Tuesday, January 23, 2018
ಕನ್ನಡ ನಾಡು ಕಂಡ ಮೇರುನಟ, ದಾದಾ ಸಾಪೇಬ್ ಫಾಲ್ಕ ಡಾ ರಾಜ್ ಕುಮಾರ್ ಅವರನ್ನ ಸೂಪರ್ ಸ್ಟಾರ್ ರಜನೀಕಾಂತ್ ಹಾಡಿ ಹೊಗಳಿದ್ದಾರೆ. ಚೆನ್ನೈನಲ್ಲಿ ಅಭಿಮಾನಿಗಳ ಜೊತೆಗಿನ ಸಂವಾದದಲ್ಲಿ ಅಣ್ಣಾವ್ರನ್ನ ಗುಣಗಾನ ಮಾಡಿದ್ದಾರೆ. ರಾಜ್ ಕುಮಾರ್ ಒಬ್ಬ ಶ್ರೇಷ್ಠ ವ್ಯಕ್ತಿ. ನಾನು ಅವರ ದೊಡ್ಡ ಅಭಿಮಾನಿ. https://youtu.be/oi7ls2CXDGo   ರಾಜ್ ಕುಮಾರ್ ಅವರ ಸಿನಿಮಾಗಳನ್ನು ನಾನು ನೋಡುತ್ತಿದ್ದೆ. ಅವರ ಕಾಲಿಗೆ...
ರಾಷ್ಟ್ರೀಯ ಸುದ್ದಿ ವಾಹಿನಿಯೊಂದು ಕನ್ನಡಪರ ಸಂಘಟನೆಗಳ ಮೇಲೆ ಸನ್ನಿ ಲಿಯೋನ್ ಕಾರ್ಯಕ್ರಮಕ್ಕೆ ಹಣದ ಬೇಡಿಕೆಯಿಟ್ಟ ಆರೋಪ ಹೊರಿಸಿರೋದು ಇದೀಗ ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಆದ್ರೆ ಖಾಸಗಿ ವಾಹಿನಿಯ ಆರೋಪವನ್ನು ಕರವೇಯ ಎರಡೂ ಬಣದ ಅಧ್ಯಕ್ಷರು ನಿರಾಕರಿಸಿದ್ದಾರೆ. ಸಧ್ಯ ಈಗ ರಾಷ್ಟ್ರೀಯ ವಾಹಿನಿಗಳ ಪ್ರಾಮಾಣಿಕತೆ ಮತ್ತು ಕನ್ನಡ ಸಂಘಟನೆಗಳ ಹೋರಾಟ ಚರ್ಚೆಯ ವಿಷಯವಾಗಿದೆ. ಸನ್ನಿಲಿಯೋನ್   ...
ಫೆಬ್ರವರಿ 14 ಎಂಬುದು ಕಾಂಗ್ರೆಸ್ಸಿಗರ ಪಾಲಿಗೆ ರಮ್ಯ ಚೈತ್ರ ಕಾಲವಾಗಲಿದೆ. ಮೋಹಕ ತಾರೆ ರಮ್ಯಾ ಫೆಬ್ರವರಿ 14 ರಂದು ರಾಜ್ಯ ಕಾಂಗ್ರೆಸ್ಸಿಗರಿಗೆ ಗುಡ್ ನ್ಯೂಸ್ ನೀಡಲಿದ್ದಾರೆ. ಹೌದು ಇನ್ನು ಕೆಲವೇ ದಿನಗಳಲ್ಲಿ ರಾಜ್ಯ ಕಾಂಗ್ರೆಸ್ಸಿಗೆ ತಾರಾ ವರ್ಚಸ್ಸು ಬರಲಿದೆ.ಮತ್ತೆ ರಾಜ್ಯ ರಾಜಕೀಯ ಆಖಾಡಕ್ಕಿಳಿಯಲಿರೋ ರಮ್ಯಾ 2ನೇ ಇನ್ನೀಂಗ್ಸ್ ಆರಂಭಿಸಲಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಮೋದಿ, ಶಾಗೆ...
ಕಿಚ್ಚ ಸುದೀಪ್ ಕಾಂಗ್ರೆಸ್ ನಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದ್ದು, ಚಿತ್ರದುರ್ಗದ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ. ಹೌದು. ಎಲ್ಲವೂ ಅಂದುಕೊಂಡಂತೆ ನಡೆದರೆ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಿಂದ ನಟ ಸುದೀಪ್ ಸ್ಪರ್ಧಿಸಲಿದ್ದಾರೆ. ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಸಧ್ಯ ಬಿ ಎಸ್ ಆರ್ ಪಕ್ಷದಿಂದ ಸ್ಪರ್ಧಿಸಿದ್ದ ತಿಪ್ಪೇಸ್ವಾಮಿ ಶಾಸಕರಾಗಿದ್ದಾರೆ. 2008 ರಿಂದ 2013 ರವರೆಗೆ ಕಾಂಗ್ರೆಸ್...
