Saturday, April 21, 2018
ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ರಾಜಕಾರಣಿಗಳು ಸ್ವಕ್ಷೇತ್ರಗಳತ್ತ ಮುಖಮಾಡುತ್ತಿದ್ದಾರೆ. ಇದಕ್ಕೆ ಮಾಜಿ ಅಂಬರೀಶ್​ ಕೂಡ ಹೊರತಲ್ಲ. ಇತ್ತೀಚಿಗಷ್ಟೇ ಅಂಬರೀಶ್​​ ಮಂಡ್ಯನಗರಸಭೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದರು. ಹೀಗಿರುವಾಗಲೇ ಇದೀಗ ಮಂಡ್ಯದಲ್ಲಿ ಅಂಬರೀಶ್​ ವಿರೋಧಿ ಅಲೆ ಜೋರಾಗಿದ್ದು, ಮಂಡ್ಯ ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷರು ಅಂಬಿಯನ್ನು ನಾಮರ್ದ್​​​ ಎನ್ನುವ ಮೂಲಕ ಹೊಸ ವಿವಾದ ಸೃಷ್ಟಿಸಿದ್ದಾರೆ. ಹೌದು ಮಂಡ್ಯ...
ಅಭಿಮಾನಿಗಳನ್ನೇ ದೇವರು ಅಂದ ಡಾ.ರಾಜಕುಮಾರ್ ಬಾಳಿ ಬದುಕಿದ ಸ್ಯಾಂಡಲವುಡ್​​ನಲ್ಲಿ ಯುವ ನಿರ್ದೇಶಕನೊಬ್ಬ ತಮ್ಮ ಚಿತ್ರ ನೋಡದವರು ಕಚಡಾ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದು, ರಾಜ್ಯದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಹೌದು ಇತ್ತೀಚಿಗೆ ಬಿಡುಗಡೆಯಾದ ರಾಜರಥ ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ಹಾಗೂ ನಾಯಕ ನಿರೂಪ್ ಭಂಡಾರಿ ಸಂದರ್ಶನವೊಂದರಲ್ಲಿ ಪ್ರೇಕ್ಷಕರಿಗೆ ಅವಮಾನವಾಗುವಂತೆ ಮಾತನಾಡಿ ವಿವಾದ ಸೃಷ್ಟಿಸಿದ್ದಾರೆ....
ಸ್ಯಾಂಡಲವುಡ್​​​ನಲ್ಲಿ ಅವಾಂತರಗಳ ಸರಣಿ ಮುಂದುವರೆದಿದೆ. ಹೌದು ಎಂಎಂಸಿಎಚ್​​​ ಚಿತ್ರದ ಫೈಟಿಂಗ್​​ ಸೀನ್ ಶೂಟಿಂಗ್ ವೇಳೆ ಚಿತ್ರದ ನಾಯಕಿ ರಾಗಿಣಿಗೆ ಏಟಾಗಿದೆ. ಫೈಟ್​​​ ಮಾಸ್ಟರ್​​ ರಾಗಿಣಿಗೆ ಪಂಚ್ ಮಾಡುವ ದೃಶ್ಯದ ವೇಳೆ ನೇರವಾಣಿ ರಾಗಿಣಿ ಕೆನ್ನೆಗೆ ಪಂಚ್​​ ಬಿದ್ದಿದೆ. ಇದರಿಂದ ರಾಗಿಣಿ ಕುಸಿದು ಬಿದ್ದು, ಅಸ್ವಸ್ಥರಾಗಿದ್ದಾರೆ. ನಗರದ ಮಿನರ್ವಾ ಮಿಲ್​ ಬಳಿ ಎಂಎಂಸಿಎಚ್​​ ಚಿತ್ರದ ಆ್ಯಕ್ಷನ್​​...
ನವರಸ ನಾಯಕ ಜಗ್ಗೇಶ್​ ಇಂಡಸ್ಟ್ರಿಯಲ್ಲಿ ಎಲ್ಲರ ಜೊತೆಗು ಸ್ನೇಹ ಬಾಂಧವ್ಯ ಹೊಂದಿದ್ದಾರೆ. ಜಗ್ಗೇಶ್ ಅಂದ್ರೆ ಕಿಚ್ಚ, ದಚ್ಚು, ಅಪ್ಪು ಶಿವಣ್ಣ, ಯಶ್​, ಗಣೇಶ್ ಎಲ್ಲರೀಗೂ ಆತ್ಮೀಯ.. ಯಾವಾಗ್ಲು ಕನ್ನಡ ಚಿತ್ರರಂಗವನ್ನ ಒಂದು ಕುಟುಂಬ ಅಂತ ಹೇಳೋ ಜಗ್ಗೇಶ್​ ಈಗಿನ ಕನ್ನಡದ ಸೂಪರ್​ ಸ್ಟಾರ್ಸ್​ಗೆ ಕೆಲವೊಂದು ಗುಣಗಳನ್ನ ಚೇಂಜ್ ಮಾಡಿಕೊಳ್ಳುವಂತೆ ಸಲಹೆ ಕೊಟ್ಟಿದ್ದಾರೆ.. ಹಾಗಾದ್ರೆ ಜಗ್ಗೇಶ್​...
