Friday, April 20, 2018
ಯೋಗರಾಜ್ ಭಟ್ ಯಾರಿಗೆ ಗೊತ್ತಿಲ್ಲ ಹೇಳಿ. ಸಿನಿ ದುನಿಯಾದಲ್ಲಿ ಯಾರಿಗೂ ಬಗ್ಗದೇ ತನ್ನದೇ ರಹದಾರಿಯಲ್ಲಿ ನಡೆದವರು ಯೋಗರಾಜ್ ಭಟ್. ಯೋಗರಾಜ್ ಭಟ್ ಈಗ ಸಿನೇಮಾ ಇಂಡಸ್ಟ್ರಿಯಲ್ಲಿ ಮಾತ್ರ ಖ್ಯಾತಿವೆತ್ತವರಲ್ಲ. ಅವರನ್ನು ಹುಡುಕಿಕೊಂಡು ಎಲೆಕ್ಷನ್ ಕಮಿಷನ್ ಕೂಡಾ ಬಂದಿದೆ. ಮತಗಟ್ಟೆಗೆ ಜನ ಬರುವಂತೆ ಮಾಡಲು ಒಂದು ಚಲನಚಿತ್ರ ಮಾಧರಿಯ ಡಾಕ್ಯುಮೆಂಟರಿ ಮಾಡುವಂತೆ ಚುನಾವಣಾ ಆಯೋಗ ಕೋರಿದೆ....
ಕುರುಕ್ಷೇತ್ರ ಚಿತ್ರತಂಡ ಹೇಳಿದ್ದಂತೆಯೇ ಎಲ್ಲವೂ ಆಗಿದ್ರೆ , ಸಿನಿಮಾ ಇಷ್ಟು ಹೊತ್ತಿಗೆ ಥಿಯೇಟರ್‍ನಲ್ಲಿರಬೇಕಿತ್ತು. ಈ ಹಿಂದೆ ಸಿನಿಮಾ ಟೀಮ್,​ ಮಾರ್ಚ್‌ 2ರ ವೇಳೆಗೆ ಸೆನ್ಸಾರ್‌ ಮಾಡಿಸಿ, ಮಾರ್ಚ್‌ 9ರ ವೇಳೆಗೆ ಸಿನಿಮಾ ಬಿಡುಗಡೆ ಮಾಡ್ತೀವಿ ಅಂತ ಹೇಳ್ಕೊಂಡಿತ್ತು. ಆದರೆ, ಗ್ರಾಫಿಕ್ಸ್​ ಅದೂ ಇದು ಅಂತ ರಿಲೀಸ್​​ ಡಿಲೇ ಆಗಿದೆ. ಈಗ ಕುರುಕ್ಷೇತ್ರದ ಸಿನಿಮಾದ ಕೊನೆಯ ಹಂತದ...
ಕುರುಕ್ಷೇತ್ರ.. ಕನ್ನಡ ಚಿತ್ರರಂಗದ ಹೆಸರನ್ನ ಉತ್ತುಂಗಕ್ಕೇರಿಸಲಿರೋ ಸಿನಿಮಾ.. ಭಾರತೀಯ ಸಿನಿ ಇಂಡಸ್ಟ್ರಿಯೇ ತಿರುಗು ನೋಡುವಂತೆ ಮಾಡಲಿರೋ ಮಹಾ ಚಿತ್ರ.. ಚಾಲೆಂಜಿಂಗ್ ಸ್ಟಾರ್ ದರ್ಶನ್​ ಹಾಫ್ ಸೆಂಚುರಿ ಭಾರಿಸೋ ಮೂವಿ ಕುರುಕ್ಷೇತ್ರ.. ಈ ಚಿತ್ರಕ್ಕಾಗಿ ಇಡೀ ಕರ್ನಾಕವೇ ಕಾಯ್ತುತ್ತಿದೆ. ಹೌದು, ಕರ್ನಾಟಕದಲ್ಲಿ ಈಗ ವಿಧಾನಸಭೆ ಚುನಾವಣೆಯ ಕುರುಕ್ಷೇತ್ರ ಯುದ್ಧ ನಡೆಯುತ್ತಿದೆ. ಇದರಲ್ಲಿ ಯಾರು ಜಯಶೀಲರಾಗ್ತಾರೋ ಗೊತ್ತಿಲ್ಲ. ಆದ್ರೆ...
ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್​ಕುಮಾರ್​ ನಟನೆಯ ಟಗರು ಸಿನಿಮಾ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣ್ತಿದೆ. ನಿರ್ದೇಶಕ ಸುಕ್ಕಾ ಸೂರಿ ಕ್ರೈಂ ಥ್ರಿಲ್ಲರ್ ಕಥೆ ಶಿವರಾಜ್​ಕುಮಾರ್​, ಡಾಲಿ ಧನಂಜಯ್, ಅಭಿಮಾನಿಗಳನ್ನ ಸಿಕ್ಕಾಪಟ್ಟೆ ರಂಜಿಸ್ತಿದೆ. ಹೀಗಾಗಿ ಇಂದು ಭಾರತದ ಟಿಪಿಕಲ್ ಡೈರೆಕ್ಟರ್​​ ರಾಮ್​ಗೋಪಾಲ್ ವರ್ಮಾ ಬೆಂಗಳೂರಿಗೆ ಆಗಮಿಸಿ ಟಗರು ಸಿನಿಮಾ ವೀಕ್ಷಿಸಿದ್ರು.   ಶಿವರಾಜ್​ಕುಮಾರ್​ ಜೊತೆ ಕಿಲ್ಲಿಂಗ್ ವೀರಪ್ಪನ್ ಸಿನಿಮಾ ಮಾಡಿದ್ದ...
ಕೆದರಿದ ತಲೆಕೂದಲ, ಕುರುಚಲು ಗಡ್ಡದ ಉಪೇಂದ್ರ ಕನ್ನಡ ಚಿತ್ರರಂಗದಲ್ಲಿ ಬೀಸಿದ ಬಿರುಗಾಳಿ... ಸ್ಯಾಂಡಲ್​​ವುಡ್​​ನ ಟ್ರೆಂಡ್​​ ಸೆಟ್ಟರ್​​ ನಿರ್ದೇಶಕ. ಯಾಕಂದ್ರೆ ಉಪೇಂದ್ರ ನಿರ್ದೇಶನದ ಮೂಲಕ ಕೊಟ್ಟ ತಿರುವು, ಹೊಸತನ ಕನ್ನಡ ಚಿತ್ರರಂಗಲ್ಲಿ ಸಂಚಲನ ಮೂಡಿಸಿತ್ತು. ಹಳೆಯದನ್ನೆಲ್ಲ ಅಕ್ಷರಶ: ಕಿತ್ತು ಬಿಸಾಡಿ ಹೊಚ್ಚ ಹೊಸ ಮಾದರಿಯೊಂದನ್ನು ತೆರೆಗಿತ್ತ ಸಂಶೋಧಕ. ವಾಸ್ತವ ಜಗತ್ತಿನ ಕ್ರೂರತೆಯನ್ನು ಸಿನಿಮಾದ ಮೂಲಕ ಜನರಿಗೆ...
ವಿಧಾನ ಸಭೆ ಎಲೆಕ್ಷನ್​​​ ಡೇಟ್ ಅನೌನ್ಸ್ ಆಗಿದೆ. ಎಲ್ಲಾ ಪೊಲಿಟೀಶಿಯನ್ಸ್​ ಈ ಭಾರಿ ಎಲೆಕ್ಷನ್​​ನಲ್ಲಿ ಗೆಲ್ಲಲೇ ಬೇಕು ಅಂತ ಪಣ ತೊಟ್ಟಿದ್ದಾರೆ. ಆದ್ರೆ ರಿಯಲ್​ ಸ್ಟಾರ್​ ಉಪೇಂಧ್ರ ಪೊಲಿಟಿಕಲ್ ಕರಿಯರ್ ಮಾತ್ರ ಸಧ್ಯ ಭಗ್ನವಾಗಿದೆ. ಹೀಗಾಗಿ ಉಪ್ಪಿ ತಮ್ಮ ವರ್ಚಸ್ಸನ್ನ ಮತ್ತೆ ಪಡೆಯೋಕೆ ಹೊಸ ಪ್ಲಾನ್ ಒಂದನ್ನ ಮಾಡಿದ್ದಾರೆ. ಆ ಪ್ಲಾನ್​​​ ಏನು ಅನ್ನೋದು...
