Saturday, April 21, 2018
ಖಾಲಿ ನಿವೇಶನದಲ್ಲಿರುವ ವಿದ್ಯುತ್ ತಂತಿಗಳನ್ನು ತೆಗೆಯಲು ಬೆಸ್ಕಾಂನ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹಾಗೂ ಅವರ ಸಿಬ್ಬಂಧಿಗಳು ಲಂಚ ತೆಗೆದುಕೊಂಡಿರುವ ಎಕ್ಸಕ್ಲೋಸೀವ್ ವಿಡಿಯೋ ಬಿಟಿವಿಗೆ ಲಭ್ಯವಾಗಿದೆ. ಜೆಇ. ನಾಯಕ್ ಹಾಗೂ ಅವರ ಸಿಬ್ಬಂದಿಗಳಾದ ಬೋರಯ್ಯ ಹಾಗೂ ಕೃಷ್ಣಮೂರ್ತಿ ಎಂಬುವರು ಎಲೆಕ್ಟ್ರೀಷಿಯಲ್ ಕಂಟ್ರಾಕ್ಟರ್ ರಾಜನ್ ಎಂಬುವರಿಂದ ಖಾಸಗಿ ಹೋಟೆಲ್ ನಲ್ಲಿ ಲಂಚ ಪಡೆದಿದ್ದಾರೆ.ಬೆಂಗಳೂರಿನ ಗೊಟ್ಟಿಗೆರೆ ಬಳಿ ಇರುವ ಲೇಔಟ್...
ನಟಿಯೊಬ್ಬಳಿಗೆ ವಂಚಿಸಿದ ಆರೋಪದ ಮೇಲೆ ಕನ್ನಡದ ಖಾಸಗಿ ವಾಹಿನಿಯ ಧಾರಾವಾಹಿ ಕಿನ್ನರಿಯ ನಟನ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಟ ಕಿರಣರಾಜ್ ವಿರುದ್ಧ ಆತನ ಸ್ನೇಹಿತೆ ಹಾಗೂ ಮಾಡೆಲ್ ಯಾಸ್ಮಿನ್ ಪಠಾಣ ಎಂಬಾಕೆ ದೂರು ನೀಡಿದ್ದು, ಕಿನ್ನರಿ ಧಾರಾವಾಹಿ ನಟನ ವಿರುದ್ಧ ಎಫ್​ಐಆರ್​​​ ದಾಖಲಿಸಿಕೊಳ್ಳಲಾಗಿದೆ. ಮುಂಬೈ ಮೂಲದ ಯಾಸ್ಮಿನ್ ಪಠಾಣ್ ಹಾಗೂ ನಟ ಕಿರಣರಾಜ್​ ಮುಂಬೈನಲ್ಲಿ ಪರಿಚಿತರಾಗಿದ್ದು, ಕೆಲಕಾಲ...
ಅಭಿಮಾನಿಗಳನ್ನೇ ದೇವರು ಅಂದ ಡಾ.ರಾಜಕುಮಾರ್ ಬಾಳಿ ಬದುಕಿದ ಸ್ಯಾಂಡಲವುಡ್​​ನಲ್ಲಿ ಯುವ ನಿರ್ದೇಶಕನೊಬ್ಬ ತಮ್ಮ ಚಿತ್ರ ನೋಡದವರು ಕಚಡಾ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದು, ರಾಜ್ಯದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಹೌದು ಇತ್ತೀಚಿಗೆ ಬಿಡುಗಡೆಯಾದ ರಾಜರಥ ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ಹಾಗೂ ನಾಯಕ ನಿರೂಪ್ ಭಂಡಾರಿ ಸಂದರ್ಶನವೊಂದರಲ್ಲಿ ಪ್ರೇಕ್ಷಕರಿಗೆ ಅವಮಾನವಾಗುವಂತೆ ಮಾತನಾಡಿ ವಿವಾದ ಸೃಷ್ಟಿಸಿದ್ದಾರೆ....
ಸಿದ್ದಗಂಗಾ ಶಿವಕುಮಾರಸ್ವಾಮೀಜಿ ಇಡೀ ಭರತ ಭೂಮಿಗೆ ಮಾಧರಿ ಸ್ವಾಮೀಜಿಯಾಗಿದ್ದಾರೆ. ಬಸವಣ್ಣನ ಆಶಯಗಳನ್ನು ಸದ್ದಿಲ್ಲದೆ ಜಾರಿ ಮಾಡುತ್ತಿರುವ ಸ್ವಾಮೀಜಿಗಳು ದೇಶವಿದೇಶಗಳಲ್ಲಿ ಭಕ್ತರನ್ನು ಹೊಂದಿದ್ದಾರೆ. ಬಹುತೇಕರಿಗೆ ಶಿವಕುಮಾರಸ್ವಾಮಿಗಳ ಹುಟ್ಟು, ಬಾಲ್ಯ ಹೇಗಿತ್ತು ಅನ್ನೋದು ಗೊತ್ತಿಲ್ಲ. ಅವರ ಈಗಿನ ಬದುಕಿನ ಜೊತೆಗೆ ಪೂರ್ವಾಶ್ರಮದ ಬದುಕಿನ ಬಗ್ಗೆ ಇಲ್ಲಿದೆ ಮಾಹಿತಿ.ಮಾಗಡಿ ತಾಲೂಕಿನ ವೀರಾಪುರದ ಹೊನ್ನಪ್ಪ ಮತ್ತು ತಾಯಿ ಗಂಗಮ್ಮ ನವರಿಗೆ ಎಪ್ರಿಲ್...
