Wednesday, January 24, 2018
ಆತ ವಿಕಲಚೇತನ. ಆದರೂ ಗಳಿಸಿದ ಚೂರು-ಪಾರು ದುಡ್ಡು ಉಳಿಸಿ ಸಾಲ ಕೊಟ್ಟಿದ್ದ. ಆದರೇ ಸಾಲ ವಾಪಸ ಕೇಳಿದಾಗ ಮಾತ್ರ ಆತನಿಗೆ ಸಿಕ್ಕಿದ್ದು ಹಲ್ಲೆ,ಅವಮಾನ. ಈ ಅವಮಾನ ತಾಳಲಾರದೇ ಆತ ಆತ್ಮಹತ್ಯೆಗೆ ಯತ್ನಿಸಿದ್ದು, ಇದ್ದೊಬ್ಬ ಮಗನ ದುಸ್ಥಿತಿ ಕಂಡು ಹೆತ್ತವರು ಕಣ್ಣೀರಿಡುತ್ತಿದ್ದಾರೆ. ಮೈಸೂರು ಜಿಲ್ಲೆ ಕೆ.ಆರ್.ನಗರ ಸಾಲಿಗ್ರಾಮ ಗ್ರಾಮದ ವಿಕಲಚೇತನ ಯುವಕ ಧನಂಜಯ್ ಅಲ್ಲಿಯೇ ಗುಜ್ರಿ ಅಂಗಡಿ ನಡೆಸುತ್ತಿದ್ದ...
ವೈದ್ಯನ ನಿರ್ಲಕ್ಷ್ಯದಿಂದ ಗರ್ಭಿಣಿ ಮಹಿಳೆ ನರಾಳಟ ಅನುಭವಿಸಿ ಹುಟ್ಟಿದ ಮಗು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಸಕಾ೯ರಿ ಅಸ್ಪತ್ರೆಯಲ್ಲಿ ನಡೆದಿದೆ. ಶೃಂಗೇರಿ ಮೂಲದ ಪ್ರಶಾಂತ್ ಅವರ ಪತ್ನಿ ವಿನುತಾ ನಿನ್ನೆ ಮುಂಜಾನೆ 5 ಗಂಟೆಗೆ ಹೆರಿಗೆ ನೋವಿನಿಂದ ಕೊಪ್ಪ ಅಸ್ಪತ್ರೆಗೆ ದಾಖಲಾಗಿದ್ರು.   https://youtu.be/VGDcHQmBjKg ಸರ್ಕಾರಿ ಅಸ್ಪತ್ರೆಯ ವೈದ್ಯ ಡಾ.ಬಾಲಕೃಷ್ಣ ನರ್ಸ್​ಗಳ ಕೈಯಿಂದ ಸಂಜೆ 6 ಗಂಟೆಯ...
ಬೆಂಗಳೂರಿನ ಜೆಜೆ ನಗರ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಹೊಯ್ಸಳ ಸಿಬ್ಬಂದಿ ಮೇಲೆ ಹಲ್ಲೆ ನಡೆಸಲಾಗಿದೆ. ರೌಡಿಶೀಟರ್ ಮಹಮ್ಮದ್ ಅಲಿ ಮತ್ತು ಆತನ ಸಹಚರರು ಎಂದು ತಿಳಿದು ಬಂದಿದೆ. ಹೊಯ್ಸಳ ಕಾರು ಚಾಲಕ ರಾಜೇಂದ್ರ ಮೇಲೆ ಕಳೆದ ರಾತ್ರಿ ನಡೆಸಲಾಗಿತ್ತು. 2016ರಲ್ಲೂ ಈ ಗ್ಯಾಂಗ್ ಇದೇ ಜೆಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪೇದೆ ಮೇಲೆ...
ಬೆಂಗಳೂರಿನ ನಡು ರಸ್ತೆಯಲ್ಲಿ ಪುಂಡರು ಅಟ್ಟಹಾಸ ಮರೆದಿದ್ದಾರೆ. ಹೊಸ ವರ್ಷಾಷಚರಣೆಗೂ ಮುನ್ನಾ ದಿನ ಮಧ್ಯರಾತ್ರಿ ಇಂದಿರಾನಗರದಲ್ಲಿ ಯುವತಿ ಮೇಲೆ ಅಟ್ಟಹಾಸ ಮೆರೆದಿದ್ದಾರೆ. ಕೆಲಸ ಮುಗಿಸಿ ಸಹೋದರರ ಜೊತೆ ಯುವತಿ ತೆರಳುತ್ತಿದ್ದಳು. ಈ ವೇಳೆ ಇಂದಿರಾ ನಗರದ 6 ನೇ ಹಂತ ಮೋಟ್ಟಪ್ಪನ ಪಾಳ್ಯದಲ್ಲಿ ತಡೆದು ನಿಲ್ಲಿಸಿದ ಪುಂಡರು ಕ್ಷಮೆ ಕೇಳಿದರೂ ಬಿಡದೇ ಸಾಮೂಹಿಕ ಹಲ್ಲೆ...
