Wednesday, January 24, 2018
ಕನ್ನಡ ನಾಡು ಕಂಡ ಮೇರುನಟ, ದಾದಾ ಸಾಪೇಬ್ ಫಾಲ್ಕ ಡಾ ರಾಜ್ ಕುಮಾರ್ ಅವರನ್ನ ಸೂಪರ್ ಸ್ಟಾರ್ ರಜನೀಕಾಂತ್ ಹಾಡಿ ಹೊಗಳಿದ್ದಾರೆ. ಚೆನ್ನೈನಲ್ಲಿ ಅಭಿಮಾನಿಗಳ ಜೊತೆಗಿನ ಸಂವಾದದಲ್ಲಿ ಅಣ್ಣಾವ್ರನ್ನ ಗುಣಗಾನ ಮಾಡಿದ್ದಾರೆ. ರಾಜ್ ಕುಮಾರ್ ಒಬ್ಬ ಶ್ರೇಷ್ಠ ವ್ಯಕ್ತಿ. ನಾನು ಅವರ ದೊಡ್ಡ ಅಭಿಮಾನಿ. https://youtu.be/oi7ls2CXDGo   ರಾಜ್ ಕುಮಾರ್ ಅವರ ಸಿನಿಮಾಗಳನ್ನು ನಾನು ನೋಡುತ್ತಿದ್ದೆ. ಅವರ ಕಾಲಿಗೆ...
ಗಣೇಶ್​​ ಸಿನಿಮಾ ಅಂದ್ಮೇಲೆ ಅಲ್ಲೊಂದಿಷ್ಟ ತಮಾಷೆ, ಸ್ಟೈಲೀಶ್​​ ಫೈಟ್​​​, ಒಂದಿಷ್ಟು ಕಣ್ಣೀರು ಎಲ್ಲವೂ ಇರುತ್ತೆ. ಹೀಗೀಗಾಗಿ ಗಣಿ ಸಿನಿಮಾ ಅಂದ್ರೆ ಪ್ರೇಕ್ಷರಿಗೂ ಸಖತ್​ ಇಷ್ಟ ಆಗೋದಂತು ಗ್ಯಾರಂಟಿ.. ಇತ್ತೀಚೆಗೆ ಗೋಲ್ಡನ್​​ ಸ್ಟಾರ್​​​ ಗಣೇಶ್​​ 10 ವರ್ಷಗಳ ಗ್ಯಾಪ್ ತಗೊಂಡು​​ ಯೋಗರಾಜ್​ ಭಟ್​​ ಜೊತೆ ಸೇರಿ ‘ಮುಗುಳು ನಗೆ’ ಬೀರಿ ಗೆದ್ದಾಗಿದೆ. ಇದೀಗ ಗಣಿ ಚಮಕ್...
ಬೆಂಗಳೂರಿನಲ್ಲಿ ಐಟೆಮ್ ಡ್ಯಾನ್ಸ್ ಗರ್ಲ್ ಸ್ಯಾಂಡಲ್ ವುಡ್ ಡೈರೆಕ್ಟರ್ ಮೇಲೆ ಅವಹೇಳನಕಾರಿ ಫೇಸ್ ಬುಕ್ ಪೋಸ್ಟ್ ಮಾಡಿದ್ದಾಳೆ. "ಹುತ್ತದ ಸುತ್ತ" ಚಿತ್ರದ ಡೈರೆಕ್ಟರ್ ಮೆಲ್ವಿನ್ ಮೇಲೆ ಐಟಮ್ ಡ್ಯಾನ್ಸ್ ಗರ್ಲ್ ನಿಂದ ಅವಹೇಳನಕಾರಿ ಫೇಸ್‌ಬುಕ್ ಪೋಸ್ಟ್ ಈಗ ಸುದ್ದಿಯಾಗಿದೆ.   ಐಟಮ್ ಗರ್ಲ್ ಶರಣ್ಯಾ ತನ್ನ ಫೇಸ್‌ಬುಕ್ ವಾಲ್ ನಲ್ಲಿ‌ ಡೈರೆಕ್ಟ ರ್ ಸೆಲ್ವಿನ್ ಬಗ್ಗೆ ಕೆಟ್ಟದಾಗಿ...
ರಾಕಿಂಗ್​ ಸ್ಟಾರ್​ ಯಶ್​ ಇತ್ತೀಚೆಗೆ ಸಮಾಜಮುಖಿ ಕಾರ್ಯಗಳಿಂದ ಹೆಚ್ಚು ಸದ್ದು ಮಾಡ್ತಿದ್ದಾರೆ. ಇದೀಗ ಗೃಹ ಸಚಿವರಿಗೆ ಟ್ರಾಫಿಕ್​ ಜಾಗೃತಿ ಕಾರ್ಯಕ್ರಮ ನಡೆಸುವಂತೆ ಮನವಿ ಮಾಡುವ ಮೂಲಕ ತಮ್ಮ ಸಾಮಾಜಿಕ ಕಳಕಳಿಯನ್ನ ಮೆರೆದಿದ್ದಾರೆ. ಬೆಂಗಳೂರಿನ ಸಿಕೆಪಿಯಲ್ಲಿ ನಡೆದ ಫೋಟೋ ಎಕ್ಸಿಬಿಷನ್​ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಯಶ್​, ಮಾಧ್ಯಮದ ಪ್ರಶ್ನೆಗಳಿಗೆ ಉತ್ತರಿಸುವಾಗ ಗೃಹ ಸಚಿವರ ಬಳಿ ಮನವಿ ಮಾಡ್ಕೊಂಡ್ರು. ಇದೇ ಹೊತ್ತಲ್ಲಿ...
