Friday, April 20, 2018
ಸಿಲಿಕಾನ ಸಿಟಿಯಲ್ಲಿ ಸರಗಳ್ಳತನ,ಬೈಕ್​,ಕಾರು ಕಳ್ಳತನ ಮಾಮೂಲಾಗಿತ್ತು. ಆದರೇ ಮನೆ ಕಾಯೋಕೆ ಸಾಕಿರೋ ನಾಯಿನೂ ಕದೀತಾರೆ ಅಂದ್ರೆ ನಂಬ್ತಿರಾ? ನೀವು ನಂಬಲೇ ಬೇಕು. ಯಾಕಂದ್ರೆ ಮನೆ ಮುಂದೆ ಕಟ್ಟಲಾಗಿದ್ದ ನಾಯಿಯನ್ನು ಕದ್ದ ಖರ್ತನಾಕ ಕಳ್ಳರು ಇದೀಗ ಪೊಲೀಸರ್​​ ಕಸ್ಟಡಿ ಸೇರಿದ್ದು, ತಮ್ಮ ನೆಚ್ಚಿನ ನಾಯಿಯನ್ನು ಕಳ್ಳರಿಂದ ರಕ್ಷಿಸಿಕೊಟ್ಟ ಪೊಲೀಸರಿಗೆ ನಾಯಿಮಾಲೀಕರು ಪೇಸ್​ಬುಕ್​ ಮೂಲಕ ಧನ್ಯವಾದ ಹೇಳಿದ್ದಾರೆ. ಹೌದು...
ವಿದ್ಚತ್ ಮೇಲೆ ಮಹಮ್ಮದ್ ಹ್ಯಾರಿಸ್ ಹಲ್ಲೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಮೇಜರ್ ಟಿಸ್ಟ್ ಸಿಕ್ಕಿದೆ. ವಿದ್ವತ್​ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಚಿವ ಮಹದೇವಪ್ಪ ಪುತ್ರ ಸುನೀಲ್ ಬೋಸ್​​ ಸಿಸಿಬಿ ವಿಚಾರಣೆಗೆ ಹಾಜರಾದ್ರು. ಸುಮಾರು ಒಂದು ಗಂಟೆಗಳ ಕಾಲ ವಿಚಾರಣೆ ಎದುರಿಸಿದ ಬೋಸ್​ ವಾಪಸ್ಸಾಗಿದ್ದಾರೆ. ಹೌದು ವಿದ್ವತ್ ಮೇಲೆ ಹ್ಯಾರಿಸ್ ಪುತ್ರ ನಲಪಾಡ್ ಹಲ್ಲೆ...
ಕಳ್ಳತನ ಮಾಡಿದ ಕಳ್ಳರನ್ನು ಪೊಲೀಸರು ಬಂಧಿಸೋದನ್ನು ನೀವು ನೋಡ್ತಿರಾ. ಕಳ್ಳರನ್ನು ಹಿಡಿಯಲು ಪೊಲೀಸರು ಹರಸಾಹಸ ನಡೆಸಿರೋದನ್ನು ನೋಡಿರ್ತಿರಾ. ಆದರೇ ಪೊಲೀಸರೇ ಕಳ್ಳರಿಗೆ ಬೆಂಬಲ ಕೊಟ್ಟು ಕಳ್ಳತನ ಮಾಡಿಸಿದ್ದು ಎಲ್ಲಾದ್ರೂ ನೋಡಿದ್ದೀರಾ? ಹೌದು ಸಿಲಿಕಾನ ಸಿಟಿಯಲ್ಲಿ ಇಂತಹದೊಂದು ವಿಲಕ್ಷಣ ಘಟನೆ ನಡೆದಿದ್ದು, ಇದೀಗ ಪೊಲೀಸರು ಕಳ್ಳರು ಹಾಗೂ ಕಳ್ಳತನಕ್ಕೆ ಸಹಕರಿಸುತ್ತಿದ್ದ ಕಳ್ಳರನ್ನು ಬಂಧಿಸಿದ್ದಾರೆ. ಜೆ.ಪಿ ನಗರದಲ್ಲಿ ಆರ್ಮುಗ...
