Friday, April 20, 2018
 ಸ್ಯಾಂಡಲ್​ವುಡ್ ಮಂದಿಗೆ ಕಾರು, ಬೈಕ್ ಅಂದ್ರೆ ಸಿಕ್ಕಾಪಟ್ಟೆ ಕ್ರೇಜ್. ಅದೇ ರೀತಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ಗೆ ಕ್ರಿಕೆಟ್​ನಷ್ಟೇ ಕಾರು, ಬೈಕ್ ಅಂದ್ರೆ ಕ್ರೇಜ್​. ಅದರಲ್ಲೂ ಜಾಲಿ ರೈಡ್​ ಅಂದ್ರೆ ಕಿಚ್ಚನ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಹಾಗೆ.     ಸುದೀಪ್ ಬಳಿ ಈಗಾಗಲೇ ಸಾಕಷ್ಟು ಬೈಕ್ ಕಾರುಗಳಿವೆ. ಆದ್ರೂ ಇದೀಗ ಹೊಸ ಬಿಎಂಡಬ್ಲ್ಯೂಆರ್ 1200 ಬೈಕನ್ನು ಖರೀದಿಸಿದ್ದಾರೆ....
ಬೃಹತ್ ಬೆಂಗಳೂರು ಮಹಾನಗರದ ಅಂಚಿನಲ್ಲಿರುವ ಯಲಹಂಕ ಆರ್​ಟಿಓ ಕಚೇರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದ್ದು, ಕಾಸಿಲ್ಲದಿದ್ರೆ ಇಲ್ಲಿ ಯಾವುದೇ ಕೆಲ್ಸ ನಡೆಯುವುದಿಲ್ಲ. ಜೊತೆಗೆ ಸಾರ್ವಜನಿಕರು ನೇರವಾಗಿ ಈ ಕಚೇರಿಯಲ್ಲಿ ಯಾವುದೇ ಕೆಲಸ ಮಾಡಿಸಿಕೊಳ್ಳಲು ಆಗೋದೆ ಇಲ್ಲ. ಕಚೇರಿ ತುಂಬೆಲ್ಲಾ ಬ್ರೋಕರ್​ಗಳದ್ದೇ ಹವಾ. ಬ್ರೋಕರ್​ಗಳ ಮುಖಾಂತರವಲ್ಲದೆ ನೇರವಾಗಿ ಕಚೇರಿಗೆ ಹೋದ್ರು ಯಾವುದೇ ಕೆಲಸ ನಡೆಯೊಲ್ಲ ಯಾವುದೇ...
ರಾಜ್ಯದಲ್ಲಿ ಚುನಾವಣೆ ಪೂರ್ವಭಾವಿಯಾಗಿ ಜಾರಿಯಾಗಿರುವ ನೀತಿಸಂಹಿತೆ ಜನಜೀವನ- ಚಿತ್ರಬದುಕಿನ ಮೇಲೂ ಪ್ರಭಾವ ಬೀರಿದೆ. ನೀತಿಸಂಹಿತೆಯ ಬಿಸಿ ವರನಟ ಡಾ.ರಾಜ್​ಕುಮಾರ್​​​​ ಪುಣ್ಯಸ್ಮರಣೆಗೂ ತಟ್ಟಿದ್ದು, ಪುಣ್ಯಸ್ಮರಣೆ ಅಂಗವಾಗಿ ನಡೆಯುತ್ತಿದ್ದ ಊಟ ವ್ಯವಸ್ಥೆಗೂ ಬ್ರೇಕ ಬಿದ್ದಿದೆ. ಪ್ರತಿವರ್ಷ ಡಾ.ರಾಜ್​ ಸ್ಮಾರಕದ ಬಳಿ ಶಾಮಿಯಾನ ಹಾಕಿ, ಹೂವಿನ ಅಲಂಕಾರ ಮಾಡಿ ಅದ್ದೂರಿಯಾಗಿ ಪುಣ್ಯಸ್ಮರಣೆ ಆಚರಿಸಿ ಅಂದಾಜು 5-6 ಸಾವಿರ...
ಸಿಲಿಕಾನ ಸಿಟಿಯಲ್ಲಿ ಸರಗಳ್ಳತನ,ಬೈಕ್​,ಕಾರು ಕಳ್ಳತನ ಮಾಮೂಲಾಗಿತ್ತು. ಆದರೇ ಮನೆ ಕಾಯೋಕೆ ಸಾಕಿರೋ ನಾಯಿನೂ ಕದೀತಾರೆ ಅಂದ್ರೆ ನಂಬ್ತಿರಾ? ನೀವು ನಂಬಲೇ ಬೇಕು. ಯಾಕಂದ್ರೆ ಮನೆ ಮುಂದೆ ಕಟ್ಟಲಾಗಿದ್ದ ನಾಯಿಯನ್ನು ಕದ್ದ ಖರ್ತನಾಕ ಕಳ್ಳರು ಇದೀಗ ಪೊಲೀಸರ್​​ ಕಸ್ಟಡಿ ಸೇರಿದ್ದು, ತಮ್ಮ ನೆಚ್ಚಿನ ನಾಯಿಯನ್ನು ಕಳ್ಳರಿಂದ ರಕ್ಷಿಸಿಕೊಟ್ಟ ಪೊಲೀಸರಿಗೆ ನಾಯಿಮಾಲೀಕರು ಪೇಸ್​ಬುಕ್​ ಮೂಲಕ ಧನ್ಯವಾದ ಹೇಳಿದ್ದಾರೆ. ಹೌದು...