ಸ್ಯಾಂಡಲ್​​ವುಡ್​ನಲ್ಲಿ ಮತ್ತೊಂದು ಮದುವೆ ಸಂಭ್ರಮ ಮನೆಮಾಡಿದೆ. ಸ್ಯಾಂಡಲವುಡ್​ನ ಒಳ್ಳೆ ಹುಡುಗ ಖ್ಯಾತಿಯ ಬಿಗ್ ಬಾಸ್​ ವಿಜೇತ ಪ್ರಥಮಗೆ ಕಂಕಣ ಕೂಡಿಬಂದಿದ್ದು,  ಮೈಸೂರು ಮೂಲದ ಟೆಕ್ಕಿಯೊಂದಿಗೆ ಪ್ರಥಮ್​​ ಹಸೆಮಣೆ ಏರಲಿದ್ದಾರೆ. ಧರ್ನುಮಾಸದ  ಬಳಿಕ ನಿಶ್ಚಿತಾರ್ಥ ನಡೆಯಲಿದ್ದು,  2018 ಮೇ ವೇಳೆಗೆ ಮದುವೆ ನಡೆಯಲಿದೆ. ಮೂಲಗಳ ಪ್ರಕಾರ ಎರಡು ಕುಟುಂಬದ ನಡುವೆ ಒಂದು ಸುತ್ತಿನ ಮಾತುಕತೆ ನಡೆದಿದ್ದು, ಸಧ್ಯದಲ್ಲೇ...
ಖ್ಯಾತ ಚಿತ್ರ ನಟರಾಗಿರುವ ಕಮಲ್ ಹಾಸನ್ ಮತ್ತು ಪ್ರಕಾಶ್ ರೈ ಮೂರ್ಖರು ಎಂದು ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆಯ ಜಂಗಮ ಪ್ರಾರ್ಥನಾ ಮಂದಿರದಲ್ಲಿ ಇಂದು ನೂತನ ರಾಷ್ಟ್ರೀಯ ಪಕ್ಷ ಬಿಪಿಕೆಪಿ (ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷ) ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ನಟರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ನಟ ಕಮಲ್ ಹಾಸನ್ ಹಿಂದೂ ಉಗ್ರವಾದದ ಬಗ್ಗೆ...
ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಲವ್ ಸೆಕ್ಸ್ ದೋಖಾ ಪ್ರಕರಣ ಸುದ್ದಿ ಮಾಡಿದ್ದು, ನಟಿಯೊಬ್ಬರು ಪ್ರೀತಿಸಿ ಮದುವೆಯಾದ ನಟ ತನಗೆ ಕೈಕೊಟ್ಟಿದ್ದು, ನ್ಯಾಯ ಕೊಡಿಸಬೇಕೆಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಕಳೆದ ಒಂದು ತಿಂಗಳಿನಲ್ಲಿ ಸ್ಯಾಂಡಲವುಡ್​​​​ನಲ್ಲಿ ಇದು ಮೂರನೇ ಪ್ರಕರಣವಾಗಿದ್ದು, ಚಿತ್ರರಂಗ ಬೆಚ್ಚಿ ಬಿದ್ದಿದೆ. ನಮಿತ್ ಆಯ್​ ಲವ್​​ ಯೂ ಚಿತ್ರದ ನಟ ಅದೇ ಚಿತ್ರದಲ್ಲಿ ನಟಿಸಿದ್ದ...
ಸ್ಯಾಂಡಲವುಡ್​ನಲ್ಲಿ ಒಂದು ಚಿತ್ರ ಬಿಡುಗಡೆಯಾಗೋಕೆ ಮೊದಲೇ ಸಾವಿ ವಿವಾದಗಳು ಹುಟ್ಟಿಕೊಳ್ಳೋದು ಸಾಮಾನ್ಯ ಸಂಗತಿ. ಇದೀಗ ಈ ಸಾಲಿಗೆ ಇತ್ತೀಚಿನ ಚಿತ್ರ ಕಾಲೇಜು ಕುಮಾರ್​​ ಕೂಡ ಸೇರ್ಪಡೆಯಾಗಿದೆ. ಹೌದು ಚಿತ್ರದ ನಟಿ ಸಂಯುಕ್ತಾ ವಿರುದ್ಧ ಚಿತ್ರ ನಿರ್ಮಾಪಕ ಪದ್ಮನಾಭ್​​ ಕಿಡಿ ಕಾರಿದ್ದು, ಚಿತ್ರಕ್ಕೆ ಸಂಬಂಧಿಸಿದಂತೆ ನಟಿ ಯಾವುದೇ ರೀತಿಯಲ್ಲೂ ಸಹಕಾರ ನೀಡಿಲ್ಲ ಎಂದಿದ್ದಾರೆ. ಕಾಲೇಜು ಕುಮಾರ್ ಚಿತ್ರ...