ಮದುವೆಯಾದ ಒಂದುವರೇ ವರ್ಷಕ್ಕೇ ಯಶ್ ಗುಡ್ ನ್ಯೂಸ್ ನೀಡಿದ್ದಾರೆ. ಈ ಸಿಹಿ ಸುದ್ದಿಗಾಗಿ ಅಭಿಮಾನಿಗಳು ಉಸಿರುಬಿಗಿ ಹಿಡಿದು ಕಾಯ್ತಿದ್ದಾರೆ. ಹೌದು. ಯಶ್ ಮದುವೆಯಾಗಿ ಒಂದು ವರ್ಷ ನಾಲ್ಕು ತಿಂಗಳಾಯ್ತು. ಮದುವೆಯಾದ ಬಳಿಕ ಮೊದಲ ಸಿನೇಮಾ ರಿಲೀಸ್ ಹಂತ ತಲುಪಿದೆ.ಸ್ಯಾಂಡಲ್​​ವುಡ್​​ನಲ್ಲಿ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಿಸಿರುವ ಸಿನಿಮಾಗಳಲ್ಲಿ ಕೆಜಿಎಫ್​​ ಕೂಡ ಒಂದು. ಯಶ್​ ಅಭಿಮಾನಿಗಳಂತು ಈ ಚಿತ್ರಕ್ಕೆ ಉಸಿರು...
ಶಾಸಕರ ಪುತ್ರಿ ನಾಪತ್ತೆ ಪ್ರಕರಣ ಕೊನೆಗೂ ಸುಖಾಂತ್ಯ ಕಂಡಿದ್ದು, ಯಲಹಂಕ ಪೊಲೀಸ್ ಠಾಣೆಗೆ ಪತಿ , ನಿರ್ದೇಶಕ ಸುಂದರ್ ಜೊತೆ ತೆರಳಿದ ಶಾಸಕರ ಪುತ್ರಿ ಲಕ್ಷ್ಮಿ ನಾಯ್ಕ್​ ತಾನು ಸ್ವಇಚ್ಛೆಯಿಂದ ಮದುವೆಯಾಗಿರೋದಾಗಿ ಹೇಳಿಕೆ ನೀಡಿದ್ದಾರೆ. ಲಕ್ಷ್ಮೀ-ಸುಂದರ್ ಮನೆಯಿಂದ ಪೊಲೀಸ್ ಠಾಣೆಗೆ ತೆರಳುವರೆಗೂ ನಟ ದುನಿಯಾ ವಿಜಿ ಸಾಥ್​ ನೀಡಿದ್ದು, ಲಕ್ಷ್ಮೀ ಹೇಳಿಕೆ ಬಳಿಕ ನಾಪತ್ತೆ...
ಅಭಿಮಾನಿಗಳ ಪಾಲಿಗೆ ಸಿನಿಮಾ ನಟ, ನಟಿ, ಕ್ರಿಕೆಟರ್ಸ್, ರಾಜಕಾರಣಿಗಳು ಎಲ್ಲರೂ ದೇವರುಗಳೇ.   ಅದರಲ್ಲೂ ತಮ್ಮ ನೆಚ್ಚಿನ ನಟ, ನಟಿಯನ್ನು ದೇವರಂತೆ ಪೂಜಿಸಿದ ಸಾಕಷ್ಟು ಎಕ್ಸಾಂಪಲ್​​ ನಮ್ಮ ನಡುವೆ ಇದೆ. ಈ ಸಾಲಿನಲ್ಲಿ ಮೊದಲು ನೆನಪಾಗೋದೇ ಡಾ. ರಾಜ್. ಇದೀಗ ಈ ಸಾಲಿಗೆ ಚಾಲೆಂಜಿಂಗ್​​ ಸ್ಟಾರ್​ ದರ್ಶನ ಕೂಡ ಸೇರ್ಪಡೆಯಾಗಿದ್ದಾರೆ. ಹೌದು ದರ್ಶನನನ್ನು ಮನೆ-ಮನೆಯಲ್ಲಿ ಪೂಜಿಸಲಾಗುತ್ತಿದ್ದು, ಮುಂದಿನ...