ವಿದ್ಚತ್ ಮೇಲೆ ಮಹಮ್ಮದ್ ಹ್ಯಾರಿಸ್ ಹಲ್ಲೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಮೇಜರ್ ಟಿಸ್ಟ್ ಸಿಕ್ಕಿದೆ. ವಿದ್ವತ್​ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಚಿವ ಮಹದೇವಪ್ಪ ಪುತ್ರ ಸುನೀಲ್ ಬೋಸ್​​ ಸಿಸಿಬಿ ವಿಚಾರಣೆಗೆ ಹಾಜರಾದ್ರು. ಸುಮಾರು ಒಂದು ಗಂಟೆಗಳ ಕಾಲ ವಿಚಾರಣೆ ಎದುರಿಸಿದ ಬೋಸ್​ ವಾಪಸ್ಸಾಗಿದ್ದಾರೆ. ಹೌದು ವಿದ್ವತ್ ಮೇಲೆ ಹ್ಯಾರಿಸ್ ಪುತ್ರ ನಲಪಾಡ್ ಹಲ್ಲೆ...
ರಾಜ್ಯ ಚುನಾವಣೆ ವೇಳೆ ಕರ್ನಾಟಕ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಮುಂಜಾನೆಯಿಂದಲೇ ನಗರದ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಇದೇ ವೇಳೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಮ್ಮ ಮೆಟ್ರೋದಲ್ಲಿ ಪ್ರಯಾಣ ಮಾಡಿದರು. ಮಧ್ಯಾಹ್ನ ವಿಧಾನಸೌಧದಿಂದ ಎಂ.ಜೆ ರಸ್ತೆವರೆಗೆ ಮೆಟ್ರೋದಲ್ಲಿ ಸಂಚರಿಸಿದ್ರು. ಈ ವೇಳೆ ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್​ ಸೇರಿದಂತೆ ಹಲವರು ಸಾಥ್​ ನೀಡಿದ್ರು....
ಮದುವೆಯಾದ ಒಂದುವರೇ ವರ್ಷಕ್ಕೇ ಯಶ್ ಗುಡ್ ನ್ಯೂಸ್ ನೀಡಿದ್ದಾರೆ. ಈ ಸಿಹಿ ಸುದ್ದಿಗಾಗಿ ಅಭಿಮಾನಿಗಳು ಉಸಿರುಬಿಗಿ ಹಿಡಿದು ಕಾಯ್ತಿದ್ದಾರೆ. ಹೌದು. ಯಶ್ ಮದುವೆಯಾಗಿ ಒಂದು ವರ್ಷ ನಾಲ್ಕು ತಿಂಗಳಾಯ್ತು. ಮದುವೆಯಾದ ಬಳಿಕ ಮೊದಲ ಸಿನೇಮಾ ರಿಲೀಸ್ ಹಂತ ತಲುಪಿದೆ.ಸ್ಯಾಂಡಲ್​​ವುಡ್​​ನಲ್ಲಿ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಿಸಿರುವ ಸಿನಿಮಾಗಳಲ್ಲಿ ಕೆಜಿಎಫ್​​ ಕೂಡ ಒಂದು. ಯಶ್​ ಅಭಿಮಾನಿಗಳಂತು ಈ ಚಿತ್ರಕ್ಕೆ ಉಸಿರು...
ಚುನಾವಣೆಯ ಎದುರಿನಲ್ಲೇ ನಗರದಲ್ಲಿ ಸುಂದರ ಬೆಂಗಳೂರು ನಗರದ ನಿರ್ಮಾತೃರಾದ ಕೆಂಪೆಗೌಡರಿಗೆ ಅವಮಾನ ಮಾಡಲಾಯ್ತಾ? ಇಂತಹದೊಂದು ಅನುಮಾನಕ್ಕೆ ಕಾರಣವಾಗಿದೆ ಕೆಂಪೆಗೌಡರ್ ಪುತ್ಥಳಿ ಅನಾವರಣ ಕಾರ್ಯಕ್ರಮ. ಹೌದು ಕೆಂಪೇಗೌಡ್​ ಪುತ್ಥಳಿ ನಿರ್ಮಿಸಿರೋ ಪಾರ್ಕ್​ ಅನೈತಿಕ ಚಟುವಟಿಕೆಗಳ ಗೂಡಾಗಿದ್ದು, ಸಿಎಂ ಎಲೆಕ್ಷನ್​ಗಾಗಿ ಈ ಉದ್ಘಾಟನೆ ಕಾರ್ಯ ನೆರವೇರಿಸಿದ್ರಾ ಅನ್ನೋ ಅನುಮಾನ ಮೂಡಿದೆ. ಹೌದು ಹೆಬ್ಬಾಳ ಜಂಕ್ಷನ್​​ನ ಕಗ್ಗತ್ತಲ ಕಾಡಿನಲ್ಲಿ ಕೆಂಪೆಗೌಡರ್...