ದೀಪಕ್ ಕೊಲೆ ಪ್ರಕರಣದಲ್ಲಿ ಭಾರೀ ಸುದ್ದಿಯಲ್ಲಿದ್ದ ಟಾರ್ಗೆಟ್ ಟೀಮ್ ನ ಪ್ರಮುಖ ರೌಡಿ ಇಲ್ಯಾಸ್ ನನ್ನು ಇಂದು ಮತ್ತೊಂದು ರೌಡಿ ತಂಡ ಭೀಕರವಾಗಿ ಕೊಲೆ ನಡೆಸಿದೆ. ಜಪ್ಪಿನಮೊಗರು ಕುಡುಪಾಡಿ ಮಸೀದಿ ಬಳಿ ಇರುವ ಮಿಫ್ತಾ ಗ್ಯಾಲೋರ್ ಅಪಾರ್ಟ್ ಮೆಂಟ್ ನಲ್ಲಿ ಈ ಕೊಲೆ ನಡೆದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಒಟ್ಟು 28 ಪ್ರಕರಣಗಳಲ್ಲಿ ಆರೋಪಿಯಾಗಿರುವ ಇಲ್ಯಾಸ್...
ಇಡೀ ಕರಾವಳಿಯನ್ನು ಕನಸಲ್ಲೂ ಕಾಡುತ್ತೆ ಟಾರ್ಗೆಟ್ ಟೀಮ್. ಇದು ಕ್ರಿಮಿನಲ್ ಗಳ ಅಧಿಕೃತ ಟೀಮ್.   ದಾವೂದ್ ಇಬ್ರಾಹಿಂನ ಡಿ ಗ್ಯಾಂಗ್, ರವಿ ಪೂಜಾರಿಯ ಪಿ ಗ್ಯಾಂಗ್ ಬಗ್ಗೆ ಎಲ್ಲರೂ ಕೇಳಿರಬಹುದು. ಇಂತಹ ಅತಿರಥ ಮಹಾರಥ ಭೂಗತ ದೊರೆಗಳೇ ಅವರ ಗ್ಯಾಂಗಿನ ಹೆಸರನ್ನು ಅಧಿಕೃತವಾಗಿ ಹೇಳುವುದಿಲ್ಲ. ಕದ್ದುಮುಚ್ಚಿ ಚಟುವಟಿಕೆ ಮಾಡುತ್ತಾರೆ. ಸಹಸ್ರಕೋಟ್ಯಾಧಿಪತಿಗಳಾಗಿರುವ ಈ ಭೂಗತ ದೊರೆಗಳು ಅಷ್ಟರಮಟ್ಟಿಗೆ...
ಕಳೆದ ಎರಡು ದಿನದ ಹಿಂದೆ ಬಿಜೆಪಿ ಹಾಗೂ ಹಿಂದುಪರ ಸಂಘಟನೆಯ ಕಾರ್ಯಕರ್ತ ದೀಪಕ್ ರಾವ್​ ಹತ್ಯೆ ನಡೆದ ದಿನ ರಾತ್ರಿಯೇ ಮತ್ತೊಮ್ಮೆ ಮಂಗಳೂರಿನಲ್ಲಿ ನೆತ್ತರು ಹರಿದಿತ್ತು. ಹೌದು ಅತ್ತ ದೀಪಕ್​ ಶವ ಮರಣೋತ್ತರ ಪರೀಕ್ಷೆಗೆ ಸಿದ್ಧವಾಗುತ್ತಿದ್ದರೇ ಇತ್ತ ಬಶೀರ್​ ಎಂಬ ಅಂಗಡಿಕಾರನ ಮೇಲೆ ದುಷ್ಕರ್ಮಿಗಳು ಬರ್ಬರವಾಗಿ ಹಲ್ಲೆ ನಡೆಸಿ ಹತ್ಯೆಗೆ ಯತ್ನಿಸಿದ್ದರು. ಈ ಭೀಕರ ದೃಶ್ಯಾವಳಿಗಳು...