ಸಿನೇಮಾ ರಂಗದ ಕಾಶಿ ಎಂದೇ ಪರಿಚಿತರಾಗಿರುವ ಕಾಶೀನಾಥ್ ಇಂದು ಹಲವು ನೆನಪುಗಳನ್ನು ಬಿಟ್ಟು ನಮ್ಮನ್ನಗಲಿದ್ದಾರೆ‌. ಪೌರಾಣಿಕ ಹಿನ್ನಲೆಯ, ಕಾದಂಬರಿ ಹಿನ್ನಲೆಯ ಸಿನೇಮಾಗಳೇ ಬರುತ್ತಿದ್ದ ಆ ದಿನಗಳಲ್ಲಿ ಕೌಟುಂಬಿಕ, ಪ್ರೇಮ ಪ್ರಸಂಗದ, ಹಾಸ್ಯ, ಮೊನಚಿನ ಸಿನೇಮಾವನ್ನು ನೀಡಿದವರು ಕಾಶೀನಾಥ್. ಕಾಕತಾಳೀಯ ಎಂಬಂತೆ ಅವರ ಅತ್ಯಂತ ಹೆಚ್ಚಿನ ಸಿನೇಮಾಗಳು ಅ ದಿಂದ ಪ್ರಾರಂಭವಾಗುತ್ತದೆ. ಅನಾಮಿಕ ಅನುಭವ, ಅನಂತನ ಅವಾಂತರ…ಹೀಗೆ...
ಬಹುಭಾಷಾ ನಟಿ ಶೃತಿ ಹರಿಹರನ್ ಮೇಲೆ ಲೈಂಗಿಕ ದೌರ್ಜನ್ಯ ಆಗಿತ್ತಂತೆ. ಹೀಗಂತೆ ಖುದ್ದು ಶೃತಿ ಹರಿಹರನ್ ಹೇಳಿಕೊಂಡು ಭಾರತದ ಚಿತ್ರರಂಗ ಬೆಚ್ಚಿಬಿದ್ದಿದೆ. ಖ್ಯಾತ ಬಹುಭಾಷಾ ನಟಿ ಶೃತಿ ಹರಿಹರನ್ ಯಾರಿಗೊತ್ತಿಲ್ಲ ಹೇಳಿ. ಅವರ ನಟನೆ, ನೃತ್ಯವನ್ನು ಇಷ್ಟಪಡದವರೇ ಇಲ್ಲ. ಯಾವ ಚಿತ್ರರಂಗದ ಮಿನುಗುತಾರೆಯಾಗಿ ನಾವು ಶೃತಿ ಹರಿಹರನ್ ರನ್ನು ನೋಡುತ್ತಿದ್ದೇವೆಯೋ ಅದೇ ಚಿತ್ರರಂಗ ಅವರನ್ನು ಲೈಂಗಿಕವಾಗಿ...

ಜನಪ್ರಿಯ ಸುದ್ದಿ

ಬೆಡ್​ರೂಂನಲ್ಲಿ ಚಿರತೆ – ಬಾತ್​ ರೂಮ್​ನಲ್ಲಿ ಅತ್ತೆ-ಸೊಸೆ – ಮನೆಗೆ ನುಗ್ಗಿದ ಚಿರತೆ ಹಿಡಿಯಲು...

ಬೆಳ್ಳಂಬೆಳಗ್ಗೆ ತುಮಕೂರಿನ ಜಯನಗರದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಬೆಳಗ್ಗೆ 7 ಗಂಟೆ ಸುಮಾರಿಗೆ ನಗರಕ್ಕೆ ಎಂಟ್ರಿ ಕೊಟ್ಟ ಚಿರತೆ ಇಬ್ಬರ ಮೇಲೆ ಧಾಳಿ ನಡೆಸಿ ಗಾಯಗೊಳಿಸಿದೆ. ಇನ್ನು ಬೆಳ್ಳಂಬೆಳಗ್ಗೆ ಚಿರತೆ ಕಂಡು ಕಂಗಾಲಾದ ಸ್ಥಳೀಯರು ದಿಕ್ಕಾಪಾಲಾಗಿ...