Friday, April 20, 2018
ರಾಜ್ಯ ರಾಜಕಾರಣದಷ್ಟೇ ಸೂಕ್ಷ್ಮವಾಗಿರೋದು ಮಾಜಿ ಪ್ರಧಾನಿ ದೇವೆಗೌಡರ್​​ ಕುಟುಂಬದ ರಾಜಕಾರಣ. ಹೌದು 2018 ರ ಚುನಾವಣೆಗೆ ಮಾಜಿ ಪ್ರಧಾನಿ ದೇವೆಗೌಡರ್​ ಕುಟುಂಬದಿಂದ ಎಷ್ಟು ಜನ ಸ್ಪರ್ಧಿಸುತ್ತಾರೆ ಎಂಬ ಪ್ರಶ್ನೆಗೆ ಇನ್ನು ಉತ್ತರ ಸಿಕ್ಕಿಲ್ಲ. ಈಗಾಗಲೇ ನಾಲ್ವರು ಸ್ಪರ್ಧಿಸುತ್ತಾರೆ ಅನ್ನೋ ಮಾತು ಕೇಳಿ ಬಂದಿರುವ ಬೆನ್ನಲ್ಲೆ ಈ ಸಂಖ್ಯೆ 5 ಕ್ಕೆ ಏರಿಕೆಯಾಗುವ ಮುನ್ಸೂಚನೆ ಸಿಕ್ಕಿದೆ. ಅದ್ಯಾರು...
ಮುದ್ದೇಬಿಹಾಳ ವಿಧಾನಸಬಾ ಕ್ಷೇತ್ರ ಈಗ ನಾವು ಹೇಳ್ತಿರೋ ಕ್ಷೇತ್ರ ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ. ತನ್ನದೇ ಆದ ರಾಜಕೀಯ ವಿಶೇಷತೆಗಳಿಂದ ಸುದ್ದಿಯಾಗ್ತಾ ಇದೆ. ಈ ಬಾರಿ ಅಂತೂ ಇಲ್ಲಿ ಜಿದ್ದಾ ಜಿದ್ದಿನ ಸಮರವಾಗೋದಂತೂ ಗ್ಯಾರಂಟಿ. ಇಲ್ಲಿನ ರಾಜಕೀಯದ  ಗ್ರೌಂಡ್ ರಿಪೋರ್ಟ್ ಕುರುಕ್ಷೇತ್ರದಲ್ಲಿ  ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ. ಬಿಸಿಲ ನಾಡು ಅಂತಾನೇ ಕರೆಯೋ ವಿಜಯಪುರ ಜಿಲ್ಲೆಯಲ್ಲಿರೋ ವಿಧಾನಸಭಾ ಕ್ಷೇತ್ರಗಳ...
ಪತ್ರಕರ್ತೆ, ಸಾಮಾಜಿಕ ಹೋರಾಟಗಾರ್ತಿ, ವಿಚಾರವಾದಿ ಗೌರಿ ಲಂಕೇಶ್ ಕೊಲೆ ಆರೋಪಿಗಳ ಪೈಕಿ ಕೆ.ಟಿ.ನವೀನ್​​ ಮೇಲಿನ ಆರೋಪ ಬಹುತೇಕ ಸಾಬೀತು ಆಗುತ್ತಿದೆ. ಕೊಲೆಗೆ ಸಂಚು ರೂಪಿಸಿದ ಬಗ್ಗೆ ಎಸ್ ಐಟಿ ತನಿಖೆಯಲ್ಲಿ ಕೆಲ ಮಾಹಿತಿ ಲಭ್ಯವಾಗಿದ್ದು ನವೀನ್​​​ ಪಾತ್ರ ಬಹುತೇಕ ಖಚಿತಗೊಂಡ ಹಿನ್ನೆಲೆಯಲ್ಲಿ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಎಫ್​ಐಆರ್ ದಾಖಲಿಸಲಾಗಿದೆ. ಹಿರಿಯ ಪತ್ರಕರ್ತೆ ಗೌರಿ...
ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರ: ಇವತ್ತಿನ ಕುರುಕ್ಷೇತ್ರದಲ್ಲಿ ನಾವು ಹೇಳ್ತಿರೋದು ಬಳ್ಳಾರೀ ಗ್ರಾಮಾಂತರ ವಿಧಾನಸಭಾ ಕ್ಷಏತ್ರದ ಬಗ್ಗೆ. ಬಳ್ಳಾರಿ ಗ್ರಾಮೀಣ ಮೀಸಲು ಎಸ್​ಟಿ ಕ್ಷೇತ್ರದಲ್ಲಿ ಯಾರ ಅಲೆ ಇದೆ?  ಒಂದು ಕಾಲಕ್ಕೆ ಶ್ರೀರಾಮುಲುಗೆ ಹ್ಯಾಟ್ರಿಕ್​ ಸಾಧನೆ ಮಾಡಲು ಕಾರಣವಾದ ಈ ಕ್ಷೇತ್ರದಲ್ಲಿ ಕಾಂಗ್ರೆಸ್​ಗಿರುವ ಬಲ ಎಷ್ಟು..... ಈ ಸಲ ನಡೆಯಲಿದೆಯಾ ಮಾಜಿ ಶಾಸಕ ಹಾಗೂ ಮಾಜಿ...