ಸಾಮಾಜಿಕ ಜಾಲತಾಣದಲ್ಲಿ ಅಭಿನಯ ಶಾರದೆ ಜಯಂತಿಯವರು ಇನ್ನಿಲ್ಲ ಎಂಬ ಮೆಸೆಜ್​​ ಹರಿದಾಡುತ್ತಿರುವ ಬೆನ್ನಲ್ಲೆ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಯಂತಿಯವರು ಚೇತರಿಸಿಕೊಂಡಿದ್ದಾರೆ. ಈ ಬಗ್ಗೆ ಅವರ ಪುತ್ರ ಕೃಷ್ಣಕುಮಾರ್ ಹಾಗೂ ವೈದ್ಯರು ಮಾಹಿತಿ ನೀಡಿದ್ದು, ಜಯಂತಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಸ್ಯಾಂಡಲ್ ವುಡ್...
ಯೋಗರಾಜ್ ಭಟ್ ಹಾಡು ಬರೆದು ಹಾಡಿದ್ದಾರೆ. ರಾಹುಲ್ ದ್ರಾವಿಡ್ ಪ್ರಮೋಶನ್..... ಅರೆ ಇದ್ಯಾವ ಸಿನೇಮಾ ಅಂದ್ಕೊಂಡ್ರಾ ? ಇದು ಚುನಾವಣಾ ಆಯೋಗ ಜನರನ್ನು ಮತಗಟ್ಟೆಯತ್ತಾ ಸೆಳೆಯಲು ಮಾಡಿರೋ ಸಖತ್ ಪ್ಲ್ಯಾನ್ ! ಹೌದು. ಈ ಬಾರಿ ಚುನಾವಣಾ ಆಯೋಗ ಹಿಂದೆಂದಿಗಿಂತಲೂ ಹೆಚ್ಚು ಅ್ಯಕ್ಟಿವ್ ಆಗಿದೆ. ಹಿರಿಯ ಐಎಎಸ್ ಅಧಿಕಾರಿ ಸಂಜೀವ್ ಕುಮಾರ್ ಚುನಾವಣಾ ಆಯುಕ್ತರಾಗಿ ನೇಮಕವಾದ...
ಡಾ.ರಾಜ್ ಕುಮಾರ್ ಮೊಮ್ಮಗನ ವಿವಾಹ ಶಿವಮೊಗ್ಗದ ಸರ್ಜಿ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ನೆರವೇರಿತು. ವರನಟ ಡಾ.ರಾಜ್ ಪುತ್ರಿ ಲಕ್ಷ್ಮಿ ಗೋವಿಂದರಾಜ್ ಮತ್ತು ಎಸ್​.ಎ.ಗೋವಿಂದರಾಜ್ ದಂಪತಿಯ ಪುತ್ರ ಷಣ್ಮುಖನ ವಿವಾಹ ಶಿವಮೊಗ್ಗದ ಸಾಗರದ ಸರ್ವಮಂಗಳ ಮತ್ತು ಬರೂರು ನಾಗರಾಜ್ ಅವರ ಪುತ್ರಿ ಸಿಂಧು ಜೊತೆ ನಡೆಯಿತು. ನಿನ್ನೆ ಸಂಜೆಯಿಂದಲೇ ದೇವತಾ ಕಾರ್ಯಗಳು ಆರಂಭವಾಗಿದ್ದು, ಇಂದು ಮುಂಜಾನೆ 9.45 ರಿಂದ...
ಸ್ಯಾಂಡಲ್ ವುಡ್ ಹಿರಿಯ ನಟಿ ಜಯಂತಿ ಅವರು ತೀವ್ರ ಅಸ್ವಸ್ಥರಾಗಿದ್ದು, ನಗರದ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಯಂತಿ ಅವರು ಹಲವು ವರ್ಷಗಳಿಂದ ಅಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇಂದು ದಿಢೀರನೇ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತು. ಈ ಹಿನ್ನೆಲೆಯಲ್ಲಿ ಅವರನ್ನು ಬೆಳಗ್ಗೆ 11 ಗಂಟೆ ಸುಮಾರಿಗೆ ವಿಕ್ರಂ ಆಸ್ಪತ್ರೆಗೆ ದಾಖಲಿಸಿ, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಹುಭಾಷಾ ನಟಿಯಾಗಿರುವ...

ಜನಪ್ರಿಯ ಸುದ್ದಿ