Sunday, January 21, 2018
ಡಾ.ಶಿವರಾಜ್ ಕುಮಾರ್ ಮತ್ತು ಪುನೀತ್ ರಾಜಕುಮಾರ್ ಇಬ್ಬರು ಕನ್ನಡ ಚಿತ್ರರಂಗದ ಹೆಮ್ಮೆಯ ನಟರು. ನಟಸಾರ್ವಭೌಮನ ಪುತ್ರರಾದ ಇವರಿಬ್ಬರನ್ನು ಒಟ್ಟಿಗೆ ಒಂದೇ ಚಿತ್ರದಲ್ಲಿ ನೋಡಬೇಕು ಎಂಬುದು ಕನ್ನಡಿಗರ ಕನಸು. ಈಗ ಈ ಕನಸು ನನಸಾ ಗುವ ಕಾಲ ಬಂದಿದೆ. ಹೌದು ಶಿವಣ್ಣ ಮತ್ತು ಪುನೀತ್ ಒಂದೇ‌ ಚಿತ್ರದಲ್ಲಿ ನಟಿಸಲು‌ ಸಿದ್ಧವಾಗಿದ್ದು ಒಳ್ಳೆ ಸ್ಕ್ರಿಪ್ಟ್ ಸಿಕ್ಕರೇ ನಾನು...
ಕೆಲ ತಿಂಗಳ ಹಿಂದೆ ಪ್ರದೀಪ್ ವರ್ಮ ಊರ್ವಿ ಅನ್ನೋ ಪ್ರಯೋಗಾತ್ಮಕ ಸಿನಿಮಾ ಮಾಡಿದ್ರು. ಈ ಚಿತ್ರ ಮೂಲಕ ಸಮಾಜದಲ್ಲಿ ಹೆಣ್ಣಿನ ಮೇಲಾಗುತ್ತಿರೋ ಶೋಷಣೆಯನ್ನ ಕಮರ್ಶಿಯಲ್​​ ಎಲಿಮೆಂಟ್ಸ್​​ ಮೂಲಕ ತೆರೆದಿಟ್ಟಿದ್ರು. ಈ ಚಿತ್ರಕ್ಕೆ ಪ್ರೇಕ್ಷಕನ ಮೆಚ್ಚುಗೆ ಸಿಕ್ಕಿತ್ತು. ಇದೀಗ ಡೈರೆಕ್ಟರ್ ಪ್ರದೀಪ್​​ ವರ್ಮಾ ಹೊಸ ಸಾಹಸಕ್ಕೆ ಕೈ ಹಾಕಲು ಸಜ್ಜಾಗಿದ್ದಾರೆ. ಹೌದು... ಪ್ರದೀಪ್​ ನಿರ್ದೇಶನದ ಹೊಸ ಚಿತ್ರದಲ್ಲಿ...
ಹೊಸ ರಾಜಕೀಯ ಪಕ್ಷದೊಂದಿಗೆ ರಾಜಕಾರಣದಲ್ಲಿ ಅದೃಷ್ಟ ಪರೀಕ್ಷೆಗೆ ಮುಂಧಾಗಿರುವ ನಟ-ನಿರ್ದೇಶಕ ಹಾಗೂ ಕೆಪಿಜೆಪಿ ಸಂಸ್ಥಾಪಕ ಉಪೇಂದ್ರ ಸ್ವಚ್ಛ ಸರ್ಕಾರ ಬರಬೇಕು ಎಂಬುದು ನನ್ನ ಉದ್ದೇಶ. ನನ್ನ ಭವಿಷ್ಯದ ಕನಸುಗಳೇನು ಎಂಬುದನ್ನು ಪ್ರಣಾಳಿಕೆಯಲ್ಲಿ ವಿವರಿಸುತ್ತೇನೆ ಎಂದಿದ್ದಾರೆ. ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಉಪೇಂದ್ರ, ಸಮಾಜಕ್ಕೆ ಏನಾದ್ರೂ ಸೇವೆ ಮಾಡಬೇಕು ಎಂಬ ಗುರಿಯಿಟ್ಟುಕೊಂಡು ಪ್ರಜಾಕೀಯ ಮಾಡಿದ್ದೇನೆ. ಸ್ವಚ್ಛ ಸರ್ಕಾರ...