ಇದು ಸ್ಯಾಂಡಲ್​​ವುಡ್​ನ ಮತ್ತೊಂದು ಸ್ಫೋಟಕ ಸುದ್ದಿ. ನಿರ್ಮಾಪಕನೊಬ್ಬನ ವಿರುದ್ದ ಸ್ಯಾಂಡಲ್ ವುಡ್ ನಟಿ ಮೇಘನಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಿನೇಮಾ ನಿರ್ಮಾಪಕ ಜಗದೀಶ್ ಎಂಬವರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ನಟಿ ಮೇಘನಾ ದೂರಿನಲ್ಲಿ ತಿಳಿಸಿದ್ದಾರೆ. ಈ ಲೈಂಗಿಕ ಕಿರುಕುಳ ಪ್ರಕರಣದ ಹಿಂದಿನ ಕತೆ ಬೇರೆಯೇ ಇದೆ. ಚಿಕ್ಕಮಗಳೂರಿನಲ್ಲಿ ದೇವರಗುಡ್ಡ ಚಿತ್ರದ ಚಿತ್ರೀಕರಣ...
ಮಾಸ್ತಿಗುಡಿ ಚಿತ್ರ ನಿರ್ಮಾಪಕ ಸುಂದರ್​ ಗೌಡ ಮಾಯಕೊಂಡ ಶಾಸಕ ಶಿವಮೂರ್ತಿ ನಾಯಕ್ ಪುತ್ರಿ ಜೊತೆ ಪರಾರಿಯಾಗಿರುವ ದೂರು ದಾಖಲಾಗಿದೆ. ಆದರೆ ಶಾಸಕರ ಪುತ್ರಿ ಈಗಾಗಲೇ ಗುರುಹಿರಿಯ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಮಾಸ್ತಿಗುಡಿ ನಿರ್ಮಾಪಕ ಸುಂದರ್​ಗೌಡ ಹಾಗೂ ಕಾಂಗ್ರೆಸ್​ ಶಾಸಕ ಮಾಯಕೊಂಡ ಶಿವಮೂರ್ತಿ ನಾಯಕ್ ರ ಪುತ್ರಿ ಲಕ್ಷ್ಮಿ ನಾಯಕ್ ಕಳೆದ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ನಿನ್ನೆ...
ಚಾಲೆಂಜಿಂಗ್ ಸ್ಟಾರ್​ ದರ್ಶನ್​ಗೆ ಸ್ನೇಹಿತರು ಅಂದ್ರೆ ಪ್ರಾಣ. ಇದನ್ನು ದರ್ಶನ ಸ್ವತಃ ಹಲವು ಸಂದರ್ಭಗಳಲ್ಲಿ ನಿರೂಪಿಸಿದ್ದಾರೆ. ಅಷ್ಟೇ ಅಲ್ಲ ಸಭೆ-ಸಮಾರಂಭಗಳಲ್ಲಿ ಹಲವು ಭಾರಿ ಹೇಳಿಕೊಂಡಿದ್ದಾರೆ. ಪ್ರತಿವರ್ಷ ದರ್ಶನ ಸೇರಿದಂತೆ ಅವರ ಜೊತೆ ಶಾಲಾ-ಕಾಲೇಜುಗಳಲ್ಲಿ ಓದಿದವರೆಲ್ಲ ಪರಸ್ಪರ ಭೇಟಿ ಮಾಡುವ ರಿಯೂನಿಯನ್​​ ಆಚರಿಸುತ್ತಾರೆ. ಇಂತಹುದೇ ರಿಯೂನಿಯನ್​ ಸಂದರ್ಭದಲ್ಲಿ ದಚ್ಚು ಸ್ನೇಹಿತರೆಲ್ಲ ಸೇರಿ ದರ್ಶನಗೆ ಹೂವಿನ ಉಡುಗೆ ತೊಡಿಸಿದ್ದು,...

ಜನಪ್ರಿಯ ಸುದ್ದಿ

ನಮ್ಮ ನಿಮ್ಮೆಲ್ಲರ ಅಭ್ಯರ್ಥಿಗಳು ಘೋಷಿಸಿಕೊಂಡ ಆಸ್ತಿ ವಿವರವೇನು ಗೊತ್ತಾ?

ಚುನಾವಣೆಗೆ ನಿಂತ ಅಭ್ಯರ್ಥಿಗಳು ನಾಮಿನೇಶನ್ ಸಮಯದಲ್ಲಿ ತಮ್ಮ ಆಸ್ತಿ  ವಿವರವನ್ನು ಘೋಷಿಸಿಕೊಳ್ಳಬೇಕು. ಅದರಂತೆ ಆಸ್ತಿವಿವರ ಘೋಷಿಸಿಕೊಡ ಅಭ್ಯರ್ಥಿಗಳ ಆಸ್ತಿ ವಿವರ ಇಲ್ಲಿದೆ ನೋಡಿ. 1. ಶಿವಮೊಗ್ಗ: ಕೆ.ಎಸ್ ಈಶ್ವರಪ್ಪ ಆಸ್ತಿ ಮೌಲ್ಯ ಘೋಷಣೆ. ಚರಾಸ್ತಿ ಒಟ್ಟು ಮೌಲ್ಯ...