Wednesday, January 24, 2018
ಆಸ್ಪತ್ರೆ ಅಂದ್ರೆ ದೇಗುಲವಿದ್ದಂತೆ. ಆಸ್ಪತ್ರೆ ಸಿಬ್ಬಂದಿಗಳನ್ನು ಸ್ವಲ್ಪವೂ ಅನುಮಾನಿಸದೆ ಅವರು ಹೇಳಿದಂತೆ ಕೇಳುತ್ತೇವೆ. ನಮ್ಮ ದೇಹ ಪರೀಕ್ಷೆ ಮಾಡುವ ಸಂಧರ್ಭ ಆಸ್ಪತ್ರೆ ಸಿಬ್ಬಂದಿಗಳ ಎದುರು ಮುಲಾಜಿಲ್ಲದೆ ದೇಹದ ಭಾಗಗಳನ್ನು ತೋರಿಸುತ್ತೇವೆ. ಅದನ್ನೂ ಮೊಬೈಲಲ್ಲಿ ಸೆರೆ ಹಿಡಿದು ಶೇರ್ ಮಾಡುವ ಕೀಚಕ ಸಿಬ್ಬಂದಿಗಳು ಇರುತ್ತಾರೆ !   ಹೌದು. ಕೆ ಆರ್ ಪುರಂ ಸರಕಾರಿ ಆಸ್ಪತ್ರೆಯಲ್ಲಿ ಇಂತಹ ಘಟನೆ...
ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಕನ್ನಡ ಮಾತಾಡೋದೇ ತಪ್ಪಾ? ಹೌದು ಕೇವಲ ಕನ್ನಡದಲ್ಲಿ ಮಾತನಾಡಿದ್ದಕ್ಕೆ ಯುವತಿಯೊರ್ವಳ ಕತ್ತುಸೀಳಿ ಹತ್ಯೆ ಯತ್ನ ನಡೆಸಲಾಗಿದ್ದು, ಬೆಂಗಳೂರು ಬೆಚ್ಚಿಬಿದ್ದಿದೆ. ಹೌದು ಕನ್ನಡದಲ್ಲಿ ಮಾತನಾಡಿದ್ದಕ್ಕೆ ನಗರದ ಮಾರತ್ ಹಳ್ಳಿಯ ಮುನ್ನೆಕೊಳಲಿನಲ್ಲಿ ಶಿಲ್ಪಾ ಎಂಬಾಕೆಯ ಮೇಲೆ ಹಲ್ಲೆ ನಡೆದಿದ್ದು, ತೀವ್ರವಾಗಿ ಗಾಯಗೊಂಡಿರುವ ಶಿಲ್ಪಾಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿತ್ರದುರ್ಗ ಮೂಲದ ಹಣ್ಣು ವ್ಯಾಪಾರಿ ಮಗಳಾಗಿರುವ...
ಸಿನೇಮಾ ರಂಗದ ಕಾಶಿ ಎಂದೇ ಪರಿಚಿತರಾಗಿರುವ ಕಾಶೀನಾಥ್ ಇಂದು ಹಲವು ನೆನಪುಗಳನ್ನು ಬಿಟ್ಟು ನಮ್ಮನ್ನಗಲಿದ್ದಾರೆ‌. ಪೌರಾಣಿಕ ಹಿನ್ನಲೆಯ, ಕಾದಂಬರಿ ಹಿನ್ನಲೆಯ ಸಿನೇಮಾಗಳೇ ಬರುತ್ತಿದ್ದ ಆ ದಿನಗಳಲ್ಲಿ ಕೌಟುಂಬಿಕ, ಪ್ರೇಮ ಪ್ರಸಂಗದ, ಹಾಸ್ಯ, ಮೊನಚಿನ ಸಿನೇಮಾವನ್ನು ನೀಡಿದವರು ಕಾಶೀನಾಥ್. ಕಾಕತಾಳೀಯ ಎಂಬಂತೆ ಅವರ ಅತ್ಯಂತ ಹೆಚ್ಚಿನ ಸಿನೇಮಾಗಳು ಅ ದಿಂದ ಪ್ರಾರಂಭವಾಗುತ್ತದೆ. ಅನಾಮಿಕ ಅನುಭವ, ಅನಂತನ ಅವಾಂತರ…ಹೀಗೆ...
