Tuesday, January 23, 2018
1983 ರಲ್ಲಿ ಭಾರತ ವಿಶ್ವಕಪ್​​ ಗೆದ್ದಿದ್ದು ಸದಾಕಾಲ ಭಾರತೀಯ ಮೈನವಿರೇಳಿಸುವ ಸಂಗತಿ. ಇಂದಿಗೂ ಕ್ರಿಕೇಟ್​​ ಪ್ರಿಯರು ಆ ಕ್ಷಣವನ್ನು ಮೆಲುಕು ಹಾಕಿ ಸಂಭ್ರಮಿಸುತ್ತಾರೆ. ಸಧ್ಯದಲ್ಲೇ 1983 ರ ವಿಶ್ವಕಪ್​​ನ ರೋಚಕ ಕ್ಷಣಗಳು ಹಾಗೂ ಕಪಿಲ್ ದೇವ್ ಅವರ ಸಾಧನೆ ತೆರೆಯ ಮೇಲೆ ಬರಲಿದೆ. ಇದರಲ್ಲಿ ಕನ್ನಡಿಗ ವಿಕೇಟ್ ಕೀಪರ್ ಸೈಯ್ಯದ್ ಕಿರ್ಮಾನಿ ತಮ್ಮ ಪಾತ್ರವನ್ನು...
ಖ್ಯಾತ ನಿರ್ದೇಶಕ ಸಂಜಯ್​ ಲೀಲಾ ಬನ್ಸಾಲಿಯವರ ಬಹುನೀರಿಕ್ಷಿತ ಚಿತ್ರ ಪದ್ಮಾವತಿ ಚಿತ್ರ ಸಧ್ಯಕ್ಕೆ ಬಿಡುಗಡೆಯಾಗುವ ಯಾವುದೇ ಲಕ್ಷಣವಿಲ್ಲ. ಹೌದು ಈ ಚಿತ್ರದ ಸುತ್ತಲಿನ ವಿವಾದ ಸಧ್ಯ ನಿಲ್ಲುವ ಸಾಧ್ಯತೆ ಇದೆ. ಹೀಗಾಗಿ ಚಿತ್ರ ಪ್ರದರ್ಶನದ ನಿಗದಿಯಾಗಿದ್ದ ದಿನಾಂಕವನ್ನು ಮುಂದೂಡಲಾಗಿದೆ. ಈ ಮಧ್ಯೆ ಚಿತ್ರದಲ್ಲಿ ನಟಿಸಿರುವ ಕನ್ನಡತಿ ನಟಿ ದೀಪಿಕಾ ಪಡುಕೋಣೆ ವಿರುದ್ಧವೂ ಆಕ್ರೋಶ ವ್ಯಕ್ತವಾಗಿದೆ. ಇನ್ನು...
ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಲವ್ ಸೆಕ್ಸ್ ದೋಖಾ ಪ್ರಕರಣ ಸುದ್ದಿ ಮಾಡಿದ್ದು, ನಟಿಯೊಬ್ಬರು ಪ್ರೀತಿಸಿ ಮದುವೆಯಾದ ನಟ ತನಗೆ ಕೈಕೊಟ್ಟಿದ್ದು, ನ್ಯಾಯ ಕೊಡಿಸಬೇಕೆಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಕಳೆದ ಒಂದು ತಿಂಗಳಿನಲ್ಲಿ ಸ್ಯಾಂಡಲವುಡ್​​​​ನಲ್ಲಿ ಇದು ಮೂರನೇ ಪ್ರಕರಣವಾಗಿದ್ದು, ಚಿತ್ರರಂಗ ಬೆಚ್ಚಿ ಬಿದ್ದಿದೆ. ನಮಿತ್ ಆಯ್​ ಲವ್​​ ಯೂ ಚಿತ್ರದ ನಟ ಅದೇ ಚಿತ್ರದಲ್ಲಿ ನಟಿಸಿದ್ದ...
  ರಾಜಕೀಯ ಸಿದ್ಧಿಗಾಗಿ ಕಾಲಭೈರವನ ಮೊರೆ ಹೋದ ಚಿತ್ತಾರದ ಚೆಲುವೆ!! ಕರ್ನಾಟಕದಲ್ಲಿ ವಿಧಾನಸಭೆ ಚುಣಾವಣೆ ಅಧಿಕೃತ ಘೋಷಣೆ ಇನ್ನು ಬಾಕಿ ಇರುವಾಗಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈಗಾಗಲೇ ಕನ್ನಡ ಚಿತ್ರರಂಗದ ಹಲವು ನಟ-ನಟಿಯರು ರಾಜಕೀಯದಲ್ಲಿ ಅದೃಷ್ಟ ಪರೀಕ್ಷೆ ಮಾಡಿ ಯಶಸ್ವಿಯಾಗಿದ್ದಾರೆ. ಇದೀಗ ಈ ಸಾಲಿಗೆ ಕನ್ನಡ ಸ್ಯಾಂಡಲ್​ವುಡ್​​ನ ಚಿತ್ತಾರದ ಚೆಲುವೆ ಖ್ಯಾತ ಚಿತ್ರನಟಿ ಅಮೂಲ್ಯ ಸೇರ್ಪಡೆ ಕೂಡ...
ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷವನ್ನು ರಿಯಲ್ ಸ್ಟಾರ್ ಉಪೇಂದ್ರ ಘೋಷಿಸುತ್ತಿದ್ದಂತೆ ಅಭ್ಯರ್ಥಿಗಳೂ ಸಿದ್ದವಾಗಿದ್ದಾರೆ. ಪಕ್ಷದ ಸ್ಥಾಪಕ ಉಪೇಂದ್ರರ ಪತ್ನಿ ನಟಿ ಪ್ರಿಯಾಂಕ ಉಪೇಂದ್ರರ ಚುನಾವಣಾ ಸ್ಪರ್ಧೆಯ ಅಖಾಡ ಕೂಡಾ ಸಿದ್ದವಾಗಿದೆ. ಪಕ್ಷದ ಖಜಾಂಚಿಯೂ ಆಗಿರುವ ಪ್ರೀಯಾಂಕ ಗೆಲುವಿಗೆ ಪೂರಕವಾಗಿರುವ ರಾಜರಾಜೇಶ್ವರಿ ನಗರದಲ್ಲಿ ಪಕ್ಷ ಟಿಕೆಟ್ ನೀಡಲು ನಿರ್ಧರಿಸಿದೆ. ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷದ ಮಹಿಳಾ ವಿಭಾಗವನ್ನು ಬಲಪಡಿಸಲು ಪ್ಲ್ಯಾನ್...
ಹೌದು. ಮೂರೂ ಬಿಟ್ಟವರು ಊರಿಗೆ ದೊಡ್ಡವರು ಎಂಬ ನಾಣ್ಣುಡಿ ಸಿನೇಮಾವಾಗುತ್ತಿದೆ. ಕಥಾವಸ್ತು ಬಿಜೆಪಿಯ ಆಂತರಿಕ ಭಿನ್ನಮತ ! ಬಿ ಎಸ್ ಯಡಿಯೂರಪ್ಪ ಮತ್ತು ಕೆ ಎಸ್ ಈಶ್ವರಪ್ಪ ಗಲಾಟೆ ಎಲ್ಲರಿಗೂ ಗೊತ್ತಿರುವಂತದ್ದು. ಇದು ಹಾಗೇ ಮುಂದುವರೆದು ಬಿಎಸ್ ವೈ ಮತ್ತು ಈಶ್ವರಪ್ಪ ಆಪ್ತ ಸಹಾಯಕರ ಮದ್ಯೆ ಸಮರಕ್ಕೆ ಕಾರಣವಾಯ್ತು.ಬಿ ಎಸ್ ವೈ ಆಪ್ತ ಸಹಾಯಕ ಸಂತೋಷ್...
ಗಣೇಶ್​​ ಸಿನಿಮಾ ಅಂದ್ಮೇಲೆ ಅಲ್ಲೊಂದಿಷ್ಟ ತಮಾಷೆ, ಸ್ಟೈಲೀಶ್​​ ಫೈಟ್​​​, ಒಂದಿಷ್ಟು ಕಣ್ಣೀರು ಎಲ್ಲವೂ ಇರುತ್ತೆ. ಹೀಗೀಗಾಗಿ ಗಣಿ ಸಿನಿಮಾ ಅಂದ್ರೆ ಪ್ರೇಕ್ಷರಿಗೂ ಸಖತ್​ ಇಷ್ಟ ಆಗೋದಂತು ಗ್ಯಾರಂಟಿ.. ಇತ್ತೀಚೆಗೆ ಗೋಲ್ಡನ್​​ ಸ್ಟಾರ್​​​ ಗಣೇಶ್​​ 10 ವರ್ಷಗಳ ಗ್ಯಾಪ್ ತಗೊಂಡು​​ ಯೋಗರಾಜ್​ ಭಟ್​​ ಜೊತೆ ಸೇರಿ ‘ಮುಗುಳು ನಗೆ’ ಬೀರಿ ಗೆದ್ದಾಗಿದೆ. ಇದೀಗ ಗಣಿ ಚಮಕ್...
