Monday, April 23, 2018
ಯೋಗರಾಜ್ ಭಟ್ ರು ತಮ್ಮ ಇತ್ತೀಚಿನ ‌ಹಿಟ್ ಚಿತ್ರ ದನಕಾಯೋನು ಸಂಭಾವನೆಗಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ. ದನ‌ಕಾಯೋನು ಚಿತ್ರಕ್ಕೆ ಯೋಗರಾಜ್ ಸಂಭಾಷಣೆ ಬರೆದಿದ್ದರು. ಆದರೇ ಇದುವರೆಗೂ ಚಿತ್ರದ ಸಂಭಾವವೆ ಯೋಗರಾಜ್ ಭಟ್ ಕೈ ಸೇರಿರಲಿಲ್ಲ. ಹೀಗಾಗಿ ಈಗಾಗಲೇ ಫಿಲಂ ಚೆಂಬರ್ ಗೂ ದೂರು ನೀಡಿದ್ದ ಯೋಗರಾಜ್ ಭಟ್ ಇದೀಗ ಚಿತ್ರದ ನಿರ್ಮಾಪಕ ಕನಕಪುರ ಶ್ರೀನಿವಾಸ ವಿರುದ್ಧ ನ್ಯಾಯಾಲಯದ‌...
ಮಫ್ತಿ... ನಿರೀಕ್ಷೆಯಂತ ಭರ್ಜರಿ ಹಿಟ್​ ಆದ ಸಿನಿಮಾ. ಚಿತ್ರದ ಮೇಕಿಂಗ್​ಗೆ, ಕಲಾವಿದ ಆ್ಯಕ್ಟಿಂಗ್​ ಇಡೀ ಕನ್ನಡ ಪ್ರೇಕ್ಷಕರು ಫಿದಾ ಆಗಿದ್ರು. ಅದರಲ್ಲೂ ಶಿವಣ್ಣನ ಭೈರತಿ ರಣಗಲ್​​ ಪಾತ್ರಕ್ಕೆ ಪ್ರೇಕ್ಷಕರು,ವಿಮರ್ಶಕರು ಹೀಗೆ ಎಲ್ಲಾರು ಜನರು ಮನಸೋತಿದ್ರು. ಇದೀಗ ಈ ಸಿನಿಮಾದ ಬಗ್ಗೆ ಮತ್ತು ಭೈರತಿ ರಣಗಲ್​ ಪಾತ್ರಕ್ಕೆ ಸಂಬಂಧಿಸಿದ ಇಂಟ್ರೆಸ್ಟಿಂಗ್​ ಸುದ್ದಿಯೊಂದು ಓಡಾಡ್ತಿದೆ. ಅದು ಇಲ್ಲಿದೆ. ಇದು...
 ಇತ್ತೀಚೆಗಷ್ಟೇ ಬಿಗ್ ಬಾಸ್ ಮನೆಯಿಂದ ಹೊರಬಂದು ಸೆಲಿಬ್ರಿಟಿಯಾಗಿರುವ ಖ್ಯಾತ ಧಾರ್ಮಿಕ ಚಿಂತಕ ಸಮೀರಾಚಾರ್ಯ ಸಧ್ಯದಲ್ಲೇ ಮಹದಾಯಿ ವಿಚಾರಕ್ಕಾಗಿ ಪ್ರಧಾನಿ ನರೇಂದ್ರ‌ಮೋದಿ ಭೇಟಿ ಮಾಡಲಿದ್ದಾರೆ.   ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಈ ವಿಷಯ ಬಹಿರಂಗಗೊಳಿಸಿದ ಸಮೀರಾಚಾರ್ಯ, ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಯೋಜನೆ ಜಾರಿಗಾಗಿ ಚರ್ಚೆಗೆ ನಿರ್ಧರಿಸಿದ್ದೇನೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ‌ ಕಚೇರಿಗೆ ಪತ್ರ ಮುಖಾಂತರ...
ಪ್ರಜಾಕೀಯ ಪಕ್ಷ ಸ್ಥಾಪಿಸಿ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದ್ದ ರಿಯಲ್ ಸ್ಟಾರ್ ಉಪೇಂದ್ರ ಪಥ ಬದಲಿಸಿದ್ದಾರೆ ಎನ್ನಲಾಗಿದೆ. ಉಪೇಂದ್ರ ಹೊಸ ಪಕ್ಷ ಘೊಷಣೆ ಮಾಡುವ ದಿನವೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಬೆಂಗಳೂರಿಗೆ ಬಂದಿದ್ದರು. ಆದರೆ ಕರ್ನಾಟಕದಲ್ಲಿ ಅಂದು ಉಪೇಂದ್ರ ಹವಾ ಇತ್ತು. ಎಲ್ಲಾ ಮಾಧ್ಯಮಗಳು ಉಪೇಂದ್ರ ಹೊಸ ಪಕ್ಷ ಘೋಷಣೆಯನ್ನು ಕೇಂದ್ರಿಕರಿಸಿ ಸುದ್ದಿ...
