Tuesday, January 23, 2018
ಗೌರಿ ಹತ್ಯೆ ವಿಚಾರಕ್ಕೆ ಸಂಬಂಧಿಸಿ ಪ್ರಧಾನಿ ಮೋದಿಯನ್ನು ಪ್ರಶ್ನಿಸಿದರೆಂದು ಬಿಜೆಪಿಗರು ಪ್ರಕಾಶ್ ರೈ ಮೇಲೆ ಮುಗಿಬಿದ್ದಿದ್ದು ಈಗ ದುಬಾರಿಯಾಗಿ ಪರಿಣಮಿಸಿದೆ. ಮತ್ತೊದೆಡೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್ ರಾಜಕೀಯ ನಡೆ ಕೂಡಾ ಬಿಜೆಪಿಯನ್ನು ಆತಂಕಕ್ಕೆ ದೂಡಿದೆ.  ಹೌದು. ಬಹುಭಾಷಾ ನಟ ಪ್ರಕಾಶ್ ರೈ, ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ...
ಚುನಾವಣೆ ಬರುತ್ತಿದ್ದಂತೆ ರಾಜಕಾರಣಿಗಳು ಪಕ್ಷಾಂತರ ಮಾಡೋದು ಸಹಜವಾದ‌ ಪ್ರಕ್ರಿಯೆ. ಆದರೇ ಜೆಡಿಎಸ್ ನಿಂದ ಅಸಮಧಾನಗೊಂಡು ಹೊರಬಂದ ಶಾಸಕ ಜಮೀರ್ ಅಹ್ಮದ್ ಚುನಾವಣೆ ಎದುರು ಮತ್ತೆ‌ ಜೆಡಿಎಸ್ ಪಕ್ಷ ಸೇರಿದ್ರಾ? ಇಂತಹದೊಂದು‌ ಪ್ರಶ್ನೆ ಹುಟ್ಟಿಕೊಂಡಿದೆ. ಇದಕ್ಕೆ ಕಾರಣವಾಗಿರೋದರು ಇತ್ತಿಚೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿರುವ ಜಮೀರ್ ಅಹ್ಮದ್‌ ಮತಯಾಚನೆಯ ವಿಡಿಯೋ. ಹೌದು ಆ ವಿಡಿಯೋದಲ್ಲಿ ಜಮೀರ್ ಅಹ್ಮದ್ ಜೆಡಿಎಸ್...
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶುಕ್ರವಾರ ಬೆಳಿಗ್ಗೆ ಗೌರಿಬಿದನೂರಿನಿಂದ ಬಿಜೆಪಿ ಪರಿವರ್ತನಾ ಯಾತ್ರೆ ಆರಂಭಗೊಂಡಿದ್ದು ಅದಕ್ಕಾಗಿ ಹುಡುಗಿಯರಿಂದ ಅಶ್ಲೀಲ ಅರ್ಥವುಳ್ಳ ಅನಗತ್ಯ ಹಾಡಿಗೆ ಹುಡುಗಿಯರನ್ನು ಕುಣಿಸಲಾಗಿದೆ.  ಬಾಗೇಪಲ್ಲಿಯಲ್ಲಿ ಜನರನ್ನು ಸೆಳೆಯಲು ಬಿಜೆಪಿ ಮುಖಂಡ ಅರಿಕೆರೆ ಸಿ.ಕೃಷ್ಣಾರೆಡ್ಡಿ ಅವರು ಸಾರ್ವಜನಿಕ ಕಾರ್ಯಕ್ರಮಕ್ಕಾಗಿ ಸಿದ್ಧಪಡಿಸಿದ ವೇದಿಕೆಯಲ್ಲಿ ಬೆಳಿಗ್ಗೆಯಿಂದಲೇ ಆರ್ಕೆಸ್ಟ್ರಾದೊಂದಿಗೆ ಯುವತಿಯರ ನೃತ್ಯ ಆಯೋಜಿಸಿದ್ದಾರೆ. ಹುಡುಗಿಯರು ಮಾಧಕ ರೀತಿಯಲ್ಲಿ ಹೆಜ್ಜೆ ಹಾಕಿದ್ದಾರೆ. ಪಟ್ಟಣದ...