  ರಿಯಲ್ ಸ್ಟಾರ್ ಉಪೇಂದ್ರ ಹೊಸ ಪಕ್ಷ ಘೋಷಣೆ ಮಾಡಿದ್ದಾರೆ. ಕೆಪಿಜೆಪಿ ಅಂದ್ರೆ ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷ ಸ್ಥಾಪಿಸಿದ್ದಾರೆ. ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷ ಹೆಸರಿನ ರಾಜಕೀಯ ಪಕ್ಷ ಘೋಷಣೆ ಮಾಡಿದ್ರು. ಈ ಮೂಲಕ ಕರ್ನಾಟಕ ರಾಜಕಾರಣದಲ್ಲಿ ಮತ್ತೊಂದು ಪ್ರಾದೇಶಿಕ ಉದಯವಾದಂತಾಗಿದೆ. ಎಲ್ಲದರಲ್ಲೂ ಡಿಫರೆಂಟ್ ಚಿಂತನೆ ಮಾಡುವ...
ಮಹತ್ವದ ಬೆಳವಣಿಗೆಯೊಂದರಲ್ಲಿ ಸ್ಯಾಂಡಲವುಡ್​​ ನಟ ಸುದೀಪ್ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದು, ಈ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ. ಮಧ್ಯಾಹ್ನ ಸಿಎಂ ನಿವಾಸ ಕಾವೇರಿಗೆ ಆಗಮಿಸಿದ ಸುದೀಪ್ ಸಿಎಂ ಜೊತೆ ಅರ್ಧಗಂಟೆಗೂ ಅಧಿಕ ಕಾಲ ಮಾತುಕತೆ ನಡೆಸಿದರು. ಚುನಾವಣೆ ಎದುರಿನಲ್ಲಿ ಸಿಎಂ ಸಿದ್ದರಾಮಯ್ಯರನ್ನು ಸುದೀಪ್  ಭೇಟಿ ಮಾಡಿದ್ದು ಹಲವು ಚರ್ಚೆಗಳಿಗೂ ಕಾರಣವಾಯಿತು.   ಸಿಎಂ ಭೇಟಿ...
ಸೂಪರ್ ಸ್ಟಾರ್ ರಜನಿಕಾಂತ್, ದಲೈವಾ  ರಜನಿಕಾಂತ್ ಮಂತ್ರಾಲಯದ ರಾಘವೇಂದ್ರಸ್ವಾಮಿ ಮಠಕ್ಕೆ ಧೀಡಿರ ಭೇಟಿ ಕೊಟ್ಟು ಪೂಜೆ ಸಲ್ಲಿಸಿದರು. ಮುಂಜಾನೆ 7.30 ಕ್ಕೆ ತಮ್ಮ ಆಪ್ತರ ಜೊತೆ ರಜನಿಕಾಂತ್​ ಅಪ್ಪಟ ಸಾಂಪ್ರದಾಯಿಕ ಉಡುಪು ಪಂಜೆ-ಶಲ್ಯದಲ್ಲಿ ರಾಯರ ಮಠಕ್ಕೆ ಆಗಮಿಸಿದರು. ಮೊದಲು ಮಂತ್ರಾಲಯದ ಮಂಚಾಲಮ್ಮ ದೇವಿಯ ದರ್ಶನ ಪಡೆದ ರಜನಿಕಾಂತ್, ಬಳಿಕ ಮಂತ್ರಾಲಯದ ಆರಾಧ್ಯದೈವ ರಾಘವೇಂದ್ರಸ್ವಾಮಿಗಳ ಬೃಂದಾವನ ದರ್ಶನ...

ಜನಪ್ರಿಯ ಸುದ್ದಿ

ಪ್ರಾಮಾಣಿಕ ಅಧಿಕಾರಿಗೆ ಎತ್ತಂಗಡಿ ಭಾಗ್ಯ ….?

ಪ್ರಾಮಾಣಿಕರಾಗಿ ಇರೋದೇ ತಪ್ಪಾ ಅನ್ನೋದು ಮತ್ತೆ ಮತ್ತೇ ಫ್ರೂವ್ ಆಗ್ತಾನೇ ಇದೆ.. ಹಾಸನ ಡಿಸಿ ರೋಹಿಣಿ ಸಿಂಧೂರಿ ದಾಸರಿ ವಿಚಾರದಲ್ಲೂ ಕೂಡ ಅದೇ ಆಗಿದೆ. ಕೊನೆಗೂ ಹಾಸನ ಡಿಸಿ ರೋಹಿಣಿ ಸಿಂಧೂರಿಯನ್ನ ಎತ್ತಂಗಡಿ...