Friday, April 20, 2018
ರಾಜ್ಯದಲ್ಲಿ ನಡೆದ ಕೋಮುಗಲಭೆಗಳಲ್ಕಿ ಅಲ್ಪಸಂಖ್ಯಾತರಿಗೊಂದು ನ್ಯಾಯ, ಹಿಂದುಗಳಿಗೊಂದು ನ್ಯಾಯ ಇದ್ಯಾ? ಇಂತಹದೊಂದು ಅನುಮಾನ ಸೃಷ್ಟಿ ಮಾಡಿದೆ ಸಿಎಂ ಸಿದ್ದರಾಮಯ್ಯ ಸರಕಾರದ ಆದೇಶ. ಹೌದು. ಕೋಮುಗಲಭೆ ಸಂದರ್ಭಗಳಲ್ಲಿ ಅಲ್ಪಸಂಖ್ಯಾತರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂದಕ್ಕೆ ಪಡೆಯುವ ಕುರಿತಂತೆ ಕಡತ ಸಿದ್ದಗೊಳಿಸುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ಐಜಿಪಿ ಪೊಲೀಸ್ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಈ ಆದೇಶ ಇದೀಗ ಸಾಮಾಜಿಕ...
ಬೆಂಗಳೂರು ಶಾಂತಿನಗರ ಎಮ್​ಎಲ್​ಎ ಹ್ಯಾರೀಸ್​ ಮಗನ ಆಟಾಟೋಪದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.   ಈಗಾಗಲೇ ಪೊಲೀಸರ ಅತಿಥಿಯಾಗಿರುವ ಮಗ ಮೊಹಮ್ಮದ್​ ನಲಪಾಡ್​ನನ್ನು ರಕ್ಷಿಸಲು ಹ್ಯಾರೀಸ್​ ಇನ್ನಿಲ್ಲದ ಸರ್ಕಸ್​ ನಡೆಸಿರುವಾಗಲೇ ಇದೀಗ ಮತ್ತೊಮ್ಮೆ ಹ್ಯಾರೀಸ್ ಗೆ ಸಂಕಷ್ಟ ಎದುರಾಗಿದ್ದು, ಮತ್ತೊಬ್ಬಳು ಮಹಿಳೆ ಹ್ಯಾರೀಸ್​​ ಮಗ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದ್ದಾರೆ.  ಹೌದು ನಗರದ ಮಹಿಳೆಯೊಬ್ಬರು ಹ್ಯಾರೀಸ್ ಮಗನ ಮತ್ತೊಂದು ಗೂಂಡಾಗಿರಿ...
ವಿದ್ವತ್ ಮೇಲೆ ಹಲ್ಲೆ ನಡೆಸಿ, ಪರಪ್ಪನ ಅಗ್ರಹಾರ ಸೇರಿರೋ ಎಂ.ಎಲ್​.ಎ ಹ್ಯಾರೀಶ್ ಪುತ್ರ ಮೊಹಮ್ಮದ್ ನಲಪಾಡ್​ ಮತ್ತು ಗ್ಯಾಂಗ್ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ. ಮೊಹಮ್ಮದ್ ನಲಪಾಡ್ ಌಂಡ್ ಗ್ಯಾಂಗ್ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ 63ನೇ ಸಿಟಿ ಸಿವಿಲ್ ಕೋರ್ಟ್, ಇಂದು ಜಾಮೀನು ಅರ್ಜಿಯನ್ನ ತಿರಸ್ಕರಿಸಿದೆ. ಹೀಗಾಗಿ ಇನ್ನಷ್ಟು ದಿನ ನಲಪಾಡ್, ಜೈಲಿನಲ್ಲೇ...
2018ರ ವರ್ಷಾಚರಣೆಗೆ ಸಿಲಿಕಾನ್ ಸಿಟಿ ಸಜ್ಜಾಗಿದೆ. ಚರ್ಚ್​ಸ್ಟ್ರೀಟ್, ಬ್ರಿಗೇಡ್ ರಸ್ತೆಗಳಲ್ಲಿ ವಿಶೇಷ ವಿದ್ಯುತ್ ದೀಪದ ವ್ಯವಸ್ಥೆ ಮಾಡಲಾಗಿದ್ದು, ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಕಬ್ಬನ್ ರಸ್ತೆಗಳಲ್ಲಿ ಪಾರ್ಕಿಂಗ್​ ವ್ಯವಸ್ಥೆ ಕಲ್ಪಿಸಲಾಗಿದೆ. ಭದ್ರತೆಗಾಗಿ ಹೊಸದಾಗಿ 500 CCTV ಗಳ ಅಳವಡಿಕೆ ಮಾಡಲಾಗಿದೆ. ಇನ್ನೂ ಹೊಸ ವರ್ಷದಂದು ನಗರದ ಫ್ಲೈಓವರ್ ಗಳ ಮೇಲಿನ ಸಂಚಾರ...
