Thursday, February 22, 2018
ದೇಶದ ಉದ್ದಗಲಕ್ಕೆ ಲವ್​​ ಜಿಹಾದ್​ ಕಿಚ್ಚು ಹೆಚ್ಚುತ್ತಲೇ ಇದೆ. ರಾಜಸ್ಥಾನದಲ್ಲಿ ಹಿಂದೂ ಯುವತಿಯನ್ನು ವರಿಸಿದ ಅನ್ನೋ ಕಾರಣಕ್ಕೆ ಅನ್ಯಕೋಮಿನ ವ್ಯಕ್ತಿಯನ್ನು ಕೊಡಲಿಯಿಂದ ಕೊಚ್ಚಿ, ಮಚ್ಚಿನಿಂದ ಕತ್ತರಿಸಿ ಬಳಿಕ ಬೆಂಕಿ ಹಚ್ಚಿ ಭಯಾನಕವಾಗಿ  ಕೊಲೆ ಮಾಡಲಾಗಿದ್ದು, ಈ ಹೃದಯವಿದ್ರಾವಕ ಹತ್ಯೆ ದೃಶ್ಯ ಕಂಡು ದೇಶವೇ ಬೆಚ್ಚಿ ಬಿದ್ದಿದೆ. ಪಶ್ಚಿಮ ಬಂಗಾಳದಿಂದ ವಲಸೆ ಬಂದಿದ್ದ ಮಹಮದ್ ಅಫ್ರಲ್​​​ ಕೊಲೆಯಾದ...
ಆತ ತನ್ನ ಜಮೀನನ್ನು ಗೋಡೌನ್​ಗಾಗಿ ಬಾಡಿಗೆಗೆ ಕೊಟ್ಟಿದ್ದ. ಆದರೇ ಬಾಡಿಗೆ ಪಡೆದುಕೊಂಡಾತ ಸರಿಯಾಗಿ ಕೊಡದೇ ಸತಾಯಿಸುತ್ತಿದ್ದ. ಇದರಿಂದ ಬೇಸತ್ತವನು ಬಾಡಿಗೆದಾರರನಿಗೆ ಅವಾಜ್ ಹಾಕಿದ್ದಾನೆ.   ಇದೇ ಆತನ ಪ್ರಾಣಕ್ಕೆ ಮುಳುವಾಗಿದೆ. ಬಾಡಿಗೆ ಸರಿಯಾಗಿ ಕೊಡಿ ಎಂದಿದ್ದಕ್ಕೇ ಕೊಲೆಯಾಗಿರುವ ಆತನ ತಲೆ ಅವನದೇ ಜಾಗದಲ್ಲಿ ಪತ್ತೆಯಾಗಿದ್ದರೇ ಉಳಿದ ದೇಹಕ್ಕಾಗಿ ಪೊಲೀಸರು ಹುಡಕಾಟ ನಡೆಸಿದ್ದಾರೆ. ಹೌದು ತನ್ನದೇ ಜಮೀನಿನಲ್ಲಿ ತಾನೇ ರುಂಡ-ಮುಂಡ...
ಚಿಕಿತ್ಸೆಗೆ ಬಂದ ಮಹಿಳಾ ರೋಗಿ ಜೊತೆ ಬೆಂಗಳೂರಿನಲ್ಲಿ ವೈದ್ಯನೊಬ್ಬ ಅಸಭ್ಯವಾಗಿ ವರ್ತಿಸಿದ್ದಾನೆ. ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅಂಜನಾನಗರದ ಶಿವ ಕ್ಲಿನಿಕ್ ವೈದ್ಯ ಬಿ. ಶಿವರಾಮ್ ಮೇಲೆ ಅರೋಪ ಕೇಳಿ ಬಂದಿದೆ. ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಜ್ವರ ಅಂತ 25 ವರ್ಷದ ಮಹಿಳೆ ಶಿವ ಕ್ಲಿನಿಕ್​ಗೆ ಹೋಗಿದ್ದರು. ಈ ವೇಳೆ ವೈದ್ಯ...