ಕ್ರಿಸ್ಮಸ್​​ ಸಂಭ್ರಮದಲ್ಲಿರೋ ಜನತೆಗೆ ದೊಡ್ಮನೆ ಹುಡುಗ ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್ ಭರ್ಜರಿ ಕೊಡುಗೆ ನೀಡಿದ್ದು, ಪುನೀತ್ ರಾಜಕುಮಾರ್ ಬಹುನೀರಿಕ್ಷಿತ ಚಿತ್ರಅಂಜನಿಪುತ್ರ ತೆರೆ ಕಂಡಿದೆ. ಮುಂಜಾನೆಯಿಂದಲೇ ಎಲ್ಲ ಕರ್ನಾಟಕ ಸೇರಿದಂತೆ ಎಲ್ಲೆಡೆ ಥೀಯೇಟರ್​ಗಳಲ್ಲಿ ಅಂಜನಿಪುತ್ರ ಪ್ರದರ್ಶನ ಆರಂಭವಾಗಿದೆ. ಹರ್ಷ ನಿರ್ದೇಶನದ ಚಿತ್ರಕ್ಕೆ ಪಾಸಿಟಿವ್​​ ರೆಸ್ಪಾನ್ಸ್​ ಸಿಕ್ಕಿದ್ದು, ಬಡ್ಡಿಗೆ ವ್ಯೆವಹಾರ ಮಾಡೋ ನಾಯಕ​ ಅನಿರೀಕ್ಷಿತವಾಗಿ ನಾಯಕಿ ರಷ್ಮಿಕಾರನ್ನ...
ಹೌದು. ಮೂರೂ ಬಿಟ್ಟವರು ಊರಿಗೆ ದೊಡ್ಡವರು ಎಂಬ ನಾಣ್ಣುಡಿ ಸಿನೇಮಾವಾಗುತ್ತಿದೆ. ಕಥಾವಸ್ತು ಬಿಜೆಪಿಯ ಆಂತರಿಕ ಭಿನ್ನಮತ ! ಬಿ ಎಸ್ ಯಡಿಯೂರಪ್ಪ ಮತ್ತು ಕೆ ಎಸ್ ಈಶ್ವರಪ್ಪ ಗಲಾಟೆ ಎಲ್ಲರಿಗೂ ಗೊತ್ತಿರುವಂತದ್ದು. ಇದು ಹಾಗೇ ಮುಂದುವರೆದು ಬಿಎಸ್ ವೈ ಮತ್ತು ಈಶ್ವರಪ್ಪ ಆಪ್ತ ಸಹಾಯಕರ ಮದ್ಯೆ ಸಮರಕ್ಕೆ ಕಾರಣವಾಯ್ತು.ಬಿ ಎಸ್ ವೈ ಆಪ್ತ ಸಹಾಯಕ ಸಂತೋಷ್...
ಡಾ.ಶಿವರಾಜ್ ಕುಮಾರ್ ಮತ್ತು ಪುನೀತ್ ರಾಜಕುಮಾರ್ ಇಬ್ಬರು ಕನ್ನಡ ಚಿತ್ರರಂಗದ ಹೆಮ್ಮೆಯ ನಟರು. ನಟಸಾರ್ವಭೌಮನ ಪುತ್ರರಾದ ಇವರಿಬ್ಬರನ್ನು ಒಟ್ಟಿಗೆ ಒಂದೇ ಚಿತ್ರದಲ್ಲಿ ನೋಡಬೇಕು ಎಂಬುದು ಕನ್ನಡಿಗರ ಕನಸು. ಈಗ ಈ ಕನಸು ನನಸಾ ಗುವ ಕಾಲ ಬಂದಿದೆ. ಹೌದು ಶಿವಣ್ಣ ಮತ್ತು ಪುನೀತ್ ಒಂದೇ‌ ಚಿತ್ರದಲ್ಲಿ ನಟಿಸಲು‌ ಸಿದ್ಧವಾಗಿದ್ದು ಒಳ್ಳೆ ಸ್ಕ್ರಿಪ್ಟ್ ಸಿಕ್ಕರೇ ನಾನು...