1998 ರಲ್ಲಿ ಕೃಷ್ಣಮೃಗವನ್ನು ಕೊಂದ ಆರೋಪದಲ್ಲಿ ಬಾಲಿವುಡ್ ನಟ ಸಲ್ಮಾನ್ ದೋಷಿ ಎಂಬ ತೀರ್ಪು ನೀಡಲಾಗಿದೆ. ಜೋದ್ ಪುರದ ಸಿಜೆಎಂ ನ್ಯಾಯಾಲಯ ತೀರ್ಪು ನೀಡಿದ್ದು ಜೈಲು ಶಿಕ್ಷೆ ವಿಧಿಸಲಾಗಿದೆ. ಜೈಲು ಶಿಕ್ಷೆಗೆ ತಕ್ಷಣ ಜಾಮೀನು ದೊರೆಯುವ ಸಾದ್ಯತೆ ಇದೆ.ಸಲ್ಮಾನ್ ಖಾನ್ ಜೊತೆ ಆರೋಪಿಗಳಾಗಿದ್ದ ಸೈಫ್ ಅಲಿಖಾನ್, ಟಬು ಸೇರಿದಂತೆ ಎಲ್ಲರನ್ನೂ ದೋಷಮುಕ್ತಗೊಳಿಸಲಾಗಿದೆ.ಬರೊಬ್ಬರಿ 20 ವರ್ಷಗಳ ಬಳಿಕ...
ಖ್ಯಾತ ಪತ್ರಕರ್ತ ರವಿ ಬೆಳಗೆರೆ ಕೊನೆಗೂ ಜೈಲು ಪಾಲಾಗಿದ್ದಾರೆ. 1 ನೇ ಎಸಿಎಂಎಂ ನ್ಯಾಯಾಲಯ ರವಿ ಬೆಳಗೆರೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ. ಸಹೋದ್ಯೋಗಿ ಸುನಿಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ರವಿ ಬೆಳಗೆರೆ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು...
ದೇಶದ ಉದ್ದಗಲಕ್ಕೆ ಲವ್​​ ಜಿಹಾದ್​ ಕಿಚ್ಚು ಹೆಚ್ಚುತ್ತಲೇ ಇದೆ. ರಾಜಸ್ಥಾನದಲ್ಲಿ ಹಿಂದೂ ಯುವತಿಯನ್ನು ವರಿಸಿದ ಅನ್ನೋ ಕಾರಣಕ್ಕೆ ಅನ್ಯಕೋಮಿನ ವ್ಯಕ್ತಿಯನ್ನು ಕೊಡಲಿಯಿಂದ ಕೊಚ್ಚಿ, ಮಚ್ಚಿನಿಂದ ಕತ್ತರಿಸಿ ಬಳಿಕ ಬೆಂಕಿ ಹಚ್ಚಿ ಭಯಾನಕವಾಗಿ  ಕೊಲೆ ಮಾಡಲಾಗಿದ್ದು, ಈ ಹೃದಯವಿದ್ರಾವಕ ಹತ್ಯೆ ದೃಶ್ಯ ಕಂಡು ದೇಶವೇ ಬೆಚ್ಚಿ ಬಿದ್ದಿದೆ. ಪಶ್ಚಿಮ ಬಂಗಾಳದಿಂದ ವಲಸೆ ಬಂದಿದ್ದ ಮಹಮದ್ ಅಫ್ರಲ್​​​ ಕೊಲೆಯಾದ...