ಚಿತ್ರರಂಗಕ್ಕೆ ಕಾಲಿಡೋ ನಟ-ನಟಿಯರು ಮೊದಲ ಚಿತ್ರದಲ್ಲೇ ಮೋಡಿ ಮಾಡೋದು ಸಾಮಾನ್ಯ ಸಂಗತಿ. ಇದೀಗ ಈ ಸಾಲಿಗೆ ಒರು ಆದಾರ್ ಲವ್' (Ooru adaar love) ಎಂಬ ಮಲೆಯಾಳಂ ಸಿನಿಮಾ ಸೇರ್ಪಡೆಯಾಗಿದೆ. ಈ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಪ್ರಿಯಾ ಪ್ರಕಾಶ್ ವಾರಿಯರ್ ಇದೀಗ ದೇಶಾದ್ಯಂತ ಮನೆಮಾತಾಡಿದ್ದು, ಮೊದಲ ಚಿತ್ರದ ಮೊದಲ ಹಾಡಿನಲ್ಲೇ ಪ್ರಿಯಾ ವಾರಿಯರ್​​ ಯುವಜನತೆಯ...
ಮುನಿರತ್ನ ಕುರುಕ್ಷೇತ್ರ ಸಿನಿಮಾ ಸ್ಯಾಂಡಲ್ ವುಡ್ ನ ಮಹಾ ಸಾಹಸ ಚಿತ್ರ ಅನ್ನೋದ್ರಲ್ಲಿ ಸಂಶಯವೇ ಇಲ್ಲ. ಈ ಅದ್ದೂರಿ ಸಿನಿಮಾವನ್ನ ತೆರೆ ಮೇಲೆ ನೋಡಲು ಡಿ ಫ್ಯಾನ್ಸ್ ತುದಿಗಾಲಲ್ಲಿ ಕಾಯ್ತಿದ್ದಾರೆ.ಆದ್ರೆ ಕುರುಕ್ಷೇತ್ರದ ರಿಲೀಸ್ ಗೆ ಒಂದು ಅಗ್ನಿ ಪರೀಕ್ಷೆ ಎದುರಾಗಿದೆ.ಇದೀಗ ಇದೇ ರೀತಿ ಅಗ್ನಿ ಪರೀಕ್ಷೆ ದಚ್ಚು ತಮ್ಮ ದಿನಕರ್ ಗೂ ಎದುರಾಗಿದೆ.ಹಾಗಿದ್ರೆ ತೂಗುದೀಪ್ ಸಹೋದರರ...
ಖಾಸಗಿ ವಾಹಿನಿ ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್​​ ಮನೆಯಾಗಿದ್ದ ಇನ್ನೋವೇಟಿವ್​ ಫಿಲ್ಮ್​ ಸಿಟಿಯಲ್ಲಿ ತಡರಾತ್ರಿ ಅಗ್ನಿಆಕಸ್ಮಿಕ ನಡೆದಿದ್ದು, ಮೇಣದ ಮ್ಯೂಸಿಯಂ ಸೇರಿದಂತೆ ಹಲವು ಸೆಟ್​ಗಳು ಬೆಂಕಿಗೆ ಆಹತಿಯಾಗಿದೆ. ವಿದ್ಯುತ್​ ಶಾರ್ಟ್​ ಸರ್ಕ್ಯೂಟ್ ನಿಂದ ಮ್ಯೂಸಿಯಂ ಗೆ ಬೆಂಕಿ ಹೊತ್ತಿಕೊಂಡಿರಬಹುದೆಂದು ಶಂಕಿಸಲಾಗಿದೆ. ರಾಮನಗರದ ಬಿಡದಿ ಬಳಿ ಇರುವ ಇನ್ನೋವೆಟಿವ್​ ಫಿಲಂ ಸಿಟಿಯಲ್ಲಿ ಘಟನೆ ನಡೆದಿದ್ದು, ಬೆಳಗಿನ ಜಾವ ಮೂರು...
