Wednesday, November 22, 2017
ಬೆಂಗಳೂರಿನಲ್ಲಿ ಮತ್ತೆ ಬೆಳ್ಳಂಬೆಳಿಗ್ಗೆ ಗುಂಡಿನ ಸದ್ದು ಕೇಳಿಬಂದಿದೆ. ನಿನ್ನೆ ಬನಶಂಕರಿ ಸುತ್ತಮುತ್ತಲಿನ ಎಕೆಕಾಲೋನಿ,ಯಡಿಯೂರ ಲೇಕ್ ಬಳಿ ದಾಂಧಲೆ ಎಬ್ಬಿಸಿದ್ದ ರೌಡಿಶೀಟರ್​​​ ಭೋಜ್ ಅಲಿಯಾಸ್ ವಿಷ್ಣು ಮೇಲೆ ಪೊಲೀಸರು ಗುಂಡಿನ ರುಚಿ ತೋರಿಸಿದ್ದು, ಗುಂಡೇಟಿನಿಂದ ಗಾಯಗೊಂಡಿರುವ ಭೋಜ್​ನನ್ನು ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆ ಕುಡಿದ ಮತ್ತಿನಲ್ಲಿದ್ದ ರೌಡಿ ಭೋಜ್​ ಯಡಿಯೂರು ಸುತ್ತಮುತ್ತಲಿನ ಏರಿಯಾಗಳಲ್ಲಿ 15 ಕ್ಕೂ...
ಶಾಲಾ ಆಡಳಿತ ಮಂಡಳಿ ಪರೀಕ್ಷೆ ಮುಂದೂಡಲಿ ಎಂಬ ಕ್ಷುಲಕ ಕಾರಣಕ್ಕೆ ೧೧ ನೇ ತರಗತಿ ವಿದ್ಯಾರ್ಥಿಯೊಬ್ಬ ೨ ನೇ ತರಗತಿಯ ೭ ವರ್ಷದ ಬಾಲಕನನ್ನು ಹತ್ಯೆಗೈಯ್ದ ಘಟನೆ ನಡೆದಿದೆ. ಗುರ್ಗಾಂವ್ ನ ರಯಾನ್ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ನಡೆದಿದ್ದ ಈ ಹತ್ಯೆ ಈ ದೇಶವನ್ನೆ ಬೆಚ್ಚಿಬೀಳಿಸಿತ್ತು. ಸಲಿಂಗಕಾಮ ಸೇರಿದಂತೆ ವಿವಿಧ ರೀತಿಯ ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದ...
ವರನಿಗಾಗಿ ಜೀವನ್ ಸಾಥಿ ಎಂಬ ವೆಬ್ ಸೈಟಿನಲ್ಲಿ ಹೆಸರು ನೊಂದಾಯಿಸಿದ ಯುವತಿಯೊಬ್ಬಳು ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾಳೆ. ಕೋರಮಂಗಲದ 29 ವರ್ಷದ ಯುವತಿ ಮದುವೆಯಾಗಲು ವರನಿಗಾಗಿ ಜೀವನ್ ಸಾಥಿ ಡಾಟ್ ಕಾಮ್ ನಲ್ಲಿ ಹೆಸರು ನೊಂದಾಯಿಸಿದ್ದಳು. ಜೀವನ್ ಸಾಥಿ ಡಾಟ್ ಕಾಮ್ ನಲ್ಲಿ ಹೆಸರು ನೊಂದಾಯಿಸಿದ್ದ ಮಹಮ್ಮದ್ ಅಬ್ದುಲ್ ಎಂಬಾತ ತಾನು ಅನಿವಾಸಿ ಭಾರತೀಯ ಎಂದು ಯುವತಿಗೆ ಪರಿಚಯಿಸಿಕೊಂಡಿದ್ದ....
ಬ್ಯಾಂಕ್​​ನ ಭದ್ರತೆಗಾಗಿ ಬ್ಯಾಂಕ್​​ ಕಟ್ಟಡದಲ್ಲಿ ಮಲಗಿದ್ದ ಮೂವರು ಸಿಬ್ಬಂದಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಮಂಗಳೂರಿನ ಕೋಟೆಕಾರು ವ್ಯವಸಾಯ ಸಂಘದ ಬ್ಯಾಂಕ್​​ನಲ್ಲಿ ನಡೆದಿದೆ. ಮಂಗಳೂರಿನ ಹೊರವಲಯದ ತಲಪಾಡಿ ಬಳಿಯ ಕೆ.ಸಿ.ರೋಡ್​ನಲ್ಲಿರುವ ವ್ಯವಸಾಯ ಸಂಘದ ಬ್ಯಾಂಕ್​ನಲ್ಲಿ ನಿನ್ನೆ ರಾತ್ರಿ ಭದ್ರತೆಗಾಗಿ ಉಮೇಶ್, ಸಂತೋಷ,ಸೋಮನಾಥ ಸಾವನ್ನಪ್ಪಿದ್ದಾರೆ. ಬೆಳಗ್ಗೆ ಬ್ಯಾಂಕ್​ ಸಿಬ್ಬಂದಿ ಕೆಲಸಕ್ಕೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಆದರೇ ಈ...
ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ನಡೆದು ಇವತ್ತಿಗೆ ಸರಿಯಾಗಿ ಎರಡು ತಿಂಗಳು ಕಳೆದಿದೆ. ಆರೋಪಿಗಳ ಪತ್ತೆಗೆ ವಿಶೇಷ ತನಿಖಾ ತಂಡ ರಚನೆಯಾಗಿದ್ರೂ ದುಷ್ಕರ್ಮಿಗಳ ಸುಳಿವು ಮಾತ್ರ ಇನ್ನೂ ಸಿಕ್ಕಿಲ್ಲ. ಸೆಪ್ಟೆಂಬರ್ 5 ರಂದು ಸಂಜೆ ಗೌರಿ ಲಂಕೇಶ್ ಅವ್ರು ಕಚೇರಿಯಿಂದ ಮನೆಗೆ ಹೋಗುತ್ತಿದ್ದಾಗ ಇಬ್ಬರು ಹಂತಕರು ಬೈಕ್ ನಲ್ಲಿ ಬಂದು ಮನೆ ಮುಂದೆ ಗುಂಡಿಟು...
ವಿಜಯಪುರ- ಭೀಮಾ ತೀರದಲ್ಲಿ ಮತ್ತೆ ಗುಂಡಿನ ದಾಳಿ ನಡೆದಿದೆ. ಈ ಭಾರಿ ಖಾಕಿ ಮತ್ತು ಭೀಮಾತೀರದ ಹಂತಕನ ನಡುವೆ ಗುಂಡಿನ ವಾರ್ ನಡೆದಿದ್ದು, ಪಿಎಸ್​ಐ ಮೇಲೆ ಧಾಳಿ ನಡೆಸಿದ ಧರ್ಮರಾಜ್ ಚಡಚಣ ಕೊನೆಗೂ ಪೊಲೀಸ್ ಗುಂಡಿಗೇ ಬಲಿಯಾಗಿದ್ದು, ಭೀಮಾತೀರದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ವಿಜಯಪುರದ ಇಂಡಿ ತಾಲೂಕಿನ ಕೊಂಕಣಗಾಂವ್​​ ಗ್ರಾಮದ ಬಳಿ ಭೀಮಾತೀರದ ಹಂತಕ ಹಾಗೂ...
- ಸಿಎಂ ಸಿದ್ದರಾಮಯ್ಯ ಹಾಗೂ ಕೆಲ ಸಚಿವರ ಮೇಲೆ ದಾಖಲಾಗಿದ್ದ ಪ್ರಕರಣಗಳಿಗೆ ಲೋಕಾಯುಕ್ತ‌ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಮಂಗಳ ಹಾಡಿದ್ದಾರೆ. ಹೌದು ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅಧಿಕಾರ ಸ್ವೀಕರಿಸಿದ ೬ ತಿಂಗಳಲ್ಲಿ ಬರೋಬ್ಬರಿ ೨೮೮ ಪ್ರಕರಣಗಳನ್ನು ಕ್ಲೋಸ್ ಮಾಡಿದ್ದು ಸಿಎಂಗೂ ಬಿಗ್ ರಿಲೀಫ್ ಸಿಕ್ಕಂತಾಗಿದೆ‌. ಸಿಎಂ ಸಿದ್ದರಾಮಯ್ಯ, ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್...

ನಮ್ಮನ್ನು ಅನುಸರಿಸಿ

673,203FansLike
392,949FollowersFollow
8,483FollowersFollow
60,107SubscribersSubscribe

ಇತ್ತೀಚಿನ ಸುದ್ದಿ

ಸಮರಾಭ್ಯಾಸದಲ್ಲಿ ರಾಹುಲ್ ಗಾಂಧಿ !! ಕತ್ತಿವರಸೆ, ಐಕಿಡೋ ಯುದ್ಧಾಭ್ಯಾಸದಲ್ಲಿ ಎಐಸಿಸಿ ಭಾವೀ ಅಧ್ಯಕ್ಷ !!

ಇವತ್ತಿಡೀ ಟ್ವಿಟ್ಟರ್ ನಲ್ಲಿ ರಾಹುಲ್ ಗಾಂಧಿಯ ಸಮರಾಭ್ಯಾಸದ್ದೇ ಸುದ್ದಿ ! ಮೋದಿ ವಿರುದ್ದ ಭಾಷಣ ಮಾಡೋದನ್ನು ಕಲಿಯೋ ಅಂದ್ರೆ ಕತ್ತಿವರಸೆ ಕುಸ್ತಿ ಕಲೀತಿಯಲ್ಲೋ ? ಕೇಂದ್ರ ಸರಕಾರ ರಾಹುಲ್ ಗಾಂಧಿಯ ಭದ್ರತೆಯನ್ನು ವಾಪಸ್...