ಒಂದು ಊರಲ್ಲಿ ಅಬ್ಬಬ್ಬ ಅಂದರೆ ಮೂರ್ನಾಲ್ಕು ಅದಕ್ಕಿಂತ ಹೆಚ್ಚೆಂದ್ರೆ ಹತ್ತು ಹದಿನೈದು ಗನ್​ಗಳಿರುತ್ತವೆ.. ಇದೇನು ಈಗ್ಯಾಕೆ ಗನ್ ಸುದ್ದಿ ಅಂದ್ಕೊಂಡ್ರಾ? ಹೌದು. ಚುನಾವಣೆ ಬಂತೆಂದರೆ ಗನ್ ಗಳನ್ನು ಪೋಲೀಸ್ ಠಾಣೆಯಲ್ಲಿ ಭದ್ರಪಡಿಸಿ ಇಡೋದು ಪರವಾನಿಗೆ ಇರುವ ಗನ್ ಮಾಲಿಕರ ಕರ್ತವ್ಯ. ಒಂದು ಊರಲ್ಲಿ ಎಷ್ಟು ಗನ್ ಗಳಿರಬಹುದು? 10-15 ಇದೆ ಅಂತ ನೀವು ಊಹಿಸಿದರೆ ನಿಮ್ಮ...
ಭೀಮಾತೀರದ ರೌಡಿಗಳಿಗೆ ಐಜಿಪಿ ಸಕತ್ ಕ್ಲಾಸ್  ತೆಗೆದುಕೊಂಡಿದ್ದಾರೆ. ವಿಜಯಪುರದ ಜಿಲ್ಲೆ ಸಿಂದಗಿ ಪೊಲೀಸ್ ಆವರಣದಲ್ಲಿ ಭೀಮಾತೀರದ ರೌಡಿಗಳಿಗೆ ಐಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ರೌಡಿಗಳ ಪರೇಡ್ ನಡೆಸಿದರು. ಭೀಮಾತೀರದ ರೌಡಿಗಳಿಗೆ ಸಕತ್ ಕ್ಲಾಸ್ ತೆಗೆದುಕೊಂಡು ರೌಡಿಗಳ ಚಳಿ ಬಿಡಿಸಿದರು. ಇನ್ನು ಬರುವ ಚುನಾವಣೆಯಲ್ಲಿ ಅಹಿತಕರ ಘಟನೆ ನಡೆಯದಂತೆ ಕಟ್ಟು ನಿಟ್ಟಿನ ಕ್ರಮಕೈಗೊಳ್ಳಲು ರೌಡಿಗಿಗೆಳ ಪರೇಡ್...
ಕಾಂಗ್ರೆಸ್​ ಮಾಜಿ ಶಾಸಕರೊಬ್ಬರ ಪಾತಕ ಕೃತ್ಯವೊಂದು ಬೆಳಕಿಗೆ ಬಂದಿದೆ. 2018 ರಲ್ಲಿ ಶಾಸಕರಾಗಿದ್ದ ಅವರಿಂದಾಗಿ ಮಗನನ್ನು ಕಳೆದುಕೊಂಡ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ. ಹೌದು ಇದು ಕಾಂಗ್ರೆಸ್ ನ ಮಾಜಿ ಶಾಸಕನೊಬ್ಬನ ಪಾತಕ ಕೃತ್ಯ. ತನ್ನನ್ನು ನಂಬಿದ ಅಮಾಯಕನೊಬ್ಬನನ್ನು ಆಸ್ತಿಗಾಗಿ ಮುಗಿಸಿ ಹೆಣವೂ ಸಿಗದಂತೆ ಮಾಡಿದ ಬೀಬತ್ಸ ಘಟನೆ ಇದು. ಈ ಕೊಲೆಯ ರುವಾರಿ ಕುಣಿಗಲ್ ವಿಧಾನಸಭಾ...
ಅಕ್ರಮ ಗೋಸಾಗಾಟಗಾರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪದ ಮೇಲೆ ಉತ್ತರಕನ್ನಡ ಜಿಲ್ಲೆಯ ಕುಮಟ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಪ್ರಭಲ ಆಕಾಂಕ್ಷಿಯಾಗಿದ್ದ ಸೂರಜ್ ಸೋನಿ ಅವರನ್ನು ಮಾರ್ಚ 15ರಂದು ಸೂರಜ್ ಸೋನಿ ಪಕ್ಷದ ಕಾರ್ಯದ ನಿಮಿತ್ತ ದೆಹಲಿಗೆ ತೆರಳುತ್ತಿರುವ ಸಮಯದಲ್ಲಿ ದೆಹಲಿ ರೈಲ್ವೆ ನಿಲ್ದಾಣದಲ್ಲಿ ಸೋನಿ ಅವರನ್ನ ಬಂಧಿಸಲಾಗಿತ್ತು. ಕಾರವಾರ ಜಿಲ್ಲಾ ನ್ಯಾಯಾಲಯದಲ್ಲಿ ಜಾಮೀನು...