ಈಗಾಗಲೆ ಸಹೋದ್ಯೋಗಿ ಹತ್ಯೆಗೆ ಸುಫಾರಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನ್ಯಾಯಾಂಗ ಬಂಧನದಲ್ಲಿರುವ ಹಿರಿಯ ಪತ್ರಕರ್ತ ರವಿ ಬೆಳಗೆರೆ ಇನ್ನೊಮ್ಮೆ ಸಂಕಷ್ಟಕ್ಕಿಡಾಗಿದ್ದಾರೆ. ಹೌದು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ರವಿ ಬೆಳಗೆರೆಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಸಂಜಯ ನಗರ ಪೊಲೀಸರಿಗೆ ನ್ಯಾಯಾಲಯ ಆದೇಶಿಸಿದೆ. ರವಿ ಬೆಳಗೆರೆ ಒಡೆತನದ ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಮಹಿಳೆಯೊಬ್ಬರ ವಿರುದ್ಧ ಅವಹೇಳನಕಾರಿಯಾಗಿ ವರದಿ ಪ್ರಕಟಿಸಲಾಗಿತ್ತು....
ಭಿನ್ನ ಕೋಮಿನ ನಟ ನಟಿಯರಿಬ್ಬರು ಜೊತೆಗೆ ಕಾಣಿಸಿಕೊಂಡಿದ್ದಕ್ಕಾಗಿ ನೈತಿಕ ಪೊಲೀಸ್ ಗಿರಿ ನಡೆಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯಕ್ಕೆ ಡಿಸೆಂಬರ್‌ ‌21 ರಂದು ತಮಿಳು ಚಿತ್ರ ನಟಿ ಅನುಷಾಳನ್ನ ಭೇಟಿಯಾಗಲು ಸುಳ್ಯ ತಾಲೂಕಿನ ಬೆಳ್ಳಾರೆಯ ನಿವಾಸಿ ಸಹ ನಟ ಪರ್ವೇಜ್ ಬಂದಿದ್ದರು. https://youtu.be/ZVagNrNaD9c ಇವರಿಬ್ಬರು ಜೊತೆಗಿದ್ದ ಸಂದರ್ಭದಲ್ಲಿ ಕೆಲ ಸ್ಥಳೀಯರು...
ಅಪಘಾತ ಕೇಳಿದ್ರೇನೆ ಒಂದು ಕ್ಷಣ ಮೈ ಕಂಪಿಸುತ್ತದೆ. ಇನ್ನು ಅಂತಹ ಅಪಘಾತಗಳು ಕಾಮೆರಾದಲ್ಲಿ ಮುದ್ರಿತವಾದ್ರೆ!!. ಅಬ್ಬ. ನೋಡಿದ್ರೆ ಎಂತವರ ಹೃದಯವೂ ಕಂಪಿಸದೆ ಇರದು. ಹೌದು ಮಂಗಳೂರಿನಲ್ಲಿ ನಡೆದ ಅಂತಹುದೇ ಒಂದು ಅಪಘಾತದ ದ್ರಶ್ಯ ಕಾಮೆರಾದಲ್ಲಿ ಸೆರೆಯಾಗಿದೆ. https://youtu.be/AF2VIsaX7fI ಮಂಗಳೂರಿನ ಕುಂಟಿಕಾನ ಎಂಬಲ್ಲಿ ಕಳೆದ ಡಿಸೆಂಬರ್ 22ರ ಮಧ್ಯರಾತ್ರಿ ನಡೆದ ಭೀಕರ ಅಪಘಾತ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಎಂಥವ್ರನ್ನೂ...

ಜನಪ್ರಿಯ ಸುದ್ದಿ

ಬೆತ್ತಲೆ ಫೋಟೋ ಶೂಟ್ !! ಕನ್ನಡ ಸಿನೇಮಾದಲ್ಲಿ ನಗ್ನ ನಿಗಿ ಸುಬ್ಬಯ್ಯ !!

ಸ್ಯಾಂಡಲ್​​ವುಡ್​ನಲ್ಲಿ ಇದೀಗ ಸುಬ್ಬಯ್ಯನದ್ದೇ ನಿಗಿ ನಿಗಿ ಸುದ್ದಿ !! ಹೌದು ನೂತನ ಚಿತ್ರತಂಡವೊಂದರ ಎಡವಟ್ಟು ಇದೀಗ ಚಿತ್ರರಂಗದಲ್ಲಿ ಬೆಂಕಿಯಂತಹ ಸುದ್ದಿಗೆ ಗ್ರಾಸವಾಗಿದೆ. ರೌಡಿ ಸುಬ್ಬಯ್ಯ ಅಂತ ಟೈಟಲ್​ ಇಟ್ಕೊಂಡ ಚಿತ್ರ ಇಂದು ಮುಹೂರ್ತ ಕಾರ್ಯಕ್ರಮ...