ತೇಜ್​ರಾಜ್​ಶರ್ಮಾನಿಂದ ಚೂರಿ ಇರಿತಕ್ಕೊಳಗಾದ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿಯವರಿಗೆ ನಗರದ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಆರೋಗ್ಯ ಸಧ್ಯ ಸ್ಥಿರವಾಗಿದ್ದು, ತಜ್ಞ ವೈದ್ಯರಿಂದ ಚಿಕಿತ್ಸೆ ಮುಂದುವರಿದಿದೆ. ಈ ಮಧ್ಯೆ ಮಲ್ಯ ಆಸ್ಪತ್ರೆಗೆ ಬಿಜೆಪಿ ನಾಯಕರು ಭೇಟಿ ನೀಡಿದ್ದು, ವಿಶ್ವನಾಥ ಶೆಟ್ಟಿಯವರ ಆರೋಗ್ಯ ವಿಚಾರಿಸಿದ್ದಾರೆ. ಮಲ್ಯ ಆಸ್ಪತ್ರೆಗೆ ಕೇಂದ್ರ ಸಚಿವ ಪಿಯೂಶ್​ ಗೋಯಲ್​, ರಾಜ್ಯ ಬಿಜೆಪಿ ಚುನಾವಣಾ...
ಉಡುಪಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಬಿಜೆಪಿಗೆ ದೊಡ್ಡ ತಲೆನೋವಾಗಿದೆ. ಶಕ್ತಿ ಕೇಂದ್ರ ಎಂದು ಕರೆಸಿಕೊಳ್ಳುವ ಕ್ಷೇತ್ರದಲ್ಲೇ ಬಿಜೆಪಿಗೆ ಭಿನ್ನಮತದ ಭೀತಿ ಉಂಟಾಗಿದೆ. ಶೋಭಾ ಕರಂದ್ಲಾಜೆ ಮತ್ತು ಮಾಜಿ ಶಾಸಕ ರಘುಪತಿ ಭಟ್ ನಡುವಿನ ಭಿನ್ನಮತ ಅಭ್ಯರ್ಥಿ ಆಯ್ಕೆಗೆ ತೊಡಕಾಗಿದೆ. ಬಿಜೆಪಿ ಮೊದಲ ಪಟ್ಟಿಯಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಹೆಸರಿಲ್ಲ. ಬಿಜೆಪಿಗೆ ಉಡುಪಿ ಅಂದ್ರೆ...
                                                  ಗದಗ ವಿಧಾನಸಭಾ ಕ್ಷೇತ್ರ   ಇವತ್ತಿನ ಕುರುಕ್ಷೇತ್ರದಲ್ಲಿ ನಾವು ಹೇಳ್ತಿರೋದು ಗದಗ ವಿಧಾನಸಭಾ ಕ್ಷೇತ್ರದ ಬಗ್ಗೆ. ಹಾಲಿ ಸಚಿವರಾಗಿರೋ ಹೆಚ್ ಕೆ...
ಭ್ರಷ್ಟಾಚಾರವನ್ನು ಕಟುವಾಗಿ ವಿರೋಧಿಸಿದ್ದ ನಟ-ನಿರ್ದೇಶಕ ಉಪೇಂದ್ರ ತಮ್ಮ ಕನಸಿನ ಕೂಸಾಗಿ ಕೆಪಿಜೆಪಿ ಪಕ್ಷವನ್ನು ಕಟ್ಟಿದ್ದರು. ಆದರೇ ಕೆಲ ವಿವಾದಗಳ ಬಳಿಕ ನಟ ಉಪೇಂದ್ರ ಪಕ್ಷ ತೊರೆದಿದ್ದಾರೆ. ಇತ್ತ ಉಪೇಂದ್ರ ಪಕ್ಷ ತೊರೆಯುತ್ತಿದ್ದಂತೆ ಕೆಪಿಜೆಪಿ ಪಕ್ಷ ಭ್ರಷ್ಟವಾಗಿದ್ಯಾ? ಎಂಬ ಅನುಮಾನ ಹುಟ್ಟಿಕೊಂಡಿದೆ. ಇದಕ್ಕೆ ಕಾರಣ ಕೋಲಾರದಲ್ಲಿ ನಡೆದ ಸಮಾವೇಶ. ಹೌದು ಕೋಲಾರದ ಕೆಜಿಎಫ್​ನಲ್ಲಿ ನಡೆದ ಕೆಪಿಜೆಪಿ ಸಮಾವೇಶದಲ್ಲಿ...