ರವಿ ಬೆಳಗೆರೆಯಿಂದ ಪತ್ರಕರ್ತ ಸುನೀಲ್ ಹೆಗ್ಗರವಲ್ಲಿ ಹತ್ಯೆಗೆ ಸುಪಾರಿ ವಿಚಾರಕ್ಕೆ ಸಂಬಂಧಿಸಿ ಅಗ್ನಿ ಶ್ರೀಧರ್ ಇಂದು ಪತ್ರಿಕಾಗೋಷ್ಠಿ ನಡೆಸಿದ್ದರು. ಪತ್ರಿಕಾಗೋಷ್ಠಿ ಮೊದಲ ಭಾಗ ಹೇಗಿದೆಯೋ ಹಾಗೆ ಇಲ್ಲಿದೆ. ಆತನಿಗೂ ನನಗೂ ಸಂಬಂಧ ಸರಿ ಇಲ್ಲ. ಆದ್ದರಿಂದ ಅವನು ಕೆಳಗೆ ಬಿದ್ದಾಗ ನಾನೂ ಕಲ್ಲು ಎಸೀಬಾರದು ಅಂತ ಸುಮ್ಮನಿದ್ದೆ. ಆದರೆ ರವಿ ಬೆಳಗರೆ ಬಗ್ಗೆ ಮಾತನಾಡುವುದು ನನ್ನ...
ಯುವಕನೊಬ್ಬನ ತನ್ನ ಹೆಂಡತಿ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಕಾರಣಕ್ಕಾಗಿ ಯುವಕನ ಕೊಲೆ ನಡೆಸಿದ ಘಟನೆ ಯಾದಗಿರಿಯಲ್ಲಿ ನಡೆದಿದೆ. ಯಾದಗಿರಿ ತಾಲೂಕಿನ ಕೆ ಹೊಸಳ್ಳಿ ಗ್ರಾಮದಲ್ಲಿ ಈ ಕೃತ್ಯ ನಡೆದಿದೆ. ಕೆ ಹೊಸಳ್ಳಿ ಗ್ರಾಮದ ನಿರ್ಮಲಾ ಎಂಬ ವಿವಾಹಿತ ಮಹಿಳೆ ಇಸಾಕ್ (36) ಎಂಬಾತನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಇದನ್ನು ಆಕೆಯ ಗಂಡ...
ದೀಪಕ್ ಕೊಲೆ ಪ್ರಕರಣದಲ್ಲಿ ಭಾರೀ ಸುದ್ದಿಯಲ್ಲಿದ್ದ ಟಾರ್ಗೆಟ್ ಟೀಮ್ ನ ಪ್ರಮುಖ ರೌಡಿ ಇಲ್ಯಾಸ್ ನನ್ನು ಇಂದು ಮತ್ತೊಂದು ರೌಡಿ ತಂಡ ಭೀಕರವಾಗಿ ಕೊಲೆ ನಡೆಸಿದೆ. ಜಪ್ಪಿನಮೊಗರು ಕುಡುಪಾಡಿ ಮಸೀದಿ ಬಳಿ ಇರುವ ಮಿಫ್ತಾ ಗ್ಯಾಲೋರ್ ಅಪಾರ್ಟ್ ಮೆಂಟ್ ನಲ್ಲಿ ಈ ಕೊಲೆ ನಡೆದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಒಟ್ಟು 28 ಪ್ರಕರಣಗಳಲ್ಲಿ ಆರೋಪಿಯಾಗಿರುವ ಇಲ್ಯಾಸ್...
ಬೆಂಗಳೂರು ಮೂಲದ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣದ ನೆನಪು ಮಾಸುವ ಮುನ್ನವೇ ಮಂಗಳೂರಿನ ಆಳ್ವಾಸ್​​ನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊರ್ವಳು ಆತ್ಮಹತ್ಯೆಗೆ ಶರಣಾಗಿದ್ದು, ಪೋಷಕರಲ್ಲಿ ಆತಂಕ ಮೂಡಿದೆ. ಚಿತ್ರದುರ್ಗ ಮೂಲದ ರಚನಾ ಕಾಲೇಜಿನ ಲೈಬ್ರರಿಯ ಐದನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಶರಣಾಗಿದ್ದು ನಿನ್ನೆ ಸಂಜೆ ವೇಳೆಗೆ ಘಟನೆ ನಡೆದಿದೆ. ಇನ್ನು ರಚನಾ ಪೋಷಕರು ತಮ್ಮ ಪುತ್ರಿದು ಆತ್ಮಹತ್ಯೆಯಲ್ಲ...