ರವಿ ಬೆಳಗೆರೆಯಿಂದ ಪತ್ರಕರ್ತ ಸುನೀಲ್ ಹೆಗ್ಗರವಲ್ಲಿ ಹತ್ಯೆಗೆ ಸುಪಾರಿ ವಿಚಾರಕ್ಕೆ ಸಂಬಂಧಿಸಿ ಅಗ್ನಿ ಶ್ರೀಧರ್ ಇಂದು ಪತ್ರಿಕಾಗೋಷ್ಠಿ ನಡೆಸಿದ್ದರು. ಪತ್ರಿಕಾಗೋಷ್ಠಿ ಮೊದಲ ಭಾಗ ಹೇಗಿದೆಯೋ ಹಾಗೆ ಇಲ್ಲಿದೆ. ಆತನಿಗೂ ನನಗೂ ಸಂಬಂಧ ಸರಿ ಇಲ್ಲ. ಆದ್ದರಿಂದ ಅವನು ಕೆಳಗೆ ಬಿದ್ದಾಗ ನಾನೂ ಕಲ್ಲು ಎಸೀಬಾರದು ಅಂತ ಸುಮ್ಮನಿದ್ದೆ. ಆದರೆ ರವಿ ಬೆಳಗರೆ ಬಗ್ಗೆ ಮಾತನಾಡುವುದು ನನ್ನ...
ಬೆಂಗಳೂರಿನಲ್ಲಿ ಜನರು ಎಷ್ಟೇ ಹುಶಾರಾಗಿದ್ರೂ ವಂಚಿಸೋರು ಮತ್ತಷ್ಟು ಹೈಟೆಕ್​ ಆಗಿ ವಂಚಿಸ್ತಾರೆ. ಇದಕ್ಕೆ ಸಾಕ್ಷಿ ಈ ಆಟೋ ಚಾಲಕ. ಸಾವಿರಾರು ರೂಪಾಯಿ ಬೆಲೆಬಾಳುವ ವಸ್ತುಗಳನ್ನು ಖರೀದಿಸಿ ಮನೆಗೆ ಹೋಗಲು ಆಟೋ ಹತ್ತಿದ ತಾಯಿ-ಮಗಳನ್ನು ಚಾಲಕ ಸಿನಿಮಿಯ ರೀತಿಯಲ್ಲಿ ವಂಚಿಸಿ ಪರಾರಿಯಾಗಿದ್ದಾನೆ. ರಾಜಾಜಿನಗರದ ಡಿ ಮಾರ್ಟ್​​ ಬಳಿ ಶಾಪಿಂಗ್​​ ಗೆ ತೆರಳಿದ್ದ ತಾಯಿ-ಮಗಳು ಅಂದಾಜು 8 ಸಾವಿರ...
ಸಿಲಿಕಾನ ಸಿಟಿ ಬೆಂಗಳೂರು ಯುವತಿಯರಿಗೆ,ಮಹಿಳೆಯರಿಗೆ ಮತ್ತು ವಿದ್ಯಾರ್ಥೀನಿಯರಿಗೆ ಸೇಫಲ್ಲ ಅನ್ನೋದು ಮತ್ತೊಮ್ಮೆ ಸಾಬೀತಾಗಿದ್ದು, ಯುವತಿಯೊಬ್ಬಳನ್ನು ಪಾರ್ಟಿ ನೆಪದಲ್ಲಿ ಕರೆದು ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.   ಬೆಂಗಳೂರಿನ ಕಾಡುಗೋಡಿಯ ಕ್ಲಾಸಿಕ್​ ಇನ್​ ಲಾಡ್ಜ್​ನಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತ ಯುವತಿ ನಗರದ ಪ್ರತಿಷ್ಠಿತ ಕಾಲೇಜೊಂದರ ವಿದ್ಯಾರ್ಥಿನಿಯಾಗಿದ್ದು, ಆಕೆಯ ಸಹಪಾಠಿಗಳೇ ಕೃತ್ಯ ಎಸಗಿದ್ದಾರೆ. ಪಾರ್ಟಿ...
ಟ್ರಾಫಿಕ್​​ನಿಂದ ಕಂಗಾಲಾಗಿದ್ದ ಸಿಲಿಕಾನ ಸಿಟಿ ಜನರ ಪಾಲಿಗೆ ನಮ್ಮ ಮೆಟ್ರೋ ಆಪ್ತಮಿತ್ರನಂತಾಗಿತ್ತು. ಆದರೇ ಇದೇ ಮೆಟ್ರೋ ಇದೀಗ ಬೆಂಗಳೂರಿಗರ ಪಾಲಿಗೆ ದುಬಾರಿಯಾಗಿ ಪರಿಣಮಿಸಿದ್ದು, ಇನ್ಮುಂದೆ ನೀವು ಮೆಟ್ರೋದಲ್ಲಿ ಪ್ರಯಾಣಿಸುವಾಗ ಟೋಕನ್​ ಕಳೆದುಕೊಂಡರೇ 50 ರೂಪಾಯಿ ಬದಲು 500 ರೂಪಾಯಿ ಪಾವತಿಸಬೇಕು. ಹೌದು ಮೆಟ್ರೋ ಆರಂಭವಾಗಿ ಎರಡು ವರ್ಷಗಳೇ ಕಳೆದಿವೆ. ಅಂದಿನಿಂದಲೂ ಪ್ರಯಾಣಿಕರ ನಿರ್ಲಕ್ಷ್ಯದಿಂದ ಮೆಟ್ರೋ ನಿಗಮ...