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ 2018 ರ ಚುನಾವಣಾ ಕಣ ರಂಗೇರೋದಕ್ಕೆ ಸ್ಟಾರ್ಟ್ ಆಗ್ಬಿಟ್ಟಿದೆ. ಈಗಾಗಲೇ ರಾಜ್ಯ ರಾಜಧಾನಿ ಬೆಂಗಳೂರಿನ ಒಂದು ಕ್ಷೇತ್ರದ ಹೆಸರು ಎಲ್ಲರ ಬಾಯಲ್ಲೂ ಕೇಳಿ ಬರ್ತಿದೆ. ಈ  ಕ್ಷೇತ್ರದಿಂದ ಸ್ಪರ್ಧಿಸೋದಕ್ಕೆ ಘಟಾನುಘಟಿ ನಾಯಕರು ಟ್ರೈ ಮಾಡ್ತಿದ್ದಾರೆ...ಆ ಕ್ಷೇತ್ರ ಯಾವುದು ಅಂತಾ ಈಗಾಗಲೇ ನಿಮಗೂ ಗೊತ್ತಾಗಿರಬಹುದು ಯಸ್ ಅದು ರಾಜರಾಜೇಶ್ವರಿ ನಗರ ವಿಧಾನಸಭಾ...
ರಾಜ್ಯ ರಾಜಕೀಯದಲ್ಲಿ ಸಕ್ಕರೆ ನಾಡು ಮಂಡ್ಯಕ್ಕೆ ಪ್ರಮುಖ ಪಾತ್ರ ವಹಿಸುತ್ತ ಬಂದಿದೆ. ಇಲ್ಲಿನ ರಾಜಕಾರಣ ಶತಮಾನದಿಂದಲೂ ಜೆಡಿಎಸ್​ ಮತ್ತು ಕಾಂಗ್ರೆಸ್​ ನಡುವಿನ ಪ್ರತಿಷ್ಠೆಯ ಕಣವಾಗಿದೆ. ಇದೀಗ ಚುನಾವಣೆ ಘೋಷಣೆಗೆ ಮುನ್ನವೇ ಮಂಡ್ಯದಲ್ಲಿ ಕಾಂಗ್ರೆಸ್​​ ತನ್ನ ಅಭ್ಯರ್ಥಿಗಳ ಪಟ್ಟಿ ಫೈನಲ್​ ಮಾಡಿದೆ. ಆ ಎಕ್ಸಕ್ಲೂಸಿವ್ ಪಟ್ಟಿ ಬಿಟಿವಿನ್ಯೂಸ್​​ಗೆ ಲಭ್ಯವಾಗಿದೆ. ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೊಮ್ಮೆ ಮಾಜಿ ಸಚಿವ...
ನಾಗಮಂಗಲ ವಿಧಾನಸಭಾ ಕ್ಷೇತ್ರ ಈಗ ನಾವು ಹೇಳ್ತಿರೋದು ಕಲರ್ ಫುಲ್ ರಾಜಕೀಯಕ್ಕೆ ಹೆಸರಾಗಿರೋ ಮಂಡ್ಯ ಜಿಲ್ಲೆಯ ಪ್ರತಿಷ್ಠಿತ ನಾಗಮಂಗಲ ವಿಧಾನಸಬಾ ಕ್ಷೇತ್ರದ ಬಗ್ಗೆ. ಈ ಬಾರಿ ಅಂತೂ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಆಗಿರೋ ಈ ಕ್ಷೇತ್ರದ ರಾಜಕೀಯ ಬೆಳವಣಿಗೆಗಳ ಸಮಗ್ರ ಡಿಟೇಲ್ಸ್ ಕುರುಕ್ಷೇತ್ರದಲ್ಲಿ ನಾಗಮಂಗಲ ವಿಧಾನಸಭಾ ಕ್ಷೇತ್ರ. ಮಂಡ್ಯ ಜಿಲ್ಲೆಯಲ್ಲಿರೋ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದು. ಪಕ್ಷಕ್ಕಿಂತ ವ್ಯಕ್ತಿ...
ಮಂಡ್ಯ ವಿಧಾನಸಭಾ ಕ್ಷೇತ್ರ ಕರ್ನಾಟಕ  2018 ರ ಅಸೆಂಬ್ಲಿ ಎಲೆಕ್ಷನ್ ರೆಡಿ ಆಗ್ತಿದೆ. ಈ ಬಾರಿ ಪಕ್ಷಗಳ ನಡುವಿನ ಪೈಪೋಟಿ ಹೆಂಗಿದೆ ಅಂದ್ರೆ ಎಂದೂ ಕಂಡರಿಯದ ಚುನಾವಣೆಗೆ ರಾಜ್ಯ  ಸಾಕ್ಷಿಯಾಗತ್ತೆ ಅನ್ನೋದ್ರಲ್ಲಿ ನೋ ಡೌಟ್. .ಯಾವ ಕ್ಷೇತ್ರದಲ್ಲಿ ಯಾರು ನಿಲ್ತಾರೆ?, ಯಾರು ಗೆಲ್ತಾರೆ?, ಯಾವ ಪಕ್ಷ ಅಧಿಕಾರಕ್ಕೆ ಬರತ್ತೆ? ಯಾರು ಮುಖ್ಯಮಂತ್ರಿ ಆಗ್ತಾರೆ?  ಅನ್ನೋ ಚರ್ಚೆ...
