Friday, April 20, 2018
ಚುನಾವಣೆಗೆ ನಿಂತ ಅಭ್ಯರ್ಥಿಗಳು ನಾಮಿನೇಶನ್ ಸಮಯದಲ್ಲಿ ತಮ್ಮ ಆಸ್ತಿ  ವಿವರವನ್ನು ಘೋಷಿಸಿಕೊಳ್ಳಬೇಕು. ಅದರಂತೆ ಆಸ್ತಿವಿವರ ಘೋಷಿಸಿಕೊಡ ಅಭ್ಯರ್ಥಿಗಳ ಆಸ್ತಿ ವಿವರ ಇಲ್ಲಿದೆ ನೋಡಿ. 1. ಶಿವಮೊಗ್ಗ: ಕೆ.ಎಸ್ ಈಶ್ವರಪ್ಪ ಆಸ್ತಿ ಮೌಲ್ಯ ಘೋಷಣೆ. ಚರಾಸ್ತಿ ಒಟ್ಟು ಮೌಲ್ಯ 2,46,21,195,00. ಪತ್ನಿ ಜಯಲಕ್ಷ್ಮಿ ಹೆಸರಲ್ಲಿ 3,35,26,941,00 ಒಟ್ಟು ಸ್ಥಿರಾಸ್ತಿ 3,65,00,000,00 ,ಪತ್ನಿ ಜಯಲಕ್ಷ್ಮಿ ಹೆಸರಲ್ಲಿ 85,00,000,00 ಪಿತ್ರಾರ್ಜಿತ ಆಸ್ತಿ ಮೌಲ್ಯ 30,00,000,00 ಸಾಲ 1,56,82,839,00 ಪತ್ನಿ...
ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಇನ್ನು ಜೆಡಿಎಸ್​ನ ಕಟ್ಟಾಳು ಜಿ.ಟಿ.ದೇವೆಗೌಡರು ಸಿಎಂ ಸೋಲಿಸಿಯೇ ತೀರುತ್ತೇನೆ ಎಂದು ಪಣ ತೊಟ್ಟಿದ್ದಾರೆ. ಹೀಗಿರುವಾಗಲೇ ಈ ಸೀನೀಯರ್ಸ್​​ ರಣಾಂಗಣಕ್ಕೆ ಫೈಟ್​ ಕೊಡಲು ಮಹಿಳಾಮಣಿಯೊಬ್ಬರು ಕಣಕ್ಕಿಳಿದಿದ್ದು, ನಾನೇನು ಡಮ್ಮಿ ಕ್ಯಾಂಡಿಡೇಟ್​​ ಅಲ್ಲ.... ಈ ಹಿಂದೆ ಮಾಜಿ ಪ್ರಧಾನಿ ದೇವೆಗೌಡರನ್ನು ಸೋಲಿಸಿದ್ದು, ಹೆಣ್ಣುಮಗಳೇ ನೆನಪಿರಲಿ...
 ಮತ್ತೊಮ್ಮೆ ಚುನಾವಣೆ ಗೆದ್ದು ಅಧಿಕಾರಕ್ಕೆ ಬರುವ ಕನಸಿನಲ್ಲಿರುವ ಮೈಸೂರಿನ ಕೆ.ಆರ್​​​.ನಗರ ಹಾಲಿ ಶಾಸಕ ಹಾಗೂ ಜೆಡಿಎಸ್​ ಅಭ್ಯರ್ಥಿ ಸಾ.ರಾ.ಮಹೇಶ್​ಗೆ ಸ್ವಪಕ್ಷಿಯರಿಂದಲೇ ಸಂಕಷ್ಟ ಎದುರಾಗಿದೆ. ಹೌದು ಜೆಡಿಎಸ್​ನಿಂದ ಕೆ.ಆರ್​.ನಗರದಲ್ಲಿ ಸ್ಪರ್ಧಿಸಿರುವ ಸಾ.ರಾ.ಮಹೇಶ್ ಸೋಲಿಸುವಂತೆ ಸ್ವತಃ ಜೆಡಿಎಸ್​​ ನಾಯಕಿಯಾಗಿರುವ ಭವಾನಿ ರೇವಣ್ಣ ಕರೆ ನೀಡಿದ್ದು, ಅಚ್ಚರಿಗೆ ಕಾರಣವಾಗಿದೆ.     ಹೌದು ಮಾಜಿ ಪ್ರಧಾನಿ ದೇವೆಗೌಡರ್​ ಹಿರಿಯ ಸೊಸೆ ಹಾಗೂ ಮಾಜಿ...
ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ಮೀಸಲು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಟಿಕೇಟ್ ಆಕಾಂಕ್ಷಿಯಾಗಿದ್ದ ರಾಜ್ಯ ಎಸ್ಸಿ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಕೂಡ್ಲೂರು ಶ್ರೀಧರ್ ಮೂರ್ತಿ, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್.ಯಡಿಯೂರಪ್ಪನವರಿಗೆ ಮನವಿ ಮಾಡಿದ ಪರಿ. ಚಾಮರಾಜನಗರದ ಪ್ರೆಸ್ ಕ್ಲಭ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೂಡ್ಲೂರು ಶ್ರೀಧರ್ ಮೂರ್ತಿ, 15 ವರ್ಷಗಳಿಂದಲೂ ಬಿಜೆಪಿಯ ಸಕ್ರೀಯ ಕಾರ್ಯಕರ್ತನಾಗಿದ್ದೇನೆ.  ಕ್ಷೇತ್ರದಲ್ಲಿ ಟಿಕೇಟ್...
ಗದಗ ವಿಧಾನಸಭೆ ಕ್ಷೇತ್ರದ ಬಿಜೆಪಿಯಲ್ಲಿನ ಭಿನ್ನಮತ ಇನ್ನೂ ಶಮನವಾಗಿಲ್ಲ. ಪ್ರತಿದಿನವೂ ಒಂದೊಂದು ತಿರುವು ಪಡೆಯುತ್ತಲೇ ಇದೆ. ಇನ್ನೂ ಒಂದೆಜ್ಜೆ ಮುಂದೋಗಿರೋ ಈ ಭಿನ್ನಮತ, ಬಂಡಾಯದ ಬಾವುಟ ಹಾರಿಸುವ ಸೂಚನೆ ಜೊತೆಗೆ, ಬಿಜೆಪಿ ನಾಯಕರ ವಿರುದ್ದ ವಾಗ್ದಾಳಿಗೂ ಕಾರಣವಾಗಿದೆ. ಗದಗನ ಮಾಜಿ ಶಾಸಕ, ಬಿಜೆಪಿಯ ಶ್ರೀಶೈಲಪ್ಪ ಬಿದರೂರು ತಮಗೆ ಟಿಕೆಟ್ ಸಿಕ್ಕಿಲ್ಲ ಎಂದು ಬೆಂಬಲಿಗರ ಸಭೆ ನಡೆಸಿದ್ರು....
ಸತತ ಆರನೇ ಭಾರಿ ಗೆಲುವಿನ ನೀರಿಕ್ಷೆಯಲ್ಲಿರುವ ಮಾಜಿ ಡಿಸಿಎಂ ಆರ್​.ಅಶೋಕ್​ ಪದ್ಮನಾಭನಗರದಲ್ಲಿ ನಾಮಪತ್ರ ಸಲ್ಲಿಸಿದರು. ಮುಂಜಾನೆ ಕಾರ್ಯಕರ್ತರ ಸಮಾವೇಶ ನಡೆಸಿದ ಆರ್.ಅಶೋಕ್​, ಬೆಂಬಲಿಗರು ಹಾಗೂ ಕಾರ್ಯಕರ್ತರ ಜೊತೆ ಅಟಲ್ ಬಿಹಾರಿ ವಾಜಪೇಯಿ ರಂಗಮಂದಿರದಿಂದ ಪಾದಯಾತ್ರೆ ಮೂಲಕ ತೆರಳಿ ಚೆನ್ನಮ್ಮನಕೆರೆ ಅಚ್ಚುಕಟ್ಟು ಬಿಬಿಎಂಪಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.   ಈ ವೇಳೆ ಮಾತನಾಡಿದ ಆರ್.ಅಶೋಕ್​, ಪದ್ಮನಾಭ ನಗರದ ಅಭಿವೃದ್ಧಿಗೆ...
  ಶಿಕಾರಿಪುರ ದಲ್ಲಿ ಒಬ್ಬ ಹೆಣ್ಣುಬಾಕ ಇದ್ದಾನೆ. ಅವನ ಸೀಡಿ ಹಾಲಪ್ಪ ಕೈಯ್ಯಲ್ಲಿದೆ. ಅದೇ ಸಿಡಿ ತೋರಿಸಿ ಟಿಕೆಟ್ ತೆಗೆದುಕೊಂಡಿದ್ದಾನೆ ಎಂದು ಬೇಳೂರು ಗೋಪಾಲ ಕೃಷ್ಣ ಹೇಳಿದ್ದಾರೆ. ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಸಂಬಂಧ ಇಂದು ಸಾಗರ ಬಿಜೆಪಿ ಟಿಕೆಟ್ ಆಕಾಂಕ್ಷಿ ಬೇಳೂರು ಗೋಪಾಲಕೃಷ್ಣ ಸುದ್ದಿ ಗೋಷ್ಠಿ ನಡೆಸಿದರು.   "ಬಿಜೆಪಿ ರಾಜ್ಯಾಧ್ಯಕ್ಷ ರು ನಮಗೆ ಟಿಕೆಟ್ ತಪ್ಪಿಸಿದ್ದಾರೆ....