ಹೊಸ ಕನಸುಗಳನ್ನು ಹೊತ್ತು ಹಸೆಮಣೆ ಏರಲು‌ ಮುಂಧಾಗಿದ್ದ ಆ ಯುವತಿ ಪಾಲಿಗೆ ಅಕೆಯ ಮೊಗ್ಗಿನ ಜಡೆಯೇ ವಿಲನ್ ಆಗಿ ಪರಿಣಮಿಸಿದೆ. ಹೌದು ವರನೊಬ್ಬ ವಧುವಿನ ಮೊಗ್ಗಿನ ಸರಿಯಿಲ್ಲ ಎಂಬ ಕಾರಣಕ್ಕೆ ವಿವಾಹ ನಿರಾಕರಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ‌ ಹೊಸಕೋಟೆಯಲ್ಲಿ ನಡೆದಿದೆ. ಹೊಸಕೋಟೆಯ ಭೀಮಾಪುರದ ಯುವಕನ ಜೊತೆ ವಿಜಯಪುರದ ಯುವತಿಯೊರ್ವಳ ವಿವಾಹ ನಿಶ್ಚಯವಾಗಿತ್ತು. ನಿನ್ನೆ ಹೊಸಕೋಟೆಯ...
ಇಬ್ಬರು ನಟಿಯರು- ಒಬ್ಬ ಹುಡುಗ : ಇದು ಸ್ಯಾಂಡಲ್ ವುಡ್ ತ್ರಿಕೋನ ಪ್ರೇಮ ಪ್ರಕರಣ !! ಥೇಟ್ ಅನಂತ್ ನಾಗ್ ಸಿನೇಮಾದ ಕತೆಯಂತಿದೆ ಈ ಇಬ್ಬರು ಖ್ಯಾತ ನಟಿಯರು ಮತ್ತು ಯುವಕನೊಬ್ಬನ ಕತೆ !! ಕಾರುಣ್ಯ ರಾಮ್ ಕನ್ನಡದ ಖ್ಯಾತ ಸಿನೇಮಾ ನಟಿ. ನೇತ್ರ ಸಿಂದ್ಯಾ ಯಾನೆ ಅನಿಕಾ ಕನ್ನಡ ಧಾರವಾಹಿ ಲೋಕದ ಖ್ಯಾತ ನಟಿ....
ಹೆತ್ತಮಗುವಿಗೆ ಹಾಲೂಣಿಸೋದು ಎಲ್ಲ ತಾಯಂದಿರಿಗೂ ಗೊತ್ತಿರುತ್ತೆ. ಆದರೇ ಇಲ್ಲೊಂದು ಹೆತ್ತಮ್ಮನಿಗೆ ಮಗುವಿಗೆ ಹಾಲುಣಿಸೋಕೆ ಗೊತ್ತಿಲ್ಲ. ಅಷ್ಟೇ ಅಲ್ಲ ಹಾಲಿಗಾಗಿ ಬಂದ ಕಂದಮ್ಮನನ್ನು ಕಂಡು ಕಂಗಾಲಾಗಿ ಝಾಡಿಸಿ ಒದ್ದು, ಕಾಲು ಮುರಿದು ಸುದ್ದಿಯಾಗಿದೆ. ಹೌದು ಇಷ್ಟಕ್ಕೂ ಆ ಮಹಾತಾಯಿ ಯಾರು ಅಂದ್ರಾ 25 ವರ್ಷದ ಹೆಣ್ಣಾನೆ ಲಕ್ಷ್ಮಿ. ಹೌದು ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿರುವ 25 ವರ್ಷದ ಹೆಣ್ಣಾನೆ...

ಜನಪ್ರಿಯ ಸುದ್ದಿ

ಮತ್ತೆ ಹೊತ್ತಿಉರಿಯಿತು ಬೆಳ್ಳಂದೂರು ಕೆರೆ

ರಾಷ್ಟ್ರಮಟ್ಟದಲ್ಲಿ ಸಿಲಿಕಾನ ಸಿಟಿಯ ಮಾನ ಹರಾಜು ಹಾಕಿದ್ದ ಬೆಳ್ಳಂದೂರು ಕೆರೆ ಮತ್ತೊಮ್ಮೆ ಸುದ್ದಿಯಾಗಿದ್ದು, ನಿನ್ನೆಯಿಂದಲೇ ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡು ಆಕಾಶದೆತ್ತರಕ್ಕೆ ಉರಿಯುತ್ತಿದೆ. ಕಳೆದ 24 ಗಂಟೆಯಿಂದಲೂ ಉರಿಯುತ್ತಿರುವ ಬೆಂಕಿ ಆರ್ಮಿ ಪ್ರದೇಶಕ್ಕೂ ವ್ಯಾಪಿಸಿದ್ದು,...