ಹೊಸದುರ್ಗ ವಿಧಾನಸಭಾ ಕ್ಷೇತ್ರ ಈಗ ನಾವು ಹೇಳ್ತಿರೋ ಕ್ಷೇತ್ರ ಹೊಸದುರ್ಗ ವಿಧಾನಸಭಾ ಕ್ಷೇತ್ರ. ಸಾಕಷ್ಟು ರಾಜಕೀಯ ಮೇಲಾಟಗಳಿಂದನೇ ಸುದ್ದಿಯಾಗಿರೋ ಕ್ಷೇತ್ರ ಇದು. ಹಾಗಿದ್ರೆ ಈ ಬಾರಿ ಇಲ್ಲಿನ ರಣಕಣ ಹೇಗಿದೆ ನೋಡೋಣ ಬನ್ನಿ‘   ಹೊಸದುರ್ಗ ವಿಧಾನಸಭಾ ಕ್ಷೇತ್ರ. ಚಿತ್ರದುರ್ಗದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದು. ಒಂದೊಮ್ಮೆ ಕಲ್ಪತರು ನಾಡು ಎಂಬ ಹಣೆಪಟ್ಟಿ ಹೊಂದಿದ್ದ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ವಿಧಾನಸಭಾ...
ಅರಕಲಗೂಡು ವಿಧಾನಸಭಾ ಕ್ಷೇತ್ರ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಟ ದೇವೇಗೌಡ ಅವ್ರ ಕಾರ್ಯ ಕ್ಷೇತ್ರ ಹಾಸನ ಜಿಲ್ಲೆಯಲ್ಲಿರೋ ಪ್ರತಿಷ್ಚಿತ ಕ್ಷೇತ್ರ ಅರಕಲಗೂಡು ವಿಧಾನಸಬಾ ಕ್ಷೇತ್ರದ ಬಗ್ಗೆ. ಪ್ರಸ್ತುತ ಕಾಂಗ್ರೆಸ್ ನ ಎ ಮಂಜು ಇಲ್ಲಿನ ಶಾಸಕರಾಗಿದ್ದು ಈಗ ಸಚಿವರಾಗಿದ್ದಾರೆ. ಹಾಗಿದ್ರೆ ಈ ಬಾರಿ ಈ ಕ್ಷೇತ್ರದಲ್ಲಿ ಯಾರ ಹವಾ ಇದೆ…ಯಾವ ಪಕ್ಷ ಇಲ್ಲಿ ಜಯಭೇರಿ ಬಾರಿಸತ್ತೆ...
ರಾಜ್ಯದಲ್ಲಿ 2018 ರ ಚುನಾವಣಾ ಕುರುಕ್ಷೇತ್ರಕ್ಕೆ ಪ್ರಾದೇಶಿಕ ಪಕ್ಷಗಳು ಸೇರಿದಂತೆ ಎಲ್ಲ ರಾಷ್ಟ್ರೀಯ ಪಕ್ಷಗಳು ಕಣಕ್ಕಿಳಿಯಲು ಸಜ್ಜಾಗುತ್ತಿವೆ. ನಿನ್ನೆಯಷ್ಟೇ ಈ ಭಾರಿಯ ಚುನಾವಣೆಯಲ್ಲಿ ಕಿಂಗ್ ಮೇಕರ್​ ಎನ್ನಿಸಿದ ಜೆಡಿಎಸ್​ ತನ್ನ ಅಭ್ಯರ್ಥಿಗಳ ಪಟ್ಟಿ ಫೈನಲ್​ ಮಾಡಿತ್ತು. ಇದೀಗ ಕಾಂಗ್ರೆಸ್ ಸರದಿ. ಕಾಂಗ್ರೆಸ್​ ಮೊದಲ ಹಂತದಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನ ತನ್ನ ಅಭ್ಯರ್ಥಿಗಳ ಪಟ್ಟಿ ಫೈನಲ್​...

ಜನಪ್ರಿಯ ಸುದ್ದಿ

ಖ್ಯಾತ ನಟ, ನಿರ್ದೇಶಕ ಕಾಶೀನಾಥ್ ಇನ್ನಿಲ್ಲ !! ಮರೆಯಾದ ಸಿನಿದಿಗ್ಗಜರ ಗುರು !!

2 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಖ್ಯಾತ ಸಿನಿತಾರೆ, ನಿರ್ದೇಶಕ ಕಾಶೀನಾಥ್ ಚಿಕಿತ್ಸೆ ಫಲಿಸದೇ ಇಂದು ನಿಧನರಾಗಿದ್ದಾರೆ. ಬೆಂಗಳೂರಿನ ಬಸವನಗುಡಿಯಲ್ಲಿರುವ ಶಂಕರ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಬಹಳ ದಿನಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಕಾಶಿನಾಥ್...