Wednesday, January 24, 2018
ಕನ್ನಡದ ಹೆಸರಾಂತ ಸಿನೆಮಾ ನಿರ್ಮಾಪಕರಲ್ಲೊಬ್ಬರಾದ ಕೆ.ಮಂಜು ರಾಜಕೀಯಕ್ಕೆ ಪಾದಾರ್ಪಣೆ ಮಾಡ್ತಿದ್ದಾರೆ. ಇಂದು KPCC  ಕಚೇರಿಗೆ ಆಗಮಿಸಿದ ಅವರು ಕಾಂಗ್ರೆಸ್ ಮುಖಂಡರ ಜೊತೆ ಪಕ್ಷ ಸೇರುವ ಬಗ್ಗೆ ಚರ್ಚೆ ನಡೆಸಿದ್ದಾರೆ. https://youtu.be/A3NHTp9GQQY ತುಮಕೂರು ಜಿಲ್ಲೆಯ ತುರುವೆಕೆರೆ ಕ್ಷೇತ್ರದಲ್ಲಿ ಸ್ಪರ್ಧಿಸುವ ಬಗ್ಗೆ ನಿರ್ಮಾಪಕ ಮಂಜು ಒಲವು ತೋರಿದ್ದಾರೆ.
ಇನ್ನೇನು ಕೆಲ ದಿನದಲ್ಲೇ ಸ್ಯಾಂಡಲವುಡ್​​​ ನಲ್ಲಿ ಸಾಕಷ್ಟು ಹೊಸಚಿತ್ರಗಳು ತೆರೆಗೆ ಬರಲಿದೆ. ಅದರಲ್ಲಿ ಪುನೀತ್ ರಾಜಕುಮಾರ್​ ಅಭಿನಯದ ಅಂಜನೀಪುತ್ರ ಕೂಡ ಒಂದು. ಕಿರಿಕ್​ ಬ್ಯೂಟಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿರುವ ಈ ಚಿತ್ರ ವಿದೇಶದಲ್ಲಿ ಚಿತ್ರೀಕರಣಗೊಂಡಿದೆ. ಬಹುತೇಕ ಚಿತ್ರೀಕರಣ ಮುಗಿದಿದ್ದು, ತಿಂಗಳಾಂತ್ಯದಲ್ಲಿ ಚಿತ್ರ ಥಿಯೇಟರ್​ಗೆ ಬರಲಿದೆ. ಈ ಸಿನಿಮಾದ ಹಾಡು ಹಾಗೂ ಟ್ರೇಲರ್​ ಭರ್ಜರಿ ಸದ್ದು...
ಸ್ಯಾಂಡಲ್ ವುಡ್ ನ ಮೋಸ್ಟ್ ಎಕ್ಸ್ ಪೆಕ್ಟ್ ಟೆಡ್ ಸಿನಿಮಾ ಪ್ರೇಮ ಬರಹ ಚಿತ್ರದ ಕೊನೆಯ ಹಾಡಿನಶೂಟಿಂಗ್ ಭರದಿಂದ ಸಾಗ್ತಿದೆ.ಬೆಂಗಳೂರಿನ ಓಲ್ಡ್ ಎರ್ಪೋರ್ಟ್ ರೋಡಿನಲ್ಲಿರೋ ಆಂಜನೇಯ ದೇವಸ್ಥಾನದ ರಸ್ತೆಯ ಬಳಿ ಈ ಸ್ಪೆಶಲ್ ಸಾಂಗ್ ಚಿತ್ರೀಕರಣ ನಡಿತಿದೆ.   ಈ ಹಾಡಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆಸ್ಟ್ ರೋಲ್ ನಲ್ಲಿ ಸ್ಟೆಪ್ ಹಾಕಿದ್ದಾರೆ.ವಿಶೇಷ ಅಂದ್ರೆ ದಚ್ಚು ಜೊತೆಗೆ...
ಹೊಸ ರಾಜಕೀಯ ಪಕ್ಷದೊಂದಿಗೆ ರಾಜಕಾರಣದಲ್ಲಿ ಅದೃಷ್ಟ ಪರೀಕ್ಷೆಗೆ ಮುಂಧಾಗಿರುವ ನಟ-ನಿರ್ದೇಶಕ ಹಾಗೂ ಕೆಪಿಜೆಪಿ ಸಂಸ್ಥಾಪಕ ಉಪೇಂದ್ರ ಸ್ವಚ್ಛ ಸರ್ಕಾರ ಬರಬೇಕು ಎಂಬುದು ನನ್ನ ಉದ್ದೇಶ. ನನ್ನ ಭವಿಷ್ಯದ ಕನಸುಗಳೇನು ಎಂಬುದನ್ನು ಪ್ರಣಾಳಿಕೆಯಲ್ಲಿ ವಿವರಿಸುತ್ತೇನೆ ಎಂದಿದ್ದಾರೆ. ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಉಪೇಂದ್ರ, ಸಮಾಜಕ್ಕೆ ಏನಾದ್ರೂ ಸೇವೆ ಮಾಡಬೇಕು ಎಂಬ ಗುರಿಯಿಟ್ಟುಕೊಂಡು ಪ್ರಜಾಕೀಯ ಮಾಡಿದ್ದೇನೆ. ಸ್ವಚ್ಛ ಸರ್ಕಾರ...
