿದ್ದರು. ಕೋಟೆ ಬಾಗಿಲಿನಿಂದ ಶುರುವಾದ ಮೆರವಣಿಗೆಯಲ್ಲಿ ನಟಿ ಭಾವನಾ ಭರ್ಜರಿ ಡ್ಯಾನ್ಸ್ ಮಾಡಿದ್ರು. ಅದಕ್ಕೆ ಅದರದ್ದೇ ಆದ ಕಾರಣಗಳಿವೆ. ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿಯಾಗಿರುವ ನಟಿ ಭಾವನಾ ಈಗಾಗಲೇ...

ಜನಪ್ರಿಯ ಸುದ್ದಿ

ಹಾವಿನ ಆಟಕ್ಕೆ ಹೋಯ್ತು ನಾಯಿಮರಿ ಪ್ರಾಣ

ಕೊಡಗನ ಕೋಳಿ ನುಂಗಿತ್ತ ಎನ್ನುವ ಶಿಶುನಾಳ ಶರೀಫರ ಹಾಡನ್ನು ನಾವೆಲ್ಲ ಕೇಳಿದ್ದೀವಿ. ನೊಡಿದ್ದೀವಿ. ಆದ್ರೆ ವಿದ್ಯಾಕಾಶಿ ಧಾರವಾಡ ಜಿಲ್ಲೆಯಲ್ಲಿ ನಾಗರಹಾವೊಂದು ಇನ್ನು ಕಣ್ಣು ಬಿಟ್ಟು ತಾಯಿ ಹಾಲನ್ನು ಕುಡಿಯುತ್ತಿದ್ದ ನಾಯಿಮರಿನ್ನು ತಿಂದು ಹಾಕಿದೆ....