ಸ್ಯಾಂಡಲ್​ವುಡ್​​​ನ ಹೆಬ್ಬುಲಿ ಕಿಚ್ಚ ಸುದೀಪ್​​​ ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲುಗಲ್ಲಿಗೆ ಸಾಕ್ಷಿ ಆಗ್ತಿದ್ದಾರೆ. ಸುದೀಪ್​ ಕ್ರಿಕೆಟ್​​ನಲ್ಲಿ ಇದುವರೆಗೂ ಯಾವ ಇಂಡಸ್ಟ್ರಿಯೂ ಮಾಡದ ವಿಭಿನ್ನ ಪ್ರಯತ್ನವೊಂದನ್ನ ಚಂದನವನದಲ್ಲಿ ಕನ್ನಡ ಚಲನಚಿತ್ರ ಕಪ್ ಕ್ರಿಕೇಟ್ ಪಂದ್ಯಾವಳಿಯನ್ನ ಆಯೋಜಿಸಿದ್ದಾರೆ . ಈ ಪಂದ್ಯಾವಳಿಗೆ ಕೆಸಿಸಿಯ 6 ತಂಡಗಳು ಭರ್ಜರಿ ತಯಾರಿ ನಡೆಸುತ್ತಿದೆ. ಇಂದು ಬೆಂಗಳೂರಿನ ಜಿ ಟಿ ರೆಸಿಡೆಂಸಿ ಬಳಿ...
ಚುನಾವಣೆ ಘೋಷಣೆಯಾಗುತ್ತಿದ್ದಂತೆ ಬಿಜೆಪಿ ಮತ್ತು ಕಾಂಗ್ರೆಸ್​ನ ಘಟಾನುಘಟಿ ನಾಯಕರು ಟಿಕೇಟ್​ ಗಾಗಿ ಸರ್ಕಸ್​ ನಡೆಸಿದ್ದಾರೆ. ಹೀಗಿರುವಾಗಲೇ ಕಮಲ ಪಾಳಯದಲ್ಲಿ ಬೆಂಗಳೂರಿನ ಆರ್.ಆರ್.ನಗರದ ಟಿಕೇಟ್​​ ಗಾಗಿ ಬಿಎಸ್​ವೈ ಮತ್ತು ಸಂತೋಷಜೀ ನಡುವೆ ಫೈಟ್​ ಆರಂಭವಾಗಿದ್ದು, ಕಳಂಕಿತರಿಗೆ ಟಿಕೇಟ್​​ ನೀಡದಂತೆ ಬಿಎಸ್​ವೈ ಪಟ್ಟು ಹಿಡಿದಿದ್ದಾರೆ. ಹೌದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್​ವೈ ಹಾಗೂ ಸಂತೋಷಜೀ ನಡುವೆ ಆರ್.ಆರ್.ನಗರದ ಟಿಕೇಟ್​ ಹಂಚಿಕೆ...

ಜನಪ್ರಿಯ ಸುದ್ದಿ

ತಾಕತ್ತಿದ್ದರೇ ತಿಪ್ಪೆಸ್ವಾಮಿ ಪಕ್ಷೇತರರಾಗಿ ಗೆದ್ದು ಬರಲಿ-ಶ್ರೀರಾಮುಲು ಬಹಿರಂಗ ಸವಾಲು!

ಮೊಳಕಾಲ್ಮೂರು ಕ್ಷೇತ್ರದ ಅಭ್ಯರ್ಥಿಗಳ ನಡುವಿನ ಗಲಾಟೆ ಸಧ್ಯಕ್ಕೆ ಮುಗಿಯುವ ಲಕ್ಷಣವೇ ಕಾಣುತ್ತಿಲ್ಲ. ಹೌದು ಮೊಳಕಾಲ್ಮೂರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಬಿ.ಶ್ರೀರಾಮುಲು ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಆಕಾಂಕ್ಷಿಯಾದ ತಿಪ್ಪೆಸ್ವಾಮಿಯವರಿಗೆ ತೀವ್ರ ಆಘಾತವಾಗಿತ್ತು. ಇದು ಶ್ರೀರಾಮುಲು...