ಚಾಲೆಂಜಿಂಗ್​ ಸ್ಟಾರ್​ ಪುತ್ರ ವಿನೀಶ್!! ಸ್ಯಾಂಡಲ್​ವುಡ್​ ಚಾಲೆಂಜಿಂಗ್​ ಸ್ಟಾರ್​ ಪುತ್ರ ವಿನೀಶ್ ಕರಾಟೆ ಸ್ಪರ್ಧೆಯಲ್ಲಿ  ಚಿನ್ನದ ಪದಕ ಗೆದೆದ್ದಿದ್ದಾನೆ. ರಾಜರಾಜೇಶ್ವರಿ ನಗರದ ನ್ಯಾಷನಲ್ ಹಿಲ್‌ ವ್ಯೂ ಸ್ಕೂಲ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ವಿನೀಶ್ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ತನ್ನದಾಗಿಸಿಕೊಂಡಿದ್ದಾನೆ. https://youtu.be/Q3PVH9eHJ9g ನಿನ್ನೆ ಶಾಲೆಯಲ್ಲಿ ನಡೆದ ಕರಾಟೆ ಸ್ಪರ್ಧೆಯಲ್ಲಿ ಪದಕಗಳಿಸಿದ ದರ್ಶನ್ ಪುತ್ರ -ಈ ಮೂಲಕ ಜ್ಯೂನಿಯರ್ ಚಾಲೆಂಚಿಂಗ್​ ಸ್ಟಾರ್​...
ಹುಚ್ಚ ವೆಂಕಟ್ ಗೆ ಬಿತ್ತು ಹೆಲ್ಮೇಟ್ ಏಟು!! ಹುಚ್ಚ ವೆಂಕಟ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ನಿಜ ಕಳೆದಬಾರಿಯ ಬಿಗ್ ಬಾಸ್ ಸೀಸನ್ ನಲ್ಲಿ ಹುಚ್ಚ ವೆಂಕಟ್ ಸಹ ಪ್ರತಿಸ್ಪರ್ಧಿಗೆ ಹೊಡೆದು ಬಿಗ್ ಬಾಸ್ ನಿಂದ ಹೊರದೂಡಲ್ಪಟ್ಟಿದ್ದರು. ಈಗ ಅವರು ಅದ್ಯಾವ ರಾಧಾಂತ ಮಾಡಿಕೊಂಡಿದ್ದಾರೋ ಗೊತ್ತಿಲ್ಲ. ಕಳೆದ ಬುಧವಾರ ಯಶವಂತಪುರದಲ್ಲಿ ಹುಚ್ಚ ವೆಂಕಟ್ ಮೇಲೆ ಪಾನಮತ್ತನಾದ ಯುವಕನೊಬ್ಬ ತನ್ನ...
ಸ್ಯಾಂಡಲ್​​ವುಡ್​ನಲ್ಲಿ ಮತ್ತೊಂದು ಮದುವೆ ಸಂಭ್ರಮ ಮನೆಮಾಡಿದೆ. ಸ್ಯಾಂಡಲವುಡ್​ನ ಒಳ್ಳೆ ಹುಡುಗ ಖ್ಯಾತಿಯ ಬಿಗ್ ಬಾಸ್​ ವಿಜೇತ ಪ್ರಥಮಗೆ ಕಂಕಣ ಕೂಡಿಬಂದಿದ್ದು,  ಮೈಸೂರು ಮೂಲದ ಟೆಕ್ಕಿಯೊಂದಿಗೆ ಪ್ರಥಮ್​​ ಹಸೆಮಣೆ ಏರಲಿದ್ದಾರೆ. ಧರ್ನುಮಾಸದ  ಬಳಿಕ ನಿಶ್ಚಿತಾರ್ಥ ನಡೆಯಲಿದ್ದು,  2018 ಮೇ ವೇಳೆಗೆ ಮದುವೆ ನಡೆಯಲಿದೆ. ಮೂಲಗಳ ಪ್ರಕಾರ ಎರಡು ಕುಟುಂಬದ ನಡುವೆ ಒಂದು ಸುತ್ತಿನ ಮಾತುಕತೆ ನಡೆದಿದ್ದು, ಸಧ್ಯದಲ್ಲೇ...