ಮಹತ್ವದ ಬೆಳವಣಿಗೆಯೊಂದರಲ್ಲಿ ಸ್ಯಾಂಡಲವುಡ್​​ ನಟ ಸುದೀಪ್ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದು, ಈ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ. ಮಧ್ಯಾಹ್ನ ಸಿಎಂ ನಿವಾಸ ಕಾವೇರಿಗೆ ಆಗಮಿಸಿದ ಸುದೀಪ್ ಸಿಎಂ ಜೊತೆ ಅರ್ಧಗಂಟೆಗೂ ಅಧಿಕ ಕಾಲ ಮಾತುಕತೆ ನಡೆಸಿದರು. ಚುನಾವಣೆ ಎದುರಿನಲ್ಲಿ ಸಿಎಂ ಸಿದ್ದರಾಮಯ್ಯರನ್ನು ಸುದೀಪ್  ಭೇಟಿ ಮಾಡಿದ್ದು ಹಲವು ಚರ್ಚೆಗಳಿಗೂ ಕಾರಣವಾಯಿತು.   ಸಿಎಂ ಭೇಟಿ...
ಬೆಂಗಳೂರು ಹೊಸ ವರ್ಷದ ಸಂಭ್ರಮಕ್ಕೆ ಕಿಕ್ಕೇರಿಸಲಿದ್ದಾಳೆ ಸನ್ನಿ ಲಿಯೋನ್ !! ಸನ್ನಿ ನೈಟ್ಸ್ ವಿದ್ ಪಡ್ಡೆ ಹೈಕ್ಲ್ !! ---- ಈ ಬಾರಿ ಬೆಂಗಳೂರು ಹೊಸ ವರ್ಷಾಚರಣೆ ಪಡ್ಡೆ ಹುಡುಗರಿಗೆ ಕಿಕ್ಕೇರಿಸಲಿದೆ. ಬೆಂಗಳೂರಿನಲ್ಲಿ 2017 ಕಳೆದು 2018ಕ್ಕೆ ಸ್ವಾಗತಕ್ಕೆ ದಿನಗಣನೆ ಶುರುವಾಗಿದೆ. ಹೊಸ ವರ್ಷ ಸ್ವಾಗತಕ್ಕೆ ಸಿಲಿಕಾನ್‌ ಸಿಟಿಯಲ್ಲಿ ಭರ್ಜರಿ ಸಿದ್ಧತೆ ನಡೀತಿದೆ. ಹೊಸ ವರ್ಷದ ಕಿಕ್‌ ಏರಿಸಲು...
ಸ್ಯಾಂಡಲ್​ವುಡ್​ನಲ್ಲಿ ಮತ್ತೊಬ್ಬ ನಟಿ ಹಸೆಮಣೆ ಏರುತ್ತಿದ್ದಾರೆ. ಹೌದು ಬಿಗ್ ಬಾಸ್​ ಖ್ಯಾತಿಯ ಚೆಲುವೆ ಸಂಜನಾಗೆ ಕಂಕಣಕೂಡಿ ಬಂದಿದ್ದು, ತಮ್ಮ ಮೂರು ವರ್ಷದ ಸ್ನೇಹಿತ ಗೌರವ್ ರಾಯ್​ ಜೊತೆ ಸಂಜನಾ ಮುಂದಿನ ಜನವರಿಯಲ್ಲಿ ಸಪ್ತಪದಿ ತುಳಿಯಲಿದ್ದಾರೆ. ಈ ಬಗ್ಗೆ ಸ್ವತಃ ಸಂಜನಾ ಬಿಟಿವಿ ನ್ಯೂಸ್​ ಜೊತೆ ಮಾತನಾಡಿದ್ದು, 2019 ರಲ್ಲಿ ಮದುವೆ ನಡೆಯಲಿದೆ ಎಂದಿದ್ದಾರೆ. ಸಂಜನಾ ಮತ್ತು...

ಜನಪ್ರಿಯ ಸುದ್ದಿ

Flux Politics: Talk Fight Between Supporters of Ticket Acknowledgments At Chamarajanagar.

ಬಿ ಎಸ್ ಯಡಿಯೂರಪ್ಪರ ಪರಿವರ್ತಾನಾ ರ್ಯಾಲಿಗೆ ಹರಿದ ಬ್ಯಾನರ್ ಗಳ ಸ್ವಾಗತ !! ಟಿಕೆಟ್...

ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರ ಪರಿವರ್ತನಾ ರ್ಯಾಲಿ ಚಾಮರಾಜನಗರದ ಕೊಳ್ಳೆಗಾಲ ತಲುಪಿದ್ದು, ರ್ಯಾಲಿಗೆ ಪಕ್ಷದ ಭಿನ್ನಮತೀಯ ಚಟುವಟಿಕೆ ಸಖತ್ ಸ್ವಾಗತ ನೀಡಿದೆ. ಕೊಳ್ಳೆಗಾಲದಲ್ಲಿ ಇಬ್ಬರು ಬಿಜೆಪಿ ಅಭ್ಯರ್ಥಿಗಳಿದ್ದು, ಇಬ್ಬರೂ ಪರಿವರ್ತನಾ ರ್ಯಾಲಿಯಲ್ಲಿ ಕಿತ್ತಾಡಿಕೊಂಡಿದ್ದಾರೆ....