ಭಿನ್ನ ಕೋಮಿನ ನಟ ನಟಿಯರಿಬ್ಬರು ಜೊತೆಗೆ ಕಾಣಿಸಿಕೊಂಡಿದ್ದಕ್ಕಾಗಿ ನೈತಿಕ ಪೊಲೀಸ್ ಗಿರಿ ನಡೆಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯಕ್ಕೆ ಡಿಸೆಂಬರ್‌ ‌21 ರಂದು ತಮಿಳು ಚಿತ್ರ ನಟಿ ಅನುಷಾಳನ್ನ ಭೇಟಿಯಾಗಲು ಸುಳ್ಯ ತಾಲೂಕಿನ ಬೆಳ್ಳಾರೆಯ ನಿವಾಸಿ ಸಹ ನಟ ಪರ್ವೇಜ್ ಬಂದಿದ್ದರು. https://youtu.be/ZVagNrNaD9c ಇವರಿಬ್ಬರು ಜೊತೆಗಿದ್ದ ಸಂದರ್ಭದಲ್ಲಿ ಕೆಲ ಸ್ಥಳೀಯರು...
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮತ್ತೊಂದು ಲವ್​ ಜಿಹಾದ್ ಪ್ರಕರಣ ಬಯಲಾಗಿದೆ. ಮೈಸೂರು ತಾಲೂಕಿನ ಜಯಪುರದಲ್ಲಿ ವಾಸವಿದ್ದ ಫೈಸಲ್​ ಎಂಬಾತ ಗುಜರಾತ್​ನ ದ್ವಾರಕಾ ಜಿಲ್ಲೆಯ ದೇವಭೂಮಿಯ ನ್ಯಾನ್ಸಿ ಜೋಷಿಯನ್ನ ಫೇಸ್​ಬುಕ್​ನಲ್ಲಿ 3 ವರ್ಷಗಳ ಹಿಂದೆ ಪರಿಚಯ ಮಾಡಿಕೊಂಡಿದ್ದ. ಬಳಿಕ ಆಕೆಯನ್ನ ತನ್ನ ಪ್ರೇಮ ಪಾಶಕ್ಕೆ ಕೆಡವಿದ್ದಾನೆ. https://youtu.be/9qNcFXGhhKs 6 ತಿಂಗಳ ಹಿಂದೆ ಯುವತಿ ಮನೆಯಿಂದ ಓಡಿ ಬಂದು ಫೈಸಲ್​...
2018ರ ವರ್ಷಾಚರಣೆಗೆ ಸಿಲಿಕಾನ್ ಸಿಟಿ ಸಜ್ಜಾಗಿದೆ. ಚರ್ಚ್​ಸ್ಟ್ರೀಟ್, ಬ್ರಿಗೇಡ್ ರಸ್ತೆಗಳಲ್ಲಿ ವಿಶೇಷ ವಿದ್ಯುತ್ ದೀಪದ ವ್ಯವಸ್ಥೆ ಮಾಡಲಾಗಿದ್ದು, ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಕಬ್ಬನ್ ರಸ್ತೆಗಳಲ್ಲಿ ಪಾರ್ಕಿಂಗ್​ ವ್ಯವಸ್ಥೆ ಕಲ್ಪಿಸಲಾಗಿದೆ. ಭದ್ರತೆಗಾಗಿ ಹೊಸದಾಗಿ 500 CCTV ಗಳ ಅಳವಡಿಕೆ ಮಾಡಲಾಗಿದೆ. ಇನ್ನೂ ಹೊಸ ವರ್ಷದಂದು ನಗರದ ಫ್ಲೈಓವರ್ ಗಳ ಮೇಲಿನ ಸಂಚಾರ...

ಜನಪ್ರಿಯ ಸುದ್ದಿ

ಅಕ್ಕನ ಮೇಲಿನ ದ್ವೇಷಕ್ಕೆ ತಂಗಿ ಮದುವೆಯಾದ ಪಾಪಿ ಪತಿ ಆಕೆಗೇನು ಮಾಡಿದ ಗೊತ್ತಾ?

ಹಾವಿನ ದ್ವೇಷ 12 ವರ್ಷ ಅಂತಾರೆ. ಆದರೇ ಈ ಇಲ್ಲೊಬ್ಬ ಮನುಷ್ಯ ಬರೋಬ್ಬರಿ 4 ವರ್ಷಗಳ ಕಾಲ ತನ್ನ ದ್ವೇಷವನ್ನು ತೀರಿಸಿಕೊಳ್ಳಲು ಕಾದಿದ್ದಾನೆ. ಹೌದು ಅಕ್ಕನಿಂದಾದ ಅವಮಾನಕ್ಕೆ ಸೇಡುತೀರಿಸಿಕೊಳ್ಳಲು ತಂಗಿಯನ್ನು ಪ್ರೀತಿಸಿ ಮದುವೆಯಾದ ಯುವನೊಬ್ಬ...