ಭರ್ಜರಿ ಕಾರ್ಯಾಚರಣೆ ನಡೆಸಿರೋ ಮಂಡ್ಯ ಜಿಲ್ಲೆಯ ನಾಗಮಂಗಲ ಪೊಲೀಸ್ರು, ಕೊಲೆ, ಸುಲಿಗೆ, ಮನೆ ಕಳವು, ವಾಹನ ಕಳ್ಳತನ ಸೇರಿದಂತೆ ಸುಮಾರು 23 ಪ್ರಕರಣಗಳಲ್ಲಿ ಭಾಗಿಯಾಗಿದ್ದ 9 ಮಂದಿಯನ್ನ ಬಂಧಿಸಿದ್ದಾರೆ. ಬಂಧಿತರಿಂದ 25,97,200 ರೂಪಾಯಿ ಮೌಲ್ಯದ ಚಿನ್ನ ಬೆಳ್ಳಿ, ವಿವಿಧ ಮಾದರಿ ವಾಹನಗಳನ್ನ ವಶಕ್ಕೆ ಪಡಿಸಿಕೊಂಡಿದ್ದಾರೆ. ಇದ್ರಲ್ಲಿ 350 ಗ್ರಾಂ ಚಿನ್ನದ ಆಭರಣಗಳು, 1ಕೆಜಿ 560ಗ್ರಾಂ...
ಸೊರಬದಲ್ಲಿ ಅಣ್ಣ-ತಮ್ಮಂದಿರ ರಾಜಕಾರಣ ಜೋರಾಗಿದೆ. ಹೌದು ಮಧು ಬಂಗಾರಪ್ಪ ಮೇಲೆ ಕುಮಾರ ಬಂಗಾರಪ್ಪ ಸಾಕಷ್ಟು ಟೀಕೆ ಮಾಡಿದ ಬೆನ್ನಲ್ಲೇ ಇದೀಗ ಕುಮಾರ ಬಂಗಾರಪ್ಪ ಉಪಸ್ಥಿತಿಯಲ್ಲೇ ಮಧು ಬಂಗಾರಪ್ಪ ವಿರುದ್ಧ ತಾ.ಪಂ ಅಧ್ಯಕ್ಷೆಯೊಬ್ಬಳ್ಳು ಕಣ್ಣಿರಿಟ್ಟು ಆರೋಪ ಎಸಗಿದ ಘಟನೆ ಶಿವಮೊಗ್ಗದ ಸೊರಬದಲ್ಲಿ ನಡೆದಿದೆ. ಹೌದು ಸೊರಬದಲ್ಲಿ ಜೆಡಿಎಸ್​ನಿಂದಲೇ ತಾಲೂಕು ಪಂಚಾಯ್ತಿ ಅಧ್ಯಕ್ಷಯಾಗಿರುವ ನಯನ ಶ್ರೀಪಾದ್​ರವರು ಶಾಸಕ ಮಧು...
ಸಲ್ಮಾನ್ ಖಾನ್ ಜೈಲೇನೋ ಆಯ್ತು. ಆದರೆ ಶಿಕ್ಷೆ ಮಾತ್ರ ನಿರ್ಮಾಪಕರಿಗೆ ! ಹೌದು. ಸಲ್ಮಾನ್ ಜೊತೆ ಸಿನೇಮಾಕ್ಕಾಗಿ ಕೋಟಿ ಕೋಟಿ ಹೂಡಿಕೆ ಮಾಡಿದ್ದ ನಿರ್ಮಾಪಕರು ಇದೀಗ ತಲೆಮೇಲೆ ಕೈಹೊತ್ತುಕೊಳ್ಳುವಂತಾಗಿದೆ.  ಸಲ್ಮಾನ್ ಖಾನ್ ಮುಖ್ಯಪಾತ್ರದಲ್ಲಿ ರೆಮೋ ಡಿಸೋಜಾ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ರೇಸ್-3' ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದೆ. ಶೇಕಾಡ 95% ರಷ್ಟು ಶೂಟಿಂಗ್ ಮುಗಿದಿರುವಾಗ ಸಲ್ಲುಗೆ...

ಜನಪ್ರಿಯ ಸುದ್ದಿ

ಬಿಜೆಪಿಯ ಫೈರ್​ ಬ್ರ್ಯಾಂಡ್​​ -ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹತ್ಯೆ ಯತ್ನ- ಬೆಚ್ಚಿಬಿದ್ದ ರಾಜ್ಯ!

  ರಾಜ್ಯದಲ್ಲಿ ಚುನಾವಣೆ ಕಾವು ಏರುತ್ತಿರುವ ಬೆನ್ನಲ್ಲೇ ಬಿಜೆಪಿಯ ಫೈರ್​ ಬ್ರ್ಯಾಂಡ್​ ಖ್ಯಾತಿಯ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹತ್ಯೆ ಯತ್ನ ನಡೆದಿದೆ ಎಂಬ ಸ್ಪೋಟಕ ವಿಚಾರವನ್ನು ಸ್ವತಃ ಕೇಂದ್ರ ಸಚಿವ ಹೆಗಡೆ...