ಸ್ಯಾಂಡಲ್​​ವುಡ್​​ನ ಮಾನಸಿ ಶೃತಿ ಹರಿಹರನ್​ ಇತ್ತೀಚೆಗೆ ಸಿಕ್ಕಾಪಟ್ಟೆ ಸುದ್ದಿಯಾಗ್ತಿದ್ದಾರೆ. ಸಿನಿಮಾಗಳು ಹೇಳಿಕೊಲ್ಳುವಂತ ಸಕ್ಸಸ್ ಕಾಣದೇ ಇದ್ರು ಕಾಸ್ಟಿಂಗ್ ಕೌಚ್​ ಮಗ್ಗೆ ಮಾತನಾಡಿ ಸೌತ್​ ಸಿನಿರಂಗದಲ್ಲಿ ಚರ್ಚೆಗೆ ಕಾರಣರಾಗಿದ್ರು. ಇದೀಗ ಶೃತಿ ಮದುವೆ ವಿಚಾರವಾಗಿ ಮತ್ತೆ ಸೌಂಡ್ ಮಾಡ್ತಿದ್ದಾರೆ. ಅದ್​ ಹೇಗೆ ಗೊತ್ತಾ..? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ವಿಷಯ. ಶೃತಿ ಹರಿಹರನ್.. ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ...
ಕಳೆದ ಮೂರ್ನಾಲ್ಕು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಿಎಂ ಸಿದ್ದರಾಮಯ್ಯನವರು ಅಲ್ಲಾಡ್ಸ್​ ಅಲ್ಲಾಡ್ಸ್​ ಹಾಡಿಗೆ ನೃತ್ಯ ಮಾತಾಡಿದ್ದು, ಸಖತ್​ ವೈರಲ್​ ಆಗಿದ್ದು ಸಾರ್ವತ್ರಿಕವಾಗಿ ಟೀಕೆಗೆ ಗುರಿಯಾಗಿತ್ತು. ಬಿಜೆಪಿ ಬೆಂಬಲಿಗರು ತಮ್ಮ ಪೇಸ್​ಬುಕ್​​ಗಳಲ್ಲಿ ಈ ದೃಶ್ಯಾವಳಿ ಶೇರ್ ಮಾಡಿಕೊಂಡು ಮನಬಂದಂತೆ ಟೀಕಿಸಿದ್ದರು. ಇಷ್ಟಕ್ಕೂ ಆ ದೃಶ್ಯದಲ್ಲಿ ಇರೋದು ನಿಜವಾಗಿಯೂ ಸಿಎಂ ಸಿದ್ದರಾಮಯ್ಯನವರಾ? ಎಂಬ ಚರ್ಚೆ ಆರಂಭವಾಗಿತ್ತು. ಇದೀಗ...
ಮಹತ್ವದ ಬೆಳವಣಿಗೆಯೊಂದರಲ್ಲಿ ಸ್ಯಾಂಡಲವುಡ್​​ ನಟ ಸುದೀಪ್ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದು, ಈ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ. ಮಧ್ಯಾಹ್ನ ಸಿಎಂ ನಿವಾಸ ಕಾವೇರಿಗೆ ಆಗಮಿಸಿದ ಸುದೀಪ್ ಸಿಎಂ ಜೊತೆ ಅರ್ಧಗಂಟೆಗೂ ಅಧಿಕ ಕಾಲ ಮಾತುಕತೆ ನಡೆಸಿದರು. ಚುನಾವಣೆ ಎದುರಿನಲ್ಲಿ ಸಿಎಂ ಸಿದ್ದರಾಮಯ್ಯರನ್ನು ಸುದೀಪ್  ಭೇಟಿ ಮಾಡಿದ್ದು ಹಲವು ಚರ್ಚೆಗಳಿಗೂ ಕಾರಣವಾಯಿತು.   ಸಿಎಂ ಭೇಟಿ...

ಜನಪ್ರಿಯ ಸುದ್ದಿ

ಜನಾರ್ದನ ರೆಡ್ಡಿ ಚುನಾಚಣಾ ಅಖಾಡಕ್ಕೆ ರೆಡಿ!ಶ್ರೀಗಳ ಪಾದಕ್ಕೆರಗಿದ ಜನಾರ್ಧನ!! ಶಾ ಹೇಳಿಕೆಗೆ ರೆಡ್ಡಿ ಪ್ರತಿಕ್ರಿಯೆ...

ಸಿದ್ದಗಂಗಾ ಶ್ರೀಗಳ ಆಶಿರ್ವಾದ ಪಡೆಯುವ ಮೂಲಕ ಮೊಳಕಾಲ್ಮೂರು ಕ್ಷೇತ್ರದಲ್ಲಿ ಶ್ರೀರಾಮುಲು ಪರ ಜನಾರ್ದನರೆಡ್ಡಿ ಪ್ರಚಾರಕ್ಕೆ ಅಣಿಯಾಗಿದ್ದಾರೆ‌..ಇಂದು ತುಮಕೂರಿನ ಕ್ಯಾತ್ಸಂದ್ರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದ ಮಾಜಿ ಸಚಿವ ಜನಾರ್ದನರೆಡ್ಡಿ , ಶ್ರೀಗಳ ಆರ್ಶಿವಾದ...