ರಾಜ್ಯ ಸರ್ಕಾರಿ ನೌಕರರ 6ನೇ ವೇತನ ಪರಿಷ್ಕರಣೆ ಸಂಬಂಧ ಅಧಿಕೃತ ಆದೇಶಕ್ಕೆ ಸಿಎಂ ಸಿದ್ದರಾಮಯ್ಯ ಅಂಕಿತ ಹಾಕಿದ್ದಾರೆ. ಈ ಸಂಬಂಧದ ಅಧಿಕೃತ ಆದೇಶ ಇಂದು ಹೊರಬೀಳಲಿದೆ. ವೇತನ ಆಯೋಗದ ಶಿಫಾರಸು ಅನ್ವಯ ನೌಕರರ ವೇತನ ಶೇ.30ರಷ್ಟು ಹೆಚ್ವಳವಾಗಲಿದೆ. ಶನಿವಾರ ನಡೆಯಲಿರುವ ಸಂಪುಟ ಸಭೆಯಲ್ಲಿ ಇದಕ್ಕೆ ಘಟನೋತ್ತರ ಮಂಜೂರಾತಿ ಸಿಗಲಿದೆ ಎಂದು ಮೂಲಗಳು ತಿಳಿಸಿವೆ. ಮೂಲ ವೇತನಕ್ಕೆ...
ಕೃಷ್ಣರಾಜ ವಿಧಾನಸಭಾ ಕ್ಷೇತ್ರ ಇವತ್ತಿನ ಕುರುಕ್ಷೇತ್ರದಲ್ಲಿ ನಾವು ಹೇಳೋದಕ್ಕೆ ಹೊರಟಿರೋ ಕ್ಷೇತ್ರ ಸಾಂಸ್ಕೃತಿ ನಗರಿ ಮೈಸೂರಿನ ಕೃಷ್ಣ ರಾಜ ವಿಧಾನಸಭಾ ಕ್ಷೇತ್ರ. ರಾಜಕೀಯವಾಗಿ ಅಲ್ಲದೇ ಇದ್ರೂ ಕೂಡಾ ಬೇರೆ ಬೇರೆ ಕಾರಣಗಳಿಗೆ ಈ ಕ್ಷೇತ್ರ ಸುದ್ದಿಯಾಗಿದೆ. ಸದ್ಯ ಕಾಂಗ್ರೆಸ್ ಕೈಯಲ್ಲಿರೋ ಈ ಕ್ಷೇತ್ರದಲ್ಲಿ ಈಗಿರೋ ರಾಜಕೀಯ ಸ್ಥಿತಿ ಏನು..ಈ ಬಾರಿಯ ಎಲೆಕ್ಷನ್ ನಲ್ಲಿ  ಏನಾಗಬಹುದು ಅನ್ನೋದನ್ನು...

ಜನಪ್ರಿಯ ಸುದ್ದಿ

ಜನಾರ್ದನ ರೆಡ್ಡಿ ಚುನಾಚಣಾ ಅಖಾಡಕ್ಕೆ ರೆಡಿ!ಶ್ರೀಗಳ ಪಾದಕ್ಕೆರಗಿದ ಜನಾರ್ಧನ!! ಶಾ ಹೇಳಿಕೆಗೆ ರೆಡ್ಡಿ ಪ್ರತಿಕ್ರಿಯೆ...

ಸಿದ್ದಗಂಗಾ ಶ್ರೀಗಳ ಆಶಿರ್ವಾದ ಪಡೆಯುವ ಮೂಲಕ ಮೊಳಕಾಲ್ಮೂರು ಕ್ಷೇತ್ರದಲ್ಲಿ ಶ್ರೀರಾಮುಲು ಪರ ಜನಾರ್ದನರೆಡ್ಡಿ ಪ್ರಚಾರಕ್ಕೆ ಅಣಿಯಾಗಿದ್ದಾರೆ‌..ಇಂದು ತುಮಕೂರಿನ ಕ್ಯಾತ್ಸಂದ್ರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದ ಮಾಜಿ ಸಚಿವ ಜನಾರ್ದನರೆಡ್ಡಿ , ಶ್ರೀಗಳ ಆರ್ಶಿವಾದ...