ಬೆಂಗಳೂರಿನ ಬಿಟಿಎಂ ಲೇಔಟ್ ಬಾರ್ ರೋಡ್​​​ನಲ್ಲಿರುವ ಪಿಜಿಯಲ್ಲಿ ಅಡುಗೆ ಭಟ್ಟನೇ ಪಿಜಿ ಮಾಲೀಕನನ್ನು ಕೊಚ್ಚಿ ಕೊಲೆ ಮಾಡಿದ ಘಟನೆ ನಡೆದಿದೆ. 58 ವರ್ಷದ ತಿರುಮಲ ರೆಡ್ಡಿ ಕೊಲೆಯಾದ ಪಿಜಿ ಮಾಲೀಕ. ನಿನ್ನೆ ರಾತ್ರಿ ಹಣಕಾಸು ವಿಚಾರಕ್ಕೆ ಸಂಬಂಧಿಸಿ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಮಾಲೀಕನಿಗೆ ಚಾಕುವಿನಿಂದ ಇರಿದು ಅಡುಗೆ ಭಟ್ಟ ಪರಾರಿಯಾಗಿದ್ದಾನೆ. https://www.youtube.com/watch?v=uLJRMA1-G8o ಅಡುಗೆ ಕೋಣೆಯಲ್ಲಿರುವ...
ಎಮ್​ಎಲ್​ಎ ಹ್ಯಾರೀಸ್ ಮಗ ಮೊಹಮ್ಮದ್​ ನಲಪಾಡ್ ಗೂಂಡಾಗಿರಿ ನಡೆಸಿ ಪೊಲೀಸ್ ಠಾಣೆ ಮೆಟ್ಟಲೇರಿ ದಿನಕಳೆಯುತ್ತಿದ್ದಂತೆ ಪೊಲೀಸರ ರಾಜಾತಿಥ್ಯದ ವಿವರಗಳು ಒಂದೊಂದಾಗಿ ಹೊರಬೀಳುತ್ತಿದೆ. ಹೌದು ಕಬ್ಬನ್ ಪಾರ್ಕ್​ನಲ್ಲಿರುವ ಮೊಹಮ್ಮದ್​ ನಲಪಾಡ್​​ ಗೆ ಪೊಲೀಸರು ಸಾಕಷ್ಟು ಸೌಲಭ್ಯ ವಹಿಸಿದ್ದು, ಸ್ವತಃ ಪಿಎಸ್​ಐ ಗಿರೀಶ್​ ನಲಪಾಡ ಮಲಗೋಕೆ ತನ್ನ ಚೇಂಬರ್​ನ್ನೇ ಬಿಟ್ಟುಕೊಟ್ಟಿದ್ದಾನೆ. ಹೌದು ಹಲ್ಲೆಕೋರ ನಲಪಾಡ್​​​ ನಿನ್ನೆಯಿಂದ ಕಬ್ಬನ್ ಪಾರ್ಕ್​ ಪೊಲೀಸರ...
ಹಣಕಾಸು ವಿಚಾರಕ್ಕೆ ಹತ್ಯೆಯಾಗಿದ್ದ ನೆಲಮಂಗಲದ ಆರ್​ಎಕ್ಸ್​ ಮಂಜುನ ರುಂಡವಿಲ್ಲದ ಬಾಡಿ ಕೊನೆಗೂ ಕೆಂಗೇರಿ ಮೋರಿಯಲ್ಲಿ ಪತ್ತೆಯಾಗಿದ್ದು, ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ.   15 ದಿನಗಳಿಂದ ರುಂಡವಿಟ್ಟುಕೊಂಡು ಪೂರ್ತಿ ದೇಹಕ್ಕಾಗಿ ಪೊಲೀಸರು ಇನ್ನಿಲ್ಲದಂತೆ ಹುಡುಕಾಟ ನಡೆಸಿದ್ದರು. ನೆಲಮಂಗಲದಲ್ಲಿ ಜಮೀನು ಹೊಂದಿದ್ದ ಆರ್​ಎಕ್ಸ್​ ಮಂಜ ಆ ಜಮೀನನ್ನು ಶಂಶುದ್ದೀನ್ ಮತ್ತು ಸೈಯದ್​ ಎಂಬುವವರಿಗೆ ಬಾಡಿಗೆ ನೀಡಿದ್ದ. ಆದರೇ ಆ ಬಾಡಿಗೆ...

ಜನಪ್ರಿಯ ಸುದ್ದಿ