ಸ್ಯಾಂಡಲವುಡ್​ ಕ್ವೀನ್​​ ಹಾಗೂ ಕಾಂಗ್ರೆಸ್​ನ ಸೋಷಿಯಲ್​ ಮೀಡಿಯಾ ಮುಖ್ಯಸ್ಥೆ, ಮಾಜಿ ಸಂಸದೆ ರಮ್ಯ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ರಮ್ಯ ಕ್ಷೇತ್ರ ಮಂಡ್ಯದಲ್ಲಿ ಹುಟ್ಟುಹಬ್ಬದ ಸಂಭ್ರಮ ಮನೆ ಮಾಡಿದೆ. ಮಂಡ್ಯದ  ದೇವಾಲಯದಲ್ಲಿ  ಹಾಗೂ ರಮ್ಯ ನಿವಾಸದಲ್ಲಿ ಹುಟ್ಟುಹಬ್ಬ ಆಚರಿಸಲಾಗುತ್ತಿದ್ದು, ಮಂಡ್ಯ ಸೇರಿದಂತೆ ಬೇರೆ-ಬೇರೆ ಜಿಲ್ಲೆಗಳಿಂದ ನೂರಾರು ಕಾರ್ಯಕರ್ತೆಯರು ಹುಟ್ಟುಹಬ್ಬದ ಆಚರಣೆಯಲ್ಲಿ ಪಾಲ್ಗೊಂಡಿದ್ದಾರೆ. Watch Here: https://youtu.be/qe8OqygzZ-w ಮೊದಲಿಗೆ ರಮ್ಯ ಯಶಸ್ಸು ಕೋರಿ...
ಸ್ಯಾಂಡಲವುಡ್​ನಲ್ಲಿ ಒಂದು ಚಿತ್ರ ಬಿಡುಗಡೆಯಾಗೋಕೆ ಮೊದಲೇ ಸಾವಿ ವಿವಾದಗಳು ಹುಟ್ಟಿಕೊಳ್ಳೋದು ಸಾಮಾನ್ಯ ಸಂಗತಿ. ಇದೀಗ ಈ ಸಾಲಿಗೆ ಇತ್ತೀಚಿನ ಚಿತ್ರ ಕಾಲೇಜು ಕುಮಾರ್​​ ಕೂಡ ಸೇರ್ಪಡೆಯಾಗಿದೆ. ಹೌದು ಚಿತ್ರದ ನಟಿ ಸಂಯುಕ್ತಾ ವಿರುದ್ಧ ಚಿತ್ರ ನಿರ್ಮಾಪಕ ಪದ್ಮನಾಭ್​​ ಕಿಡಿ ಕಾರಿದ್ದು, ಚಿತ್ರಕ್ಕೆ ಸಂಬಂಧಿಸಿದಂತೆ ನಟಿ ಯಾವುದೇ ರೀತಿಯಲ್ಲೂ ಸಹಕಾರ ನೀಡಿಲ್ಲ ಎಂದಿದ್ದಾರೆ. ಕಾಲೇಜು ಕುಮಾರ್ ಚಿತ್ರ...
ಮಂಡ್ಯದಲ್ಲಿ ಮೋಹಕ ತಾರೆ ರಮ್ಯಾ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದು ಖಚಿತವಾಗಿದೆ. ರಮ್ಯಾಗೆ ಟಿಕೆಟ್ ನೀಡಿದ್ರೆ ಚುನಾವಣಾ ಪ್ರಚಾರ ನಡೆಸುವುದಾಗಿ ಸ್ಟಾರ್ ಪ್ರಚಾರಕರೂ ಆಗಿರುವ ಶಾಸಕ ಅಂಬರೀಷ್ ಘೋಷಿಸಿದ್ದಾರೆ. ಅಲ್ಲಿಗೆ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ರಮ್ಯಾ ಸ್ಪರ್ಧೆ ಅನಾಯಾಸವಾಗಿದೆ. ಹೌದು. ರಮ್ಯಾ ಸ್ಪರ್ಧೆಯ ಬಗ್ಗೆ ಖುದ್ದು ನಟ, ಶಾಸಕ ಅಂಬರೀಷ್ ಸಹಮತ ವ್ಯಕ್ತಪಡಿಸಿದ್ದಾರೆ. ನಾನಾಗಲೀ, ನನ್ನ ಪತ್ನಿ, ಪುತ್ರನಾಗಲೀ...

ಜನಪ್ರಿಯ ಸುದ್ದಿ

Minister A. Manju and Team Transfer Hassan IAS Officer Rohini Sinduri.

ಡಿಸಿ ವರ್ಗಾವಣೆಗೆ ಕಾರಣ ಸಚಿವ ಎ.ಮಂಜು ಪತ್ರ- ಬಹಿರಂಗವಾಯ್ತು ಸರ್ಕಾರದ ಷಡ್ಯಂತ್ರ!!

ಮಹಾಮಸ್ತಕಾಭಿಷೇಕದ ಹೊತ್ತಿನಲ್ಲೇ ಹಾಸನ ಜನತೆಗೆ ಸಿಎಂ ಸಿದ್ದು ನೇತೃತ್ವದ ಸರ್ಕಾರ ಸಖತ್ ಶಾಕ್​ ನೀಡಿದೆ.   ಹೌದು ಹಾಸನದ ದಕ್ಷ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರನ್ನು ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಸಚಿವ ಎ.ಮಂಜು ಒತ್ತಡದಿಂದಲೇ ಸರ್ಕಾರ...