ಜೈಲಿಗೋದವರು, ಜೈಲಿಗೋದವರು ಎಂದು ಪದೇ ಪದೇ ಬಿಜೆಪಿಯನ್ನು ಛೇಡಿಸುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯರೇ ಬಂಧನ ಭೀತಿಯಲ್ಲಿದ್ದಾರೆಯೇ ? ಹೌದು, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಸಿಬಿಐಗೆ ದೂರು ದಾಖಲಿಸಲಾಗಿದೆ. ಚುನಾವಣೆಯ ಸಂಧರ್ಭದಲ್ಲಿ ದಾಖಲಾದ ದೂರು ಕುತೂಹಲ ಕೆರಳಿಸಿದೆ. ಸಿಎಂ ಸಿದ್ದರಾಮಯ್ಯ ಅಕ್ರಮ ಗಣಿಗಾರಿಕೆ ನಡೆಸಿದ ಆರೋಪ ಎದುರಿಸುತ್ತಿರುವ ಗಣಿ ಕಂಪನಿಗಳ ಪರವಾನಗಿ ನವೀಕರಣ ಮಾಡಿ ಭ್ರಷ್ಟಾಚಾರ ಎಸಗಿದ್ದಾರೆ. ಹೀಗೆ...
ಎಚ್ ಡಿ ದೇವೇಗೌಡರ ಸವಾಲು ಅಂದ್ರೆ ಅಷ್ಟು ಸುಲಭವಲ್ಲ. ಎಂತಹ ರಾಜಕೀಯ ಕ್ಲಿಷ್ಟತೆಗೂ ಗೌಡರ ಬಳಿ ಪರಿಹಾರವಿರುತ್ತದೆ. ಅಂತಹುದರಲ್ಲಿ ಚಾಮರಾಜಪೇಟೆಯೊಂದನ್ನು ಗೆಲ್ಲುವುದು ಗೌಡರಿಗೇನು ಅಸಾದ್ಯವಲ್ಲ. ಅದಕ್ಕಾಗಿಯೇ ಗೌಡರು ಅಲ್ತಾಫ್ ಖಾನ್ ಹೆಸರನ್ನು ಚಾಮರಾಜಪೇಟೆಯ ಜೆಡಿಎಸ್ ಉತ್ತರಾಧಿಕಾರಿಯನ್ನಾಗಿ ನೇಮಿಸಿದ್ದಾರೆ.ಹೌದು. ಜೆಡಿಎಸ್ ಪಕ್ಷದಿಂದ ಬಂಡಾಯ ಎದ್ದು ಕಾಂಗ್ರೆಸ್​ಗೆ ಪಕ್ಷಾಂತರವಾಗಿರುವ ಜಮೀರ್ ಅಹ್ಮದ್ ಅವರನ್ನು ಚಾಮರಾಜಪೇಟೆ ಕ್ಷೇತ್ರ ದಲ್ಲಿ ಶತಾಯಗತಾಯ...
ಯೋಗರಾಜ್ ಭಟ್ ಯಾರಿಗೆ ಗೊತ್ತಿಲ್ಲ ಹೇಳಿ. ಸಿನಿ ದುನಿಯಾದಲ್ಲಿ ಯಾರಿಗೂ ಬಗ್ಗದೇ ತನ್ನದೇ ರಹದಾರಿಯಲ್ಲಿ ನಡೆದವರು ಯೋಗರಾಜ್ ಭಟ್. ಯೋಗರಾಜ್ ಭಟ್ ಈಗ ಸಿನೇಮಾ ಇಂಡಸ್ಟ್ರಿಯಲ್ಲಿ ಮಾತ್ರ ಖ್ಯಾತಿವೆತ್ತವರಲ್ಲ. ಅವರನ್ನು ಹುಡುಕಿಕೊಂಡು ಎಲೆಕ್ಷನ್ ಕಮಿಷನ್ ಕೂಡಾ ಬಂದಿದೆ. ಮತಗಟ್ಟೆಗೆ ಜನ ಬರುವಂತೆ ಮಾಡಲು ಒಂದು ಚಲನಚಿತ್ರ ಮಾಧರಿಯ ಡಾಕ್ಯುಮೆಂಟರಿ ಮಾಡುವಂತೆ ಚುನಾವಣಾ ಆಯೋಗ ಕೋರಿದೆ....
ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಯುವಕ ಬಳಿಕ ಮದುವೆ ನಿರಾಕರಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬ್ಯಾಡರಹಳ್ಳಿಯ ನಿವಾಸಿ ಪುನೀತ್ ಹೀಗೆ ಯುವತಿಯನ್ನು ವಂಚಿಸಿದ ಯುವಕ. ಬೆಂಗಳೂರಿನ ಹೊರವಲಯದ ಬ್ಯಾಡರಹಳ್ಳಿಯಲ್ಲಿ ನಿವಾಸಿ ಪುನೀತ್ ಹಾಗೂ ತಾವರೆಕೆರೆಯ ಪ್ರಸನ್ನ ಚರಿಪಾಳ್ಯದ ಯುವತಿ ಜತೆ ಮದ್ವೆ ನಿಶ್ಚಯವಾಗಿತ್ತು. ನವೆಂಬರ್ 26 ರಂದು ಹಿರಿಯರ ಸಮ್ಮುಖದಲ್ಲಿ ನಿಶ್ಚಿತಾರ್ಥವಾಗಿ ಏಪ್ರಿಲ್ 21 ಹಾಗೂ 22ಕ್ಕೆ...
ವಿಧಾನಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಎಲ್ಲೆಡೆ ಅಕ್ರಮಗಳ ಆಟ ಜೋರಾಗುತ್ತಿದೆ. ಇಂತಹ ಅಕ್ರಮಗಳನ್ನು ತಡೆಯಲು ಅಧಿಕಾರಿಗಳು ಹಾಗೂ ಪೊಲೀಸರು ಎಲ್ಲೆಡೆ ಹದ್ದಿನ ಕಣ್ಣಿಟ್ಟಿದ್ದಾರೆ. ದಾಖಲೆಗಳಿಲ್ಲದೆ ಸಾಗಿಸುವ ಹಣ, ಸೀರೆ, ಚಿನ್ನ ಸೇರಿದಂತೆ ಇತರೆ ಯಾವುದೇ ವಸ್ತುಗಳನ್ನು ವಶಕ್ಕೆ ಪಡೆಯುತ್ತಿದ್ದಾರೆ. ಅಂತೆಯೇ ಇಂದು ದೇವನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಾಲೇಪುರ ಗೇಟ್ ಬಳಿ ದಾಖಲೆಗಳಿಲ್ಲದೆ ಸಾಗಿಸ್ತಿದ್ದ ೮೦ ಸಾವಿರ...
ಕುರುಕ್ಷೇತ್ರ ಚಿತ್ರತಂಡ ಹೇಳಿದ್ದಂತೆಯೇ ಎಲ್ಲವೂ ಆಗಿದ್ರೆ , ಸಿನಿಮಾ ಇಷ್ಟು ಹೊತ್ತಿಗೆ ಥಿಯೇಟರ್‍ನಲ್ಲಿರಬೇಕಿತ್ತು. ಈ ಹಿಂದೆ ಸಿನಿಮಾ ಟೀಮ್,​ ಮಾರ್ಚ್‌ 2ರ ವೇಳೆಗೆ ಸೆನ್ಸಾರ್‌ ಮಾಡಿಸಿ, ಮಾರ್ಚ್‌ 9ರ ವೇಳೆಗೆ ಸಿನಿಮಾ ಬಿಡುಗಡೆ ಮಾಡ್ತೀವಿ ಅಂತ ಹೇಳ್ಕೊಂಡಿತ್ತು. ಆದರೆ, ಗ್ರಾಫಿಕ್ಸ್​ ಅದೂ ಇದು ಅಂತ ರಿಲೀಸ್​​ ಡಿಲೇ ಆಗಿದೆ. ಈಗ ಕುರುಕ್ಷೇತ್ರದ ಸಿನಿಮಾದ ಕೊನೆಯ ಹಂತದ...

ಜನಪ್ರಿಯ ಸುದ್ದಿ

ಕೇಳದೆ ರಜೆ ಹಾಕಿದ ಲಾರಿ ಚಾಲಕನಿಗೆ ಸಿಕ್ಕ ಉಡುಗೊರೆ ಏನು ಗೊತ್ತಾ?!

ಮಾಲೀಕರ ಅನುಮತಿ ಪಡೆಯದೇ ರಜೆ ಹಾಕಿದ್ದಕ್ಕೆ ಲಾರಿ ಮಾಲೀಕ ಮತ್ತು ಆತನ ಸ್ನೇಹಿತರು ಬಡ ಲಾರಿ ಚಾಲಕನಿಗೆ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಮಂಡ್ಯದಲ್ಲಿ ನಡೆದಿದೆ‌.ಮಂಡ್ಯ ನಗರದ ಕಲ್ಲಹಳ್ಳಿಯಲ್ಲಿರುವ ಎಪಿಎಂಸಿ ಬೆಲ್ಲದ ಮಾರುಕಟ್ಟೆಯಲ್ಲಿ ಘಟನೆ...