Tuesday, January 23, 2018
ಇದು ಸಿಲಿಕಾನ್ ಸಿಟಿಯ ಸಮುದ್ರ.. ಕರಾವಳಿಯ ಸಮುದ್ರ ಕೇಳಿದ್ದೀರಿ, ರಾಮೇಶ್ವರಂ ಸಮುದ್ರ ಕೇಳಿದ್ದೀರ..ಆದರೆ ಇದ್ಯಾವುದಪ್ಪ ಸಿಲಿಕಾನ್ ಸಿಟಿ ಸಮುದ್ರ ಅಂತ ಮೂಗಿನ ಮೇಲೆ ಬೆರಳಿಟ್ರಾ?!!  ಹೌದು ಸಿಲಿಕಾನ್ ಸಿಟಿಯ ಸಮುದ್ರ ಇರೋದು ಕಸ್ತೂರ್ಬಾ ರಸ್ತೆಯಲ್ಲಿ. ವಿಶ್ವೇಶ್ವರಯ್ಯ ಮ್ಯೂಸಿಯಂ ನಲ್ಲಿ ಈಗ ಸಮುದ್ರ ತಯಾರಾಗಿದೆ. ಅಂದ್ರೆ ಮ್ಯೂಸಿಯಂ ಸಂಪೂರ್ಣ ನೀರು ತುಂಬ್ಕೊಂಡಿದೆ ಅಂತಲ್ಲ. 3D ಸಿನೆಮಾ ಮೂಲಕ...
ಬೆಂಗಳೂರಿನಲ್ಲಿ ಪೊಲೀಸರಿಗೇ ರಕ್ಷಣೆ ಇಲ್ಲ. ಗೂಂಡಾಗಳೇ ಬೆಂಗಳೂರನ್ನು ಆಳ್ತಾ ಇದ್ದಾರೆ.   ಮೊದಲು ಪೊಲೀಸರಿಗೆ ರೌಡಿಗಳು ಹೆದರತಾ ಇದ್ರು. ಆದರೇ ಈಗ ಹಾಡಹಗಲೇ ಎಸಿಪಿ ಪತ್ನಿಯ ಸರವನ್ನೇ ಕಿತ್ತುಕೊಂಡು ಹೋಗ್ತಾರೆ. ಹೆಣ್ಣುಮಕ್ಕಳು ಪೊಲೀಸರ ಅನುಮತಿ ಪಡೆದು ಮನೆಯಿಂದ ಹೊರಬರುವ ಸ್ಥಿತಿ ಬೆಂಗಳೂರಿನಲ್ಲಿ ಇದೆ ಎಂದು ಮಾಜಿಉಪಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಆರ್ ಅಶೋಕ್ ರಾಜ್ಯದ ಸರ್ಕಾರದ ವಿರುದ್ಧ...
ಬೆಂಗಳೂರಿನಲ್ಲಿ ರಸ್ತೆಯಲ್ಲಿ ಓಡಾಡುವ ಮಹಿಳೆಯರು ಸೇಫಲ್ಲ ಎಂಬುದು ಹಲವು ಸಂದರ್ಭದಲ್ಲಿ ಸಾಬೀತಾಗಿದೆ. ಇದೀಗ ಕೆಲಸ ಮಾಡುವ ಕಂಪನಿಯಲ್ಲೂ ಹೆಣ್ಣುಮಕ್ಕಳು ಸೇಫಲ್ಲ ಎಂಬ ಸಂಗತಿ ಬೆಳಕಿಗೆ ಬಂದಿದೆ. ಹೌದು ಬೆಂಗಳೂರಿನಲ್ಲಿ ಮತ್ತೊಬ್ಬ ಸೈಕೋಪಾತ್​​ ಕಾಣಿಸಿಕೊಂಡಿದ್ದು, ಈ ಸೈಕೋಪಾತ್, ಐಟಿ ಕಂಪನಿಯಲ್ಲಿ ಮಹಿಳಾ ಉದ್ಯೋಗಿಗಳ ಶೌಚಾಲಯದ ವಿಡಿಯೋ ತೆಗೆಯುತ್ತಿದ್ದ ಸಂಗತಿ ಬೆಳಕಿಗೆ ಬಂದಿದೆ.  ಇಂದಿರಾನಗರದ 80 ಫೀಟ್​ ರಸ್ತೆಯಲ್ಲಿರುವ...