ಬಹುಭಾಷಾ ನಟಿ, ಮಾದಕ ಚಲುವೆ ನಮಿತಾ ಸಧ್ಯದಲ್ಲೇ ಹೊಸಜೀವನಕ್ಕೆ ಕಾಲಿಡಲಿದ್ದು, ತಮಿಳು ನಟ-ನಿರ್ದೇಶಕ ಹಾಗೂ ಬಾಲ್ಯದ ಸ್ನೇಹಿತ ವಿರೇಂದ್ರ ಚೌಧರಿಯನ್ನು ವರಿಸಲಿದ್ದಾರೆ. ಪರಸ್ಪರ ಪ್ರೀತಿಸುತ್ತಿದ್ದ ನಮಿತಾ ಹಾಗೂ ವೀರೇಂದ್ರ ಅವರ ಮದುವೆಗೆ ಕುಟುಂಬಸ್ಥರು ಗ್ರೀನ್ ಸಿಗ್ನಲ್​​ ನೀಡಿದ್ದಾರೆ. ನವೆಂಬರ್ 24ರಂದು ನಮಿತಾ ಹಾಗೂ ವಿರೇಂದ್ರ ವಿವಾಹ ತಿರುಪತಿಯಲ್ಲಿ ನಡೆಯಲಿದೆ. ಇದನ್ನು ತಮ್ಮ ಇನ್​ಸ್ಟಾ ಗ್ರಾಂನಲ್ಲಿ ಸ್ವತಃ...
ಸಂಜಯ ಲೀಲಾ ಬನ್ಸಾಲಿ ನಿರ್ದೇಶನದ ಬಹುನೀರಿಕ್ಷಿತ ಹಾಗೂ ಅದ್ದೂರಿ ತಾರಾಗಣದ ಪದ್ಮಾವತಿ ಚಿತ್ರ ಬಿಡುಗಡೆಗೆ ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಡಿಸೆಂಬರ್ 1 ರಂದು ಪದ್ಮಾವತಿ ಚಿತ್ರ ವಿಶ್ವದಾದ್ಯಂತ ತೆರೆಕಾಣಲಿದೆ. ಈ ಚಿತ್ರದಲ್ಲಿ ಇತಿಹಾಸ ತಿರುಚಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ವಿರೋಧ ವ್ಯಕ್ತವಾಗಿದೆ. ಭಾರತದ ಇತಿಹಾಸವನ್ನು ತಿರುಚಲಾಗಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಚಿತ್ರ...
  ರಾಜಕೀಯ ಸಿದ್ಧಿಗಾಗಿ ಕಾಲಭೈರವನ ಮೊರೆ ಹೋದ ಚಿತ್ತಾರದ ಚೆಲುವೆ!! ಕರ್ನಾಟಕದಲ್ಲಿ ವಿಧಾನಸಭೆ ಚುಣಾವಣೆ ಅಧಿಕೃತ ಘೋಷಣೆ ಇನ್ನು ಬಾಕಿ ಇರುವಾಗಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈಗಾಗಲೇ ಕನ್ನಡ ಚಿತ್ರರಂಗದ ಹಲವು ನಟ-ನಟಿಯರು ರಾಜಕೀಯದಲ್ಲಿ ಅದೃಷ್ಟ ಪರೀಕ್ಷೆ ಮಾಡಿ ಯಶಸ್ವಿಯಾಗಿದ್ದಾರೆ. ಇದೀಗ ಈ ಸಾಲಿಗೆ ಕನ್ನಡ ಸ್ಯಾಂಡಲ್​ವುಡ್​​ನ ಚಿತ್ತಾರದ ಚೆಲುವೆ ಖ್ಯಾತ ಚಿತ್ರನಟಿ ಅಮೂಲ್ಯ ಸೇರ್ಪಡೆ ಕೂಡ...
ಕ್ರಿಸ್ಮಸ್​​ ಸಂಭ್ರಮದಲ್ಲಿರೋ ಜನತೆಗೆ ದೊಡ್ಮನೆ ಹುಡುಗ ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್ ಭರ್ಜರಿ ಕೊಡುಗೆ ನೀಡಿದ್ದು, ಪುನೀತ್ ರಾಜಕುಮಾರ್ ಬಹುನೀರಿಕ್ಷಿತ ಚಿತ್ರಅಂಜನಿಪುತ್ರ ತೆರೆ ಕಂಡಿದೆ. ಮುಂಜಾನೆಯಿಂದಲೇ ಎಲ್ಲ ಕರ್ನಾಟಕ ಸೇರಿದಂತೆ ಎಲ್ಲೆಡೆ ಥೀಯೇಟರ್​ಗಳಲ್ಲಿ ಅಂಜನಿಪುತ್ರ ಪ್ರದರ್ಶನ ಆರಂಭವಾಗಿದೆ. ಹರ್ಷ ನಿರ್ದೇಶನದ ಚಿತ್ರಕ್ಕೆ ಪಾಸಿಟಿವ್​​ ರೆಸ್ಪಾನ್ಸ್​ ಸಿಕ್ಕಿದ್ದು, ಬಡ್ಡಿಗೆ ವ್ಯೆವಹಾರ ಮಾಡೋ ನಾಯಕ​ ಅನಿರೀಕ್ಷಿತವಾಗಿ ನಾಯಕಿ ರಷ್ಮಿಕಾರನ್ನ...
ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಲವ್ ಸೆಕ್ಸ್ ದೋಖಾ ಪ್ರಕರಣ ಸುದ್ದಿ ಮಾಡಿದ್ದು, ನಟಿಯೊಬ್ಬರು ಪ್ರೀತಿಸಿ ಮದುವೆಯಾದ ನಟ ತನಗೆ ಕೈಕೊಟ್ಟಿದ್ದು, ನ್ಯಾಯ ಕೊಡಿಸಬೇಕೆಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಕಳೆದ ಒಂದು ತಿಂಗಳಿನಲ್ಲಿ ಸ್ಯಾಂಡಲವುಡ್​​​​ನಲ್ಲಿ ಇದು ಮೂರನೇ ಪ್ರಕರಣವಾಗಿದ್ದು, ಚಿತ್ರರಂಗ ಬೆಚ್ಚಿ ಬಿದ್ದಿದೆ. ನಮಿತ್ ಆಯ್​ ಲವ್​​ ಯೂ ಚಿತ್ರದ ನಟ ಅದೇ ಚಿತ್ರದಲ್ಲಿ ನಟಿಸಿದ್ದ...
ಸ್ಯಾಂಡಲವುಡ್​ ಕ್ವೀನ್​​ ಹಾಗೂ ಕಾಂಗ್ರೆಸ್​ನ ಸೋಷಿಯಲ್​ ಮೀಡಿಯಾ ಮುಖ್ಯಸ್ಥೆ, ಮಾಜಿ ಸಂಸದೆ ರಮ್ಯ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ರಮ್ಯ ಕ್ಷೇತ್ರ ಮಂಡ್ಯದಲ್ಲಿ ಹುಟ್ಟುಹಬ್ಬದ ಸಂಭ್ರಮ ಮನೆ ಮಾಡಿದೆ. ಮಂಡ್ಯದ  ದೇವಾಲಯದಲ್ಲಿ  ಹಾಗೂ ರಮ್ಯ ನಿವಾಸದಲ್ಲಿ ಹುಟ್ಟುಹಬ್ಬ ಆಚರಿಸಲಾಗುತ್ತಿದ್ದು, ಮಂಡ್ಯ ಸೇರಿದಂತೆ ಬೇರೆ-ಬೇರೆ ಜಿಲ್ಲೆಗಳಿಂದ ನೂರಾರು ಕಾರ್ಯಕರ್ತೆಯರು ಹುಟ್ಟುಹಬ್ಬದ ಆಚರಣೆಯಲ್ಲಿ ಪಾಲ್ಗೊಂಡಿದ್ದಾರೆ. Watch Here: https://youtu.be/qe8OqygzZ-w ಮೊದಲಿಗೆ ರಮ್ಯ ಯಶಸ್ಸು ಕೋರಿ...
ಸ್ಯಾಂಡಲವುಡ್​ನಲ್ಲಿ ಒಂದು ಚಿತ್ರ ಬಿಡುಗಡೆಯಾಗೋಕೆ ಮೊದಲೇ ಸಾವಿ ವಿವಾದಗಳು ಹುಟ್ಟಿಕೊಳ್ಳೋದು ಸಾಮಾನ್ಯ ಸಂಗತಿ. ಇದೀಗ ಈ ಸಾಲಿಗೆ ಇತ್ತೀಚಿನ ಚಿತ್ರ ಕಾಲೇಜು ಕುಮಾರ್​​ ಕೂಡ ಸೇರ್ಪಡೆಯಾಗಿದೆ. ಹೌದು ಚಿತ್ರದ ನಟಿ ಸಂಯುಕ್ತಾ ವಿರುದ್ಧ ಚಿತ್ರ ನಿರ್ಮಾಪಕ ಪದ್ಮನಾಭ್​​ ಕಿಡಿ ಕಾರಿದ್ದು, ಚಿತ್ರಕ್ಕೆ ಸಂಬಂಧಿಸಿದಂತೆ ನಟಿ ಯಾವುದೇ ರೀತಿಯಲ್ಲೂ ಸಹಕಾರ ನೀಡಿಲ್ಲ ಎಂದಿದ್ದಾರೆ. ಕಾಲೇಜು ಕುಮಾರ್ ಚಿತ್ರ...

ಜನಪ್ರಿಯ ಸುದ್ದಿ

ರಾಜಧಾನಿಯಲ್ಲಿ ಆರಕ್ಷಕರಿಗಿಲ್ಲ ರಕ್ಷಣೆ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೊಲೀಸ್ರಿಗೆ ರಕ್ಷಣೆ ಇಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದೊಂದು ವಾರದಲ್ಲಿ ಐದು ಕಡೆ ಪೊಲೀಸ್ರ ಮೇಲೆ ಹಲ್ಲೆಗಳಾಗಿವೆ.  ಇದನ್ನು ನೋಡ್ತಾ ಇದ್ರೆ ರಕ್ಷಣೆ ನೀಡಬೇಕಾದ ಆರಕ್ಷಕನೆ ಅತಂತ್ರವಾಗಿರುವುದು ಸ್ಪಷ್ಟವಾಗಿದೆ. ಕಳೆದ ರಾತ್ರಿಯೋ...