ಸಿಎಂ ಸಿದ್ದರಾಮಯ್ಯ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡ್ತಾರೆ ಅನ್ನೋದು ಕೇವಲ ಉಹಾಪೋಹ ಅವರು ಕೇಳು ಇಲ್ಲಾ ನಾನು ಅವರ ಟಿಕೇಟ್ ಗೆ ಅಡ್ಡಿ ಪಡಿಸಿಲ್ಲ ಅಂತ ಮಲ್ಲಿಕಾರ್ಜುನ್ ಖರ್ಗೆ ಸ್ಪಷ್ಟ ಪಡಿಸಿದ್ದಾರೆ.. ಕಲಬುರ್ಗಿಯಲ್ಲಿ ಮಾತನಾಡಿದ ಅವರು, ಬದಾಮಿ ಮತ್ತು ಚಾಮುಂಡೇಶ್ವರಿ ಎರಡು ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರೆ ಅವರಿಗೆ ಖರ್ಗೆ ಅವರು ಅಡ್ಡಿ ಪಡಿಸಿದ್ದಾರೆ ಅನ್ನೋದು...
  ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸುತ್ತಿರುವ ಆಲ್ ಇಂಡಿಯಾ ಮಹಿಳಾ ಎಂಪವರ್ ಮೆಂಟ್ ಪಾರ್ಟಿ ಇಂದು ೨ನೇ ಪಟ್ಟಿ ಬಿಡುಗಡೆ ಮಾಡಿದೆ. ನಗರದ ಲೀಲಾ ಪ್ಯಾಲೇಸ್ ಹೊಟೇಲ್ ನಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಡಾ.ನೌಹೀರಾ ಶೇಕ್ 10 ಜಿಲ್ಲೆಗಳ 75 ಅಭ್ಯರ್ಥಿಗಳ 2ನೇ  ಮತ್ತು ಅಂತಿಮ ಪಟ್ಟಿ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು, ...
ಸಾಗರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ವಂಚಿತ ಗೋಪಾಲಕೃಷ್ಣ ಬೇಳೂರು ದಿಡೀರ್ ಬೆಳವಣಿಗೆಯೊಂದರಲ್ಲಿ ವಿಪಕ್ಷ ನಾಯಕ ಕೆ.ಎಸ್ ಈಶ್ವರಪ್ಪರನ್ನು ತಮ್ಮ ಬೆಂಬಲಿಗ ಪಡೆಯೊಂದಿಗೆ ಅವರ ನಿವಾಸದಲ್ಲಿ ಭೇಟಿ ನೀಡಿದರು.   ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ ಬೇಳೂರು..ತಮಗೆ ಟಿಕೇಟ್ ನೀಡುವಂತೆ ಪಟ್ಟು ಹಿಡಿದರು. ಪಕ್ಷ ನಡೆಸಿದ ಆಂತರೀಕ ಸರ್ವೆಯಲ್ಲಿ ತಮ್ಮ ಪರವಾಗಿ ಬೆಂಬಲ ವ್ಯಕ್ತವಾಗಿದ್ದರೂ..ಪಕ್ಕದ...

ಜನಪ್ರಿಯ ಸುದ್ದಿ

ಆರನೇ ಭಾರಿಯೂ ಗೆಲುವು ನನ್ನದೇ- ನಾಮಪತ್ರ ಸಲ್ಲಿಸಿ ವಿಶ್ವಾಸ ವ್ಯಕ್ತಪಡಿಸಿದ ಆರ್​.ಅಶೋಕ್​!

ಸತತ ಆರನೇ ಭಾರಿ ಗೆಲುವಿನ ನೀರಿಕ್ಷೆಯಲ್ಲಿರುವ ಮಾಜಿ ಡಿಸಿಎಂ ಆರ್​.ಅಶೋಕ್​ ಪದ್ಮನಾಭನಗರದಲ್ಲಿ ನಾಮಪತ್ರ ಸಲ್ಲಿಸಿದರು. ಮುಂಜಾನೆ ಕಾರ್ಯಕರ್ತರ ಸಮಾವೇಶ ನಡೆಸಿದ ಆರ್.ಅಶೋಕ್​, ಬೆಂಬಲಿಗರು ಹಾಗೂ ಕಾರ್ಯಕರ್ತರ ಜೊತೆ ಅಟಲ್ ಬಿಹಾರಿ ವಾಜಪೇಯಿ ರಂಗಮಂದಿರದಿಂದ...