ಬಿಬಿಎಂಪಿ ತನ್ನ ವ್ಯಾಪ್ತಿಯಲ್ಲಿ ಅಂತಾರಾಷ್ಟ್ರೀಯ ಕಂಪನಿಗಳಿಗೆ ಆಶ್ರಯ ನೀಡಿದ್ದರೂ ತೆರಿಗೆ ವಸೂಲಿ ಮಾಡದೇ ನಿರ್ಲಕ್ಷ್ಯ ಧೋರಣೆ ಮುಂದುವರಿಸಿದೆ. ಹೀಗಾಗಿ ನಗರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವ್ಯಾಪ್ತಿಯ ಇಲಾಖೆಗಳು ಹಾಗು ಟೆಕ್ ಪಾರ್ಕ್ ಗಳು ಬಿಬಿಎಂಪಿಗೆ ಭಾರೀ ಪ್ರಮಾಣದ ತೆರಿಗೆ ವಂಚಿಸಿದ್ದು ಬೆಳಕಿಗೆ ಬಂದಿದೆ. ವರ್ಷದಿಂದ ವರ್ಷಕ್ಕೆ ಸಾವಿರಾರು ಕೋಟಿ ದುಡಿಯುವ ಪ್ರತಿಷ್ಠಿತ ಸಂಸ್ಥೆಗಳಾದ ವಿಪ್ರೋ, ಬಾಗ್ಮನೆ...
ಸಿನೇಮಾ ರಂಗದ ಕಾಶಿ ಎಂದೇ ಪರಿಚಿತರಾಗಿರುವ ಕಾಶೀನಾಥ್ ಇಂದು ಹಲವು ನೆನಪುಗಳನ್ನು ಬಿಟ್ಟು ನಮ್ಮನ್ನಗಲಿದ್ದಾರೆ‌. ಪೌರಾಣಿಕ ಹಿನ್ನಲೆಯ, ಕಾದಂಬರಿ ಹಿನ್ನಲೆಯ ಸಿನೇಮಾಗಳೇ ಬರುತ್ತಿದ್ದ ಆ ದಿನಗಳಲ್ಲಿ ಕೌಟುಂಬಿಕ, ಪ್ರೇಮ ಪ್ರಸಂಗದ, ಹಾಸ್ಯ, ಮೊನಚಿನ ಸಿನೇಮಾವನ್ನು ನೀಡಿದವರು ಕಾಶೀನಾಥ್. ಕಾಕತಾಳೀಯ ಎಂಬಂತೆ ಅವರ ಅತ್ಯಂತ ಹೆಚ್ಚಿನ ಸಿನೇಮಾಗಳು ಅ ದಿಂದ ಪ್ರಾರಂಭವಾಗುತ್ತದೆ. ಅನಾಮಿಕ ಅನುಭವ, ಅನಂತನ ಅವಾಂತರ…ಹೀಗೆ...
2 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಖ್ಯಾತ ಸಿನಿತಾರೆ, ನಿರ್ದೇಶಕ ಕಾಶೀನಾಥ್ ಚಿಕಿತ್ಸೆ ಫಲಿಸದೇ ಇಂದು ನಿಧನರಾಗಿದ್ದಾರೆ. ಬೆಂಗಳೂರಿನ ಬಸವನಗುಡಿಯಲ್ಲಿರುವ ಶಂಕರ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಬಹಳ ದಿನಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಕಾಶಿನಾಥ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಕುಂದಾಪುರ ಸಮೀಪದ ಕೋಣಿಯಲ್ಲಿ ಜನಿಸಿದ ಅವರು, ಖ್ಯಾತ...
ಇತ್ತಿಚಿಗೆ ಮದುವೆ,ಹುಟ್ಟುಹಬ್ಬ,ಪುಟಾಣಿ ಮಕ್ಕಳ ಬಾಲ್ಯ, ತಾಯ್ತನದ ಮಧುರ ಕ್ಷಣಗಳು ಹೀಗೆ ಎಲ್ಲವನ್ನು ಮತ್ತಷ್ಟು ಅವಿಸ್ಮರಣೀಯವಾಗಿಸಲು ಪೋಟೋ ಶೂಟ್ ಮಾಡುವ ಪರಿಪಾಟ ಆರಂಭವಾಗಿದೆ. ಸಿಲಿಕಾನ ಸಿಟಿಯಲ್ಲಿ ಇಂತಹ ಪೋಟೋ ಶೂಟ್ ಪ್ರಿಯರ ಹಾಟ್ ಸ್ಪಾಟ್ ಅಂದ್ರೆ ಕಬ್ಬನಪಾರ್ಕ್. ಇಲ್ಲಿನ ಹಸಿರಿನ ನಡುವೆ ಪ್ರತಿನಿತ್ಯ ನೂರಾರು ಪೋಟೋಶೂಟ್ ಗಳು ನಡೆಯುತ್ತವೆ‌.ಆದರೇ ಇನ್ಮುಂದೆ ಈ ಕ್ಯಾಮರಾ ಕೈಚಳಕಕ್ಕೆ ಬ್ರೇಕ್ ಬೀಳಲಿದ್ದು...
ಬೆಂಗಳೂರಿನಲ್ಲಿ ನಾವು ಕುಡಿಯುತ್ತಿರುವ ನೀರು ನಮ್ಮ ಆರೋಗ್ಯಕ್ಕೆ ಹಾನಿಕಾರಕವಾಗ್ತಿದೆ. ಯಾಕೆಂದ್ರೆ ನಾವು ಬಳಸ್ತಿರೋ ನೀರಿನಲ್ಲಿ ಫ್ಲೋರೈಡ್​ ಅಂಶ ಕಂಡು ಬಂದಿದೆ ಅನ್ನೋ ಭಯಾನಕ ಸುದ್ದಿ ಹೊರಬಂದಿದೆ.   ಇತ್ತೀಚೆಗೆ ನಗರದಲ್ಲಿ ಫ್ಲೋರೋಸಿಸ್​ ಖಾಯಿಲೆ ಹೆಚ್ಚಾಗ್ತಿದ್ದ ಹಿನ್ನೆಲೆ ಆರೋಗ್ಯ ಇಲಾಖೆಯಿಂದ ಸರ್ವೇ ನಡೆಸಲಾಗಿತ್ತು. ಹಾಗೆ ಬಳಸುವ ನೀರನ್ನ ಟೆಸ್ಟಿಂಗ್​ಗೆ ಒಳಪಡಿಸಲಾಗಿತ್ತು. ಈ ಪರೀಕ್ಷೆಯಲ್ಲಿ ಸುಮಾರು 1ಪಿಪಿಎಂ ಫ್ಲೋರೈಡ್​ ಅಂಶ...
ಮರದ ಮೇಲೆ, ಸಮುದ್ರದ ಆಳದಲ್ಲಿ ವಿಶಿಷ್ಠವಾಗಿ ಮದುವೆಯಾಗುವುದು, ಕಾರ್ಯಕ್ರಮಗಳನ್ನು ನಡೆಸುವ ಅಪರೂಪದ ಪ್ರಸಂಗಗಳನ್ನು ನೋಡಿರುತ್ತೀರಿ. ಆದರೆ ಬೆಂಗಳೂರಿನಲ್ಲಿ ನಿಮಗರಿವಿಲ್ಲದಂತೆ ನಿಮ್ಮ ಕುಟುಂಬದ ಸದಸ್ಯರ ಮದುವೆ, ಕಾರ್ಯಕ್ರಮಗಳು ರಾಜಕಾಲುವೆಯಲ್ಲಿ ನಡೆದುಹೋಗುತ್ತದೆ. ಹಾಗಂತ ಈ ಕಲ್ಯಾಣ ಮಂಟಪಗಳು ನಿಮ್ಮ ಕಾರ್ಯಕ್ರಮಗಳನ್ನು ರಾಜಕಾಲುವೆಯಲ್ಲಿ ನಡೆಸುತ್ತಿರುವುದು ವಿಶಿಷ್ಟತೆಯ ಭಾಗವಾಗಿ ಅಲ್ಲ. ಬದಲಾಗಿ ದಂಧೆಯಾಗಿ !!ಹೌದು. ಬಡವರು ಸರ್ಕಾರಿ ಜಮೀನು ಕೊಂಚ ಒತ್ತುವರಿ...
ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಮದುವೆಯಾದ ನಂತರ ಪತ್ನಿ ರಾಧಿಕಾ ಜೊತೆ ಎರಡನೇ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಟ ಯಶ್ ಗೆ ರಾಧಿಕಾ ಏನು ಗಿಫ್ಟ್ ನೀಡುತ್ತಾಳೆ ಎಂದು ಕುತೂಹಲ ಇತ್ತು. ಆದರೆ ನಟಿ ರಾಧಿಕಾ ಗಿಫ್ಟ್ ಅನ್ನೇ ನೀಡದೆ ಖಾಲಿ ಕೈಯ್ಯಲ್ಲಿ ಶುಭ ಕೋರಿದ್ದಾರೆ. ೩೩...

ಜನಪ್ರಿಯ ಸುದ್ದಿ

ಕಾಲಿಗಾದ ಗಾಯದಿಂದ ಉದುರುತ್ತಿದೆ ತಾಮ್ರದ ಮೊಳೆ- ಚಾಮರಾಜನಗರದಲ್ಲೊಂದು ವಿಚಿತ್ರ ಘಟನೆ!

ಕಾಲಿಗೆ ಗಾಯ ಆದ್ರೆ ರಕ್ತ ಬರೋದು ಕಾಮನ್​. ಆದರೇ ಗಾಯ ಕಾಲಿನಲ್ಲಿ ತಾಮ್ರದ ಮೊಳೆ ಬಂದ್ರೆ ಹೇಗಿರುತ್ತೆ?   ನಿಜಕ್ಕೂ ಇಂತಹದೊಂದು ವಿಚಿತ್ರ ಘಟನೆ ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ನಡೆದಿದ್ದು, ವ್ಯಕ್ತಿಯೊಬ್ಬರ ಕಾಲಿನಲ್ಲಾದ ಗಾಯದಿಂದ ರಕ್ತದ ಬದಲು...